ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻
★ Revised Select List: ★
✍🏻💐✍🏻💐✍🏻💐✍🏻💐✍🏻
ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿನ 227 (199+28) ಅಗ್ನಿಶಾಮಕ ಚಾಲಕ (Fireman Driver) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ, ಇದೀಗ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು (Revised Provisional Select List) ಪ್ರಕಟಿಸಲಾಗಿದೆ.!!
🌻🍁🌻🍁🌻🍁🌻🍁
👆🏻👆🏻👆🏻👆🏻👆🏻👆🏻👆🏻👆🏻👆🏻
★1 ಪರೀಕ್ಷೆ: 100 ನಿರೀಕ್ಷೆ:★
✍🏻🗒️✍🏻🗒️✍🏻🗒️✍🏻🗒️✍🏻
⚫ PC ಪರೀಕ್ಷಾರ್ಥಿಗಳೇ, ನೀವು ಇದನ್ನು ಮಿಸ್ ಮಾಡದೇ ಓದಿ.!!
⚫ ನಾಳೆ ಪರೀಕ್ಷೆಗೆ ಯಾವ ಯಾವ Documents ತಗೊಂಡು ಹೋಗಬೇಕು ಗೊತ್ತಾ.?
⚫ ಪರೀಕ್ಷೆಯಲ್ಲಿ ಪ್ರತಿ ಸರಿ ಉತ್ತರಕ್ಕೆ 1 ಅಂಕ ನೀಡಲಾಗುವುದು & ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುವುದು.!!
⚫ ಲಿಖಿತ ಪರೀಕ್ಷೆಯಲ್ಲಿ 1:5 ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು Physical ಗೆ ಕರೆಯಲಾಗುವುದು.!!
⚫ ನೂರಾರು ಕನಸುಗಳನ್ನು ಕಟ್ಟಿಕೊಂಡು ಈ ಪರೀಕ್ಷೆಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು ಎಸ್ ಆರ್ ವಲ್ಡ್೯ ಶುಭ ಹಾರೈಸುತ್ತದೆ.!
ಆಲ್ ದಿ ಬೆಸ್ಟ್ ಫ್ರೆಂಡ್ಸ್.!!
🌻🍁🌻🍁🌻🍁🌻🍁🌻
★ UPCOMING EXAMS: ★
✍🏻📃✍🏻📃✍🏻📃✍🏻📃✍🏻📃
★ 3,064 PC Exam : ಜನವರಿ-28
★ Plantation Watcher
Physical Exam : ಫೆಬ್ರವರಿ-01
★ District Judge Exm : ಫೆಬ್ರವರಿ-04
★ UICC EXAM : ಫೆಬ್ರವರಿ-06
★ 420 PC Physical : ಫೆಬ್ರವರಿ-12-17
★ KSFC Dy. Manager : ಫೆಬ್ರವರಿ-17
★ Free Coachng Exam : ಫೆಬ್ರವರಿ-18
★ KPCL Exam : ಫೆಬ್ರವರಿ: 18
★ IES (Prelims) : ಫೆಬ್ರವರಿ-18
★ 1137 Civil PC Exam : ಫೆಬ್ರವರಿ-25
★ Forest Watcher &
Forest Guard Physical : ಫೆಬ್ರವರಿ (ನಿರೀಕ್ಷಿತ)
★ 402 Civil PSI Exam : ಮಾಚ್೯ (ನಿರೀಕ್ಷಿತ)
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ಪ್ರಜೆಯೇ ಪ್ರಭುವಾದ ದಿನ:★
🇮🇳🙏🏻🇮🇳🙏🏻🇮🇳🙏🏻🇮🇳🙏🏻🇮🇳🙏🏻
ರಾಜ ಪ್ರಭುತ್ವದಲ್ಲಿ
ಮಹಾರಾಜನು ಮಹಾರಾಣಿಯ
ಹೊಟ್ಟೆಯಲ್ಲಿ ಹುಟ್ಟಿದರೆ,
ಪ್ರಜಾ ಪ್ರಭುತ್ವದಲ್ಲಿ
ಮಹಾರಾಜನು ಮತಗಟ್ಟೆಯಲ್ಲಿ
ಹುಟ್ಟುತ್ತಾನೆ.!!
ಅಂತಹ ಪವರ್ ಫುಲ್ ಮತ-ಗಟ್ಟೆಯ ಮಹತ್ವವನ್ನು ತಿಳಿಸಿಕೊಟ್ಟ ಸಂವಿಧಾನಕ್ಕೆ ನಮ್ಮ ಶಲ್ಯೂಟ್.!!
ಸರ್ವರಿಗೂ ಎಸ್ ಆರ್ ವಲ್ಡ್೯ ಗ್ರೂಪ್ ವತಿಯಿಂದ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.!!
🇮🇳🙏🏻🇮🇳🙏🏻🇮🇳🙏🏻🇮🇳🙏🏻🇮🇳🙏🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Bank S.O Prelims Score: ★
💰💵💰💶💰💷💰💵💰💰💵
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ಡಿಸೆಂಬರ್ ನಲ್ಲಿ ನಡೆಸಿದ Online Preliminary Examination Score ಇದೀಗ ಪ್ರಕಟಿಸಿದೆ.!!
⚫ For Score Click Here:
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp13jun23/scda_jan24/login.php?appid=b8924517db06f3fa820ad21212de78a2
💰💵💰💶💰💷💰💵💰
👆🏻👆🏻👆🏻👆🏻👆🏻👆🏻👆🏻👆🏻👆🏻
★ KPCL: Time Table: ★
✍🏻📋✍🏻📋✍🏻📋✍🏻📋✍🏻
★ KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಹುದ್ದೆಗಳ ನೇಮಕಾತಿ ಪರೀಕ್ಷೆಯ ವೇಳಾಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
★ ಒಟ್ಟು ಹುದ್ದೆಗಳು : 622
★ ಪರೀಕ್ಷಾ ದಿನಾಂಕ :
ಫೆಬ್ರವರಿ 18&19
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★KAS Age Relaxed:★
✍🏻📋✍🏻📋✍🏻📋✍🏻📋
⚫ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಇದೀಗ ಆದೇಶ ಹೊರಡಿಸಲಾಗಿದೆ.!!
⚫ ಈ ವರ್ಷ ಹೊರಡಿಸುವ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಮಾತ್ರ ಒಂದು ಬಾರಿ ಇದು ಅನ್ವಯ.!!
⚫ ಗರಿಷ್ಠ ವಯೋಮಿತಿ ಹೆಚ್ಚಳ:
GM = 35 ರಿಂದ 38ಕ್ಕೆ
2A, 2B, 3A & 3B = 38 ರಿಂದ 41
C-1/SC/ST = 40 ರಿಂದ 43 ಕ್ಕೆ
⚫ ವಯೋಮಿತಿ ಹೆಚ್ಚಳ ಮಾಡಲಿರುವ ಮಾಹಿತಿಯನ್ನು 21-10-2023 ರಂದೇ SR WORLD ನಲ್ಲಿ ಹಂಚಿಕೊಳ್ಳಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28662
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ New Book Released: ★
📚📒📚📒📚📒📚📒📚📒
ಈ ಹೊತ್ತಿನ ಹೊಸ ಹೊತ್ತಿಗೆ
👇🏻👇🏻👇🏻👇🏻👇🏻👇🏻👇🏻👇🏻👇🏻
★ "ಗಂಧದ ಗುಡಿ" ★
✍🏻ಲೇಖಕರು:
ಶ್ರೀ ಕೊಟ್ರೇಶ್ ದಾನಮ್ಮನವರ
ಗಸ್ತು ಅರಣ್ಯ ಪಾಲಕ (2018 ಬ್ಯಾಚ್)
ಪ್ರಸ್ತುತ ಅರಣ್ಯ ಇಲಾಖೆಯಲ್ಲಿ 540 ಗಸ್ತು ಅರಣ್ಯ ಪಾಲಕ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಈ ನೇಮಕಾತಿಯ ಲಿಖಿತ ಪರೀಕ್ಷೆಗೆ ಬಹು ಉಪಯುಕ್ತವಾದಂತಹ ಪುಸ್ತಕವಿದು.
ಈ ಪುಸ್ತಕವು ಮುಖ್ಯವಾಗಿ
★ ಅರಣ್ಯ ಇಲಾಖೆ ನೇಮಕಾತಿ ಮಾಹಿತಿ
★ ಪರಿಸರ ಅಧ್ಯಯನ
★ ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ
ಒಳಗೊಂಡಿದೆ.!
ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಪುಸ್ತಕದ ಪ್ರತಿಗಳಿಗಾಗಿ & ಸಹಾಯವಾಣಿ ಸಂಪರ್ಕಿಸಿ: 8970260034.
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
★ 545 PSI KEY ANS.: ★
✍🏻📋✍🏻📋✍🏻📋✍🏻📋✍🏻
⚫ 545 Civil PSI ಹುದ್ದೆಗಳ ನೇಮಕಾತಿಗಾಗಿ 23-01-2024 ರಂದು KEA ನಡೆಸಿದ GK ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಇಲಾಖೆಯು ನೀಡಿದ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ESI Rvsd Adl.Sl. List: ★
✍🏻📋✍🏻📋✍🏻📋✍🏻📋✍🏻📋
59 ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ನೇಮಕಾತಿ:
ಪರಿಷ್ಕೃತ ಹೆಚ್ಚುವರಿ ಆಯ್ಕೆಪಟ್ಟಿ (Revised Additional Select List) ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★ NEXT PC EXAM: ★
✍🏻📃✍🏻📃✍🏻📃✍🏻📃
⚫ CTI & PSI ಎರಡೂ Exam ಮುಗಿಸಿದ್ವಿ,
ಇನ್ನು ಮುಂದಿನ ತಯಾರಿ PC Exam.!!
⚫ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಹುದ್ದೆಗಳ ನೇಮಕಾತಿ ಪರೀಕ್ಷೆ:
★ ಒಟ್ಟು ಹುದ್ದೆಗಳು : 3,064
★ ಅರ್ಜಿ ಸಲ್ಲಿಕೆ : 3,18,000+
★ ಪರೀಕ್ಷಾ ದಿನಾಂಕ : 28-01-2024
★ ಪರೀಕ್ಷಾ ವಾರ : ರವಿವಾರ
★ ಪರೀಕ್ಷಾ ಸಮಯ : 11:00AM- 12:30PM
⚫ ನಾಳೆ (25-01-2024 ರಂದು) ಅರ್ಹ ಅಭ್ಯರ್ಥಿಗಳಿಗೆ Hall Ticket ಲಿಂಕ್ SMS ಬರುತ್ತದೆ, Hall ticket ಡೌನ್‌ಲೋಡ್ ಮಾಡಿಕೊಳ್ಳಿ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GPSTR: STAY ತೆರವು: ★
✍🏻📃✍🏻📃✍🏻📃✍🏻📃✍🏻📃
⚫ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ 03-01-2024ರಂದು ಸುಪ್ರೀಂ ಕೋರ್ಟ್ ನೀಡಿದ್ದ ತಡೆಯಾಜ್ಞೆ (Stay) ಇದೀಗ ತೆರವುಗೊಂಡಿದೆ.!!
⚫ ಸಿಂಧುತ್ವದಿಂದಾಗಿ ಇನ್ನೂ ನೇಮಕಾತಿ ಆದೇಶ (Appointment Order) ಪಡೆಯದ ಅಭ್ಯರ್ಥಿಗಳು ನಿರಾಳ.!!
✍🏻📃✍🏻📃✍🏻📃✍🏻📃✍🏻📃✍🏻
★ Today's PSI Exam Details: ★
✍🏻📋✍🏻📋✍🏻📋✍🏻📋✍🏻📋✍🏻📋
545 Civil PSI ಹುದ್ದೆಗಳ ನೇಮಕಾತಿಗೆ
ಇಂದು ಮರು ಪರೀಕ್ಷೆಯನ್ನು KEA ಯಶಸ್ವಿಯಾಗಿ ನಡೆಸಿದೆ.!!
★ ಒಟ್ಟು ಹುದ್ದೆಗಳು : 545
★ ಅರ್ಜಿ ಹಾಕಿದವರು : 54,104
★ ಪರೀಕ್ಷೆಗೆ ಗೈರಾದವರು : 18,395
★ ಪರೀಕ್ಷೆ ಬರೆದವರು : 35,709 (66%)
★ 1 ಹುದ್ದೆಗೆ 65 ಅಭ್ಯರ್ಥಿಗಳ ಫೈನಲ್ ಫೈಟ್.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★CTI Official Key Ans: ★
✍🏻📋✍🏻📋✍🏻📋✍🏻📋✍🏻
⚫ 230 Commercial Tax Inspector (CTI) ಹುದ್ದೆಗಳ ನೇಮಕಾತಿಗೆ 21-01-2024 ರಂದು ನಡೆದ ಪರೀಕ್ಷೆಗೆ (Paper-1 & 2) KPSCಯು ತಾತ್ಕಾಲಿಕ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!
⚫ ಈ ಪ್ರಶ್ನೆಪತ್ರಿಕೆಗಳು:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29633
/channel/SRWORLDShankarBellubbiSir/29638
✍🏻📋✍🏻📋✍🏻📋✍🏻📋✍🏻📋
★ UPCOMING EXAMS: ★
✍🏻📃✍🏻📃✍🏻📃✍🏻📃✍🏻📃
ನಿಮ್ಮ ಕೈಯಲ್ಲಿದೆ ನಿಮ್ಮ ಭವಿಷ್ಯ.!
ನಿಮ್ಮ ಜೀವನದ ಅತ್ಯದ್ಭುತ ಅವಕಾಶಗಳಿವು.!!
★ 545 PSI Exam : ಜನವರಿ-23
★ ಏಕಲವ್ಯEMRS Exam : ಜನವರಿ-23
★ 3,064 PC Exam : ಜನವರಿ-28
★ P Watcher Physical : ಫೆಬ್ರವರಿ-02
★ District Judge Exam : ಫೆಬ್ರವರಿ-04
★ UICC EXAM : ಫೆಬ್ರವರಿ-06
★ 420 PC Physical : ಫೆಬ್ರವರಿ-12-17
★ KSFC Dy. Manager : ಫೆಬ್ರವರಿ-17
★ Free Coachng Exam : ಫೆಬ್ರವರಿ-18
★ KPCL Exam : ಫೆಬ್ರವರಿ: 18
★ IES (Prelims) : ಫೆಬ್ರವರಿ-18
★ 1137 Civil PC Exam : ಫೆಬ್ರವರಿ-25
★ 402 Civil PSI Exam : ಮಾಚ್೯ (ನಿರೀಕ್ಷಿತ)
✍🏻📃✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ Revised Select List: ★
✍🏻💐✍🏻💐✍🏻💐✍🏻💐✍🏻
ಅಗ್ನಿಶಾಮಕ ಇಲಾಖೆಯಲ್ಲಿನ 75 ಅಗ್ನಿಶಾಮಕ ಚಾಲಕ ತಂತ್ರಜ್ಞ (Driver Mechanic) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ, ಇದೀಗ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು (Revised Provisional Select List) ಪ್ರಕಟಿಸಲಾಗಿದೆ.!!
🌻🍁🌻🍁🌻🍁🌻🍁
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ VA Recruitment Soon: ★
✍🏻🍁✍🏻🍁✍🏻🍁✍🏻🍁✍🏻🍁
⚫ ಅಂತಿಮ ಹಂತದಲ್ಲಿದೆ ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ.!!
⚫ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು:
2023-24 : 500 ಹುದ್ದೆಗಳು
2024-25 : 500 ಹುದ್ದೆಗಳು
2025-26 : 500 ಹುದ್ದೆಗಳು
⚫ ಫೆಬ್ರವರಿಯಲ್ಲಿ VA ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!!
⚫ VA ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದ Syllabus ಏನೇನಿರತ್ತೆ.? ಯಾವ ವಿಷಯ ಎಷ್ಟು ಅಂಕಗಳಿಗಿರತ್ತೆ.? & ಇತರೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29575
/channel/SRWORLDShankarBellubbiSir/25458
/channel/SRWORLDShankarBellubbiSir/29258
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
★ Docmnt Verfction: ★
🔥💥🔥💥🔥💥🔥💥🔥
KPTCL ನಲ್ಲಿನ Junior Assistant ಹುದ್ದೆಗಳ ನೇಮಕಾತಿಗೆ ಹೆಚ್ಚುವರಿ ಅಭ್ಯರ್ಥಿಗಳ ಅವಶ್ಯಕತೆ ಇದ್ದು ಆದ್ದರಿಂದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 30-01-2024ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗಲು KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ.!!
🔥💥🔥💥🔥💥🔥💥🔥💥🔥
👆🏻👆🏻👆🏻👆🏻👆🏻👆🏻👆🏻👆🏻👆🏻
★ Delhi Police Result: ★
✍🏻📋✍🏻📋✍🏻📋✍🏻📋✍🏻
⚫ ಸಿಬ್ಬಂದಿ ನೇಮಕಾತಿ ಆಯೋಗ (SSC) ವು Delhi Police ಹುದ್ದೆಗಳ ನೇಮಕಾತಿಗಾಗಿ 2023 ಡಿಸೆಂಬರ್ ನಲ್ಲಿ ನಡೆಸಿದ ಪರೀಕ್ಷೆಯ ಅಂತಿಮ ಫಲಿತಾಂಶ (Final Result) ಪ್ರಕಟಗೊಂಡಿದೆ.!!
⚫ For Question Paper Click here:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29218
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ Re-Revised Key Ans.: ★
✍🏻📃✍🏻📃✍🏻📃✍🏻📃✍🏻
ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ವಿವಿಧ ಲಿಖಿತ ಪರೀಕ್ಷೆಗಳ ಪರಿಷ್ಕೃತ ಸರಿ ಉತ್ತರ (Re Revised Key Ans) ಗಳನ್ನು KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻
★KSFC: Time Table:★
✍🏻📋✍🏻📋✍🏻📋✍🏻📋
★ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 41 Deputy Manager ಹುದ್ದೆಗಳ ನೇಮಕಾತಿ ಪರೀಕ್ಷೆಯ ವೇಳಾಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
★ ಒಟ್ಟು ಹುದ್ದೆಗಳು : 41
★ ಪರೀಕ್ಷಾ ದಿನಾಂಕ : 17-02-2024
★ ಪರೀಕ್ಷಾ ದಿನ : ಶನಿವಾರ
★ ಪರೀಕ್ಷಾ ಸಮಯ : 2:30 PM to 4:30 PM
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ Revised Key Ans.: ★
✍🏻🍁✍🏻🍁✍🏻🍁✍🏻🍁✍🏻
30-12-2023 ರಂದು ನಡೆದ HK ಭಾಗದ Co-operative Inspector ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಪರಿಷ್ಕೃತ ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★ PC HALL TICKET: ★
✍🏻📃✍🏻📃✍🏻📃✍🏻📃
ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ PC (CAR/DAR) ಹುದ್ದೆಗಳ ನೇಮಕಾತಿ ಪರೀಕ್ಷೆಯ Hall ticket ನ್ನು Application No. & Date of Birth ಹಾಕಿ ಇದೀಗ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/login/
★ ಒಟ್ಟು ಹುದ್ದೆಗಳು : 3,064
★ ಅರ್ಜಿ ಸಲ್ಲಿಕೆ : 3,18,000+
★ ಪರೀಕ್ಷಾ ದಿನಾಂಕ : 28-01-2024
★ ಪರೀಕ್ಷಾ ವಾರ : ರವಿವಾರ
★ ಪರೀಕ್ಷಾ ಸಮಯ : 11:00AM- 12:30PM
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Next PSI Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️
⚫ 545 Civil PSI ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ, ಶೀಘ್ರದಲ್ಲಿಯೇ 402 PSI ಪರೀಕ್ಷಾ ದಿನಾಂಕ ಪ್ರಕಟಗೊಳ್ಳಲಿದ್ದು ಅದನ್ನು ಕೂಡಾ KEA ಯಿಂದಲೇ ಫೆಬ್ರವರಿ ಕೊನೆಯ/ ಮಾಚ್೯ ಮೊದಲ ವಾರದಲ್ಲಿ ನಡೆಸುವ ಸಾಧ್ಯತೆ.!!
⚫ ಇದಾದ ನಂತರ ಮತ್ತೇ 600 ಹೊಸ PSI ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗುವುದು.!!
-ಮಾನ್ಯ ಗೃಹ ಸಚಿವರ ಹೇಳಿಕೆ.
ಕೃಪೆ: TV9 ಕನ್ನಡ
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ESI Revised Addl. List: ★
✍🏻📋✍🏻📋✍🏻📋✍🏻📋✍🏻📋
59 ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ನೇಮಕಾತಿ:
ಪರಿಷ್ಕೃತ ಹೆಚ್ಚುವರಿ ಪಟ್ಟಿ (Revised Additional List) ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
✍🏻🍁✍🏻🍁✍🏻🍁✍🏻
⚫ ರಾಜ್ಯದ 6 ಜಿಲ್ಲೆಗಳಲ್ಲಿ 1000ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.!!
⚫ ಯಾವ ಯಾವ ಜಿಲ್ಲೆಗಳೆಂದರೆ:
★ ಬೆಂಗಳೂರು ನಗರ
★ ಬೆಂಗಳೂರು ಗ್ರಾಮಾಂತರ
★ ಬೆಳಗಾವಿ
★ ಬೀದರ
★ ಹಾವೇರಿ
★ ತುಮಕೂರು
⚫ವಿದ್ಯಾರ್ಹತೆ:
ಕಾರ್ಯಕರ್ತೆಯರಿಗೆ SSLC
ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಠ 9ನೇ ತರಗತಿ ಉತ್ತೀರ್ಣ.!!
⚫ ಅರ್ಜಿ ಸಲ್ಲಿಕೆಯ ಅವಧಿ:
15-01-2024 ರಿಂದ ಆರಂಭವಾಗಿದೆ.!
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/abcd/ApplicationForm_JA_org.aspx
🌻🍁🌻🍁🌻🍁🌻🍁🌻🍁🌻🍁
👆🏻👆🏻👆🏻👆🏻👆🏻👆🏻👆🏻👆🏻👆🏻
★ UGC-NET RESULT: ★
✍🏻💐✍🏻💐✍🏻💐✍🏻💐✍🏻
⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು 2023ರ ಡಿಸೆಂಬರ್ 6 ರಿಂದ 19 ರ ವರೆಗೆ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC-NET) ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻
https://ugcnet.ntaonline.in/frontend/web/scorecard/index
⚫ ಈ ಪರೀಕ್ಷೆಗೆ:
ಅರ್ಜಿ ಸಲ್ಲಿಸಿದವರು: 9,45,872
ಪರೀಕ್ಷೆ ಬರೆದವರು : 6,95,928
⚫ University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ Revised Key Ans.:★
✍🏻📋✍🏻📋✍🏻📋✍🏻📋✍🏻
ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯ ಕಿರಿಯ ಲೆಕ್ಕ ಸಹಾಯಕರು ಹುದ್ದೆಗಳ ನೇಮಕಾತಿಗಾಗಿ 17-12-2023ರಂದು ನಡೆದ ಪರೀಕ್ಷೆಗೆ Revsed Key Ans. ಇದೀಗ ಪ್ರಕಟಗೊಂಡಿವೆ.!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★PSI Question Paper:★
✍🏻🍁✍🏻🍁✍🏻🍁✍🏻🍁✍🏻
⚫ ಇಂದು (23-01-2024 ರಂದು) 545 Civil PSI ಹುದ್ದೆಗಳ ನೇಮಕಾತಿಗಾಗಿ ನಡೆದ ಮರು ಲಿಖಿತ (Re Exam) ಪರೀಕ್ಷೆಯ (Paper-2) ಪ್ರಶ್ನೆಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:
★ Current Affairs : 18
★ Science & Tech. : 17
★ Mental Ability : 15
★ Geography : 14
★ History : 11
★ Economics : 11
★ I.C/Polity : 08
★ Sports/Others : 06
===================
★ TOTAL : 100
⚫ ಇದೇ ನೇಮಕಾತಿ ಪರೀಕ್ಷೆಗೆ ಈ ಮೊದಲು ಅಂದರೆ 03-10-2021 ರಂದು ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22890
✍🏻📋✍🏻📋✍🏻📋✍🏻📋✍🏻📋
★ 545 PSI Exam Today: ★
✍🏻📋✍🏻📋✍🏻📋✍🏻📋✍🏻📋
545 Civil PSI ನೇಮಕಾತಿಯ ಮರು ಪರೀಕ್ಷೆಯನ್ನು KEA ಇಂದು ನಡೆಸುತ್ತಿದೆ.!!
★ ಒಟ್ಟು ಹುದ್ದೆಗಳು : 545
★ ಅರ್ಜಿ ಹಾಕಿದವರು : 54,104
★ ಪರೀಕ್ಷಾ ದಿನಾಂಕ : 23-01-2024
★ ಪರೀಕ್ಷಾ ದಿನ : ಮಂಗಳವಾರ
★ ಪರೀಕ್ಷಾ ಸಮಯ :
Paper-1: 50 Marks
(Essay, Precise & Translation)
(ಬೆಳಿಗ್ಗೆ 10:30 ರಿಂದ 12:00)
Paper-2: 150 Marks
(GK Objective 100 Questions)
(ಮಧ್ಯಾಹ್ನ 1:00 ರಿಂದ 2:30)
ಪರೀಕ್ಷೆ ಬರೆಯಲಿರುವ ಪ್ರತಿಯೊಬ್ಬರಿಗೂ
Wish U all the Best from SR WORLD
✍🏻📋✍🏻📋✍🏻📋✍🏻📋✍🏻📋