srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC Question Paper:
✍🏻🍁✍🏻🍁✍🏻🍁✍🏻🍁

⚫ ಇದೀಗ ತಾನೆ (2024 ಪೆಬ್ರವರಿ-25 ರಂದು) ನಡೆದ 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!

⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ ಇಲ್ಲಿದೆ:
★ I.C/Polity             : 21
★ Science & Tech. : 16
★ History                 : 15
★ Mental Ability     : 15
★ Geography          : 15
★ Economics          : 10
★ GK / Others     : 05
★ Current Affairs   : 03
===================
★ TOTAL                 : 100
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

★ UPCOMING EXAMS: ★
✍🏻📃✍🏻📃✍🏻📃✍🏻📃✍🏻📃

★ 1137 Civil PC Exam   : ಫೆಬ್ರವರಿ-25

★ 26,146 Constable (GD): ಮಾಚ್೯ 12 ರ ವರೆಗೆ

★ Forest Watcher Physical : ಫೆಬ್ರವರಿ:29 -ಮಾಚ್೯:5

★ 384 KAS Notification: ಫೆಬ್ರವರಿ: 26-29 (ನಿರೀಕ್ಷಿತ)

★ 43 Plantation Watcher Medical: ಮಾಚ್೯-2

★ NIACL: 300 Assistant Exam: ಮಾಚ್೯-2

★ IDBI Bank Online Prelims: ಮಾಚ್೯-17

★ IBPS: SO (CRP SPL-XIII) Interview:  ಮಾಚ್೯

★ IBPS: P.O (CRP PO/MT-XIII) Interview:  ಮಾಚ್೯

★ 402 Civil PSI Exam : ಮಾಚ್೯ (ನಿರೀಕ್ಷಿತ)

★ Forest Guard Physical : ಮಾಚ್೯ (ನಿರೀಕ್ಷಿತ)

★ Union Bank & Panjab National Bank S.O Exam: ಮಾಚ್೯/ಏಪ್ರಿಲ್

★ UPSC: IAS & IFS Prelims: ಮೇ-26

★ KAS (GP) Prelims: ಜೂನ್/ ಜುಲೈ (ನಿರೀಕ್ಷಿತ)

★ 1000 VA Exam: ಜೂನ್/ ಜುಲೈ (ನಿರೀಕ್ಷಿತ)

★ ವಿಶೇಷ ಸೂಚನೆ:
ಚುನಾವಣಾ ನೀತಿ ಸಂಹಿತೆಯಿಂದಾಗಿ  ಬದಲಾವಣೆಯಾಗಬಹುದು.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಧಾರವಾಡ ಅರಣ್ಯ ವೃತ್ತದಲ್ಲಿ ಖಾಲಿ ಇರುವ 07 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಂದು ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಮೈಸೂರು ಅರಣ್ಯ ವೃತ್ತದಲ್ಲಿ ಖಾಲಿ ಇರುವ 32 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 03-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಶಿವಮೊಗ್ಗ ಅರಣ್ಯ ವೃತ್ತದಲ್ಲಿ ಖಾಲಿ ಇರುವ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 05-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿ ಖಾಲಿ ಇರುವ 25 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 04-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ Forest Watcher Physical: ★
✍🏻📋✍🏻📋✍🏻📋✍🏻📋✍🏻📋✍🏻

⚫ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯಲ್ಲಿ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ಯನ್ನು ನಡೆಸಲು ಉದ್ದೇಶಿಸಿ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ, ವಿವರಗಳಿಗಾಗಿ ಬೇಟಿ ನೀಡಿ.!!
👇🏻👇🏻👇🏻👇🏻👇🏻👇🏻👇🏻👇🏻
https://kfdrecruitment.in/

⚫ Physical ಬಗ್ಗೆ ಖಚಿತವಾದ & Advance Information ನ್ನು SR WORLD ನಲ್ಲಿ 8-10 ದಿನ ಮೊದಲೇ (
14-02-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29922
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ Interview Call Letter: ★
💰💵💰💶💰💷💰💵💰💵

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Interview Call Letter ನ್ನು ಇದೀಗ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು 22-02-2024 ರಿಂದ 07-03-2024 ರ ವರೆಗೆ ಮಾತ್ರ ಈ ಕೆಳಗಿನ ಲಿಂಕ್ ಬಳಸಿ Download ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp13jun23/intcla_febr24/login.php?appid=6bc7a9b5773fe2017178d28c3bd5efb3
💰💵💰💶💰💷💰💵💰💵💰

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Final Key Ans: ★
✍🏻📋✍🏻📋✍🏻📋✍🏻📋✍🏻

⚫ 230 Commercial Tax Inspector (CTI) ಹುದ್ದೆಗಳ ನೇಮಕಾತಿಗೆ 21-01-2024 ರಂದು ನಡೆದ ಪರೀಕ್ಷೆಗೆ (Paper-1 & 2) KPSCಯು 3 ಕೀ ಉತ್ತರಗಳಿಗೆ Grace Marks ನೀಡಿದ್ದು & ಹಲವು ಉತ್ತರಗಳನ್ನು ಬದಲಿಸುವುದರ ಮೂಲಕ ಪರಿಷ್ಕೃತ & ಅಂತಿಮ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!

⚫ ತಾತ್ಕಾಲಿಕ ಕೀ ಉತ್ತರಗಳು:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29657

⚫ ಈ ಪ್ರಶ್ನೆಪತ್ರಿಕೆಗಳು:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29633
/channel/SRWORLDShankarBellubbiSir/29638
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಉದ್ಯೋಗ ಮೇಳ: ★
✍🏻📋✍🏻📋✍🏻📋✍🏻📋

⚫ 2024 ಫೆಬ್ರವರಿ-26 & 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರಕಾರದ ವತಿಯಿಂದ ಬೃಹತ್ ಉದ್ಯೋಗ ಮೇಳ.!!

★ 500+ ಕಂಪೆನಿಗಳು ಬಾಗಿ
★ 1,00,000 ಉದ್ಯೋಗಾವಕಾಶ
★ 50,000 ಉದ್ಯೋಗ ಗುರಿ
★ 600+ ಮಳಿಗೆಗಳು

⚫ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
1800 599 9918/ 8310004823
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Answer Sheet:
✍🏻📋✍🏻📋✍🏻📋✍🏻📋

⚫ KPSC ನಡೆಸಿರುವ ಈ ಹಿಂದಿನ ಗೆಜೆಟೆಡ್ ಪ್ರೊಬೆಷನಸ್೯ (KAS) ಮುಖ್ಯ ಪರೀಕ್ಷೆಯಲ್ಲಿ ಮೌಲ್ಯಮಾಪನ ಮಾಡಿರುವ ಉತ್ತರ ಪತ್ರಿಕೆಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಅರ್ಜಿ ಹಾಕಿ, ಅರ್ಜಿಯೊಂದಿಗೆ ಅಭ್ಯರ್ಥಿತನವನ್ನು ದೃಢೀಕರಿಸುವ ದಾಖಲೆಯನ್ನು (Admit Card) ಲಗತ್ತಿಸಿ, ಅಭ್ಯರ್ಥಿಗಳು ತಾವು ಬರೆದ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಮಾತ್ರ ಪಡೆಯಬಹುದು, ನೆನಪಿರಲಿ ಬೇರೆಯವರದ್ದಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/24920

⚫ PSI ದು ಕೂಡಾ Answer Sheet ತರಿಸಬಹುದು ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22907
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ F.C Exam Key Ans.: ★
✍🏻📋✍🏻📋✍🏻📋✍🏻📋✍🏻

SC, ST & OBC ಅಭ್ಯರ್ಥಿಗಳನ್ನು SSC/Banking ಪರೀಕ್ಷೆಗಳಿಗೆ Free Coaching (FC) ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ Free Coaching Exam ಪ್ರಶ್ನೆಪತ್ರಿಕೆಗೆ KEA ಯು ಇದೀಗ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★1137 PC Call Letter:★
❤️💛❤️💛❤️💛❤️💛❤️

2024 ಪೆಬ್ರವರಿ-25 ರಂದು ನಡೆಯಲಿರುವ 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Call Letter ಇದೀಗ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/auth/login
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

IMPORTANT NOTICE:

KEAಯು ಇದೀಗ ತಾನೆ ಪ್ರಕಟಿಸಿದ್ದ
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್ ಸೈಟ್ ನಿಂದ ಹಿಂಪಡೆದಿದೆ.!!

ಬಹುಶಃ ತಾಂತ್ರಿಕ/ಇತರೆ ತೊಂದರೆಯಾಗಿರಬಹುದು ಶೀಘ್ರದಲ್ಲಿಯೇ ಸಂಪೂರ್ಣ ಅಧಿಸೂಚನೆಯನ್ನು ಪ್ರಕಟಿಸುವ ಸಾಧ್ಯತೆ.! ನಿರೀಕ್ಷಿಸಿ....!!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ VA Notification: ★
✍🏻📋✍🏻📋✍🏻📋✍🏻📋

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರವು (KEA) ಇದೀಗ ಪ್ರಕಟಿಸಿದೆ.!!

⚫ ಸಂಪೂರ್ಣ ಅಧಿಸೂಚನೆ ಅತೀ ಶೀಘ್ರದಲ್ಲಿಯೇ....!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ 1137 PC Exam Special: ★
✍🏻📋✍🏻📋✍🏻📋✍🏻📋✍🏻📋✍🏻

⚫ ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಬರೆಯಲಿರುವ ಪ್ರತಿಯೊಬ್ಬರಿಗೂ SR WORLD ಶುಭ ಹಾರೈಸುತ್ತಿದೆ:
💐🍁💐🍁💐🍁💐🍁🍁💐🍁

"ನೂರಾರು ಕನಸುಗಳನ್ನು ಕಟ್ಟಿಕೊಂಡು ಈ ಪರೀಕ್ಷೆಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು ಎಸ್ ಆರ್ ವಲ್ಡ್೯ ಶುಭ ಹಾರೈಸುತ್ತದೆ.!
ಆಲ್ ದಿ ಬೆಸ್ಟ್ ಫ್ರೆಂಡ್ಸ್.!!"

★ ದಿನಾಂಕ      :
25-02-2024
★ ವಾರ          : ರವಿವಾರ
★ ಅಂಕಗಳು : 100
★ ಅವಧಿ : 90 ನಿಮಿಷ
★ ಸಮಯ. : 11:00 - 12:30pm
★ ಹುದ್ದೆಗಳು : 1137
★ ಅರ್ಜಿ ಸಲ್ಲಿಕೆ : ಮಾಹಿತಿ ಲಭ್ಯವಿಲ್ಲ.!!

⚫ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುವುದು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಬೆಳಗಾವಿ ಅರಣ್ಯ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 01-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಕೊಡಗು ಅರಣ್ಯ ವೃತ್ತದಲ್ಲಿ ಖಾಲಿ ಇರುವ 16 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 03-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಬೆಂಗಳೂರು ಅರಣ್ಯ ವೃತ್ತದಲ್ಲಿ ಖಾಲಿ ಇರುವ 33 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 01-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಕೆನರಾ ಅರಣ್ಯ ವೃತ್ತದಲ್ಲಿ ಖಾಲಿ ಇರುವ 32 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 04-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಬಳ್ಳಾರಿ ಅರಣ್ಯ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 03-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Fireman Final List: ★
🔥💥🔥💥🔥💥🔥💥🔥

ಅಗ್ನಿಶಾಮಕ ಇಲಾಖೆಯಲ್ಲಿನ 1,222 ( 983 + 239) FIREMAN ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯು (Final Select List) ಇದೀಗ ಪ್ರಕಟಗೊಂಡಿದೆ.!!
🔥💥🔥💥🔥💥🔥💥🔥💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Final Key Ans: ★
✍🏻📋✍🏻📋✍🏻📋✍🏻📋✍🏻

⚫ 23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಗೆ KEAಯು ಪರಿಷ್ಕೃತ & ಅಂತಿಮ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!

⚫ ತಾತ್ಕಾಲಿಕ ಕೀ ಉತ್ತರಕ್ಕಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29726

⚫ ಈ ಪ್ರಶ್ನೆಪತ್ರಿಕೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29655
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ VA ನೇಮಕಾತಿ ಬಗ್ಗೆ: ★
✍🏻📋✍🏻📋✍🏻📋✍🏻📋

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಇದೇ ಮೊದಲ ಬಾರಿಗೆ ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು 04-03-2024 ರಿಂದ 03-04-2024 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಿದ್ಯಾರ್ಹತೆ: PUC

⚫ ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಅರ್ಹತೆ ಗಳಿಸಲು 150 ಕ್ಕೆ ಕನಿಷ್ಠ 50 ಅಂಕ ಗಳಿಸಲೇಬೇಕು.!!

⚫ ಇದರೊಂದಿಗೆ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ (100x2=200).!!

⚫ ಅಭ್ಯರ್ಥಿಗಳು ಒಟ್ಟು 200 ಅಂಕದಲ್ಲಿ ಕನಿಷ್ಠ 35% ಅಂದರೆ 70 ಅಂಕಗಳನ್ನು ಗಳಿಸೋದು ಕಡ್ಡಾಯ.!!

⚫ ಈ ಲಿಖಿತ ಪರೀಕ್ಷೆಯ ಸಂಪೂರ್ಣ Syllabus ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 384 KAS ಗೆ ಕ್ಷಣಗಣನೆ: ★
✍🏻📋✍🏻📋✍🏻📋✍🏻📋✍🏻📋

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!!

⚫ ಅಂಕಗಳ ವಿವರ:
Prelims             : 400
Mains                : 1250
Interview           : 25
Ranking Marks : 1275

⚫ Prelims, Mains & Interview ಎಷ್ಟೆಷ್ಟು ಅಂಕಗಳಿಗೆ ಎಷ್ಟು Papers ಇರುತ್ತವೆ.? ಅಂದಾಜು ಪರೀಕ್ಷೆ ಯಾವಾಗ ಆಗಬಹುದು.? ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29759

⚫ Prelims & Mains Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343

⚫ KAS ಗೆ ಓದಬಹುದಾದ ಪುಸ್ತಕಗಳು:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088

⚫ KAS Prelims & Mains Old Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29351
🌀💦🌀💦🌀💦🌀💦🌀💦🌀

Читать полностью…

SR W🌍RLD

ಇದರೊಂದಿಗೆ KPCL ನ 622 ಹುದ್ದೆಗಳ ನೇಮಕಾತಿ ಪರೀಕ್ಷೆ & KSFC ಯ 41 Deputy Manager ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಕೀ ಉತ್ತರಗಳನ್ನೂ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ F.C Exam Key Ans.: ★
✍🏻📋✍🏻📋✍🏻📋✍🏻📋✍🏻

SC, ST & OBC ಅಭ್ಯರ್ಥಿಗಳನ್ನು IAS/KAS/Group-C ಪರೀಕ್ಷೆಗಳಿಗೆ Free Coaching (FC) ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ Free Coaching Exam ಪ್ರಶ್ನೆಪತ್ರಿಕೆಗೆ KEA ಯು ಇದೀಗ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
VA New Notification:
✍🏻📋✍🏻📋✍🏻📋✍🏻📋

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯು ಇದೀಗ ಪ್ರಕಟಗೊಂಡಿದೆ.!!

⚫ ವಿದ್ಯಾರ್ಹತೆ: PUC

⚫ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ & ದಾಖಲಾತಿ ಪರಿಶೀಲನೆ

⚫ ವಯೋಮಿತಿ: 18-35 (OBC-38 & SC/ST-40)

⚫ ಅರ್ಜಿ ಸಲ್ಲಿಸುವ ಅವಧಿ:
04-03-2024 ರಿಂದ 03-04-2024 ರ ವರೆಗೆ

⚫ ಕಡ್ಡಾಯ ಕನ್ನಡ ಪತ್ರಿಕೆ ಹೊರತುಪಡಿಸಿ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ & Negative Valuation ಇರುತ್ತದೆ, ಸಂಪೂರ್ಣ Syllabus ಇದೇ PDF ನಲ್ಲಿದೆ.!!

⚫ ಈ ನೇಮಕಾತಿ ಅಧಿಸೂಚನೆಯ ಖಚಿತವಾದ & Advance Information ನ್ನು ನಿಮ್ಮ SR WORLD ಚಾನೆಲ್ ನಲ್ಲಿ 5 ತಿಂಗಳು ಮೊದಲೇ (8-09-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28104
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
VA Notification Out :
✍🏻📋✍🏻📋✍🏻📋✍🏻📋

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯು ಇದೀಗ ಪ್ರಕಟಗೊಂಡಿದೆ.!!

⚫ ಜಿಲ್ಲಾವಾರು ಹುದ್ದೆಗಳ ರೋಸ್ಟರ್ ಪ್ರಕಟ.! ಯಾವ ಯಾವ ಜಿಲ್ಲೆಯಲ್ಲಿ & ಯಾವ ಯಾವ ಕೆಟಗೆರಿಗೆ ಎಷ್ಟೆಷ್ಟು ಹುದ್ದೆಗಳು ಲಭ್ಯವಿವೆ.? ಸಂಪೂರ್ಣ ಮಾಹಿತಿ. ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Revised Key Ans.:
✍🏻📋✍🏻📋✍🏻📋✍🏻

⚫ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯೇತರ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನು IAS ವೃಂದಕ್ಕೆ ಭರ್ತಿ ಮಾಡುವ ಸಲುವಾಗಿ 28-01-2024 ರಂದು KPSC ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಪರಿಷ್ಕೃತ & ಅಂತಿಮ ಕೀ ಉತ್ತರಗಳನ್ನು ಇದೀಗ ಪ್ರಕಟಿಸಲಾಗಿದೆ.!!

⚫ ಪ್ರಶ್ನೆಪತ್ರಿಕೆ & ತಾತ್ಕಾಲಿಕ ಕೀ ಉತ್ತರಗಳಿಗಾಗಿ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29762
&
/channel/SRWORLDShankarBellubbiSir/29763
✍🏻📋✍🏻📋✍🏻📋✍🏻📋✍🏻📋

Читать полностью…
Subscribe to a channel