srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಜೂನ್-06 ರಿಂದ ಜೂನ್-29 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JSA/LDC Exam Result:
💐🍁💐🍁💐🍁💐🍁💐

STAFF SELECTION COMMISSION (SSC):

Junior Secretariat Assistant/ Lower Division Clerk Grade Limited Departmental Competitive Examination, 2019 & 2020: Declaration of result for evaluation of APARs regarding.!!
💐🍁💐🍁💐🍁💐🍁💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ ಬಗ್ಗೆ:
🪔📚🪔📚🪔📚🪔📚

⚫ ಚುನಾವಣಾ ನೀತಿ ಸಂಹಿತೆ (ಇನ್ನೊಂದು ವಾರದಲ್ಲಿ) ಮುಗಿಯುತ್ತಿದ್ದಂತೆ ಮತ್ತಷ್ಟು ಶಿಕ್ಷಕರ ನೇಮಕಾತಿ.!!
- ಮಾನ್ಯ ಶಿಕ್ಷಣ ಸಚಿವರು.

⚫ 900 PU ಕಾಲೇಜು ಉಪನ್ಯಾಸಕರ ನೇಮಕಾತಿಗೂ ಕ್ರಮ ವಹಿಸಲಾಗುವುದು.!!
🪔📚🪔📚🪔📚🪔📚🪔📚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RTO APPLICATION:
✍🏻🗒️✍🏻🗒️✍🏻🗒️✍🏻🗒️

⚫ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಏಪ್ರಿಲ್-22 ರಿಂದ ಮೇ-21 ರ ವರೆಗೆ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು ಮುಂದೂಡಿ 2024 ಮೇ-2 ರಿಂದ ಜೂನ್-1 ರ ವರೆಗೆ ಎಂದು ಮರು ನಿಗದಿಪಡಿಸಲಾಗಿತ್ತು, ಅರ್ಜಿ ಇನ್ನೂ ಆರಂಭವಾಗಿರಲಿಲ್ಲ.!! ಆದರೆ ಇದೀಗ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇಂದಿನಿಂದ
30-06-2024 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Bellary Court: Typist (HK) Interview List.!!

Читать полностью…

SR W🌍RLD

Bellary Court: Typist Copiest (HK) Interview List.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ ಯಾವಾಗ.?:
🪔📚🪔📚🪔📚🪔📚🪔📚🪔

⚫ 40,000 ಸರಕಾರಿ ಪ್ರಾಥಮಿಕ & 10,000 ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ಒಟ್ಟಾರೆ 60,000 ಕ್ಕೂ ಅಧಿಕ ಶಿಕ್ಷಕರ ಕೊರತೆ ಇದೆ.!!

⚫ ಶಿಕ್ಷಕರ ನೇಮಕಕ್ಕೆ ಶೀಘ್ರದಲ್ಲಿಯೇ ಕ್ರಮ- ಮಾನ್ಯ ಸಚಿವರು.

⚫ ಪ್ರಾಥಮಿಕ ಶಾಲೆಗಳು: 45,000
ವಿದ್ಯಾರ್ಥಿಗಳು: 60,00,000
ಶಿಕ್ಷಕರು: 1,53,000

⚫ Master ಗಳ ನೇಮಕಕ್ಕೆ ಬೇಕಿದೆ
ಮಾಸ್ಟರ್ ಪ್ಲ್ಯಾನ್.!!
🪔📚🪔📚🪔📚🪔📚🪔📚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL JA Final List:
🔥💥🔥💥🔥💥🔥💥

ಕಲ್ಯಾಣ ಕರ್ನಾಟಕ (HK) ವೃಂದ:

KPTCL ನಲ್ಲಿನ Junior Assistant ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯು ಕಟ್ ಆಫ್ ಅಂಕ ಸಹಿತ ಪ್ರಕಟಗೊಂಡಿದೆ.!!
🔥💥🔥💥🔥💥🔥💥🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSET ELIGIBLE LIST:
✍🏻📋✍🏻📋✍🏻📋✍🏻📋

13-01-2024 ರಂದು ನಡೆದ K-SET ಪರೀಕ್ಷೆಯ Provisional Eligible List ನ್ನು ಕಟ್ ಆಫ್ ಅಂಕಗಳೊಂದಿಗೆ KEAಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ  ಪ್ರಕಟಿಸಿದೆ, 6,675 ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!!

⚫ 2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿ‌ನ SDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ.!!

⚫ ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!!

⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ Assistant Engineer ಹುದ್ದೆಗಳ ಹೆಚ್ಚುವರಿ ಪಟ್ಟಿ.!!

⚫ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ & KRIES ವಸತಿ ಶಾಲೆಗಳಲ್ಲಿನ ಸಾಮಾನ್ಯ ವಿಜ್ಞಾನ ಶಿಕ್ಷಕರ ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!!
🌟☘️🌟☘️🌟☘️🌟☘️🌟☘️🌟

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Revised Final List:
✍🏻📃✍🏻📃✍🏻📃✍🏻

ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿ (ಆಯುರ್ವೇದ) ಹುದ್ದೆಗಳಿಗೆ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻📋✍🏻📋✍🏻📋✍🏻📋✍🏻

★ ಹೊಸದಾಗಿ 700 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್.!!

★ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಜಾದ್ ಮಾದರಿ ಶಾಲೆಯಲ್ಲಿನ 700 ಶಿಕ್ಷಕರ ಹೊಸ ಹುದ್ದೆಗಳನ್ನು ಸೃಜಿಸಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆಯು
23-05-2024 ರಂದು ಸಹಮತಿಸಿದೆ.!!

★ ಶೀಘ್ರದಲ್ಲಿಯೇ ಶಿಕ್ಷಕರ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Written Exam Dates:
✍🏻📋✍🏻📋✍🏻📋✍🏻📋

★ 402 Civil PSI Exam Date:
2024 ಸೆಪ್ಟೆಂಬರ್-22

★ Village Accountant Exam Date:
2024 ಅಕ್ಟೋಬರ್-27

★ BMTC Conductor Exam Date:
2024 ಸೆಪ್ಟೆಂಬರ್-01

★ KKRTC Exam Date:
2024 ಜುಲೈ-12-14

★ KUWSDB ದಲ್ಲಿನ 50 AE (Civil) & 14 FDA ಒಟ್ಟು 64 ಹುದ್ದೆಗಳ Exam Date:
2024 ಅಗಸ್ಟ್-11
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಮೇ -27 ರಿಂದ ಜೂನ್-05 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ CUT-OFF MARKS: ★
✍🏻📋✍🏻📋✍🏻📋✍🏻📋

⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK)  ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!

⚫ Provisional Select List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31064
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KKRTC Exam Syllabus:
✍🏻📋✍🏻📋✍🏻📋✍🏻📋✍🏻

2024 ಜುಲೈ-12 ರಿಂದ 14 ರ ವರೆಗೆ ನಡೆಯಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯ ವಿಧಾನ ಹಾಗೂ ಪಠ್ಯಕ್ರಮ (Syllabus) ವನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Backlog ಹುದ್ದೆ ಭರ್ತಿ ಬಗ್ಗೆ:
✍🏻📃✍🏻📃✍🏻📃✍🏻📃✍🏻📃

ಸರಕಾರದ ವಿವಿಧ ಇಲಾಖೆಗಳಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಯಾವಾಗ ಅಧಿಸೂಚನೆ ಹೊರಡಿಸುವಿರಿ.? ಎಂದು ಕೇಳಿದ ಪ್ರಶ್ನೆಗೆ ಇಲಾಖೆಯು ನೀಡಿದ ಅಧಿಕೃತ ಉತ್ತರ ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SEO ಗೆ: KPSC ಸ್ಪಷ್ಟನೆ:
✍🏻📃✍🏻📃✍🏻📃✍🏻📃

ರೇಷ್ಮೆ ಇಲಾಖೆಯಲ್ಲಿನ Sericulture Extension Officer 72 ಹುದ್ದೆಗಳ ನೇಮಕಾತಿಗೆ KPSC ಪ್ರಕಟಿಸಿದ Provisional Select List ಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಕ್ಷೇಪಣೆ/ ಗೊಂದಲಗಳಿಗೆ ಸ್ಪಷ್ಟೀಕರಣವನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Bellary Court D.V List:
✍🏻📋✍🏻📋✍🏻📋✍🏻📋

ಬಳ್ಳಾರಿ ನ್ಯಾಯಾಲಯದಲ್ಲಿನ TYPIST & TYPIST COPIEST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-3 ರಿಂದ 8 ರ ವರೆಗೆ ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Bellary Court: Typist (Non-HK) Interview List.!!

Читать полностью…

SR W🌍RLD

Bellary Court: Typist Copiest (Non-HK) Interview List.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL JA Final List:
🔥💥🔥💥🔥💥🔥💥

ಮಿಕ್ಕುಳಿದ (Non HK) ವೃಂದ:

KPTCL ನಲ್ಲಿನ Junior Assistant ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ  ಪ್ರಕಟಗೊಂಡಿದೆ.!!
🔥💥🔥💥🔥💥🔥💥🔥

Читать полностью…

SR W🌍RLD

Free Coaching 3rd List.?:
✍🏻📋✍🏻📋✍🏻📋✍🏻📋✍🏻

SC/ST Free Coaching 2ನೇ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು ಜೂನ್-2ರೊಳಗಾಗಿ ಆಯ್ಕೆಮಾಡಿಕೊಂಡ Institute ಗೆ Join ಆಗಲೇಬೇಕು, ಜೂನ್-3 ರಿಂದ Class Start.!!

2ನೇ ಸುತ್ತಿನ ಪ್ರವೇಶ ಮುಗಿದ ನಂತರ ಸೀಟು ಲಭ್ಯವಿದ್ದರೆ ಮಾತ್ರ 3ನೇ ಸುತ್ತಿನ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.!!

OBC Free Coaching 2ನೇ ಸುತ್ತಿನ ಆಯ್ಕೆಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC: Date Extended:
✍🏻📃✍🏻📃✍🏻📃✍🏻📃

⚫ KPSC ಯಿಂದ ಹೊರಡಿಸಲಾಗಿದ್ದ ವಿವಿಧ ಇಲಾಖೆಗಳ 373+113=486 Group-C ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ ಮತ್ತೊಮ್ಮೆ
10-06-2024 ರ ವರೆಗೆ ವಿಸ್ತರಿಸಲಾಗಿದೆ.!!

⚫ ಇದರೊಂದಿಗೆ Librarian & Assistant Librarian ಹುದ್ದೆಗಳ ವಿದ್ಯಾರ್ಹತೆಯಲ್ಲಿ ಮಹತ್ವದ ತಿದ್ದುಪಡಿ ಮಾಡಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
TET Syllabus & Books:
✍🏻🗒️✍🏻🗒️✍🏻🗒️✍🏻🗒️✍🏻

♣️ 2024 ಜೂನ್-30 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET ) ನಡೆಯುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯೇ ಇಂದು Updated Syllabus & Reference Books List ನ್ನು ಅಧಿಕೃತವಾಗಿ ಪ್ರಕಟಿಸಿದೆ.!!

♣️ KAR-TET ತಯಾರಿಗೆ ಓದಬಹುದಾದ ವಿಷಯವಾರು ಪುಸ್ತಕಗಳ ಪಟ್ಟಿ (Reference Books List) ಯನ್ನು ಹಾಗೂ ಸ್ವಲ್ಪ ಬದಲಾವಣೆ ಮಾಡಿದ Updated Syllabus ನ್ನು ಇಲಾಖೆಯೇ ಅಧಿಕೃತವಾಗಿ ತನ್ನ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಿದೆ.!!

♣️ ಪರೀಕ್ಷೆ ಕೇವಲ 1 ತಿಂಗಳು ಉಳಿದಿರುವಾಗ ಈಗ ಏಕಾ ಏಕಿ "ಹೆಚ್ಚುವರಿ" Syllabus ನ್ನು Add ಮಾಡಿರುವುದು ಅಭ್ಯರ್ಥಿಗಳಿಗೆ "ಹೆಚ್ಚುWorry" ಆಗಿದೆ.!!
📚📖📚📖📚📖📚📖📚📖

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ Notification Soon:
✍🏻📋✍🏻📋✍🏻📋✍🏻📋✍🏻

★ SDA, FDA & GP Secretary ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!

★ ಸಮಾಜ ಕಲ್ಯಾಣ ಇಲಾಖೆಯಲ್ಲಿನ SDA ಹುದ್ದೆಗಳ ನೇಮಕಾತಿಗೆ
23-05-2024 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

★ Forest Department: 45 SDA ಹುದ್ದೆಗಳ ನೇಮಕಾತಿಗೆ 8-5-2024 ರಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

★ ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ 200 SDA & 100 FDA ಹುದ್ದೆಗಳ ನೇಮಕಾತಿಗೆ ಫೆಬ್ರವರಿ-ಮಾಚ್೯ ನಲ್ಲಿಯೇ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

★ ಮೇಲಿನ ಈ ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟಬಹುದು.!!

★ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳ ನೇಮಕಾತಿಗೂ 18 &
20-05-2024 ರಂದು KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SEO Provisional List:
✍🏻📃✍🏻📃✍🏻📃✍🏻📃

ರೇಷ್ಮೆ ಇಲಾಖೆಯಲ್ಲಿನ Sericulture Extension Officer 72 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಇದೀಗ Provisional Select List ನ್ನು ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁
🌻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!!

⚫ ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!!

⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ Assistant Engineer ಹುದ್ದೆಗಳ ಹೆಚ್ಚುವರಿ ಪಟ್ಟಿ.!!

⚫ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ & KRIES ವಸತಿ ಶಾಲೆಗಳಲ್ಲಿನ ವಿಜ್ಞಾನ ಶಿಕ್ಷಕರ ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ.!!
🌟☘️🌟☘️🌟☘️🌟☘️🌟☘️🌟

Читать полностью…

SR W🌍RLD

★ 454 Civil PC Updates Soon: ★
✍🏻📋✍🏻📋✍🏻📋✍🏻📋✍🏻📋✍🏻📋

ಕಲ್ಯಾಣ ಕರ್ನಾಟಕದ 454 Civil Police Constable ಹುದ್ದೆಗಳು ಸೇರಿದಂತೆ ಪೊಲೀಸ್ ಇಲಾಖೆಯ ಬಹುತೇಕ ಎಲ್ಲಾ ನೇಮಕಾತಿಗೆ ಸಂಬಂಧಿಸಿದ updates ನ್ನು ಇಲಾಖೆಯು ಶೀಘ್ರದಲ್ಲಿಯೇ ಪ್ರಕಟಿಸಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FDA Addl.Select List:
✍🏻🍁✍🏻🍁✍🏻🍁✍🏻🍁

2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ (HK) ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಆಯ್ಕೆ ಪಟ್ಟಿ ( 2nd Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻💐✍🏻💐✍🏻💐✍🏻💐✍🏻💐✍🏻💐

Читать полностью…
Subscribe to a channel