ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻
KAS ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ರಲ್ಲಿ ಆರ್ಥಿಕ ಇಲಾಖೆಗೆ
ಪ್ರಸ್ತಾವನೆ ಸಲ್ಲಿಸಿದ್ದು : 656
ಅನುಮತಿ ಸಿಕ್ಕಿದ್ದು : 504
ಈ ವರ್ಷ ನೇಮಕ : 384
ಉಳಿಕೆ (504-384) : 120
ಅನುಮತಿ ಸಿಕ್ಕಿಲ್ಲ : 152
ಮುಂದಿನ ವರ್ಷಕ್ಕೆ : 272
⚫ ಅಂದರೆ ಈಗಾಗಲೇ (120+152) 272 ಹುದ್ದೆಗಳು ಮುಂದಿನ ವರ್ಷಕ್ಕೆ ರೆಡಿ ಇವೆ, ಇನ್ನೂ ಒಂದು ವರ್ಷದಲ್ಲಿ ಬೇರೆ ಬೇರೆ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿ ಮುಂದಿನ ವರ್ಷವೂ ಕನಿಷ್ಠ 350+ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!
⚫ ಮುಂದಿನ ವರ್ಷದ ನೇಮಕಾತಿಯಲ್ಲಿ ಪ್ರಮುಖವಾಗಿ & ಕನಿಷ್ಠ 40+ AC (R), 50+ ACCT/CTO, 25+ ತಹಶಿಲ್ದಾರ & 15+ EO ಹುದ್ದೆಗಳಿರುತ್ತವೆ.!!
✍🏻📋✍🏻📋✍🏻📋✍🏻📋✍🏻📋
★ Forest Watcher 1:20 Lists: ★
✍🏻📋✍🏻📋✍🏻📋✍🏻📋✍🏻📋✍🏻📋
310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯ ದೈಹಿಕ/Physical (ET-PST) ಗೆ 1 ಹುದ್ದೆಗೆ 20 ರಂತೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಗಳನ್ನು ಪ್ರಕಟಿಸಲಾಗಿದೆ.!!
★ ಬೆಂಗಳೂರು 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29917
★ ಮಂಗಳೂರು 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29919
★ ಚಾಮರಾಜನಗರ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29918
★ ಧಾರವಾಡ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29920
★ ಬಳ್ಳಾರಿ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29924
★ ಹಾಸನ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29925
★ ಬೆಳಗಾವಿ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29927
★ ಚಿಕ್ಕಮಗಳೂರು 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29928
★ ಶಿರಸಿ/ಕೆನರಾ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29929
★ ಕಲಬುರಗಿ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29936
★ ಮೈಸೂರು 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29945
★ ಕೊಡಗು 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29946
★ ಶಿವಮೊಗ್ಗ 1:20 Prov. List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29950
⚫ ದೈಹಿಕ ಪರೀಕ್ಷೆ: ಮಾರ್ಚ್ ನಲ್ಲಿ (ನಿರೀಕ್ಷಿತ)
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
★ Final Key Ans.: ★
✍🏻📃✍🏻📃✍🏻📃✍🏻
ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ವಿವಿಧ ಲಿಖಿತ ಪರೀಕ್ಷೆಗಳಿಗೆ ಕೆಲವು ಕೀ ಉತ್ತರಗಳಿಗೆ Grace Marks ನೀಡಿದ್ದು & ಹಲವು ಉತ್ತರಗಳನ್ನು ಬದಲಿಸುವುದರ ಮೂಲಕ ಅಂತಿಮ ಸರಿ ಉತ್ತರ (Final Key Ans) ಗಳನ್ನು KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಮೈಸೂರು ವೃತ್ತದಲ್ಲಿ ಖಾಲಿ ಇರುವ 32 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻
★KSFC: Bell Time:★
✍🏻📋✍🏻📋✍🏻📋✍🏻📋
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 41 Deputy Manager ಹುದ್ದೆಗಳ ನೇಮಕಾತಿ ಪರೀಕ್ಷೆಯ ಬೆಲ್ ಟೈಮಿಂಗ್ ನ್ನು KEA ಇದೀಗ ಪ್ರಕಟಿಸಿದೆ.!!
★ ಒಟ್ಟು ಹುದ್ದೆಗಳು : 41
★ ಪರೀಕ್ಷಾ ದಿನಾಂಕ : 17-02-2024
★ ಪರೀಕ್ಷಾ ದಿನ : ಶನಿವಾರ
★ ಪರೀಕ್ಷಾ ಸಮಯ : 2:30-4:30 PM
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPCL: Candidate's List:
✍🏻📋✍🏻📋✍🏻📋✍🏻📋✍🏻
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೆರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ 2024 ಫೆಬ್ರವರಿ 18 ರಂದು ನಡೆಯುವ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸಲಾದ ಒಟ್ಟು 56,945 ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ IAS Notification: ★
✍🏻🗒️✍🏻🗒️✍🏻🗒️✍🏻🗒️
⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 1,056 Civil Services (IAS, IPS, IFS, IRS....) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ Qualification: Any Degree
⚫ Last Date for Application: 05-03-2024
⚫ ಪೂರ್ವಭಾವಿ ಪರೀಕ್ಷಾ (Prelims) ದಿನಾಂಕ: 26-05-2024
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/upsc/OTRP/
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Notice:
✍🏻🍁✍🏻🍁✍🏻🍁✍🏻🍁✍🏻
⚫ SC, ST & OBC ಅಭ್ಯರ್ಥಿಗಳನ್ನು Free Coaching ಗೆ ಆಯ್ಕೆಮಾಡಲು 18-02-2024 ರಂದು ನಡೆಸುವ Free Coaching Exam ಗೆ ಸಂಬಂಧಿಸಿದಂತೆ......
⚫ Group-C ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು.!!
⚫ ಸದರಿ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ ಋಣಾತ್ಮಕ (Negative Marks) ಮೌಲ್ಯಮಾಪನ ಇರುವುದಿಲ್ಲ.!!
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಚಿಕ್ಕಮಗಳೂರು ವೃತ್ತದಲ್ಲಿ ಖಾಲಿ ಇರುವ 25 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಹಾಸನ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
★ Forest Watcher 1:20 List: ★
✍🏻📋✍🏻📋✍🏻📋✍🏻📋✍🏻📋✍🏻
310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ:
⚫ ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ & ದೇಹದಾರ್ಢ್ಯತೆ (ET-PST) ಪರೀಕ್ಷೆಗೆ 1:20 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಗಳು ಇದೀಗ ಪ್ರಕಟಗೊಂಡಿವೆ.!!
⚫ ರಾಜ್ಯದ 13 ಅರಣ್ಯ ವೃತ್ತಗಳಲ್ಲಿ ಕೇವಲ ಈ ಕೆಳಗಿನ 4 ಅರಣ್ಯ ವೃತ್ತಗಳು ಮಾತ್ರ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿವೆ, ಉಳಿದ 9 ವೃತ್ತಗಳು ಇನ್ನೂ ಪ್ರಕಟಿಸಿಲ್ಲ.! ಶೀಘ್ರದಲ್ಲಿಯೇ ಪ್ರಕಟಿಸಲಿವೆ ನಿರೀಕ್ಷಿಸಿ..!!
⚫ ಈಗಾಗಲೇ 1:20 Provisional List ನ್ನು ಪ್ರಕಟಿಸಿದ ಅರಣ್ಯ ವೃತ್ತಗಳೆಂದರೆ:
★ ಬೆಂಗಳೂರು 1:20 PS List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29917
★ ಮಂಗಳೂರು 1:20 PS List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29919
★ ಚಾಮರಾಜನಗರ 1:20 PS List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29918
★ ಧಾರವಾಡ 1:20 PS List:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29920
⚫ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ದೈಹಿಕ ಪರೀಕ್ಷೆಯನ್ನು ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಸುವ ಸಾಧ್ಯತೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಮಂಗಳೂರು ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಬೆಂಗಳೂರು ವೃತ್ತದಲ್ಲಿ (ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬನ್ನೇರುಘಟ್ಟ ಹಾಗೂ ಬೆಂಗಳೂರು ನಗರ & ಗ್ರಾಮಾಂತರ) ಖಾಲಿ ಇರುವ 33 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻
★ JE(E) Final List: ★
✍🏻📃✍🏻📃✍🏻📃✍🏻
⚫ KPTCL ದಲ್ಲಿನ ಸ್ಥಳೀಯ ವೃಂದದ 84 JE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
⚫ ಈ ನೇಮಕಾತಿಯಲ್ಲಿ ವಿವಿಧ ಪ್ರವರ್ಗಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಕೆಲವು ಹುದ್ದೆಗಳನ್ನು ಬೇರೆ ಪ್ರವರ್ಗಗಳಿಗೆ ವರ್ಗಾಯಿಸಲಾಗಿದ್ದು ಹಾಗೂ ಇನ್ನೂ ಕೆಲವು ಹುದ್ದೆಗಳು ಬ್ಯಾಕ್ ಲಾಗ್ ನಲ್ಲಿ ಉಳಿದಿವೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★KPTCL JE Updates:★
🔥💥🔥💥🔥💥🔥💥🔥
KPTCL ನಲ್ಲಿನ Junior Engineer (Electric ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಪ್ರವರ್ಗಗಳ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಸುಮಾರು 35 ಕ್ಕೂ ಅಧಿಕ ಹುದ್ದೆಗಳು ಭರ್ತಿಯಾಗದೇ ಬಾಕಿ (ಬ್ಯಾಕ್ ಲಾಗ್) ಉಳಿದಿವೆ.!!
🔥💥🔥💥🔥💥🔥💥🔥💥🔥
👆🏻👆🏻👆🏻👆🏻👆🏻👆🏻👆🏻👆🏻
★ F.W Objection: ★
✍🏻📋✍🏻📋✍🏻📋✍🏻📋
310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯ ದೈಹಿಕ/Physical (ET-PST) ಪರೀಕ್ಷೆಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ನೀವು ಅರ್ಹರಿದ್ದೂ ಕೂಡಾ ನಿಮಗೆ ಪಟ್ಟಿಯಲ್ಲಿ ಸ್ಥಾನ ದೊರೆತಿಲ್ಲವಾದಲ್ಲಿ ಅಥವಾ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ 20-02-2024 ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಶಿವಮೊಗ್ಗ ವೃತ್ತದಲ್ಲಿ ಖಾಲಿ ಇರುವ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಕೊಡಗು (ಮಡಿಕೇರಿ) ವೃತ್ತದಲ್ಲಿ ಖಾಲಿ ಇರುವ 16 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻
PH Candidate's List:
✍🏻🍁✍🏻🍁✍🏻🍁✍🏻🍁
SC, ST & OBC ಅಭ್ಯರ್ಥಿಗಳನ್ನು Free Coaching (FC) ಗೆ ಆಯ್ಕೆಮಾಡಲು 18-02-2024 ರಂದು ನಡೆಸುವ Free Coaching Exam ನ್ನು ಬರೆಯಲು ಅರ್ಹರಿರುವ PH Candidates ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻
KPCL: Bell Timing:
✍🏻📋✍🏻📋✍🏻📋✍🏻
KPCL ನಲ್ಲಿನ AE ,JE ಹಾಗೂ Chemist & Chemical Supervisor ಹುದ್ದೆಗಳ ನೇಮಕಾತಿ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!
★ ಹುದ್ದೆಗಳು : 622
★ಅಭ್ಯರ್ಥಿಗಳು: 56,945
★ ದಿನಾಂಕ : 18-02-2024
★ ವಾರ : ರವಿವಾರ
★ ಪ್ರತಿ ಪತ್ರಿಕೆಗೆ : 100 ಅಂಕ
★ ಪ್ರತಿ ಪತ್ರಿಕೆಗೆ : 120 ನಿಮಿಷ
★ ಪತ್ರಿಕೆ-1 : 10:30 - 12:30pm
ಪತ್ರಿಕೆ-2 : 2:30 - 4:30pm
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಕಲಬುರಗಿ ವೃತ್ತದಲ್ಲಿ ಖಾಲಿ ಇರುವ 23 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻
★ FC Bell Timing: ★
✍🏻🍁✍🏻🍁✍🏻🍁✍🏻🍁
SC, ST & OBC ಅಭ್ಯರ್ಥಿಗಳನ್ನು Free Coaching (FC) ಗೆ ಆಯ್ಕೆಮಾಡಲು 18-02-2024 ರಂದು ನಡೆಸುವ Free Coaching Exam ನ Bell Timing ನ್ನು KEA ಇದೀಗ ಪ್ರಕಟಿಸಿದೆ.!!
★ ಸೀಟುಗಳು : 5,500+
★ ದಿನಾಂಕ : 18-02-2024
★ ವಾರ : ರವಿವಾರ
★ ಪ್ರತಿ ಪತ್ರಿಕೆಗೆ : 100 ಅಂಕ
★ ಪ್ರತಿ ಪತ್ರಿಕೆಗೆ : 120 ನಿಮಿಷ
★ IAS/KAS/Group-C:
10:30-12:30pm
&
SSC/Banking/RRB:
2:30-4:30pm
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಶಿರಸಿಯ ಕೆನರಾ ವೃತ್ತದಲ್ಲಿ ಖಾಲಿ ಇರುವ 25 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಬೆಳಗಾವಿ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಬಳ್ಳಾರಿ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಧಾರವಾಡ ವೃತ್ತದಲ್ಲಿ ಖಾಲಿ ಇರುವ 07 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ Physical Test (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★Forest Watcher List:★
🌳🪴🌳🪴🌳🪴🌳🪴🌳
ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದಲ್ಲಿ (BRT ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ, MM Hills ಕೊಳ್ಳೆಗಾಲ, ಕಾವೇರಿ ವನ್ಯಜೀವಿ ವಿಭಾಗ ಕೊಳ್ಳೇಗಾಲ & ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ) ಖಾಲಿ ಇರುವ 32 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 ಅನುಪಾತದಲ್ಲಿ ದೈಹಿಕ ಪರೀಕ್ಷೆ (ET-PST) ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌳🪴🌳🪴🌳🪴🌳🪴🌳
★ ಮಹತ್ವದ ಮಾಹಿತಿ: ★
✍🏻📋✍🏻📋✍🏻📋✍🏻📋
⚫ UPSC ಯಿಂದ ನಾಳೆ Civil Services (IAS, IPS, IFS, IRS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ.!!
⚫ IAS, IPS, IFS, IRS ಪೂರ್ವಭಾವಿ (Preliminary) ಪರೀಕ್ಷೆಯು 26-05-2024 ರಂದು ನಡೆಯಲಿದೆ.!!
⚫ KPSC ಯಿಂದ 2024 ಫೆಬ್ರವರಿ-20 ರೊಳಗಾಗಿ 384 ಗೆಜೆಟೆಡ್ ಪ್ರೊಬೆಷನಸ್೯ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ.!!
⚫ KAS ಪೂರ್ವಭಾವಿ (Preliminary) ಪರೀಕ್ಷೆಯು ಜೂನ್/ಜುಲೈ ನಲ್ಲಿ ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
★ JE(E) Final List: ★
✍🏻📃✍🏻📃✍🏻📃✍🏻
⚫ KPTCL ದಲ್ಲಿನ ಮಿಕ್ಕುಳಿದ ವೃಂದದ 486 JE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.!!
⚫ ಈ ನೇಮಕಾತಿಯಲ್ಲಿ ವಿವಿಧ ಪ್ರವರ್ಗಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಕೆಲವು ಹುದ್ದೆಗಳನ್ನು ಬೇರೆ ಪ್ರವರ್ಗಗಳಿಗೆ ವರ್ಗಾಯಿಸಲಾಗಿದ್ದು ಹಾಗೂ ಇನ್ನೂ ಕೆಲವು ಹುದ್ದೆಗಳು ಬ್ಯಾಕ್ ಲಾಗ್ ನಲ್ಲಿ ಉಳಿದಿವೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
★ KPTCL Addl. D.V: ★
🔥💥🔥💥🔥💥🔥💥
KPTCL ನಲ್ಲಿನ ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Non HK ವೃಂದದ 2A ಅಂಗವಿಕಲ ಕೋಟಾದಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ಇನ್ನೂ ಹೆಚ್ಚುವರಿ ಅಭ್ಯರ್ಥಿಗಳ Document Verification ಮಾಡಬೇಕಿರುತ್ತದೆ, ಅರ್ಹ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 2024 ಫೆಬ್ರವರಿ-14 ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗುವಂತೆ ಸೂಚಿಸಿ, KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ.!!
🔥💥🔥💥🔥💥🔥💥🔥💥🔥