ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻
"ಸಹಾಯ" ಎನ್ನುವುದು
ಎಂತಹ ವಿಚಿತ್ರ ಘಟನೆ ಎಂದರೆ
ಮಾಡಿದರೆ ಜನರು ಮರೆತುಬಿಡುತ್ತಾರೆ.!
ಮಾಡದಿದ್ದರೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Question Paper-1:
✍🏻📋✍🏻📋✍🏻📋✍🏻📋✍🏻
⚫ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯೇತರ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನು IAS ವೃಂದಕ್ಕೆ ಭರ್ತಿ ಮಾಡುವ ಸಲುವಾಗಿ 28-01-2024 ರಂದು KPSC ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಅಧ್ಯಯನ (GS Paper)-1 ಪ್ರಶ್ನೆಪತ್ರಿಕೆ ಇದು (ಕೊನೆಯಲ್ಲಿ ಕೀ ಉತ್ತರಗಳನ್ನು ನೀಡಲಾಗಿದೆ).!!
⚫ ಇದನ್ನೊಮ್ಮೆ ಸಂಪೂರ್ಣವಾಗಿ Analysis ಮಾಡುವುದರ ಜೊತೆಗೆ ಬಿಡಿಸಿರಿ, ಇದೇ ವರ್ಷ ನಡೆಯಲಿರುವ ನಿಮ್ಮ 2024ರ KAS ಪರೀಕ್ಷೆಗೆ ಇದು ಅತ್ಯಂತ ಸೂಕ್ತವಾದ ಮಾದರಿ ಪ್ರಶ್ನೆಪತ್ರಿಕೆಯಾಗಿದೆ.! ಖಂಡಿತ ಇದು ಅನುಕೂಲವಾಗತ್ತೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
420 PC ET-PST SMS:
🧡🤍💚🧡🤍💚🧡🤍
⚫ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಗಾಗಿ 2024 ಫೆಬ್ರುವರಿ 12 ರಿಂದ 15 ರ ವರೆಗೆ ನಡೆಯುವ ದೈಹಿಕ ಪರೀಕ್ಷೆ (Physical Test) ಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಇದೀಗ SMS ಬಂದಿದ್ದು, Website ನಲ್ಲಿ Update ಮಾಡಲಾಗಿದೆ ಚೆಕ್ ಮಾಡಿಕೊಳ್ಳಿ, ಫೆಬ್ರವರಿ-5 ರಂದು Call Letter ಪ್ರಕಟಿಸಲಾಗುವುದು.!!
⚫ Physical ನಡೆಯುವ ವಿವರ:
★ 12-02-2024: ಯಾದಗಿರಿ
★ 13-02-2024:
ಬೀದರ್, ಬಳ್ಳಾರಿ, ಕೊಪ್ಪಳ
★ 14-02-2024:
ರಾಯಚೂರು, ಕಲಬುರಗಿ, ವಿಜಯನಗರ
★ 15-02-2024: ಬೆಂಗಳೂರು ಸಿಟಿ.
🧡🤍💚🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻
★ AEE FINAL LIST: ★
✍🏻📃✍🏻📃✍🏻📃✍🏻📃
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ (HK ವೃಂದದ) 7 ಸಹಾಯಕ ಕಾರ್ಯಪಾಲಕ ಅಭಿಯಂತರರು (Assistant Executive Engineer Grade-1) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯು (Final Select List) ಇದೀಗ ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻
★ TP FINAL LIST :★
✍🏻📋✍🏻📋✍🏻📋✍🏻📋
ನಗರ ಯೋಜನಾ (Town Planning) ಇಲಾಖೆಯಲ್ಲಿನ Town Planner (TP) 18+05=23 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ FINAL SELECT LIST: ★
🧡🤍💚🧡🤍💚🧡🤍💚🧡
ಪೌರಾಡಳಿತ ನಿರ್ದೇಶನಾಲಯದ ನಗರ ಸಭೆ ಮತ್ತು ಪುರಸಭೆಗಳಲ್ಲಿನ Electrician Grade-1 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻
★ L.I FINAL LIST:★
✍🏻📃✍🏻📃✍🏻📃✍🏻
ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು ( Labour Inspector) (Non-HK) 20 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻
★ AE Adl. Select List: ★
💐🍁💐🍁💐🍁💐🍁💐
ಜಲ ಸಂಪನ್ಮೂಲ ಇಲಾಖೆಯಲ್ಲಿನ 181 ಸಹಾಯಕ ಅಭಿಯಂತರರು Assistant Engineer (Civil ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
💐🍁💐🍁💐🍁🍁💐🍁🍁
👆🏻👆🏻👆🏻👆🏻👆🏻👆🏻👆🏻👆🏻👆🏻
★ JE (Civil) Final List: ★
🧡🤍💚🧡🤍💚🧡🤍💚
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 136 ಕಿರಿಯ ಅಭಿಯಂತರರು (Junior Engineer) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡🤍💚
👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಮಾಹಿತಿ:
✍🏻🍁✍🏻🍁✍🏻🍁✍🏻🍁✍🏻
ಇದು ಈ ಕೆಳಗಿನ ವಿವಿಧ ಹೊಸ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದ ಮಾಹಿತಿಯಾಗಿದೆ.!!
★ 1500 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ.!
★ 500 Surveyor ಹುದ್ದೆಗಳ ನೇಮಕಾತಿ ಅಧಿಸೂಚನೆ.!
★ 60 ADLR ಹುದ್ದೆಗಳ ನೇಮಕಾತಿ ಅಧಿಸೂಚನೆ.!
ಕೃಪೆ: ವಿಜಯವಾಣಿ & ಕನ್ನಡಪ್ರಭ
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
★ PSI IMP. NOTICE: ★
✍🏻📋✍🏻📋✍🏻📋✍🏻📋
23-01-2024 ರಂದು ನಡೆದ 545 Civil PSI ಹುದ್ದೆಗಳ ಮರು ಪರೀಕ್ಷೆಗೆ KEAಯು ನಿನ್ನೆ ಪ್ರಕಟಿಸಿದ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 05-02-2024 ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಈ ಕೆಳಗಿನ ಲಿಂಕ್ ಬಳಸಿ ಆನ್ ಲೈನ್ ನಲ್ಲಿ ಮಾತ್ರವೇ ಸಲ್ಲಿಸಲು ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/Login.aspx
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★KSET Official Key Ans:★
✍🏻📋✍🏻📋✍🏻📋✍🏻📋✍🏻📋
⚫ 13-01-2024 ರಂದು ನಡೆದ K-SET ಪರೀಕ್ಷೆಗೆ ತಾತ್ಕಾಲಿಕ ಕೀ ಉತ್ತರಗಳನ್ನು (Provisional Key Answers) KEA ಇದೀಗ ಪ್ರಕಟಿಸಿದೆ.!!
⚫ ಕೀ ಉತ್ತರಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 07-02-2024 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!!
⚫ ವಿಷಯವಾರು ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC ನ್ಯೂ ನೇಮಕಾತಿ: ★
✍🏻📋✍🏻📋✍🏻📋✍🏻📋✍🏻📋
⚫ ಸುಮಾರು 500 ಕ್ಕೂ ಅಧಿಕ ಹುದ್ದೆಗಳ 8-10 ನೇಮಕಾತಿಗಳಿಗೆ ಈಗಾಗಲೇ ಕರಡು ಅಧಿಸೂಚನೆ (Draft Notification) ಸಿದ್ದಗೊಂಡಿದ್ದು, ಅನುಮೋದನೆಯೊಂದೇ ಬಾಕಿ ಇದೆ, ಯಾವುದೇ ಕ್ಷಣದಲ್ಲಿಯೂ ಅಧಿಸೂಚನೆ ಹೊರಬೀಳಬಹುದು.!!
⚫ 24-01-2024 ಕ್ಕೆ ಅನ್ವಯಿಸುವಂತೆ ಇನ್ನು ಮುಂದೆ ಹೊರಡಿಸಬಹುದಾದ ವಿವಿಧ ಹೊಸ ನೇಮಕಾತಿ ಅಧಿಸೂಚನೆಗಳು & ಈಗಾಗಲೇ ಹೊರಡಿಸಿದ ಅಧಿಸೂಚನೆಗಳು ಪ್ರಸ್ತುತ (Present Status) ಯಾವ ಹಂತದಲ್ಲಿವೆ.? ಎಂಬ ಮಾಹಿತಿ ಇದೀಗ KPSC ಯಿಂದಲೇ ಅಧಿಕೃತವಾಗಿ ಪ್ರಕಟಗೊಂಡಿದೆ.!!.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ 3064 PC Key Ans.: ★
✍🏻📋✍🏻📋✍🏻📋✍🏻📋✍🏻
⚫ ಇಂದು (28-01-2024 ರಂದು) ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಇಲಾಖೆಯು ನೀಡಿದ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ PC Question Paper: ★
✍🏻📋✍🏻📋✍🏻📋✍🏻📋✍🏻
⚫ ಇಂದು (28-01-2024 ರಂದು) ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:
★ Science & Tech. : 33
★ Geography : 23
★ I.C/Polity : 15
★ History : 07
★ GK / Others : 07
★ Current Affairs : 06
★ Mental Ability : 05
★ Economics : 04
===================
★ TOTAL : 100
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Question Paper-2:
✍🏻📋✍🏻📋✍🏻📋✍🏻📋✍🏻
⚫ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯೇತರ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನು IAS ವೃಂದಕ್ಕೆ ಭರ್ತಿ ಮಾಡುವ ಸಲುವಾಗಿ 28-01-2024 ರಂದು KPSC ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಅಧ್ಯಯನ (GS Paper)-2 ಪ್ರಶ್ನೆಪತ್ರಿಕೆ ಇದು (ಕೊನೆಯಲ್ಲಿ ಕೀ ಉತ್ತರಗಳನ್ನು ನೀಡಲಾಗಿದೆ).!!
⚫ ಇದನ್ನೊಮ್ಮೆ ಸಂಪೂರ್ಣವಾಗಿ Analysis ಮಾಡುವುದರ ಜೊತೆಗೆ ಬಿಡಿಸಿರಿ, ಇದೇ ವರ್ಷ ನಡೆಯಲಿರುವ ನಿಮ್ಮ 2024ರ KAS ಪರೀಕ್ಷೆಗೆ ಇದು ಅತ್ಯಂತ ಸೂಕ್ತವಾದ ಮಾದರಿ ಪ್ರಶ್ನೆಪತ್ರಿಕೆಯಾಗಿದೆ.! ಖಂಡಿತ ಇದು ಅನುಕೂಲವಾಗತ್ತೆ.!!
✍🏻📋✍🏻📋✍🏻📋✍🏻📋✍🏻📋
★ KAS ನೇಮಕಾತಿ ಮಾಹಿತಿ: ★
✍🏻📋✍🏻📋✍🏻📋✍🏻📋✍🏻📋
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ಹೊಸ ಅಧಿಸೂಚನೆಗೆ ಸಂಬಂಧಿಸಿದ ಕೆಲವಷ್ಟು ಅಂದಾಜು:
★ ಹುದ್ದೆಗಳು : 250-500
★ ಅರ್ಜಿ ಸಲ್ಲಿಕೆ: ಪೆಬ್ರವರಿ/ಮಾಚ್೯-2024
★ QUALIFICATION: Any Degree
★ PRELIMINARY EXAM:
ಜುಲೈ/ಅಗಸ್ಟ್-2024
2 Papers: 200x2=400 Marks
(ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಅಭ್ಯರ್ಥಿಗಳು)
★ MAINS EXAM:
ನವೆಂಬರ್/ಡಿಸೆಂಬರ್-2024
2 Eligible Papers: 150x2=300 Marks &
5 Merit Papers: 250x5=1250 Marks
(1 ಹುದ್ದೆಗೆ 20 ಅಭ್ಯರ್ಥಿಗಳು ಮಾತ್ರ ಅರ್ಹರು)
★ INTERVIEW (PERSONALITY TEST):
ಮಾಚ್೯/ಏಪ್ರಿಲ್-2025
25/50 Marks
(1 ಹುದ್ದೆಗೆ 3 ಅಭ್ಯರ್ಥಿಗಳು ಮಾತ್ರ ಅರ್ಹರು)
★ FINAL RESULT:
ಮೇ/ಜೂನ್-2025:
Total- 1275/1300 Marks
(1 ಹುದ್ದೆಗೆ 1 ಅಭ್ಯರ್ಥಿ ಮಾತ್ರ ಅರ್ಹರು)
⚫ ವಿಶೇಷ ಸೂಚನೆ:
ಇಲ್ಲಿ ನೀಡಿರುವುದು ನಿರೀಕ್ಷಿತ ಮಾಹಿತಿಯೇ ಹೊರತು ಖಚಿತವಾದದ್ದಲ್ಲ,!!
ಅಧಿಸೂಚನೆ ಪ್ರಕಟಗೊಂಡಾಗಲೇ ಅಧಿಕೃತ.!!
KAS ಪರೀಕ್ಷಾ ತಯಾರಿ ನಡೆಸುತ್ತಿರುವವರ ಪೂರ್ವಸಿದ್ಧತೆಗಾಗಿ ಮಾತ್ರ ಈ ಮಾಹಿತಿ.!!
🌀💦🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻
★ AE (C) FINAL LIST: ★
🧡🤍💚🧡🤍💚🧡🤍💚
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 288 ಸಹಾಯಕ ಅಭಿಯಂತರರು (Assistant Engineer) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚
👆🏻👆🏻👆🏻👆🏻👆🏻👆🏻👆🏻👆🏻
★ AEE FINAL LIST: ★
✍🏻📃✍🏻📃✍🏻📃✍🏻📃
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ (ಉಳಿಕೆ ಮೂಲ ವೃಂದದ- Non HK) 18 ಸಹಾಯಕ ಕಾರ್ಯಪಾಲಕ ಅಭಿಯಂತರರು (Assistant Executive Engineer Grade-1) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯು (Final Select List) ಇದೀಗ ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SEO Final Select List: ★
✍🏻📃✍🏻📃✍🏻📃✍🏻📃✍🏻📃
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ (Sericulture Extension Officer) 6 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ADDL. SELECT LIST: ★
🧡🤍💚🧡🤍💚🧡🤍💚🧡
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಜಾದ್ ಮಾದರಿ ಶಾಲೆಯಲ್ಲಿನ ಉಳಿಕೆ ಮೂಲ ವೃಂದದ 79 ಕನ್ನಡ ಭಾಷಾ ಶಿಕ್ಷಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻👆🏻
★IMO Adl.Select List:★
✍🏻💐✍🏻💐✍🏻💐✍🏻💐✍🏻
⚫ ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿನ Insurance Medical Officer 143 ( Non HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
⚫ ಈ ಪಟ್ಟಿಯನ್ನು ಪ್ರಕಟಿಸುವ ಕುರಿತಾದ (Advance Information) ಮಾಹಿತಿಯನ್ನು SR WORLD ಗ್ರೂಪ್ ನಲ್ಲಿ 2 ತಿಂಗಳು ಮೊದಲೇ ಹಂಚಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29179
💜🤍💜🤍💜🤍💜🤍💜🤍
👆🏻👆🏻👆🏻👆🏻👆🏻👆🏻👆🏻👆🏻👆🏻
★ JE (C) FINAL LIST: ★
✍🏻📋✍🏻📋✍🏻📋✍🏻📋✍🏻
ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಅಭಿಯಂತರರು/ JE (Civil) HK ವೃಂದದ 166 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSCಯು ಇದೀಗ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC ನ್ಯೂ ನೇಮಕಾತಿ: ★
✍🏻📋✍🏻📋✍🏻📋✍🏻📋✍🏻📋
⚫ ಸುಮಾರು 500 ಕ್ಕೂ ಅಧಿಕ ಹುದ್ದೆಗಳ 8-10 ನೇಮಕಾತಿಗಳಿಗೆ ಈಗಾಗಲೇ ಕರಡು ಅಧಿಸೂಚನೆ (Draft Notification) ಸಿದ್ದಗೊಂಡಿದ್ದು, ಅನುಮೋದನೆಯೊಂದೇ ಬಾಕಿ ಇದೆ, ಯಾವುದೇ ಕ್ಷಣದಲ್ಲಿಯೂ ಅಧಿಸೂಚನೆ ಹೊರಬೀಳಬಹುದು.!!
⚫ 30-01-2024 ಕ್ಕೆ ಅನ್ವಯಿಸುವಂತೆ ಇನ್ನು ಮುಂದೆ ಹೊರಡಿಸಬಹುದಾದ ವಿವಿಧ ಹೊಸ ನೇಮಕಾತಿ ಅಧಿಸೂಚನೆಗಳು & ಈಗಾಗಲೇ ಹೊರಡಿಸಿದ ಅಧಿಸೂಚನೆಗಳು ಪ್ರಸ್ತುತ (Present Status) ಯಾವ ಹಂತದಲ್ಲಿವೆ.? ಎಂಬ ಮಾಹಿತಿ ಇದೀಗ KPSC ಯಿಂದಲೇ ಅಧಿಕೃತವಾಗಿ ಪ್ರಕಟಗೊಂಡಿದೆ.!!.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Question Paper :
✍🏻📋✍🏻📋✍🏻📋✍🏻📋✍🏻
⚫ ಮುಂಬರುವ KAS ನೇಮಕಾತಿ ಪರೀಕ್ಷೆಗೆ ಅತ್ಯಂತ ಸೂಕ್ತವಾದ ಮಾದರಿ ಪ್ರಶ್ನೆಪತ್ರಿಕೆ ಇದು.!!
⚫ ಇದನ್ನೊಮ್ಮೆ ಸಂಪೂರ್ಣವಾಗಿ Analysis ಮಾಡುವುದರ ಜೊತೆಗೆ ಬಿಡಿಸಿರಿ, ಇದೇ ವರ್ಷ ನಡೆಯಲಿರುವ ನಿಮ್ಮ KAS ಪರೀಕ್ಷೆಗೆ ಇದು ಖಂಡಿತ ಅನುಕೂಲವಾಗತ್ತೆ.!!
⚫ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯೇತರ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನು IAS ವೃಂದಕ್ಕೆ ಭರ್ತಿ ಮಾಡುವ ಸಲುವಾಗಿ 28-01-2024 ರಂದು KPSC ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಇದು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ P.O Mains Result: ★
💰💵💰💶💰💷💰💵💰
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Probationary Officers ಹುದ್ದೆಗಳ (CRP PO/MT-XIII) ನೇಮಕಾತಿಗೆ ನಡೆಸಿದ Online Main Exam ನ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
⚫ Link For Mains Result:
👇🏻👇🏻👇🏻👇🏻👇🏻👇🏻👇🏻👇🏻 👇🏻
https://ibpsonline.ibps.in/crppo13jun23/resta_jan24/login.php?appid=39701291e0a62e9c4928daba5fe3a37f
💰💵💰💶💰💷💰💵💰💵💰
👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Official Key Ans: ★
✍🏻📋✍🏻📋✍🏻📋✍🏻📋✍🏻
⚫ 23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಗೆ KEA ಇದೀಗ ಅಧಿಕೃತ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಿದೆ.!!
⚫ ಕೀ ಉತ್ತರಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 05-02-2024 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!!
⚫ ಈ ಪರೀಕ್ಷೆ ಮುಗಿದ 24ಗಂಟೆಗಳೊಳಗಾಗಿ SR WORLD ನಲ್ಲಿ ಪ್ರಕಟಗೊಂಡ ಕೀ ಉತ್ತರಗಳಲ್ಲಿ 99% ಸರಿ ಇವೆ ಎಂಬುದು ಇಲ್ಲಿ ಉಲ್ಲೇಖಾರ್ಹ & ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29675
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC Lists Status: ★
✍🏻📋✍🏻📋✍🏻📋✍🏻📋✍🏻
25-01-2024 ಕ್ಕೆ ಅನ್ವಯಿಸುವಂತೆ ವಿವಿಧ ನೇಮಕಾತಿಗಳ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿಗಳು ಪ್ರಸ್ತುತ ಯಾವ ಹಂತದಲ್ಲಿವೆ.? ಎಂಬ ಮಾಹಿತಿ ಇದೀಗ KPSC ಯಿಂದಲೇ ಅಧಿಕೃತವಾಗಿ ಪ್ರಕಟಗೊಂಡಿದೆ.!!.!!
✍🏻📋✍🏻📋✍🏻📋✍🏻📋✍🏻📋✍🏻
🔜🔜🔜🔜🔜🔜🔜🔜🔜
ಈ ಮೇಲಿನ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸುವ ಸಂಭಾವ್ಯ ಕೀ ಉತ್ತರಗಳನ್ನು ನಿಮ್ಮ ನೆಚ್ಚಿನ SR WORLD ಟೆಲಿಗ್ರಾಂ ಗ್ರೂಪ್ ನಲ್ಲಿ ಶೀಘ್ರದಲ್ಲಿಯೇ ನಿರೀಕ್ಷಿಸಿ.!!
🔜🔜🔜🔜🔜🔜🔜🔜🔜
👆🏻👆🏻👆🏻👆🏻👆🏻👆🏻👆🏻👆🏻
★ RSI FINAL LIST: ★
👮🏻♂️👮🏻♂️👮🏻♂️👮🏻♂️👮🏻♂️👮🏻♂️👮🏻♂️👮🏻♂️
71 ವಿಶೇಷ ರಿಸರ್ವ್ ಸಬ್ ಇನ್ಸ್ಪೆಕ್ಟರ್ (Armed Reserve Sub Inspector) (RSI, CAR/DAR) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ (Final Select List) ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🧡🤍💚🧡🤍💚🧡🤍💚