srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ VA APPLICATIONS: ★
✍🏻📋✍🏻📋✍🏻📋✍🏻📋✍🏻

⚫ ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ (PUC ಪಾಸಾದ ಅಭ್ಯರ್ಥಿಗಳ
15-05-2024 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.!!

ಒಟ್ಟು ಹುದ್ದೆಗಳು: 1,000
ಅರ್ಜಿ ಸಲ್ಲಿಕೆಯಾಗಿದ್ದು: 9,00,000+
ಶುಲ್ಕ ಪಾವತಿಯಾಗಿದ್ದು: 4,00,000+

⚫ ಅಂದರೆ Application Submit & Payment Confirmation ಆಗುವುದರಲ್ಲಾದ ತೊಂದರೆಯಿಂದಾಗಿ & ತಿದ್ದುಪಡಿಗೆ ಅವಕಾಶವಿಲ್ಲದ ಕಾರಣಕ್ಕಾಗಿಯೂ ಒಬ್ಬರು ಎರಡೆರಡು ಅರ್ಜಿ ಸಲ್ಲಿಸಿದ್ದಾರೆ, ಆದರೆ ಒಂದಕ್ಕೆ ಮಾತ್ರ Payment ಮಾಡಿರುವುದರಿಂದ 9 ಲಕ್ಷ ಅರ್ಜಿಗಳಲ್ಲಿ ಅರ್ಧಕ್ಕಿಂತ ಕಡಿಮೆ (4 ಲಕ್ಷ ಮಾತ್ರ) Payment ಆಗಿವೆ.!! ಅದರಲ್ಲೂ ಕೆಲವು ಜನ ಎರಡೆರಡು ಬಾರಿ Payment ಮಾಡಿದ್ದಾರೆ, ಸಾಧ್ಯವಾದರೆ ಅಂತವರಿಗೆ ಅರ್ಜಿ ಹಿಂಪಡೆಯಲು & ತಿದ್ದುಪಡಿ ಮಾಡಿಕೊಳ್ಳುವ ಅವಕಾಶದ ಜೊತೆಗೆ Payment Refund ಮಾಡಿದರೆ ತುಂಬಾ ಅನುಕೂಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ "PEON" ಹುದ್ದೆಗಳ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳು ನಾಳೆ (6-5-2024 ರಂದು) Document Verification ಗೆ ತಪ್ಪದೇ ಹಾಜರಾಗಿ.! ಅಭ್ಯರ್ಥಿಗಳ ಪಟ್ಟಿಯು ಇದರಲ್ಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Interview Result:
✍🏻📋✍🏻📋✍🏻📋✍🏻📋

(HK)

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ "PEON" ಹುದ್ದೆಗಳ ನೇಮಕಾತಿಯಲ್ಲಿ
20-04-2024 ರಂದು ನಡೆದ Interview & Document Verification ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PW: Written Exam Date:
🌳🌴🌳🌴🌳🌴🌳🌴

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ 43 ನೆಡುತೋಪು ವೀಕ್ಷಕ (Plantation Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ 26 ಅಭ್ಯರ್ಥಿಗಳಿಗೆ ಮಾತ್ರ 2024 ಮೇ-26 ರಂದು ಲಿಖಿತ ಪರೀಕ್ಷೆ ನಡೆಯಲಿದೆ.!!

Physicalಗೆ ಹಾಜರಾದವರು: 274
Physical ಪಾಸಾದವರು : 28
ಮೆಡಿಕಲ್ ಪಾಸಾದವರು: 26
ಲಿಖಿತ ಪರೀಕ್ಷೆ ಬರೆಯುವವರು: 26
26 ಅಭ್ಯರ್ಥಿಗಳ ಪಟ್ಟಿಯನ್ನು ಇದರಲ್ಲಿ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻

⚫ 'ಪ್ರಜಾವಾಣಿ'ಯ ಮೇ 1ರ ಸಂಚಿಕೆಯಲ್ಲಿ Free Coaching ಮೀಸಲಾತಿ ಬಗ್ಗೆ ಪ್ರಕಟಗೊಂಡ ವರದಿಗೆ ಮಾನ್ಯ ನಿರ್ದೇಶಕರ ಪ್ರತಿಕ್ರಿಯೆ.!

⚫ ಪತ್ರಿಕಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30864
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ DEO Final List: ★
✍🏻📋✍🏻📋✍🏻📋✍🏻📋

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್ 13 (HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Application Link Opened:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದೀಗ ಮತ್ತೆ ಅವಕಾಶ ನೀಡಲಾಗಿದೆ, Server ತುಂಬಾ Busy ಇದೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಇಂದೇ ಅರ್ಜಿ ಸಲ್ಲಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸಿದ ಮಾತು:
✍🏻📋✍🏻📋✍🏻📋✍🏻📋✍🏻

ಬದುಕು ಹೇಗಿರಬೇಕೆಂದರೆ
ಜಾಡಿಸಿ ಒದ್ದವರು ಕೂಡಾ
ಜೋಡಿಸಿ ಕೈ ಮುಗಿಯುವಂತಿರಬೇಕು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSFC: Revised Result:
✍🏻📋✍🏻📋✍🏻📋✍🏻📋

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 41 Deputy Manager ಹುದ್ದೆಗಳ ನೇಮಕಾತಿಗಾಗಿ
17-02-2024 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಅಂಕಪಟ್ಟಿಯನ್ನು ಈ ಕೆಳಗಿನ ಲಿಂಕ್ ನಲ್ಲಿ KEA ಇದೀಗ ಪ್ರಕಟಿಸಿದೆ, ಅಂತಿಮ‌ ಅಂಕಪಟ್ಟಿಯನ್ನು 08-05-2024 ರಂದು ಪ್ರಕಟಿಸಲಾಗುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/KSFC2023
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ AD (Stat.) Marks: ★
✍🏻📃✍🏻📃✍🏻📃✍🏻📃

(HK ವೃಂದದ)
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Assistant Director ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻
KSET RESULT:


👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
DJ Mains Select List:
✍🏻📋✍🏻📋✍🏻📋✍🏻📋

ಜಿಲ್ಲಾ ನ್ಯಾಯಾಧೀಶರು (District Judges) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-15 & 16 ರಂದು ನಡೆಯುವ Mains Exam ಗೆ ಅಂತಿಮವಾಗಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
CAPF: Interview Date:
💐🍁💐🍁💐🍁💐🍁💐

CENTRAL ARMED POLICE FORCE (ACs) EXAM-2023 ಗೆ ಸಂಬಂಧಿಸಿದಂತೆ 2024 ಮೇ-13 ರಿಂದ ಜೂನ್-14 ರ ವರೆಗೆ ನಡೆಯಲಿರುವ Interview ಗೆ ಆಯ್ಕೆಯಾದ 1,189 ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ UPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಶ್ರಮಿಕರಿಗೊಂದು ಸಲಾಂ:
✍🏻📋✍🏻📋✍🏻📋✍🏻📋

ಹಣೆಬರಹವನ್ನು ನಂಬದೇ
ಹಣೆಯ ಬೆವರನ್ನು ನಂಬಿ,
ದುಡಿಮೆಯನ್ನೇ ದೇವರೆಂದು
ದಣಿವರಿಯದೇ ದುಡಿಯುವ
ಧಣಿಗಳಿಗೆ ಧನ್ಯವಾದ ಹೇಳುವ ದಿನವಿದು.!
ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.!!

ಶ್ರಮಿಕರ ಶ್ರಮವನ್ನು ಸ್ಮರಿಸೋಣ ಬನ್ನಿ.!!

ದುಡಿದವನಿಗೆ ಸಂಬಳ ಕೊಡುವವನೇ ಮಾಲೀಕ.!
ಆದರೆ ಸಂಬಳ ಕೊಡುವ ಮಟ್ಟಕ್ಕೆ ಆತನನ್ನು ಬೆಳೆಸಿದವನೇ ಕಾರ್ಮಿಕ.!
ಆ ಕಾರ್ಮಿಕನೇ ನಿಜವಾದ ಮಾಲೀಕ.!!

ಮಾರ್ಮಿಕವಾಗಿರುವ ಕಾರ್ಮಿಕರ
ಭೂತಕಾಲವನ್ನು ಗೌರವಿಸೋಣ
ವರ್ತಮಾನವನ್ನು ಆಚರಿಸೋಣ
ಉಜ್ವಲ ಭವಿಷ್ಯವನ್ನು ನಿರ್ಮಿಸೋಣ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
===================

★ SC & ST Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿರುವವರು Institute ಯನ್ನು ಆಯ್ಕೆಮಾಡಿಕೊಳ್ಳುವ ಅವಧಿಯು ಇಂದು (
30-04-2024) ಕೊನೆಗೊಂಡಿದ್ದು 3-4 ದಿನಗಳೊಳಗಾಗಿ ಯಾರಿಗೆ ಯಾವ ಸಂಸ್ಥೆ ಹಂಚಿಕೆಯಾಗಿದೆ ಎಂಬುದು Institute Allotted List ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!

★ UPSC Coaching ಅವಧಿಯನ್ನು ಪರಿಷ್ಕರಿಸಲಾಗುತ್ತಿದ್ದು, ಕಳೆದ ವರ್ಷದಂತೆ 9 ತಿಂಗಳ Coaching & ಶಿಷ್ಯವೇತನ ನೀಡಲಾಗುವುದು.!!

★ OBC Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿಗಳು ಪ್ರಕಟಗೊಳ್ಳುವುದು ಇನ್ನೂ ವಿಳಂಬವಾಗಲಿದೆಯಂತೆ.!!
====================

Читать полностью…

SR W🌍RLD

ಎಲ್ಲಾ ಪ್ರಾಧಿಕಾರಗಳ ಗಮನಕ್ಕೆ:
✍🏻📋✍🏻📋✍🏻📋✍🏻📋✍🏻📋✍🏻

KPSC, KEA ಸೇರಿದಂತೆ ರಾಜ್ಯದ ವಿವಿಧ ನೇಮಕಾತಿ ಪ್ರಾಧಿಕಾರಗಳ ಗಮನಕ್ಕಾಗಿ:

⚫ ಮಾನ್ಯರೇ, ಇತ್ತೀಚಿಗೆ ಪ್ರತಿಯೊಂದು ನೇಮಕಾತಿಯಲ್ಲಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಒಂದು ಹುದ್ದೆ ಪಡೆಯಲು ಎಷ್ಟು ಶ್ರಮಪಡಬೇಕೋ ಅದಕ್ಕಿಂತಲೂ ಹೆಚ್ಚಿನ ಶ್ರಮ ಅರ್ಜಿ ಸಲ್ಲಿಸಲು & ಶುಲ್ಕ ಪಾವತಿಸಲು (ಕಳಪೆ ಗುಣಮಟ್ಟದ ನೆಟ್ ವರ್ಕ್ & ಸರ್ವರ್ ಸಮಸ್ಯೆಯಿಂದಾಗಿ ಹರ ಸಾಹಸ) ಪಡಬೇಕಿದೆ.!

⚫ ಒಂದು ವೇಳೆ ಅರ್ಜಿಯಲ್ಲಿ ಏನಾದರೂ ತಪ್ಪಾದರೆ ಮತ್ತೊಂದು ಅರ್ಜಿಯನ್ನೇ ಸಲ್ಲಿಸಬೇಕು & ಮತ್ತೊಮ್ಮೆ Payment ಮಾಡಬೇಕು, ಇದು ಯಾವ ನ್ಯಾಯ.? ಉದ್ಯೋಗವಿಲ್ಲದೇ ಇರುವವರು ತಾನೆ ಅರ್ಜಿ ಹಾಕೋದು, ಹಾಗಾದರೆ ಅವರಿಗೆ ಎರಡೆರಡು ಬಾರಿ ಕಟ್ಟಲು ಅಷ್ಟೊಂದು ಹಣ ಎಲ್ಲಿರತ್ತೆ.?

⚫ ಇತ್ತೀಚಿಗೆ ಬಹಳಷ್ಟು ಕೀ ಉತ್ತರಗಳನ್ನು & ಆಯ್ಕೆಪಟ್ಟಿಗಳನ್ನು ತಯಾರಿಸುವ ಸಂದರ್ಭದಲ್ಲಿಯೂ ಕೂಡಾ ಲೋಪದೋಷಗಳನ್ನು ಮಾಡಿ, ನಂತರ ಪರಿಷ್ಕೃತ ಪಟ್ಟಿಗಳನ್ನು ಪ್ರಕಟಿಸುವುದರಿಂದ ಅಭ್ಯರ್ಥಿಗಳ ಮಾನಸಿಕ ಸ್ಥಿತಿ ಏನಾಗಬಾರದು.? ಅದನ್ನು ಅರ್ಥಮಾಡಿಕೊಳ್ಳಬೇಕಿದೆ.!!

⚫ UPSC, SSC, IBPS & RRB ಸೇರಿದಂತೆ ಕೇಂದ್ರದಲ್ಲಿ ನಡೆಯುವ ನೇಮಕಾತಿಗಳಲ್ಲಿ ಈ ಮೇಲಿನ ಯಾವುದೇ ಸಮಸ್ಯೆಗಳು ಬಹುತೇಕ ಬರೋದೆ ಇಲ್ಲ, ಅಲ್ಲಿ ಪ್ರತಿ ನೇಮಕಾತಿಗೂ ಅರ್ಜಿ ತಿದ್ದುಪಡಿಗೆ ಅವಕಾಶ ನೀಡೇ ನೀಡುತ್ತಾರೆ.!!

⚫ ಮಾನ್ಯರೇ, ದಯವಿಟ್ಟು ಕೇಂದ್ರದ ಮಾದರಿಯನ್ನು ಅಳವಡಿಸಿಕೊಂಡು ಎಲ್ಲಾ ನೇಮಕಾತಿಯಲ್ಲಿ ಅರ್ಜಿಯಲ್ಲಿ ದೋಷಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡುವುದರ ಮೂಲಕ ಇಂತಹ ಹತ್ತಾರು ಸಮಸ್ಯೆಗಳಿಂದ ಮುಕ್ತರಾಗಲು ಸೂಕ್ತ ಕ್ರಮವಹಿಸಬೇಕೆಂದು ಅತ್ಯಂತ ಗೌರವಪೂರ್ವಕವಾಗಿ ಲಕ್ಷಾಂತರ ಉದ್ಯೋಗಾಂಕ್ಷಿಗಳ ಪರವಾಗಿ ತಮ್ಮೆಲ್ಲಾ ನೇಮಕಾತಿ ಪ್ರಾಧಿಕಾರಗಳಲ್ಲಿ SR WORLD ಪ್ರಾರ್ಥಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON SELECT LIST:
✍🏻📋✍🏻📋✍🏻📋✍🏻📋

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ "PEON" ಹುದ್ದೆಗಳ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Interview Result:
✍🏻📋✍🏻📋✍🏻📋✍🏻📋

(Non-HK)

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ "PEON" ಹುದ್ದೆಗಳ ನೇಮಕಾತಿಯಲ್ಲಿ
20-04-2024 ರಂದು ನಡೆದ Interview & Document Verification ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RFO & DRFO Updates:
🌳🌴🌳🌴🌳🌴🌳🌴

ಅರಣ್ಯ ಇಲಾಖೆಯಲ್ಲಿನ

★ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF)

★ 26 ವಲಯ ಅರಣ್ಯಾಧಿಕಾರಿ (RFO)

★ 143 ಉಪವಲಯ ಅರಣ್ಯಾಧಿಕಾರಿ (DRFO)

ಹುದ್ದೆಗಳ ನೇರ ನೇಮಕಾತಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅತೀ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.....!!
ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29271
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Translator Addl. List:
✍🏻🗒️✍🏻🗒️✍🏻🗒️✍🏻🗒️

ಭಾಷಾಂತರ ನಿರ್ದೇಶನಾಲಯ ( Directorate of Translations) ದಲ್ಲಿನ 8 ಭಾಷಾಂತರಕಾರರು ( Translator) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ VA Date Extended: ★
✍🏻📋✍🏻📋✍🏻📋✍🏻📋✍🏻

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ
04-05-2024 ರಿಂದ 15-05-2024 ರ ವರೆಗೆ ವಿಸ್ತರಿಸಿದ KEA ಗೆ ಧನ್ಯವಾದಗಳು.!!

⚫ ಸಾವಿರಾರು ಅಭ್ಯರ್ಥಿಗಳ ಸಮಸ್ಯೆಯನ್ನು ಇಂದು ಬೆಳಿಗ್ಗೆ 6:36ಕ್ಕೆ SR WORLD ನಲ್ಲಿ KEA ಗಮನಕ್ಕೆ ತಂದು Date Extend ಮಾಡುವಂತೆ ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30891
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಮಾನ್ಯ KEA ಗಮನಕ್ಕಾಗಿ:
✍🏻📋✍🏻📋✍🏻📋✍🏻📋

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು
04-05-2024 ರ ವರೆಗೆ ಅರ್ಜಿ ಸಲ್ಲಿಸಬಹುದೆಂದು KEA ಯು ಅಧಿಸೂಚನೆಯಲ್ಲಿ ತಿಳಿಸಿದೆ.!

⚫ ಆದರೆ ನಿನ್ನೆ (
03-05-2024 ರ) ಮಧ್ಯರಾತ್ರಿ 12 ಗಂಟೆಯ ನಂತರ ಅಂದರೆ ಒಂದು ದಿನ ಮೊದಲೇ Application Close ಮಾಡಿದೆ.!!

⚫ ಎರಡು ದಿನದಿಂದ ಸರ್ವರ್ ಸಮಸ್ಯೆಯಿಂದಾಗಿಯೂ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ, ಆದ್ದರಿಂದ ಮಾನ್ಯ KEAಯು ಈ ಸಮಸ್ಯೆಗೆ ಸ್ಪಂದಿಸಿ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಮನವಿ.!!

⚫ ಅವಕಾಶ ವಂಚಿತ ಅಭ್ಯರ್ಥಿಗಳೇ ದಯವಿಟ್ಟು ತಾಳ್ಮೆಯಿಂದಿರಿ, ನಿಮ್ಮೊಂದಿಗೆ ನಾವಿದ್ದೇವೆ, KEA ಯು ನಿಮಗೆ ಸೂಕ್ತ ನ್ಯಾಯವನ್ನು ಒದಗಿಸಲಿದೆ ಎಂಬ ಬಲವಾದ ನಂಬಿಕೆ ಇದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

REQUEST TO KEA:
✍🏻📋✍🏻📋✍🏻📋✍🏻

★ 1000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ,

★ 2 ದಿನದಿಂದ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂಬ ಆತಂಕದಲ್ಲಿದ್ದಾರೆ.!!

★ ಈಗಾಗಲೇ ಇದ್ದ Payment issue ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.!!

★ ಆದ್ದರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಕೆಲವು ದಿನಗಳ ಕಾಲ ವಿಸ್ತರಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯ KEA ಗೆ ಸಾವಿರಾರು ಅಭ್ಯರ್ಥಿಗಳ ಪರವಾಗಿ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತೇವೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ AD (Stat.) Marks: ★
✍🏻📃✍🏻📃✍🏻📃✍🏻📃

(ಉಳಿಕೆ ಮೂಲ ವೃಂದದ)
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Assistant Director ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃

Читать полностью…

SR W🌍RLD

Free Coaching ವ್ಯತ್ಯಾಸ:
===================

★ Minority Free Coaching:
ಎರಡೂ ಸುತ್ತಿನಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಈಗಾಗಲೇ 2023 ಡಿಸೆಂಬರ್-1 ರಿಂದಲೇ Free Coaching ನೀಡಲಾಗುತ್ತಿದೆ.!!

★ SC & ST Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿ ಪ್ರಕಟವಾಗಿದ್ದು, Institute Allotted List ನಾಳೆ / ನಾಡಿದ್ದು ಪ್ರಕಟಗೊಳ್ಳಲಿದೆ.!!

★ OBC Free Coaching:
ಪರೀಕ್ಷೆ ಮುಗಿದು 2-3 ತಿಂಗಳಾದರೂ ಇನ್ನೂ ಮೊದಲ ಸುತ್ತಿನ ಆಯ್ಕೆಪಟ್ಟಿಯೇ ಪ್ರಕಟಗೊಂಡಿಲ್ಲ, ಅಭ್ಯರ್ಥಿಗಳು ಈಗಾಗಲೇ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಆದ್ದರಿಂದ ಆದಷ್ಟು ಬೇಗ ಆಯ್ಕೆಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಲು SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
====================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐁𝐑𝐄𝐀𝐊𝐈𝐍𝐆 𝐍𝐄𝐖𝐒: ★
★•┈••✦✿✦••┈•★

SSLC EXAM RESULT-2024:

ಈ ವರ್ಷದ SSLC ಪರೀಕ್ಷೆಯ ಫಲಿತಾಂಶ 2024 ಮೇ-8ರಂದು ಪ್ರಕಟಗೊಳ್ಳುವ ಸಾಧ್ಯತೆ ಬಹಳ ದಟ್ಟವಾಗಿದೆ.!!
🗒️♣️🗒️♣️🗒️♣️🗒️♣️🗒️♣️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐

ಹಣತೆ ಬಲು ಶ್ರೇಷ್ಠ. ಏಕೆಂದರೆ ಅದು
ಇನ್ನೊಬ್ಬರಿಗಾಗಿ ಉರಿಯುತ್ತದೆ, ಆದರೆ.!!
ಇನ್ನೊಬ್ಬರನ್ನು ಕಂಡು ಉರಿಯುವುದಿಲ್ಲ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
IBPS Exam Updates:
💰💵💰💶💰💷💰💵

⚫ ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Office Assistant & Officer Scale- I, II & III ಹುದ್ದೆಗಳ (CRP RRBs-XII) ನೇಮಕಾತಿಗೆ ಸಂಬಂಧಿಸಿದಂತೆ Provisional Allotment Reserve List ನ್ನು ಇದೀಗ ಪ್ರಕಟಿಸಿದೆ.!!

⚫ For List Click Here:
👇🏻👇🏻👇🏻👇🏻👇🏻👇🏻👇🏻👇🏻 👇🏻
https://www.ibps.in/index.php/rural-bank-xii/
💰💵💰💶💰💷💰💵💰💵

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
FC: ಮೀಸಲಾತಿ ಪಜೀತಿ.?:
===================

★ SC & ST Free Coaching
ಮೊದಲ ಸುತ್ತಿನ ಪರಿಷ್ಕೃತ ಆಯ್ಕೆಪಟ್ಟಿಯಲ್ಲಿಯೂ ಮೀಸಲಾತಿ ಲೋಪದ ಆರೋಪ.?

★ ಲೋಪ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.!!
-ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ.

ಕೃಪೆ: ಪ್ರಜಾವಾಣಿ
====================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Application Start:
✍🏻📃✍🏻📃✍🏻📃✍🏻📃✍🏻

⚫ KEA ಯಿಂದ 2,500 (2286+214 HK) BMTC Conductor ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಆನ್ ಲೈನ್ ಲಿಂಕ್ ಪ್ರಕಟಗೊಂಡಿದೆ.!!

⚫ BMTC Online Application Link (HK):
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_bmtc_hk/Forms/login.aspx

⚫ BMTC Online Application Link (Non-HK):
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_bmtc/Forms/Login.aspx

⚫ Online Link ಪ್ರಕಟಿಸಲು KEA ಗಮನ ಸೆಳೆದು ಕ್ರಮ ಕೈಗೊಳ್ಳಬೇಕೆಂದು
20-04-2024 ರಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30774
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel