srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆ: HK ವೃಂದದ 15 Assistant Controller ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!


ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ & Non HK ಯ 43 Assistant Controller & 54 Audit Officer ಹುದ್ದೆಗಳ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30178
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻

⚫ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆ: ಉಳಿಕೆ ಮೂಲ ವೃಂದದ 43 Assistant Controller & 54 Audit Officer ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: M.Com/ MBA

⚫ ವಯೋಮಿತಿ: 21-35 (OBC-38 & SC/ST-40)

⚫ ಅರ್ಜಿ ಸಲ್ಲಿಸುವ ಅವಧಿ:
2024 ಮಾಚ್೯18- ಏಪ್ರಿಲ್-17

⚫ ಪೂರ್ವಭಾವಿ ಪರೀಕ್ಷೆಯ ದಿನಾಂಕ: 2024 ಜೂನ್-2

⚫ ಈ ನೇಮಕಾತಿ ಕುರಿತು Advance Information ನ್ನು SR WORLD ನಲ್ಲಿ 4 ದಿನ ಮೊದಲೇ (28-02-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30122
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC: NOTIFICATION:
✍🏻🗒️✍🏻🗒️✍🏻🗒️✍🏻🗒️✍🏻

⚫ 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ (DEPARTMENTAL EXAM) ಅಧಿಸೂಚನೆಯನ್ನು KPSCಯು ಇದೀಗ ಪ್ರಕಟಿಸಿದೆ.!!

⚫ ಸರಕಾರಿ ನೌಕರರು / ಸರಕಾರದ ಅಧೀನ ಸಂಸ್ಥೆಗಳ ನೌಕರರು (ಗ್ರೂಪ್-ಡಿ ಹೊರತುಪಡಿಸಿ) ಅರ್ಜಿ ಸಲ್ಲಿಸಲು ಅರ್ಹರು.!!

⚫ ಅರ್ಜಿ ಸಲ್ಲಿಸುವ ಅವಧಿ:
15-03-2024 ರಿಂದ 14-04-2024ರ ವರೆಗೆ.!!

⚫ ಪರೀಕ್ಷಾ ಪಠ್ಯಕ್ರಮ (Syllabus), ಅರ್ಜಿ ಸಲ್ಲಿಕೆಯ ವಿಧಾನ, ಯಾವ ಇಲಾಖೆಯವರು ಯಾವ ಯಾವ ಪರೀಕ್ಷೆಗೆ ಅರ್ಹರು? & ಪರೀಕ್ಷೆ ನಡೆಯುವ ವಿಧಾನದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ, download ಮಾಡಿಕೊಳ್ಳಿ.!!
🌻🍁🌻🍁🌻🍁🌻🍁🌻🍁

Читать полностью…

SR W🌍RLD

★ 545 PSI EXAM ಕುರಿತು: ★
✍🏻📋✍🏻📋✍🏻📋✍🏻📋✍🏻📋

Civil PSI ನೇಮಕಾತಿ ಮರು ಪರೀಕ್ಷೆ

★ ಒಟ್ಟು ಹುದ್ದೆಗಳು : 545
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ ಅರ್ಜಿ ಹಾಕಿದವರು     : 54,104
★ ಪರೀಕ್ಷೆಗೆ ಗೈರಾದವರು : 18,281
★ ಪರೀಕ್ಷೆ ಬರೆದವರು : 35,823
★ OMR Reject ಆದವ್ರು : 33
★ ತಾತ್ಕಾಲಿಕ ಕೀ ಉತ್ತರ : ಜನೆವರಿ-29
★ ಪರಿಷ್ಕೃತ ಕೀ ಉತ್ತರ   : ಫೆಬ್ರವರಿ-23
★ ಅಂತಿಮ ಕೀ ಉತ್ತರ : ಮಾಚ್೯-1
★ Provisional Marks : ಮಾಚ್೯-1
★ Objection Last Date : ಮಾಚ್೯-5
★ ಒಟ್ಟು ಅಂಕಗಳು      : 200
★ ಪಡೆದ ಗರಿಷ್ಠ ಅಂಕ : +156.75
★ ಪಡೆದ ಕನಿಷ್ಠ ಅಂಕ : -3.25
★ Final List / Result : ಮಾಚ್೯-15-30 (ನಿರೀಕ್ಷಿತ)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PSI OMR Rejected List:
✍🏻📋✍🏻📋✍🏻📋✍🏻📋✍🏻

23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯಲ್ಲಿ ವಿವಿಧ ಕಾರಣಗಳಿಂದ OMR ತಿರಸ್ಕರಿಸಲ್ಪಟ್ಟ ಅಭ್ಯರ್ಥಿಗಳ ಪಟ್ಟಿಯನ್ನು KEAಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಇದೀಗ 23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.. Marks List ಕೆಲವೇ ಕ್ಷಣಗಳಲ್ಲಿ Upload ಮಾಡಲಾಗುವುದು. ನಿರೀಕ್ಷಿಸಿ...!!

Читать полностью…

SR W🌍RLD

ಇಂದು & ನಾಳೆ KPSC & KEA ಯಿಂದ ಇನ್ನಷ್ಟು ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆ, ಆಯ್ಕೆಪಟ್ಟಿಗಳು & ಫಲಿತಾಂಶಗಳು ಪ್ರಕಟಗೊಳ್ಳುವ ಸಾಧ್ಯತೆ ಅಧಿಕವಾಗಿದೆ.! ನಿರೀಕ್ಷಿಸಿ......!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
💐🍁💐🍁💐🍁💐🍁💐

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-11 ರಿಂದ 16 ರ ವರೆಗೆ Document Verification ಇದೆ.!!

ಇದರೊಂದಿಗೆ ಕಟ್ ಆಫ್ ಅಂಕಗಳನ್ನು ಕೂಡಾ ಪ್ರಕಟಿಸಲಾಗಿದೆ.!!
🌟💥🌟💥🌟💥🌟💥🌟💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ FW: Imp. Notice: ★
✍🏻📋✍🏻📋✍🏻📋✍🏻📋

ಹಾಸನ ಅರಣ್ಯ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿಗೆ ತೆಗೆದುಕೊಂಡ ಕ್ರಮದ ವಿವರ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FW: Physical Result:
✍🏻📋✍🏻📋✍🏻📋✍🏻📋

ಶಿವಮೊಗ್ಗ ಅರಣ್ಯ ವೃತ್ತದಲ್ಲಿನ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ 29-02-2024 ರಂದು ನಡೆದ ದೈಹಿಕ ತಾಳ್ವಿಕ Physical Endurance (ET-PST) ಪರೀಕ್ಷೆಯಲ್ಲಿ ಅರ್ಹರಾಗಿ ನಾಳೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕಿರುವ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★RDWS: Draft Rules:★
✍🏻📋✍🏻📋✍🏻📋✍🏻📋✍🏻

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ AEE, AE, JE, FDA & Stenographers ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಇದೀಗ (29-02-2024 ರಂದು) ಗೆಜೆಟ್ ನಲ್ಲಿ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬಾರದೂರಿಗೆ ಭಾವ ಜೀವಿ:
📋✍🏻📋✍🏻📋✍🏻📋✍🏻📋

ಕನ್ನಡದ ಮೊದಲ IAS ಅಧಿಕಾರಿ
(ನಟ, ರಾಜಕಾರಣಿಯೂ ಹೌದು)
ಮಾನ್ಯ ಶ್ರೀ ಕೆ. ಶಿವರಾಮ್ ಇನ್ನಿಲ್ಲ.!!

ಅಗಲಿದ ಅದಮ್ಯಚೇತನದ ಆತ್ಮಕ್ಕೆ
ಚಿರಶಾಂತಿ ಸಿಗಲಿ, ಮತ್ತೇ ಹುಟ್ಟಿ ಬನ್ನಿ ಸರ್.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ PC Final Key Ans.: ★
✍🏻📋✍🏻📋✍🏻📋✍🏻📋✍🏻

28-01-2024 ರಂದು ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಇಲಾಖೆಯು ಒಂದೇ ಒಂದು ಪ್ರಶ್ನೆಗೆ ಎಲ್ಲರಿಗೂ Grace Marks ನೀಡಿದ್ದು ಉಳಿದಂತೆ ಯಾವುದೇ ಬದಲಾವಣೆ ಮಾಡದೇ ಪರಿಷ್ಕೃತ & ಅಂತಿಮ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!

⚫ ತಾತ್ಕಾಲಿಕ ಕೀ ಉತ್ತರಗಳು:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29781

⚫ ಪ್ರಶ್ನೆಪತ್ರಿಕೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29717
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ತಿದ್ದುಪಡಿ ಪ್ರಕಟಣೆ: ★
✍🏻📋✍🏻📋✍🏻📋✍🏻📋

ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿ ಖಾಲಿ ಇರುವ 25 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯಿಂದ ಕೆಲವು ಅಭ್ಯರ್ಥಿಗಳನ್ನು ಇದೀಗ ಕೈಬಿಡಲಾಗಿದೆ.!! ಆದ್ದರಿಂದ ತಿದ್ದುಪಡಿ ಅಧಿಸೂಚನೆ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Final Lists:
✍🏻📋✍🏻📋✍🏻📋✍🏻📋✍🏻

⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ Final List ಗಳನ್ನು ನಿರೀಕ್ಷಿಸಬಹುದು...!!

⚫ ಪೌರಾಡಳಿತ ನಿರ್ದೇಶನಾಲಯ: 89 Junior Engineer ಹುದ್ದೆಗಳ Final List.!!

⚫ ನಗರ & ಗ್ರಾಮಾಂತರ ಯೋಜನಾ ಇಲಾಖೆ: 60 ಸಹಾಯಕ ನಗರ ಯೋಜಕರು ಹುದ್ದೆಗಳ Final List.!!

⚫ ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯ: 58 Assistant Statistical Officer & 16 AD ಹುದ್ದೆಗಳ Final List.!!

⚫ Junior Health Inspector 57 ಹುದ್ದೆಗಳ Final List.!!

⚫ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 163+89 Water Supply Operator ಹುದ್ದೆಗಳ Final List.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಇದೇ ಇಲಾಖೆಯ ಈ ಕೆಳಗಿನ ಹುದ್ದೆಗಳ ನೇಮಕಾತಿ ಅಧಿಸೂಚನೆಗಳು KPSC ಅಂಗಳದಲ್ಲಿ ಪ್ರಕಟಗೊಳ್ಳಲು ಸಿದ್ದಗೊಂಡಿವೆ.!!
15- Asst. Controller (HK)
42- Data Entry Asst. (HK& Non HK)
12- Stenographer (HK& Non HK)

ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ...!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻

⚫ 2020 ರಿಂದ ಸ್ಥಗಿತಗೊಂಡಿದ್ದ KSRTC ಯಲ್ಲಿನ Driver cum Conductor 3,745 ಹುದ್ದೆಗಳ ನೇಮಕಾತಿಯನ್ನು ಇದೀಗ 2,000 ಹುದ್ದೆಗಳಿಗೆ ಕಡಿತಗೊಳಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.!!

⚫ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-6 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದ್ದು, ನಾಳೆ (ಮಾಚ್೯-3 ರಂದು) ಈ ಕೆಳಗಿನ ಲಿಂಕ್ ನಲ್ಲಿ Call Letter Download ಮಾಡಿಕೊಳ್ಳಬಹುದು.!!
👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/

⚫ KSRTC ಯು 14-02-2020 ರಂದು ಹೊರಡಿಸಿದ್ದ (ಜಾಹಿರಾತು ಸಂಖ್ಯೆ-1/2020) ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/12314
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 1137 PC Key Ans.: ★
✍🏻📋✍🏻📋✍🏻📋✍🏻📋✍🏻

⚫ 25-02-2024 ರಂದು ನಡೆದ 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ನೇಮಕಾತಿ ಪರೀಕ್ಷೆಗೆ ಇಲಾಖೆಯು ಇದೀಗ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಿದೆ.!!

⚫ ಪ್ರಕಟಿಸಲಾದ Official Key Answers ಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 10-03-2024 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!!

⚫ ಅಂದು ಪರೀಕ್ಷೆ ಮುಗಿದ ಕೆಲವೇ ಸಮಯದಲ್ಲಿ SR WORLD ನಲ್ಲಿ ಪ್ರಕಟಿಸಿದ ಕೀ ಉತ್ತರಗಳನ್ನು ಇಂದು ಪ್ರಕಟಿಸಿದ Official Key Ans. ನೊಂದಿಗೆ ಪರಿಶೀಲಿಸಿದಾಗ 100ಕ್ಕೆ 98 ಕೀ ಉತ್ತರಗಳು ಸರಿಯಾಗಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ.!! ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30073
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PSI Ranking List:
✍🏻📋✍🏻📋✍🏻📋✍🏻

ವಿಶೇಷ ಸೂಚನೆ: ಇದು Official ಅಲ್ಲ, ಸ್ನೇಹಿತರು ಕೂಡಿ ಮಾಡಿದ List ಇದು.!!

ಇದೀಗ ತಾನೆ KEA ಪ್ರಕಟಿಸಿದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ Marks List ನ್ನು Rank ಪ್ರಕಾರ ಮಾಡಿಕೊಂಡರೆ ಅಭ್ಯರ್ಥಿಗಳು ತಮ್ಮ Rank ಎಲ್ಲಿ ಬರಬಹುದು ಎಂಬುದನ್ನು ಅಂಕವಾರು Rank ಇಲ್ಲಿ ಅಂದಾಜಿಸಲಾಗಿದೆ.! ಆದರೆ ಮೀಸಲಾತಿವಾರು Rank List ಅಲ್ಲ ಇದು.!!
ಕೃಪೆ: VKINGDOM
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
545 PSI Exam Result:
✍🏻📋✍🏻📋✍🏻📋✍🏻📋

⚫ 23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಪತ್ರಿಕೆ-1 & 2 ರಲ್ಲೂ ಪಡೆದ (Marks) ಅಂಕಗಳೊಂದಿಗೆ KEAಯು ಇದೀಗ ಪ್ರಕಟಿಸಿದೆ.!!

⚫ ಇದೀಗ ಪ್ರಕಟಗೊಂಡ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ
keauthority-ka@nic.in ಮೇಲ್ ಗೆ 5-3-2024 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Revised Key Ans: ★
✍🏻📋✍🏻📋✍🏻📋✍🏻📋✍🏻

⚫ 23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಗೆ KEAಯು 2ನೇ ಪರಿಷ್ಕೃತ & ಅಂತಿಮ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!

⚫ ತಾತ್ಕಾಲಿಕ ಕೀ ಉತ್ತರಕ್ಕಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29726

⚫ 1ನೇ ಪರಿಷ್ಕೃತ ಕೀ ಉತ್ತರಗಳಿಗಾಗಿ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30046

⚫ ಈ ಪ್ರಶ್ನೆಪತ್ರಿಕೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29655
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Next Notifications: ★
✍🏻📋✍🏻📋✍🏻📋✍🏻📋✍🏻

⚫ ಮುಂದಿನ ಕೆಲವೇ ದಿನಗಳಲ್ಲಿ RDPR ಇಲಾಖೆಯಲ್ಲಿ ಸುಮಾರು 2,000 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!

⚫ ಸಂಪೂರ್ಣ ಮಾಹಿತಿಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FW: Physical Result:
✍🏻📋✍🏻📋✍🏻📋✍🏻📋

ಮೈಸೂರು ಅರಣ್ಯ ವೃತ್ತದಲ್ಲಿನ 32 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಂದು ನಡೆದ ದೈಹಿಕ ತಾಳ್ವಿಕ Physical Endurance (ET-PST) ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SDA & FDA ನೇಮಕಾತಿ:
✍🏻📋✍🏻📋✍🏻📋✍🏻📋✍🏻

⚫ SDA & FDA ಹುದ್ದೆಗಳ ನೇಮಕಾತಿಗೆ ಕ್ಷಣಗಣನೆ ಆರಂಭ.!!

⚫ 200 SDA & 100 FDA (ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ) ಹುದ್ದೆಗಳ ನೇಮಕಾತಿ ಅಧಿಸೂಚನೆಯು ಯಾವುದೇ ಕ್ಷಣದಲ್ಲಿ ಪ್ರಕಟಗೊಳ್ಳಬಹುದು.!!

⚫ ಈಗಾಗಲೇ KPSC ಗೆ (ಫೆಬ್ರವರಿ-22 ರಿಂದ 29 ರ ವರೆಗೆ) Online ನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.!!

⚫ ಈ 300 ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟಬಹುದು.!!

⚫ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು.? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29973
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FW: Physical Result:
✍🏻📋✍🏻📋✍🏻📋✍🏻📋

ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿನ 25 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ 29-02-2024 ರಂದು ನಡೆದ ದೈಹಿಕ ತಾಳ್ವಿಕ Physical Endurance (ET-PST) ಪರೀಕ್ಷೆಯಲ್ಲಿ ಅರ್ಹರಾದ & ಅನರ್ಹರಾದ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನೇಮಕಾತಿಗೆ ಮರುಜೀವ:
✍🏻📋✍🏻📋✍🏻📋✍🏻📋✍🏻

⚫ 2020 ರಿಂದ ಸ್ಥಗಿತಗೊಂಡಿದ್ದ KSRTC ಯಲ್ಲಿನ (1,200 Driver & 2,545 Conductor) 3,745 ಹುದ್ದೆಗಳ ನೇಮಕಾತಿಗೆ ಇದೀಗ ಮರು ಚಾಲನೆ.!!

⚫ ಆದರೆ ಹುದ್ದೆಗಳ ಸಂಖ್ಯೆಯನ್ನು ಸರ್ಕಾರದ ಆದೇಶದಂತೆ 2,000 ಕ್ಕೆ ಸೀಮಿತಗೊಳಿಸಿ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ.!!

⚫ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-6 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದೆ, ಮಾಚ್೯-3 ರಂದು Call Letter Download ಮಾಡಿಕೊಳ್ಳಬಹುದು.!!

⚫ KSRTC ಯು
14-02-2020 ರಂದು ಹೊರಡಿಸಿದ್ದ (ಜಾಹಿರಾತು ಸಂಖ್ಯೆ-1/2020) ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/12314
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Hello Dear ಇದು Leap Year :
✍🏻📋✍🏻📋✍🏻📋✍🏻📋✍🏻📋

⚫ 2024 ರಲ್ಲಿ ಇರುವುದು 365 ದಿನಗಳಲ್ಲ.! 366 ದಿನಗಳು.!! ಪ್ರತಿ ವರ್ಷಕ್ಕಿಂತ ಒಂದು ದಿನ ಹೆಚ್ಚು ಪಡೆದ ವರ್ಷವಿದು.! ಅಂದರೆ ಅಧಿಕ ವರ್ಷವಿದು (Leap Year).!!

⚫ ಭೂಮಿಯು ತನ್ನ ಅಕ್ಷದ ಮೇಲೆ ತಾನೇ ಒಂದು ಸುತ್ತು ಹಾಕಿದರೆ 1 ದಿನ (24 ಗಂಟೆಗಳು) ವಾಗತ್ತೆ.!!

⚫ ಚಂದ್ರನು ಭೂಮಿಯ ಸುತ್ತ ಒಂದು ಸುತ್ತು ಹಾಕಿದರೆ 1 ತಿಂಗಳು ( 29.53 ದಿನ) ಆಗತ್ತೆ.!!

⚫ ಭೂಮಿಯು ಸೂರ್ಯನ ಸುತ್ತು ಒಂದು ಸುತ್ತು ಹಾಕಿದರೆ 1 ವರ್ಷ (365 ದಿನ + 6 ಗಂಟೆ ಹೆಚ್ಚುವರಿ) ವಾಗತ್ತೆ!!

⚫ ಪ್ರತಿ ವರ್ಷದ 6 ಹೆಚ್ಚುವರಿ ಗಂಟೆಗಳು ಸೇರಿ 4 ವರ್ಷಕೊಮ್ಮೆ ಒಂದು ದಿನ (6x4=24 ಗಂಟೆಗಳು) ವಾಗತ್ತೆ.!

⚫ ಹಾಗಾಗಿ ಪ್ರತಿ 4 ವರ್ಷಗಳಿಗೊಮ್ಮೆ ಅಧಿಕ ವರ್ಷದ ಫೆಬ್ರವರಿಯಲ್ಲಿ 29 ದಿನಗಳಿರುತ್ತವೆ.!!

⚫ ಯಾವ ಇಸ್ವಿಯು 4 ರಿಂದ ಸಂಪೂರ್ಣವಾಗಿ ಭಾಗ ಹೋಗುವುದೋ ಅದು ಅಧಿಕವರ್ಷವಾಗಿರತ್ತೆ.!!
ಉದಾ: 2008, 2012, 2016, 2020, 2024, 2028, 2032, 2036.......

⚫ ಜನೆವರಿ (ಜನಸ್), ಮಾಚ್೯ (ಮಾಸ್೯), ಮೇ (ಮಯಾ), ಜೂನ್ (ಜೂನೋ), ಜುಲೈ (ಜೂಲಿಯಸ್ ಸೀಜರ್), ಅಗಸ್ಟ್ (ಅಗಸ್ಟಸ್) ಹೀಗೆ ಹಲವು ತಿಂಗಳುಗಳಿಗೆ ರೋಮನ್‌ ದೇವರು & ಚಕ್ರವರ್ತಿಗಳ ಹೆಸರನ್ನಿಟ್ಟಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ತಿದ್ದುಪಡಿ ಪ್ರಕಟಣೆ: ★
✍🏻📋✍🏻📋✍🏻📋✍🏻📋

ಬೆಳಗಾವಿ ಅರಣ್ಯ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯಲ್ಲಿ 3 ಜನ ಅಭ್ಯರ್ಥಿಗಳು ಇದೀಗ ಹೊಸದಾಗಿ ಅರ್ಹತೆ ಪಡೆದಿದ್ದಾರೆ, ಆದ್ದರಿಂದ ಈ ತಿದ್ದುಪಡಿ ಅಧಿಸೂಚನೆ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನೇಮಕಾತಿಗೆ ಮರುಜೀವ:
✍🏻📋✍🏻📋✍🏻📋✍🏻📋✍🏻

⚫ 2020 ರಿಂದ ಸ್ಥಗಿತಗೊಂಡಿದ್ದ KSRTC ಯಲ್ಲಿನ (1,200 Driver & 2,545 Conductor) 3,745 ಹುದ್ದೆಗಳ ನೇಮಕಾತಿಗೆ ಇದೀಗ ಮರು ಚಾಲನೆ.!!

⚫ ಆದರೆ ಹುದ್ದೆಗಳ ಸಂಖ್ಯೆಯನ್ನು ಸರ್ಕಾರದ ಆದೇಶದಂತೆ 2,000 ಕ್ಕೆ ಸೀಮಿತಗೊಳಿಸಿ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ.!!

⚫ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-6 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದೆ, ಮಾಚ್೯-3 ರಂದು Call Letter Download ಮಾಡಿಕೊಳ್ಳಬಹುದು.!!

⚫ KSRTC ಯು 14-02-2020 ರಂದು ಹೊರಡಿಸಿದ್ದ (ಜಾಹಿರಾತು ಸಂಖ್ಯೆ-1/2020) ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/12314
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ PDO: Draft Rules: ★
✍🏻📋✍🏻📋✍🏻📋✍🏻📋✍🏻

⚫ PDO, SDAA & Secretary ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಇದೀಗ (28-02-2024 ರಂದು) ಗೆಜೆಟ್ ನಲ್ಲಿ ಪ್ರಕಟಗೊಂಡಿದೆ.!!

⚫ ಪಂಚಾಯತಿಗಳಲ್ಲಿನ
★ PDO = 256
★ SDAA = 105
★ Grade-1 Secretary = 220
★ Grade-2 Secretary = 343

ಒಟ್ಟು 924 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಯಾವಾಗ ಪ್ರಕಟಗೊಳ್ಳಲಿದೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29295
✍🏻💐✍🏻💐✍🏻💐✍🏻💐✍🏻💐✍🏻💐

Читать полностью…
Subscribe to a channel