ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Wardn Adl Select List: ★
✍🏻📃✍🏻📃✍🏻📃✍🏻📃✍🏻📃
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ 201 (132+69) ನಿಲಯ ಮೇಲ್ವಿಚಾರಕರು ( Hostel Warden) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ (Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ 230 CTI KEY ANS.: ★
✍🏻📋✍🏻📋✍🏻📋✍🏻📋✍🏻
⚫ Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ 21-01-2024 ರಂದು KPSC ನಡೆಸಿದ GK ಪರೀಕ್ಷೆಯ (Paper-1) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ,
ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!
⚫ ಈ CTI ಪರೀಕ್ಷೆಗೆ:
★ ಒಟ್ಟು ಹುದ್ದೆಗಳು : 230
★ ಅರ್ಜಿ ಸಲ್ಲಿಕೆ: 1,60,501
★ ಪರೀಕ್ಷೆ ಬರೆದವರು : 99,730
✍🏻📋✍🏻📋✍🏻📋✍🏻📋✍🏻📋
★ PSI EXAM SPECIAL: ★
✍🏻📋✍🏻📋✍🏻📋✍🏻📋✍🏻
⚫ ಒಟ್ಟು ಹುದ್ದೆಗಳು : 545
ಅರ್ಜಿ ಹಾಕಿದವರು : 54,104
⚫ PSI ನೇಮಕಾತಿ ಪರೀಕ್ಷಾ ತಯಾರಿಗೆ ಅನುಕೂಲವಾಗಲೆಂದು SR WORLD ಇಲ್ಲಿ ಒಂದೇ ಕ್ಲಿಕ್ ನಲ್ಲಿ ಎಲ್ಲವನ್ನೂ ನೀಡುತ್ತಿದೆ, ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ & ನಿಮಗೆ ಬೇಕಾದುದನ್ನು ಪಡೆಯಿರಿ.!!
⚫ PSI Exam Syllabus:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/6232
⚫ PSI ಪರೀಕ್ಷೆಯಲ್ಲಿ ಪ್ರಬಂಧ ಬರೆಯುವಾಗ ಪೀಠಿಕೆಗೆ, ವಿಷಯಕ್ಕೆ ಹಾಗೂ ಉಪಸಂಹಾರ ಭಾಗಗಳಿಗೆ ಎಷ್ಟೆಷ್ಟು ಸಮಯ ಮೀಸಲಿಡಬೇಕು? ಎಷ್ಟು ಪದಗಳಲ್ಲಿ & ಎಷ್ಟು ಪುಟಗಳಲ್ಲಿ ಬರೆಯಬೇಕು? ಎಂಬುದರ ಕುರಿತು ಮಾರ್ಗದರ್ಶನ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22844
⚫ Success Tips for PSI Paper-1 & 2
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/1015
⚫ 1998 ರಿಂದ 2018 ರ ವರೆಗಿನ 20 ವರ್ಷಗಳ ಅವಧಿಯಲ್ಲಿ PSI ಪರೀಕ್ಷೆಯ ಪ್ರಬಂಧ ಪತ್ರಿಕೆಯಲ್ಲಿ ಕೇಳಿದ ಪ್ರಬಂಧ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22842
⚫ PSI Old 20 Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29077
⚫ ಮಹತ್ವದ ವಿಷಯದ ಮೇಲೆ ಬರೆದ ಸುಮಾರು 100 ಕ್ಕೂ ಅಧಿಕ ಮಾದರಿ ಪ್ರಬಂಧಗಳ (Important PSI Essay) PDF ಉಚಿತವಾಗಿ ಇಲ್ಲಿ ಲಭ್ಯ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29173
&
/channel/SRWORLDShankarBellubbiSir/29177
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Question Paper-2:★
✍🏻🍁✍🏻🍁✍🏻🍁✍🏻🍁✍🏻🍁
ಇಂದು (21-01-2024 ರಂದು) ವಾಣಿಜ್ಯ ತೆರಿಗೆ (GST) ಇಲಾಖೆಯ (Non HK) 230 Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ (Communication Paper) ಪ್ರಶ್ನೆಪತ್ರಿಕೆ-2.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Key Ans. Coming Soon: ★
✍🏻🍁✍🏻🍁✍🏻🍁✍🏻🍁✍🏻🍁✍🏻
ಇದೀಗ ತಾನೆ ನಡೆದ CTI ಲಿಖಿತ ಪರೀಕ್ಷೆಯ (GK Paper) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸುವ ಕೀ ಉತ್ತರಗಳನ್ನು ಅತಿ ಶೀಘ್ರದಲ್ಲಿಯೇ ನಿಮ್ಮ ನೆಚ್ಚಿನ SR WORLD ಟೆಲಿಗ್ರಾಂ ಗ್ರೂಪ್ ನಲ್ಲಿ Upload ಮಾಡಲಾಗುವುದು ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PW Physical Exam: ★
🌳🌴🌳🌴🌳🌴🌳🌴🌳🌴
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ 43 ನೆಡುತೋಪು ವೀಕ್ಷಕ (Plantation Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ನಲ್ಲಿ ಅರ್ಹರಾದ 284 ಅಭ್ಯರ್ಥಿಗಳಿಗೆ 2024 ಫೆಬ್ರವರಿ-2 ರಂದು ಧಾರವಾಡದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test) ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★1137 PC Exam Date:★
❤️💛❤️💛❤️💛❤️💛❤️
1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು 2024 ಪೆಬ್ರವರಿ-25 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻
ಮಿಸ್ ಮಾಡದೇ ಕೇಳಿ.
ಪರೀಕ್ಷೆ.! ನಿರೀಕ್ಷೆ.!!
ಇದು SSLC, PUC ಸೇರಿದಂತೆ
ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಕಾಲ.!!
ಈ ಸಮಯದಲ್ಲಿ "ಪರೀಕ್ಷೆ ನಿರೀಕ್ಷೆ" ಈ ವಿಷಯದ ಕುರಿತು ಆಕಾಶವಾಣಿ ಬಾಂದಣಿ ಕಾರ್ಯಕ್ರಮದಲ್ಲಿ ಪರೀಕ್ಷೆ ಎಂದರೇನು.? ಪರೀಕ್ಷಾ ತಯಾರಿ ಹೇಗಿರಬೇಕು.? ಈ ಕುರಿತು ಮಾರ್ಗದರ್ಶನ.!!
ಮಾರ್ಗದರ್ಶನ ಮಾಡಿದವರು:
2014 ನೇ KAS ಬ್ಯಾಚಿನ Young & Dynamic Officer
ಮಾನ್ಯ ಶ್ರೀ Y S ಸಿಂಗಣ್ಣವರ (ಸಿಂಗಂ)
Assistant Commissioner (CT)
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SR WORLD Request: ★
✍🏻📋✍🏻📋✍🏻📋✍🏻📋✍🏻📋
ಗೌರವಾನ್ವಿತ ಮಾನ್ಯ KPSC ಕಾರ್ಯದರ್ಶಿಗಳು / ಸಂಬಂಧಿಸಿದವರು ತುರ್ತಾಗಿ ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ, ಸಾವಿರಾರು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ವಿನಂತಿ.!!
ಮಾನ್ಯ KPSC ಕಾರ್ಯದರ್ಶಿಗಳಿಗೆ ಈ ಕುರಿತು ವಿವಿಧ ಮಾಧ್ಯಮಗಳ ಮೂಲಕ ಮಾಹಿತಿ ತಲುಪಿಸಿದ್ದು, ಶೀಘ್ರದಲ್ಲಿಯೇ ಅವರಿಂದ ಫಲಫ್ರದವಾದ ಪ್ರತಿಕ್ರಿಯೆ ಬರಬಹುದು ನಿರೀಕ್ಷಿಸಿ.!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Hall Ticket Issue: ★
✍🏻📋✍🏻📋✍🏻📋✍🏻📋✍🏻📋
2024 ಜನವರಿ-23ರಂದು ನಡೆಯುವ 545 Civil PSI ನೇಮಕಾತಿಯ ಮರು ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು (ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ನಂಬರ್ ನ್ನು ಸರಿಯಾಗಿ ನಮೂದಿಸದೇ ಇರುವುದರಿಂದಾಗಿ) Download ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ಅಭ್ಯರ್ಥಿಗಳ ಸಮಸ್ಯೆಗೆ KEA ಇದೀಗ ಸ್ಪಂದಿಸಿದೆ.!!
"Aadhar Card No. ಅಥವಾ Application No. ನಮೂದು ಮಾಡಿ ನಿಮ್ಮ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಿ" ಎಂದು KEA ಇದೀಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.!!
ಸಮಸ್ಯೆಗೆ ಸ್ಪಂದಿಸಿದ KEA ಗೆ ಅಭ್ಯರ್ಥಿಗಳ ಪರವಾಗಿ ಧನ್ಯವಾದಗಳು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★SO Mains Admit Card: ★
💰💵💰💶💰💷💰💵💰💵
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜನವರಿ-28 ರಂದು ನಡೆಸಲು ಉದ್ದೇಶಿಸಲಾಗಿರುವ Online ಮುಖ್ಯ ಪರೀಕ್ಷೆಯ (Online Main Exam) Call Letter ನ್ನು ಇದೀಗ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಈ ಕ್ಷಣದಿಂದ ಈ ಕೆಳಗಿನ ಲಿಂಕ್ ಬಳಸಿ Download ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp13jun23/oecla_jan24/login.php?appid=c937d19eedf8c622f57c420b302c1b95
💰💵💰💶💰💷💰💵💰💵💰
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಮಹಿಳಾ ಮೇಲ್ವಿಚಾರಕಿಯರು (Female Supervisor) 643 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
Читать полностью…ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Assistant Water Supply Operator 163 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…Assistant Statistical Officer (ASO) 58 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Assistant Director HK ಭಾಗದ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻
★ Provisional List: ★
✍🏻📋✍🏻📋✍🏻📋✍🏻📋
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್ 13 (HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ TODAY'S SPECIAL: ★
✍🏻📋✍🏻📋✍🏻📋✍🏻📋✍🏻
ಶತಮಾನದ ಕನಸಿಂದು ನನಸು.!
ಅಯೋಧ್ಯೆಯಲ್ಲಿ ಮರುಕಳಿಸಿದ ತ್ರೇತಾಯುಗ.!!
ಇಂದು ಅಯೋಧ್ಯೆಯಲ್ಲಿ ಭವ್ಯವಾದ ಕಾರ್ಯಕ್ರಮ, ಸರ್ವರಿಗೂ ಶುಭಾಶಯಗಳು.!!
✍🏻📋✍🏻📋✍🏻📋✍🏻📋✍🏻
★ CTI Key Ans.Tomorrow: ★
✍🏻🍁✍🏻🍁✍🏻🍁✍🏻🍁✍🏻🍁✍🏻
ಇಂದು ನಡೆದ CTI ಲಿಖಿತ ಪರೀಕ್ಷೆಯ (GK Paper) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಕೀ ಉತ್ತರಗಳನ್ನು ಉದ್ದೇಶಪೂರ್ವಕವಾಗಿ ಇಂದಿನ ಬದಲಿಗೆ ನಾಳೆ ನಿಮ್ಮ ನೆಚ್ಚಿನ SR WORLD ಟೆಲಿಗ್ರಾಂ ಗ್ರೂಪ್ ನಲ್ಲಿ Upload ಮಾಡಲಾಗುವುದು ದಯವಿಟ್ಟು ಸಹಕರಿಸಿ...!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Exams: ★
✍🏻📃✍🏻📃✍🏻📃✍🏻📃✍🏻
ಇಂದು CTI ಪರೀಕ್ಷೆ ಮುಗಿದರೆ,
Next ಯಾವ ಯಾವ ನೇಮಕಾತಿ ಪರೀಕ್ಷೆಗಳು ಇವೆ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ.!!
✍🏻📃✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Question Paper:★
✍🏻🍁✍🏻🍁✍🏻🍁✍🏻🍁✍🏻
ಇಂದು (21-01-2024 ರಂದು) ವಾಣಿಜ್ಯ ತೆರಿಗೆ (GST) ಇಲಾಖೆಯ (Non HK) 230 Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ (GK Paper) ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ CTI: PRESS NOTE: ★
✍🏻📋✍🏻📋✍🏻📋✍🏻📋✍🏻
⚫ 2024 ಜನವರಿ-21ರಂದು ನಡೆಯುವ CTI ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೇ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿ KPSC ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
⚫ ಒಟ್ಟು ಹುದ್ದೆಗಳು: 230
ಅರ್ಜಿ ಸಲ್ಲಿಸಿದವರು: 1,60,501
ಪರೀಕ್ಷೆ ಬರೆಯಲಿರುವ ಪ್ರತಿಯೊಬ್ಬರಿಗೂ
Wish U all the Best from SR WORLD
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ SEO Additional D.V: ★
✍🏻📃✍🏻📃✍🏻📃✍🏻📃✍🏻
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ (Sericulture Extension Officer) ಹುದ್ದೆಗಳ (NON HK) ನೇಮಕಾತಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗೆ (Document Verification) ಅರ್ಹರಾದ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
CTI ಅಭ್ಯರ್ಥಿಗಳ ಗಮನಕ್ಕಾಗಿ:
📋✍🏻📋✍🏻📋✍🏻📋✍🏻📋✍🏻
ಆತ್ಮೀಯರೇ,
ಸತ್ಯವೋ ಅಸತ್ಯವೋ ಗೊತ್ತಿಲ್ಲದ
ವಿಷಕಾರಿ ವಿಷಯದ ವಿಷಕ್ಕೆ
ಸತ್ತು ಹೋಗದಿರಲಿ ನಿಮ್ಮ ಸೊತ್ತು.!!
ದಯವಿಟ್ಟು ಒಂದೇ ಒಂದು ವಿಷಕಾರಿ ವಿಷಯವು
ನಿಮ್ಮ ಒಂದು ವರ್ಷಗಳ ಕಾಲದ ತಪಸ್ಸನ್ನು ಭಂಗಗೊಳಿಸದಿರಲಿ.!!
ವಿಶ್ ಯೂ ಆಲ್ ದಿ ಬೆಸ್ಟ್.!!
✍🏻📋✍🏻📋✍🏻📋✍🏻📋✍🏻
★ CTI Hall Ticket Issue: ★
✍🏻📋✍🏻📋✍🏻📋✍🏻📋✍🏻📋
⚫ 2024 ಜನವರಿ-20 & 21ರಂದು ನಡೆಯುವ CTI ನೇಮಕಾತಿ ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು Download ಮಾಡಿಕೊಳ್ಳಲು ಹಲವು ಅಭ್ಯರ್ಥಿಗಳಿಗೆ ಇದುವರೆಗೂ ಸಾದ್ಯವಾಗುತ್ತಿಲ್ಲ.! ನೂರಾರು ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ.!!
⚫ ನಾಳೆಯೇ ಕನ್ನಡ ಪರೀಕ್ಷೆ ಇರುವುದರಿಂದ, ತುರ್ತಾಗಿ ಸಾವಿರಾರು ಅಭ್ಯರ್ಥಿಗಳ ಈ ಸಮಸ್ಯೆಗೆ KPSC ಸ್ಪಂದಿಸಿ, ಸಮಸ್ಯೆ ಪರಿಹರಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಹಾಗೂ ಅಭ್ಯರ್ಥಿಗಳ ಗೊಂದಲಕ್ಕೆ ಸೂಕ್ತ ಸ್ಪಷ್ಟೀಕರಣ ನೀಡಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ KPSC ಗೆ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋
★ PSI EXAM SPECIAL: ★
✍🏻📋✍🏻📋✍🏻📋✍🏻📋✍🏻
⚫ ಒಟ್ಟು ಹುದ್ದೆಗಳು : 545
ಅರ್ಜಿ ಹಾಕಿದವರು : 54,104
⚫ PSI ನೇಮಕಾತಿ ಪರೀಕ್ಷಾ ತಯಾರಿಗೆ ಅನುಕೂಲವಾಗಲೆಂದು SR WORLD ಇಲ್ಲಿ ಒಂದೇ ಕ್ಲಿಕ್ ನಲ್ಲಿ ಎಲ್ಲವನ್ನೂ ನೀಡುತ್ತಿದೆ, ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ & ನಿಮಗೆ ಬೇಕಾದುದನ್ನು ಪಡೆಯಿರಿ.!!
⚫ PSI Exam Syllabus:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/6232
⚫ PSI ಪರೀಕ್ಷೆಯಲ್ಲಿ ಪ್ರಬಂಧ ಬರೆಯುವಾಗ ಪೀಠಿಕೆಗೆ, ವಿಷಯಕ್ಕೆ ಹಾಗೂ ಉಪಸಂಹಾರ ಭಾಗಗಳಿಗೆ ಎಷ್ಟೆಷ್ಟು ಸಮಯ ಮೀಸಲಿಡಬೇಕು? ಎಷ್ಟು ಪದಗಳಲ್ಲಿ & ಎಷ್ಟು ಪುಟಗಳಲ್ಲಿ ಬರೆಯಬೇಕು? ಎಂಬುದರ ಕುರಿತು ಮಾರ್ಗದರ್ಶನ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22844
⚫ Success Tips for PSI Paper-1 & 2
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/1015
⚫ 1998 ರಿಂದ 2018 ರ ವರೆಗಿನ 20 ವರ್ಷಗಳ ಅವಧಿಯಲ್ಲಿ PSI ಪರೀಕ್ಷೆಯ ಪ್ರಬಂಧ ಪತ್ರಿಕೆಯಲ್ಲಿ ಕೇಳಿದ ಪ್ರಬಂಧ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22842
⚫ PSI Old 20 Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29077
⚫ ಮಹತ್ವದ ವಿಷಯದ ಮೇಲೆ ಬರೆದ ಸುಮಾರು 100 ಕ್ಕೂ ಅಧಿಕ ಮಾದರಿ ಪ್ರಬಂಧಗಳ (Important PSI Essay) PDF ಉಚಿತವಾಗಿ ಇಲ್ಲಿ ಲಭ್ಯ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29173
&
/channel/SRWORLDShankarBellubbiSir/29177
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ CTI EXAM SPECIAL: ★
✍🏻📋✍🏻📋✍🏻📋✍🏻📋✍🏻
⚫ ಒಟ್ಟು ಹುದ್ದೆಗಳು: 230
ಅರ್ಜಿ ಸಲ್ಲಿಸಿದವರು: 1,60,501
⚫ Group-C ಪರೀಕ್ಷೆಗಳಲ್ಲೊಂದಾದ CTI ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ SR WORLD ಇಲ್ಲಿ ಒಂದೇ ಕ್ಲಿಕ್ ನಲ್ಲಿ ಎಲ್ಲವನ್ನೂ ನೀಡುತ್ತಿದೆ, ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ & ನಿಮಗೆ ಬೇಕಾದುದನ್ನು ಪಡೆಯಿರಿ.!!
⚫ CTI ಹುದ್ದೆ ಹೇಗಿದೆ.? ಇಲಾಖೆ ಹೇಗಿದೆ.? CTI ಆದ್ರೆ Next Promotion ಏನು.? ಏನ್ ಕೆಲಸ ಮಾಡೋದು.? ಮಹಿಳೆಯರಿಗೆ ಈ ಇಲಾಖೆ ಸೂಕ್ತನಾ.? ಯಾವ Background ಇದ್ರೆ ಒಳ್ಳೆಯದು.? ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28063
⚫ CTI Exam Syllabus:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28009
⚫ KPSCಯು 2016 ರಿಂದ ಇದುವರೆಗೆ ನಡೆಸಿದ ಎಲ್ಲಾ Group-C Question Papers:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28128
⚫ 2016 ರಲ್ಲಿ ನಡೆದ 307 CTI Question Paper with Ans.!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28019
⚫ 07-01-2024 ರಂದು ನಡೆದ (HK) CTI Question Paper & Key Ans:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29512
✍🏻📋✍🏻📋✍🏻📋✍🏻📋✍🏻📋
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (KRIES) ಸಂಘದ ವಸತಿ ಶಾಲೆಗಳಲ್ಲಿನ ಸಮಾಜ ವಿಜ್ಞಾನ ಶಿಕ್ಷಕರು 239 (154+85) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
Читать полностью…ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Water Supply Operator HK ಭಾಗದ 89 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Assistant Director Non-HK ಭಾಗದ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…Junior Health Inspector 57 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…