ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻
★ VD VACANCY: ★
✍🏻🗒️✍🏻🗒️✍🏻🗒️✍🏻🗒️
⚫ ರಾಜ್ಯದಲ್ಲಿನ ಪಶುವೈದ್ಯಾಧಿಕಾರಿ ( VETERINARY DOCTORS ) ಹುದ್ದೆಗಳ ಮಾಹಿತಿ:
ಮಂಜೂರಾದ ಹುದ್ದೆಗಳು: 3,317.!!
ಖಾಲಿ ಇರುವ ಹುದ್ದೆಗಳು: 1,373!!
⚫ ಖಾಲಿ ಇರುವ ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 14-02-2024 ರಂದು ನಡೆದ ಅಧಿವೇಶನದಲ್ಲಿ ಮಾನ್ಯ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
★PDO & GPS Syllabus:★
✍🏻📋✍🏻📋✍🏻📋✍🏻📋✍🏻
⚫ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿರುವ ಪಂಚಾಯತಿಗಳಲ್ಲಿನ PDO, Gram Panchayat Secretary (GPS) Grade-1 & 2 ಹಾಗೂ SDAA ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾದ ಹಳೆಯ ಪಠ್ಯಕ್ರಮವನ್ನು ಶೀಘ್ರದಲ್ಲಿಯೇ ನಿಗದಿಗೊಳಿಸಿ KPSC ಗೆ ಕಳುಹಿಸುವ ಕುರಿತಾದ ಕಡತವು (File) ಪರಿಶೀಲನೆಯಲ್ಲಿದೆ.!!
⚫ ಹಾಗಾದರೆ ಹಳೆಯ ಪಠ್ಯಕ್ರಮ (Syllabus) ಏನಿತ್ತು.? ಅದನ್ನೇ ನಿಗದಿಗೊಳಿಸಿದರೆ ಏನೆಲ್ಲಾ ಓದಬೇಕಾಗತ್ತೆ.? ಅಧಿಕೃತವಾದ Syllabus copy ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29320
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KASಗೆ ಇನ್ನೊಂದು ಚಾನ್ಸ್:
✍🏻📋✍🏻📋✍🏻📋✍🏻📋✍🏻
⚫ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿದೆ.!!
⚫ ಇದರೊಂದಿಗೆ ಒಂದು ಹೆಚ್ಚುವರಿ ಅವಕಾಶವನ್ನೂ ನೀಡಬೇಕೆಂದು ಇದೀಗ ಸ್ಪರ್ಧಾರ್ಥಿಗಳ ವಿನಂತಿ.!!
⚫ ಈಗಾಗಲೇ ಈ ವಿಷಯದ ಕುರಿತು ಮಾನ್ಯ ಮುಖ್ಯಮಂತ್ರಿಗಳು ತಮ್ಮ ಜನಸ್ಪಂದನ ಕಾರ್ಯಕ್ರಮದಲ್ಲಿ KPSC ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.!!
⚫ ಇತ್ತ ಸದನದಲ್ಲಿಯೂ ಈ ಪ್ರಶ್ನೆಗೆ ಮಾನ್ಯ ಮುಖ್ಯ ಮಂತ್ರಿಗಳು ಉತ್ತರ ನೀಡಬೇಕಿದೆ.!!
⚫ ಸರಕಾರವು ಸದರಿ ವಿಷಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂಬುದು ಅಭ್ಯರ್ಥಿಗಳ ಪ್ರಾರ್ಥನೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ IES Prelims Q.P: ★
📋✍🏻📋✍🏻📋✍🏻📋✍🏻
ಕೇಂದ್ರ ಲೋಕಸೇವಾ ಆಯೋಗ( UPSC) ವು 18-02-2024 ರಂದು ನಡೆಸಿದ Indian Engineering Services ( IES ) Preliminary ಪರೀಕ್ಷೆಯ General Studies & Engineering Aptitude ಪತ್ರಿಕೆಯ Question Paper.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PW: Physical Result:
🌳🌴🌳🌴🌳🌴🌳🌴
⚫ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ 43 ನೆಡುತೋಪು ವೀಕ್ಷಕ (Plantation Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಫೆಬ್ರವರಿ-1 ರಂದು ಧಾರವಾಡದಲ್ಲಿ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test) ಯಲ್ಲಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
⚫ ಒಟ್ಟು 274 ಅಭ್ಯರ್ಥಿಗಳು ಹಾಜರಾಗಿದ್ದು, ಅದರಲ್ಲಿ ಕೇವಲ 28 ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.!! ಅವರಿಗೆ 2024 ಮಾಚ್೯-2 ರಂದು ವೈದ್ಯಕೀಯ ಪರೀಕ್ಷೆ (Medical Test) ಇದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
402 PSI Updates:
✍🏻📋✍🏻📋✍🏻📋✍🏻📋
⚫ 402 PSI ನೇಮಕಾತಿ ವಿಳಂಬಕ್ಕೆ ಶೀಘ್ರದಲ್ಲಿಯೇ ಮೋಕ್ಷ.!!
⚫ ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರು 402 PSI ಲಿಖಿತ ಪರೀಕ್ಷೆ ನಡೆಸುವಂತೆ KEA ಗೆ ಪತ್ರ ಬರೆದಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
FC Question Paper-2:
✍🏻🍁✍🏻🍁✍🏻🍁✍🏻🍁
SC, ST & OBC ಅಭ್ಯರ್ಥಿಗಳನ್ನು SSC/Banking ಪರೀಕ್ಷೆಗಳಿಗೆ Free Coaching (FC) ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ Free Coaching Exam ಪ್ರಶ್ನೆಪತ್ರಿಕೆ.!!
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻
FC Question Paper:
✍🏻🍁✍🏻🍁✍🏻🍁✍🏻🍁
⚫ SC, ST & OBC ಅಭ್ಯರ್ಥಿಗಳನ್ನು Free Coaching (FC) ಗೆ ಆಯ್ಕೆಮಾಡಲು 18-02-2024 ರಂದು ನಡೆದ Free Coaching Exam ಪ್ರಶ್ನೆಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ ಇಲ್ಲಿದೆ:
★ Current Affairs : 22
★ History : 17
★ GK / Others : 17
★ Science & Tech. : 15
★ Mental Ability : 14
★ Geography : 09
★ I.C/Polity : 04
★ Economics : 02
===================
★ TOTAL : 100
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻
VA Recruitment Soon:
✍🏻🍁✍🏻🍁✍🏻🍁✍🏻🍁
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!
⚫ ಈಗಾಗಲೇ KEA ಗೆ ಪ್ರಸ್ತಾವನೆ ಸಲಿಕೆಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!!
⚫ VA ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದ Syllabus ಏನೇನಿರತ್ತೆ.? ಯಾವ ವಿಷಯ ಎಷ್ಟು ಅಂಕಗಳಿಗಿರತ್ತೆ.? & ಇತರೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25458
✍🏻💐✍🏻💐✍🏻💐✍🏻💐✍🏻💐
★ ಪರೀಕ್ಷೆ: ಇಂದು & ನಾಳೆ: ★
✍🏻📋✍🏻📋✍🏻📋✍🏻📋
⚫ KSFC: 41 Deputy Manager ಹುದ್ದೆಗಳ ನೇಮಕಾತಿ ಪರೀಕ್ಷೆ:
★ ಒಟ್ಟು ಹುದ್ದೆಗಳು : 41
★ ಪರೀಕ್ಷಾ ದಿನಾಂಕ : 17-02-2024
★ ಪರೀಕ್ಷಾ ದಿನ : ಶನಿವಾರ
★ ಪರೀಕ್ಷಾ ಸಮಯ : 2:30-4:30 PM
⚫ SC, ST & OBC: Free Coaching Exam:
★ ಸೀಟುಗಳು : 5,500+
★ ಅರ್ಜಿ ಸಲ್ಲಿಕೆ : 85,000+
★ ದಿನಾಂಕ : 18-02-2024
★ ವಾರ : ರವಿವಾರ
★ ಪ್ರತಿ ಪತ್ರಿಕೆಗೆ : 100 ಅಂಕ
★ ಪ್ರತಿ ಪತ್ರಿಕೆಗೆ : 120 ನಿಮಿಷ
★ IAS/KAS/Group-C: 10:30-12:30pm
&
SSC/Banking/RRB: 2:30-4:30pm
⚫ KPCL: AE ,JE, Chemist & Chemical Supervisor ಹುದ್ದೆಗಳ ನೇಮಕಾತಿ ಪರೀಕ್ಷೆ:
★ ಹುದ್ದೆಗಳು : 622
★ಅಭ್ಯರ್ಥಿಗಳು: 56,945
★ ದಿನಾಂಕ : 18-02-2024
★ ವಾರ : ರವಿವಾರ
★ ಪ್ರತಿ ಪತ್ರಿಕೆಗೆ : 100 ಅಂಕ
★ ಪ್ರತಿ ಪತ್ರಿಕೆಗೆ : 120 ನಿಮಿಷ
★ ಪತ್ರಿಕೆ-1 : 10:30 - 12:30pm
ಪತ್ರಿಕೆ-2 : 2:30 - 4:30pm
⚫ UPSC ನಡೆಸುವ Indian Engineering Services ( IES ) Preliminary ಪರೀಕ್ಷೆ:
★ ದಿನಾಂಕ : 18-02-2024
★ ವಾರ : ರವಿವಾರ
★ ಪತ್ರಿಕೆ-1 : 10am - 12:00pm
ಪತ್ರಿಕೆ-2 : 2pm - 5pm
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
SBI: Final Select List:
✍🏻📃✍🏻📃✍🏻📃✍🏻📃
ಭಾರತೀಯ ಸ್ಟೇಟ್ ಬ್ಯಾಂಕ್ ( SBI ) ನಲ್ಲಿನ Specialist Cadre Officers ಹುದ್ದೆಗಳ (ADVERTISEMENT No. CRPD/SCO/2023-24/14) ನೇಮಕಾತಿಗೆ ಸಂಬಂಧಿಸಿದಂತೆ Final Select List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃
★ 384 KAS ಗೆ ಕ್ಷಣಗಣನೆ.!!: ★
✍🏻📋✍🏻📋✍🏻📋✍🏻📋✍🏻📋
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ನಿನ್ನೆ (16-02-2024 ರಂದು) KPSC ಗೆ ಆನ್ ಲೈನ್ ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಇನ್ನೇನಿದ್ರೂ KPSC ಯಿಂದ ಅನುಮೋದನೆಗೊಂಡು ಅಧಿಸೂಚನೆ ಹೊರಡಿಸೋದು ಮಾತ್ರ ಬಾಕಿ.!!
⚫ KAS-2024 Notification ಯಾವಾಗ.? Prelims, Mains & Interview ಎಷ್ಟೆಷ್ಟು ಅಂಕಗಳಿಗೆ ಎಷ್ಟು Papers ಇರುತ್ತವೆ.? ಅಂದಾಜು ಪರೀಕ್ಷೆ ಯಾವಾಗ ಆಗಬಹುದು.? ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29759
⚫ KAS Prelims & Mains Complete Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343
⚫ KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088
⚫ KAS PRELIMS & MAINS OLD QUESTION PAPERS:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29351
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻
A/C Asst. D.V List:
✍🏻📃✍🏻📃✍🏻📃✍🏻
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು (Account Assistant) ಉಳಿಜೆ ಮೂಲ ವೃಂದದ 242 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Bank SO Mains Result:
💰💵💰💶💰💷💰💵💰
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ನಡೆಸಿದ Online Mains Examination ಫಲಿತಾಂಶ ಇದೀಗ ಪ್ರಕಟಿಸಿದೆ.!!
⚫ For Result Click Here:
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp13jun23/resta_febr24/login.php?appid=4fcd7ec0fef67b417d3394224dbd0b92
💰💵💰💶💰💷💰💵💰
👆🏻👆🏻👆🏻👆🏻👆🏻👆🏻👆🏻
KPCL: Imp. Notice:
✍🏻📋✍🏻📋✍🏻📋✍🏻
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ 2024 ಫೆಬ್ರವರಿ 18 ರಂದು ನಡೆಯುವ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರ ಬದಲಾದ ಕುರಿತು ಪ್ರಕಟಣೆಯನ್ನು KEA ಇದೀಗ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★ IFS Notification: ★
✍🏻🗒️✍🏻🗒️✍🏻🗒️✍🏻🗒️
⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 150 Indian Forest Service (IFS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ Qualification: Degree (One subject compulsory as mentioned in notification)
⚫ Last Date for Application: 05-03-2024
⚫ ಪೂರ್ವಭಾವಿ ಪರೀಕ್ಷಾ (Prelims) ದಿನಾಂಕ: 26-05-2024
⚫ ಬೆಂಗಳೂರು, ಮೈಸೂರು & ಧಾರವಾಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶವಿದೆ.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/upsc/OTRP/
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★KEA: Result Soon:★
✍🏻📋✍🏻📋✍🏻📋✍🏻📋
ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ಲಿಖಿತ ಪರೀಕ್ಷೆಗಳನ್ನು ಸುಮಾರು 8,00,000 ಅಭ್ಯರ್ಥಿಗಳು ಬರೆದಿದ್ದು, ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ, ಫಲಿತಾಂಶವನ್ನು KEA ಯು ಅತಿ ಶೀಘ್ರದಲ್ಲಿಯೇ ಅಂದರೆ 8-10 ದಿನದೊಳಗಾಗಿ ಪ್ರಕಟಿಸಲಿದೆ, ನಿರೀಕ್ಷಿಸಿ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ VA Latest Updates: ★
✍🏻📋✍🏻📋✍🏻📋✍🏻📋✍🏻
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರಕ್ಕೆ (KEA)) ವಹಿಸಲಾಗಿದೆ.!!
⚫ ಈಗಾಗಲೇ KEA ಯಿಂದ ನೇಮಕಾತಿಯ ಕರಡು ಅಧಿಸೂಚನೆಯೂ ಸಿದ್ದಗೊಂಡು, ಪರಿಶೀಲನೆಯೂ ಕೂಡಾ ಆಗಿದೆ.!!
⚫ ಒಬ್ಬ ಅಭ್ಯರ್ಥಿ ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.!!
⚫ HK ಮತ್ತು NHK ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★ VA Recruitment: ★
✍🏻🍁✍🏻🍁✍🏻🍁✍🏻🍁
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದರ ಬಗ್ಗೆ ಮಾನ್ಯ ಸಚಿವರು ಸದನದಲ್ಲಿ ಹೇಳಿದ್ದೇನು.? ಇಲ್ಲಿದೆ ವಿಡಿಯೋ.!!
⚫ VA ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದ Syllabus ಏನೇನಿರತ್ತೆ.? ಯಾವ ವಿಷಯ ಎಷ್ಟು ಅಂಕಗಳಿಗಿರತ್ತೆ.? & ಇತರೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25458
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
KUWSDB: Apply Now:
✍🏻📋✍🏻📋✍🏻📋✍🏻📋
⚫ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಇಲ್ಲಿನ 50 AE (Civil) & 14 FDA ಸೇರಿದಂತೆ ಒಟ್ಟು 64 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು KEA ಯಿಂದ ಇದೀಗ ಲಿಂಕ್ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kbknrk2023
⚫ ವಿದ್ಯಾರ್ಹತೆ: BE/B.Tech / BCom
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 10-03-2024
⚫ ಸಂಪೂರ್ಣ ಅಧಿಸೂಚನೆ/ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29823
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ F.C Exam Key Ans.: ★
✍🏻📋✍🏻📋✍🏻📋✍🏻📋✍🏻
⚫ SC, ST & OBC ಅಭ್ಯರ್ಥಿಗಳನ್ನು IAS/KAS/Group-C ಪರೀಕ್ಷೆಗಳಿಗೆ Free Coaching (FC) ನೀಡಲು ಆಯ್ಕೆಗಾಗಿ ಇಂದು (18-02-2024 ರಂದು) ನಡೆದ Free Coaching Exam ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಇಲಾಖೆಯು ನೀಡಿದ ಅಧಿಕೃತ ಕೀ ಉತ್ತರಗಳಲ್ಲ.! ಕೇವಲ ಸಂಭಾವ್ಯ.!!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!
✍🏻📋✍🏻📋✍🏻📋✍🏻📋✍🏻📋
🔜🔜🔜🔜🔜🔜🔜🔜
ಇಂದು ನಡೆದ Free Coaching Exam ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ದಪಡಿಸಿದ ಕೀ ಉತ್ತರಗಳನ್ನು ಶೀಘ್ರದಲ್ಲಿಯೇ ನಿಮ್ಮ ನೆಚ್ಚಿನ SR WORLD ನಲ್ಲಿ ಪ್ರಕಟಿಸಲಾಗುವುದು ನಿರೀಕ್ಷಿಸಿ...!!
🔜🔜🔜🔜🔜🔜🔜🔜🔜
Bank SO Mains Score:
💰💵💰💶💰💷💰💵💰
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ನಡೆಸಿದ Online Mains Examination ಫಲಿತಾಂಶದ Scores (ಅಂಕಗಳನ್ನು) ಇದೀಗ ಪ್ರಕಟಿಸಿದೆ.!!
⚫ For Result Click Here:
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp13jun23/scda_febr24/login.php?appid=210463d870dc617a757e15543fba1f55
💰💵💰💶💰💷💰💵💰
👆🏻👆🏻👆🏻👆🏻👆🏻👆🏻👆🏻👆🏻
Principal (GFGCP) DV:
💐🍁💐🍁💐🍁💐🍁
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGCP) 310 ಪ್ರಾಂಶುಪಾಲರು (ಗ್ರೇಡ್-1) (45 HK + 265 Non HK ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯೊಂದನ್ನು KEA ಇದೀಗ ಪ್ರಕಟಿಸಿದ್ದು ಸಂಬಂಧಿಸಿದವರು ತಪ್ಪದೇ ಓದಿಕೊಳ್ಳಿ.!!
🌟💥🌟💥🌟💥🌟💥🌟💥
👆🏻👆🏻👆🏻👆🏻👆🏻👆🏻👆🏻👆🏻
SSC: Detailed Marks:
✍🏻📃✍🏻📃✍🏻📃✍🏻📃
Constable (Driver) Male in Delhi Police Examination, 2022- Uploading of the Detailed Marks – regarding.
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Recruitment:
✍🏻📋✍🏻📋✍🏻📋✍🏻📋✍🏻
⚫ ಮುಂದಿನ ದಿನಗಳಲ್ಲಿ ರಾಜ್ಯದ ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ 200 SDA & 100 FDA ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!
⚫ ಹೌದು.! ಈ 300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮತಿ ದೊರೆತಿದ್ದು KPSC ಗೆ Online ನಲ್ಲಿ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ಸಲ್ಲಿಸಲಾಗುತ್ತಿದೆ.!!
✍🏻📋✍🏻📋✍🏻📋✍🏻📋✍🏻📋
★ SBI Prelims Result: ★
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ 8,000ಕ್ಕೂ ಅಧಿಕ Junior Associates (Bank Clerk) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜನವರಿ 5, 6, 11 & 12 ರಂದು ನಡೆದ Preliminary Exam ನ ಫಲಿತಾಂಶ / Marks Secured by the Candidate (Phase-I) ಇದೀಗ ಪ್ರಕಟಗೊಂಡಿದೆ.!!
⚫ Result Link:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/web/careers/crpd/clk-phase-1-2023#lattest
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
Inspector D.V List:
✍🏻📃✍🏻📃✍🏻📃✍🏻
ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ ಉಳಿಕೆ ಮೂಲ RPC ವೃಂದದ 47 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋
★ SSC: GD Hall Ticket: ★
✍🏻📋✍🏻📋✍🏻📋✍🏻📋✍🏻
⚫ Staff Selection Commission (SSC) ಯು 2024 ಫೆಬ್ರುವರಿ 20 ರಿಂದ ಮಾಚ್೯-12 ರ ವರೆಗೆ ನಡೆಸುವ 26,146 Constable ( GD ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶಪತ್ರವನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
(ಸೂಚನೆ: ನಿಮ್ಮ ಪರೀಕ್ಷಾ ದಿನದ 5 ದಿನ ಮೊದಲು ಮಾತ್ರ ನಿಮ್ಮ ಹಾಲ್ ಟಿಕೆಟ್ ಡೌನಲೋಡ್ ಆಗತ್ತೆ)
👇🏻👇🏻👇🏻👇🏻👇🏻👇🏻👇🏻👇🏻
https://ssckkr.kar.nic.in/sschallticket/cons24_login.aspx
⚫ ಇದೇ ಮೊದಲ ಬಾರಿಗೆ ಕನ್ನಡದಲ್ಲೂ ಬರೆಯಬಹುದಾದ ಪರೀಕ್ಷೆಗೆ
ದೇಶ್ಯಾದ್ಯಂತ : 26,146 ಹುದ್ದೆಗಳಿಗೆ
ಅರ್ಜಿ ಸಲ್ಲಿಸಿದವರ ಸಂಖ್ಯೆ:48,00,000+
ಕರ್ನಾಟಕದ : 598 ಹುದ್ದೆಗಳಿಗೆ
ಅರ್ಜಿ ಸಲ್ಲಿಸಿದವರ ಸಂಖ್ಯೆ:1,66,000+
⚫ ಸಂಪೂರ್ಣ ವಿವರಕ್ಕೆ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29900
&
/channel/SRWORLDShankarBellubbiSir/29101
📋✍🏻📋✍🏻📋✍🏻📋✍🏻📋
★ CTET Result Published: ★
💫⭐💫⭐💫⭐💫⭐💫⭐💫
2024ರ ಜನವರಿ-21ರಂದು ನಡೆದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ / Central Teacher's Eligibility Test (CTET)-2024 ಫಲಿತಾಂಶ ಇದೀಗ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cbseresults.nic.in/ctet_24_jan_xyz/CtetJan24x.htm
✍🏻🗒️✍🏻🗒️✍🏻🗒️✍🏻🗒️✍🏻