srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA ಹುದ್ದೆ ವರ್ಗೀಕರಣ:
✍🏻📋✍🏻📋✍🏻📋✍🏻📋

⚫ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಇಲ್ಲಿನ 50 AE (Civil) & 14 FDA ಸೇರಿದಂತೆ ಒಟ್ಟು 64 ಹುದ್ದೆಗಳ ನೇಮಕಾತಿಗೆ KEA ಯಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಸದರಿ ಹುದ್ದೆಗಳ ವರ್ಗೀಕರಣವನ್ನು KEA ಯು ಇದೀಗ ಪ್ರಕಟಿಸಿದೆ.!!

⚫ ಸಂಪೂರ್ಣ ಅಧಿಸೂಚನೆ/ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29823
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Bank SO Notification:
⑉⑉⑉⑉⑉⑉⑉⑉⑉༄༄༄⑉⑉⑉⑉

⚫ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ Union Bank & Panjab National Bank ಗಳಲ್ಲಿ 1,631 Specialist Officers (Bank SO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: Degree in B.Sc/BE/B.Tech/CS/CSE/M.Sc/CA/MBA

⚫ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024 ಪೆಬ್ರವರಿ-23 (UB) & ಪೆಬ್ರವರಿ-25 (PNB)

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://www.pnbindia.in/Home.aspx
&
https://www.unionbankofindia.co.in/english/recruitment.aspx
⚜️🔥⚜️🔥⚜️🔥⚜️🔥⚜️🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ಹೆತ್ತವರಿಗೆ ಹತ್ತಿರವಾಗಿ:★
✍🏻📋✍🏻📋✍🏻📋✍🏻📋✍🏻

ಎಲ್ಲಾ ತಾಯಿ-ತಂದೆಯರಿಗೆ ಈ ವಿಡಿಯೋ ಸಮರ್ಪಣೆ.!!

"ಹಿರಿಯರೆಂದರೆ:"

ಮನೆಯ ಮೂಲೆ ಅಲ್ಲ ಅವರು
ಮನೆಯ ಮೂಲವೇ ಅವರು.!
ಅವರು ಮುದುಕರಲ್ಲ, ಅನುಭವದಲ್ಲಿ ಧನಿಕರು.!
ಅವರು ವಯಸ್ಸಾದವರಲ್ಲ, ಆಯಾಸವಾಗದವರು,
ಅವರು ವಯೋವೃದ್ದರಲ್ಲ, ಶುದ್ಧ ಚೈತನ್ಯರು
ಅವರು ಭಾರವಾದವರಲ್ಲ, ಬಂಗಾರದಂತವರು.!

ಜೀವನದಲ್ಲಿ ತಂದೆ-ತಾಯಿಯರನ್ನು
"ಕೈ" ಹಿಡಿದು ನಡೆಸಿದ್ದೇ ಆದ್ರೆ,
ಜಗತ್ತಿನಲ್ಲಿ ಯಾವ ವ್ಯಕ್ತಿಯ
"ಕಾಲು" ಹಿಡಿಯುವ ಅವಶ್ಯಕತೆ ಬೀಳುವುದಿಲ್ಲ..!!

ನಿಮ್ಮ ಹೆತ್ತವರ ಕಣ್ಣಲ್ಲಿ ನೀರು ಅಂತಾ ಬಂದ್ರೆ,
ಅದು ನಿಮ್ಮ ಸಾವಿನದ್ದಾಗಿರಬೇಕು.!
ಇಲ್ಲ ನಿಮ್ಮ ಸಾಧನೆಯದ್ದಾಗಿರಬೇಕು.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ PSI Date Extended: ★
✍🏻📋✍🏻📋✍🏻📋✍🏻📋

⚫ 23-01-2024 ರಂದು ನಡೆದ 545 Civil PSI ಹುದ್ದೆಗಳ ಮರು ಪರೀಕ್ಷೆಗೆ KEAಯು ಪ್ರಕಟಿಸಿದ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 07-02-2024 ರವರೆಗೆ ವಿಸ್ತರಿಸಲಾಗಿದೆ.!!

⚫ ಪೂರಕ ದಾಖಲೆಗಳೊಂದಿಗೆ ಈ ಕೆಳಗಿನ ಲಿಂಕ್ ಬಳಸಿ ಆನ್ ಲೈನ್ ನಲ್ಲಿ ಮಾತ್ರವೇ ಸಲ್ಲಿಸಲು ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/Login.aspx
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಮಾಹಿತಿ:
✍🏻🍁✍🏻🍁✍🏻🍁✍🏻🍁✍🏻

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 7,000 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.!!
-ಮಾನ್ಯ ಉನ್ನತ ಶಿಕ್ಷಣ ಸಚಿವರು.
ಕೃಪೆ: ಪ್ರಜಾವಾಣಿ
🌟☀️🌟☀️🌟☀️🌟☀️🌟☀️🌟

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KKRTC Cutt-Off Score:
✍🏻📋✍🏻📋✍🏻📋✍🏻📋✍🏻

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ  ನಿಗಮ (KKRTC) ದಲ್ಲಿನ Driver & Driver cum Conductor ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ Cut-off ಅಂಕಗಳನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
D Cum C Provsnl List:
✍🏻📋✍🏻📋✍🏻📋✍🏻📋

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ  ನಿಗಮ (KKRTC) ದಲ್ಲಿನ Driver cum Conductor (Local Cadre) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Driver Provisional List:
✍🏻📋✍🏻📋✍🏻📋✍🏻📋

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ Driver (Local Cadre) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಮಾಹಿತಿ:
✍🏻🍁✍🏻🍁✍🏻🍁✍🏻🍁✍🏻

★ 6,000 Line Man ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ.!

★ ಇಂಧನ ಇಲಾಖೆಯಲ್ಲಿ 6000 ಲೈನ್ ಮನ್ ಹುದ್ದೆಗಳ ನೇಮಕಕ್ಕೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾನ್ಯ ಇಂಧನ ಸಚಿವರು ತಿಳಿಸಿದ್ದಾರೆ.!!

ಕೃಪೆ: ವಿಜಯ (ಪ್ರಜಾ) ವಾಣಿ
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Objection Format: ★
✍🏻📋✍🏻📋✍🏻📋✍🏻📋✍🏻

28-01-2024 ರಂದು ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಇಲಾಖೆಯು ಪ್ರಕಟಿಸಿದ ತಾತ್ಕಾಲಿಕ ಸರಿ ಉತ್ತರ (Official Key Answers) ಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ, ಸೂಕ್ತ ಆಧಾರಗಳೊಂದಿಗೆ 12-02-2024 ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಇದಕ್ಕೆ ಸಂಬಂಧಿಸಿದ Format ನ್ನು ಇಲ್ಲಿ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Addl.. SELECT LIST: ★
✍🏻📋✍🏻📋✍🏻📋✍🏻📋✍🏻

ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಸಮಾಜ ವಿಜ್ಞಾನ ಶಿಕ್ಷಕರು 42 (33+09 ಹೈ.ಕ.) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SR WORLD ಗೆ ಶುಭ ಹಾರೈಸಿದ

ತಮ್ಮದೇ ಆದ ವಿಭಿನ್ನ & ವಿಶಿಷ್ಟ ಶೈಲಿಯಲ್ಲಿ
ಗನ್ ಹಿಡಿಯುವ ಕೈ ಪೆನ್ ಹಿಡಿದು ಲಕ್ಷಾಂತರ ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಮಾನ್ಯ ಶ್ರೀ ವಿಶ್ವರಾಜ್ ಸರ್ & VKINGDOM ತಂಡಕ್ಕೆ ಧನ್ಯವಾದಗಳು.!!

ಮಾನ್ಯರೇ ತಮ್ಮ ಹಾರೈಕೆಯ ಮಾತುಗಳು ನಮ್ಮನ್ನು ಸದಾ ಎಚ್ಚರಿಸುತ್ತಾ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿವೆ.
ವಂದನೆಗಳು ಸರ್ ತಮಗೆ & ತಮ್ಮ ತಂಡಕ್ಕೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಮಾನ್ಯ ಮಹನೀಯರೆ,

SR WORLD ಟೆಲಿಗ್ರಾಂ ಗ್ರೂಪ್ ಗೆ
4 ಲಕ್ಷಕ್ಕೂ ಅಧಿಕ ಸದಸ್ಯರು Join ಆಗುವುದರ ಮೂಲಕ
ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದೀರಿ ತಾವು.

ಮನರಂಜನೆಗೋಸ್ಕರವಿರುವ ಚಾನೆಲ್/ ಗ್ರೂಪ್ ಗಳಿಗೆ
ಲಕ್ಷ ಲಕ್ಷ ಜನರು Join ಆಗುವುದು ಸರ್ವೇ ಸಾಮಾನ್ಯ.!
ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಮಾತ್ರ ಉಪಯುಕ್ತವಾಗುವ ಒಂದು ಶೈಕ್ಷಣಿಕ ಚಾನೆಲ್ ಗೆ 4,00,000 ಕ್ಕೂ ಅಧಿಕ ಜನರು Join ಆಗಿದ್ದು ನಿಜವಾಗಿಯೂ ಇದೊಂದು ಕ್ರಾಂತಿಯೇ ಸರಿ.!

ಇದು ನಾವು ನಿಮಗೆ ನೀಡುವ ಸೇವೆಯ ಗುಣಮಟ್ಟದ ಉತ್ಕೃಷ್ಟತೆಯನ್ನು ಹಾಗೂ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಮಗದಷ್ಟು ಹೆಚ್ಚಿಸಿದೆ.!!

4 ಲಕ್ಷಕ್ಕೂ ಅಧಿಕ ಸಹೃದಯಿಗಳ ಸೇವೆ ಮಾಡಲು ಶಂಕರ್ ಜಿ ಬೆಳ್ಳುಬ್ಬಿ ಎಂಬ ವ್ಯಕ್ತಿಗೆ ಅವಕಾಶ ನೀಡಿದ್ದು ಸೌಭಾಗ್ಯವೆಂದು ಭಾವಿಸುತ್ತೇವೆ.!!
ನಿಮ್ಮ ಸೇವೆ ಮಾಡುವ ಸೌಭಾಗ್ಯ ಸರ್ವರಿಗೂ ಸಿಗಲ್ಲ, ಅದು ನಮಗೆ ಸಿಕ್ಕಿದೆ, ಅದನ್ನು ಅತ್ಯಂತ ಜವಾಬ್ದಾರಿಯಿಂದ ಮಾಡುತ್ತೇವೆ, ನಿಮ್ಮ ಬೆಂಬಲ ರೂಪದ ಶಕ್ತಿ ಸದಾಕಾಲ ಈ ವ್ಯಕ್ತಿಗಿರಲಿ.!!

ತಮ್ಮಂತಹ ಜ್ಞಾನವಂತರು ಸೇರಲು ಯೋಗ್ಯವೆಂದು SR WORLD ಟೆಲಿಗ್ರಾಂ ಚಾನೆಲ್ ನ್ನು ಪರಿಗಣಿಸಿದ್ದಕ್ಕಾಗಿ ನಿಮಗೆ ಅನಂತ ಕೋಟಿ ಧನ್ಯವಾದಗಳು.!!
ನಿಮ್ಮ ಯಶಸ್ಸಿಗಾಗಿ ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಬಯಸುತ್ತೇವೆ.!!

(Thank you for considering SR WORLD Telegram group worthy of joining you. We wish to share even more & more good information with you for your success.)

✍🏻 ಇಂತಿ ನಿಮ್ಮೆಲ್ಲರ ಸೇವಕ:
ಶಂಕರ್ ಜಿ ಬೆಳ್ಳುಬ್ಬಿ
-ಹಳ್ಳದ ಗೆಣ್ಣೂರ
ತಾ. ಕೊಲ್ಹಾರ
ಜಿ. ವಿಜಯಪುರ
🙏🏻💐🙏🏻💐🙏🏻💐🙏🏻💐🙏🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ VA RECRUITMENT.?: ★
✍🏻🍁✍🏻🍁✍🏻🍁✍🏻🍁✍🏻🍁

ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer ) ಹುದ್ದೆಗಳ ನೇಮಕಾತಿಯ ಅಂತಿಮ ನಿಯಮಗಳು ಇದೀಗ Gazette ನಲ್ಲಿ ಪ್ರಕಟಗೊಂಡಿವೆ.!!
ಶೀಘ್ರದಲ್ಲಿಯೇ VAO ಅಧಿಸೂಚನೆ ಹೊರಬೀಳಲಿದೆ. ನಿರೀಕ್ಷಿಸಿ..!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ KAS EXAM SPECIAL: ★
✍🏻📋✍🏻📋✍🏻📋✍🏻📋✍🏻📋

⚫ KAS ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು ಎಸ್ ಆರ್ ವಲ್ಡ್೯ ಇಲ್ಲಿ ಒಂದೇ ಕ್ಲಿಕ್ ನಲ್ಲಿ ಎಲ್ಲವನ್ನೂ ನೀಡುತ್ತಿದೆ, ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದುದ್ದನ್ನು ಪಡೆಯಿರಿ!!

⚫ KAS-2024 Notification ಯಾವಾಗ.? ಎಷ್ಟು ಹುದ್ದೆಗಳಿಗೆ ಆಗಬಹುದು.? Prelims, Mains & Interview ಎಷ್ಟೆಷ್ಟು ಅಂಕಗಳಿಗೆ ಎಷ್ಟು Papers ಇರುತ್ತವೆ.? ಅಂದಾಜು ಪರೀಕ್ಷೆ ಯಾವಾಗ ಆಗಬಹುದು.? ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29759

⚫ KAS Prelims & Mains Complete Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343

⚫ KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088

⚫ KAS PRELIMS & MAINS OLD QUESTION PAPERS:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29351
✍🏻📋✍🏻📋✍🏻📋✍🏻📋✍🏻📋✍🏻
📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GFGCP: Imp. Notice:
✍🏻🗒️✍🏻🗒️✍🏻🗒️✍🏻🗒️

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 20-12-2023 ರಂದು ಪ್ರಕಟಿಸಿದ ತಾತ್ಕಾಲಿಕ ಮೆರಿಟ್ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳು ಒಂದೇ ಅಂಕಗಳನ್ನು ಪಡೆದು ಒಂದೇ ಜನ್ಮದಿನಾಂಕವನ್ನು ಹೊಂದಿರುತ್ತಾರೆ. ಆದ್ದರಿಂದ ಜೇಷ್ಠತೆಯನ್ನು ನಿರ್ಧರಿಸುವ ಸಲುವಾಗಿ ಮಾತ್ರ ಇದರಲ್ಲಿರುವ ಅಭ್ಯರ್ಥಿಗಳು 14-02-2024 ರಂದು ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿದೆ.!!
✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ET-PST Call Letter: ★
🧡🤍💚🧡🤍💚🧡🤍💚

⚫ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಗಾಗಿ 2024 ಫೆಬ್ರವರಿ 12 ರಿಂದ 15 ರ ವರೆಗೆ ನಡೆಯುವ ದೈಹಿಕ ಪರೀಕ್ಷೆ (Physical Test) ಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://apc420.ksp-recruitment.in/login/

⚫ Physical ನಡೆಯುವ ವಿವರ:
★ 12-02-2024: ಯಾದಗಿರಿ
★ 13-02-2024: ಬೀದರ್, ಬಳ್ಳಾರಿ, ಕೊಪ್ಪಳ
★ 14-02-2024: ರಾಯಚೂರು, ಕಲಬುರಗಿ, ವಿಜಯನಗರ
★ 15-02-2024: ಬೆಂಗಳೂರು ಸಿಟಿ.
🧡🤍💚🧡🤍💚🧡🤍💚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA New Notification:
✍🏻📋✍🏻📋✍🏻📋✍🏻📋

⚫ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಇಲ್ಲಿನ 50 AE (Civil) & 14 FDA ಸೇರಿದಂತೆ ಒಟ್ಟು 64 ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಿದ್ಯಾರ್ಹತೆ: BE/B.Tech / BCom

⚫ ಅರ್ಜಿ ಸಲ್ಲಿಸುವ ಅವಧಿ: 10-02-2024 ರಿಂದ 10-03-2024 ರ ವರೆಗೆ

⚫ Syllabus, ವಯೋಮಿತಿ, ನೇಮಕಾತಿ ವಿಧಾನದ ಸಂಪೂರ್ಣ ಮಾಹಿತಿಗಾಗಿ ಈ Pdf ನೋಡಿ.!!

⚫ ಈ ನೇಮಕಾತಿ ಅಧಿಸೂಚನೆಯ ಖಚಿತವಾದ & Advance Information ನ್ನು ನಿಮ್ಮ SR WORLD ಚಾನೆಲ್ ನಲ್ಲಿ 2 ತಿಂಗಳು ಮೊದಲೇ (5-12-2023ರಂದು) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29192
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ ಒಂದೇ ದಿನ ಮೂರು ಪರೀಕ್ಷೆ.!!: ★
✍🏻🍁✍🏻🍁✍🏻🍁✍🏻🍁✍🏻🍁✍🏻🍁

ಮಾನ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯು ಇತ್ತ ಕಡೆ ಗಮನ ಹರಿಸಲಿ.
ಒಂದೇ ದಿನ ಮೂರು ಪರೀಕ್ಷೆಗಳು ನಿಗದಿಯಾಗಿವೆ ಅದರಲ್ಲಿ KEA ಯಿಂದಾನೇ ಎರಡು ಪರೀಕ್ಷೆಗಳು ನಿಗದಿಯಾಗಿವೆ.!!

★ Free Coaching Exam by KEA: 18-02-2024

★ KPCL Exam by KEA: 18-02-2024

★ IES (Prelims) Exam by UPSC: 18-02-2024

ಒಂದೇ ದಿನ ಮೂರು ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೂ ಎರಡು ಪರೀಕ್ಷೆಗಳಿಂದ ವಂಚಿತರಾಗಲಿದ್ದಾರೆ.!! ಶೀಘ್ರವೇ KEA ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC & PSI FINAL LIST:
✍🏻🗒️✍🏻🗒️✍🏻🗒️✍🏻🗒️

★ ಬೆಂಗಳೂರು ನಗರ ಘಟಕದಲ್ಲಿನ 20 PSI & 80 Civil PC (Sports quota) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ರದ್ದುಗೊಂಡ ಅಭ್ಯರ್ಥಿಗಳ ಸ್ಥಾನಗಳಿಗೆ ನಂತರದ ಅರ್ಹ ಅಭ್ಯರ್ಥಿಗಳಿಗೆ ಇದೀಗ ತಾತ್ಕಾಲಿಕ ಆಯ್ಕೆಪಟ್ಟಿ (Provisional Select list) ಯು ಪ್ರಕಟಗೊಂಡಿದೆ.!!

★ ಕ್ಷಣ ಕ್ಷಣದ Updates & Job Newsಗಳಿಗಾಗಿ ಈಗಾಗಲೇ 4 ಲಕ್ಷ (4,00,000)ಕ್ಕೂ ಅಧಿಕ ಅಭ್ಯರ್ಥಿಗಳು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ Join ಆಗಿ.!!

★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
🌻🍁🌻🍁🌻🍁🌻🍁🌻🌻🍁🌻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
D Cum C Provsnl List:
✍🏻📋✍🏻📋✍🏻📋✍🏻📋

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ  ನಿಗಮ (KKRTC) ದಲ್ಲಿನ Driver cum Conductor (Residual Cadre) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Driver Provisional List:
✍🏻📋✍🏻📋✍🏻📋✍🏻📋

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ  ನಿಗಮ (KKRTC) ದಲ್ಲಿನ Driver (Residual Cadre) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ KSRTC Final List: ★
✍🏻📋✍🏻📋✍🏻📋✍🏻📋

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವು ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ 2018ರಲ್ಲಿ ಹೊರಡಿಸಿದ್ದ (ಜಾಹಿರಾತು ಸಂಖ್ಯೆ-1/2018) ಅಧಿಸೂಚನೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯು ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁🌻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★GPSTR RELATED:★
✍🏻📃✍🏻📃✍🏻📃✍🏻📃

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ನೇಮಕಾತಿ ಆದೇಶ ಪಡೆಯದ ಅರ್ಹ ಅಭ್ಯರ್ಥಿಗಳಿಗೆ ಆದಷ್ಟು ಬೇಗ ನೇಮಕಾತಿ ಆದೇಶ ನೀಡುವಂತೆ ಒತ್ತಾಯ & ಅದಕ್ಕೆ ಮಾನ್ಯ ಆಯುಕ್ತರಿಂದ ಸ್ಪಷ್ಟನೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Thanks to One & All:
🙏🏻💐🙏🏻💐🙏🏻💐🙏🏻💐

ರಾಜ್ಯದ ಬಹಳಷ್ಟು Group ಗಳು SR WORLD ಗೆ ಶುಭಹಾರೈಸಿದ್ದು ಪ್ರಮುಖವಾಗಿ
★ ಮಂಜುನಾಥ ಸರ್ (ಸಾಧನಾ ಅಕಾಡೆಮಿ ಶಿಕಾರಿಪುರ)
★ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA Official)
★ ಶ್ರೀ ಭರತ್ ನಾವಲಗಿ ಸರ್-Officer's Adda
★ ಶ್ರೀ ವಿಶ್ವರಾಜ್ (VKingdom)
★ ಶ್ರೀ ಪವನ್ ರಜಪೂತ ಸರ್ (Target KAS)
★ Blue Star ತಂಡ
ಸೇರಿದಂತೆ ಹತ್ತು ಹಲವು ಗ್ರೂಪ್ ಗಳು & ಸಾವಿರಾರು ಗಣ್ಯಮಾನ್ಯರು ಶುಭ ಹಾರೈಸಿದ್ದು (ಎಲ್ಲರ ಹೆಸರು ಹಾಕೋದು ಕಷ್ಟಸಾದ್ಯ ಬೇಸರ ಮಾಡಿಕೊಳ್ಳಬೇಡಿ)
ಅವರೆಲ್ಲರಿಗೂ & ಅವರ ತಂಡದ ಸಾವಿರಾರು ಸದಸ್ಯರಿಗೆ ತಮಗೆಲ್ಲರಿಗೂ SR WORLD ನ ವಂದನೆಗಳು.!

ಮಾನ್ಯರೇ ನಾವೆಲ್ಲರೂ ಮಾಡುತ್ತಿರುವ ಕಾರ್ಯ & ಉದ್ದೇಶ ಒಂದೇಯಾಗಿದ್ದು, ಎಲ್ಲರೂ ಒಗ್ಗೂಡಿಸಿ ಕಾರ್ಯ ಮಾಡೋಣ. ತಮ್ಮೆಲ್ಲರ ಶುಭಹಾರೈಕೆ & ಪ್ರೋತ್ಸಾಹಿಸುವ ಪ್ರಶಂಸನಾ ಪದಗಳು ನಮ್ಮ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿವೆ ಅದರೊಂದಿಗೆ ಇನ್ನಷ್ಟು ಉತ್ಕೃಷ್ಟ ಸೇವೆಯನ್ನು ನೀಡುವಂತೆ ಪ್ರೇರೆಪಿಸಿವೆ.!!

✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Addl. SELECT LIST: ★
✍🏻📋✍🏻📋✍🏻📋✍🏻📋✍🏻

ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯ 149 ಲೆಕ್ಕ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಸಾವಿರಾರು ಸ್ಪರ್ಧಾರ್ಥಿಗಳ ಸಾಧನೆಗೆ ಸದಾಕಾಲ ಸಾಧನವಾಗಿರುವ ಶಿಕಾರಿಪುರದ ಸಾಧನಾ ಅಕಾಡೆಮಿಗೆ & ವಿಶೇಷವಾಗಿ ವ್ಯಕ್ತಿ & ವ್ಯಕ್ತಿತ್ವದಲ್ಲಿ ಒಂದೇಯಾಗಿರುವ ಅದ್ಭುತ ಶಕ್ತಿ, ಮಾನ್ಯಶ್ರೀ ಮಂಜುನಾಥ ಸರ್ ಗೆ SR WORLD ನ ಸಾವಿರ ಸಾವಿರ ನಮನಗಳು.!!

ಗೌರವಾನ್ವಿತರೂ & ಅತ್ಯಂತ ಆತ್ಮೀಯರಾಗಿರುವ ಮಂಜುನಾಥ ಸರ್ ರವರು ನಾಡಿನ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನ ಬೆಳಕಾಗಿದ್ದು, ಅಂತಹ ಸ್ಪೂರ್ತಿಯೇ ತುಂಬಿದ ಮೂರ್ತಿಯು SR WORLD ಗೆ ಶುಭಹಾರೈಸಿದ್ದು ಅತ್ಯಂತ ವಿಶೇಷ.!!

ಮಾನ್ಯರೇ ತಮ್ಮ ಜವಾಬ್ದಾರಿ ತುಂಬಿದ ಮಾತುಗಳು ನಮ್ಮನ್ನು ಸದಾ ಎಚ್ಚರಿಸುತ್ತವೆ, ನಾವಿಂದು ಏನನ್ನಾದರೂ ಒಂದಿಷ್ಟು ಒಳಿತು ಮಾಡಿದ್ದರೆ ಅದು ನೀವು & ನಿಮ್ಮಂತಹ ಗುರುಗಳು ನೀಡಿದ ಜ್ಞಾನದ ಬಿಕ್ಷೆ & ಆಶಿರ್ವಾದವೇ ಹೊರತು ಬೇರೇನೂ ಅಲ್ಲ.!!

ವಂದನೆಗಳು ಸರ್ ತಮಗೆ & ಸಾಧನಾ ತಂಡಕ್ಕೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ PC Official Key Ans.: ★
✍🏻📋✍🏻📋✍🏻📋✍🏻📋✍🏻

28-01-2024 ರಂದು ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಇಲಾಖೆಯು ಅಧಿಕೃತವಾಗಿ ತಾತ್ಕಾಲಿಕ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!

⚫ ಈ ಪರೀಕ್ಷೆ ಮುಗಿದ ಕೆಲವೇ ಸಮಯದಲ್ಲಿ SR WORLD ನಲ್ಲಿ ಪ್ರಕಟಗೊಂಡ ಕೀ ಉತ್ತರಗಳು 100% ಸರಿ ಇವೆ ಎಂಬುದು ಇಲ್ಲಿ ಉಲ್ಲೇಖಾರ್ಹ & ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29721
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 384 KAS Recruitment: ★
✍🏻📋✍🏻📋✍🏻📋✍🏻📋✍🏻📋

⚫ 384 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿ ಮಾಡಿಕೊಡುವಂತೆ ಸರಕಾರದಿಂದ ಇದೀಗ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

⚫ ಪ್ರಮುಖ ಹುದ್ದೆಗಳೆಂದರೆ:
★ AC (R)   = 40
★ DYSP     = 09
★ AC (CT) = 41
★ EO          = 40
★ CTO        = 59
★ Tahasildar = 51
★ Treasury Officer = 46

⚫ ಯಾವುದೇ ಕ್ಷಣದಲ್ಲಿ ಅಂದರೆ 8-10 ದಿನದೊಳಗಾಗಿ KAS ನೇಮಕಾತಿ ಅಧಿಸೂಚನೆ ಹೊರಬೀಳಬಹುದು.!!

⚫ ಕಳೆದ 12 ವರ್ಷದಲ್ಲಿ ಕೇವಲ 4 KAS ನೇಮಕಾತಿಗಳಾಗಿವೆ, ಆದರೆ 12 KAS ನೇಮಕಾತಿಗಳಾಗಬೇಕಿತ್ತು.!!:
2011 - 362 ಹುದ್ದೆಗಳಿಗೆ
2014 - 464 ಹುದ್ದೆಗಳಿಗೆ
2015 - 428 ಹುದ್ದೆಗಳಿಗೆ
2017 - 106 ಹುದ್ದೆಗಳಿಗೆ
🌀💦🌀💦🌀💦🌀💦🌀💦🌀

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GPSTR ಗೆ ಸಂಬಂಧಿಸಿದ್ದು: ★
✍🏻📃✍🏻📃✍🏻📃✍🏻📃✍🏻📃

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ 03-01-2024ರಂದು ಸುಪ್ರೀಂ ಕೋರ್ಟ್ ನೀಡಿದ್ದ ತಡೆಯಾಜ್ಞೆಯ ಆದೇಶವನ್ನು ಇದೀಗ ಮಾರ್ಪಡಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…
Subscribe to a channel