srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Notification Will Start:
✍🏻📋✍🏻📋✍🏻📋✍🏻📋

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 29 ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ಹೊರಡಿಸಿ, ಸ್ಥಗಿತಗೊಂಡಿದ್ದ ನೇಮಕಾತಿ ಅಧಿಸೂಚನೆ ಇದೀಗ ಮತ್ತೇ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Bellary Court Select List:
✍🏻📋✍🏻📋✍🏻📋✍🏻📋✍🏻

ಬಳ್ಳಾರಿ ನ್ಯಾಯಾಲಯದಲ್ಲಿನ TYPIST COPIEST ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Court Viva Marks:
✍🏻📋✍🏻📋✍🏻📋✍🏻

ಬಳ್ಳಾರಿ ನ್ಯಾಯಾಲಯದಲ್ಲಿನ TYPIST COPIEST ಹುದ್ದೆಗಳಲ್ಲಿನ VIVA ದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Union Public Service Commission will be conducting the Indian Economic Service/Indian Statistical Service Examination – 2024 at Centres/Venues all over India from 21st June, 2024 (Friday) to 23rd June, 2024 (Sunday). The Commission has uploaded the e-Admit Cards.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Union Public Service Commission will be conducting the Combined Geo-Scientist (Main) Examination-2024 on 22.06.2024 and 23.06.2024 across India. The Commission has uploaded the e-Admit Card.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ IAS Question Paper-2: ★
✍🏻📃✍🏻📃✍🏻📃✍🏻📃✍🏻📃✍🏻

ಇಂದು (
16-06-2024 ರಂದು) UPSC Civil Service (IAS/IPS/IFS) ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ (Preliminary) ಪರೀಕ್ಷೆಯ (CSAT Paper) ಪ್ರಶ್ನೆಪತ್ರಿಕೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
GTTC: Date Extended:
✍🏻📃✍🏻📃✍🏻📃✍🏻📃✍🏻

ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2024 ಜೂನ್-29ರ ವರೆಗೆ ವಿಸ್ತರಿಸಲಾಗಿದೆ, ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_gttc/forms/login.aspx
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KEA: Exam Revised Dates:
✍🏻📋✍🏻📋✍🏻📋✍🏻📋✍🏻📋

KEA ಯು ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ದಿನಾಂಕಗಳಲ್ಲಿ ಬದಲಾವಣೆಯಾಗಿವೆ.!!

★ KUWSDB: FDAA Exam Date:
2024 ಜುಲೈ-13

★ BMTC Conductor Exam Date:
2024 ಜುಲೈ-14

★ KKRTC ALL Exam Date:
2024 ಜುಲೈ-13 & 14


ಒಂದೇ ದಿನ 2-3 ಪರೀಕ್ಷೆಗಳು ನಿಗದಿಯಾಗಿದ್ದನ್ನು SR WORLD ನಿನ್ನೆ ತಾನೆ KEA ಗಮನಕ್ಕೆ ತಂದಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!! ಇನ್ನೂ ಹಲವು ಪರೀಕ್ಷಾ ದಿನಾಂಕ ಬದಲಾವಣೆಯಾಗಲಿವೆ ನಿರೀಕ್ಷಿಸಿ....!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31241
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC: Eligible List: ★
✍🏻🍁✍🏻🍁✍🏻🍁✍🏻🍁✍🏻

Co-operative Inspector ಹುದ್ದೆಗಳ ನೇಮಕಾತಿಯ 1:3 ಅರ್ಹತಾ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
1st Provisional List:
🧡🤍💚🧡🤍💚🧡🤍

ಕೊಪ್ಪಳ ಜಿಲ್ಲೆ:

ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಮೊದಲ ತಾತ್ಕಾಲಿಕ ಆಯ್ಕೆಪಟ್ಟಿ (1st Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻

⚫ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ OBC (2A, 3A, 3B & Cat-1) ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
10-07-2024

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/new-page/Army%20Training%202024-25/kn
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಪರೀಕ್ಷಾ ದಿನಾಂಕ ಮಿ(ಪಿ)ಕ್ಸ್:
✍🏻📋✍🏻📋✍🏻📋✍🏻📋✍🏻

ಮಾನ್ಯ KPSC & KEA ಗಳು ಇತ್ತ ಕಡೆ ಗಮನ ಹರಿಸಲಿ....

07-07-2024ರಂದು:
★ 100 Land Surveyor Exam
★ CTET Exam
★ (UPSC) EPFO PA Exam

21-07-2024 ರಂದು:
★ 384 KAS Prelims Exam
★ 264 Land Surveyor Exam

11-08-2024 ರಂದು:
★ AC (SAAD) Exam
★ KPSC Group-B Exam
★ KUWSDB AE Exam

18-08-2024 ರಂದು:
★ KPSC Group-B Exam
★ IBPS Clerk & PO Exam

⚫ ಒಂದೇ ದಿನ 2-3 ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗುವ ಆತಂಕದಲ್ಲಿರುವುದರಿಂದ KPSC & KEA ಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂದು SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಸಿಹಿ ಜೀವನದ ಕಹಿ ಸತ್ಯ.!!:
⭐🍁⭐🍁⭐🍁⭐🍁⭐

"ಕೆಲವು ಜನರಿಗೆ ನೀವು
99 ಸಲ ಉಪಕಾರ ಮಾಡಿದ್ದರೂ
ಅವೆಲ್ಲವನ್ನೂ ನೆನಪಿಡದೇ ಮರೆಯುತ್ತಾರೆ.!
ಆದರೆ.!!
ನೀವು ಅವರಿಗೆ ಮಾಡದೇ ಇರುವ
1 ಉಪಕಾರವನ್ನು ಮಾತ್ರ
ಮರೆಯದೇ ನೆನಪಿಟ್ಟುಕೊಳ್ಳುತ್ತಾರೆ.!!"
⭐🍁⭐🍁⭐🍁⭐🍁⭐🍁⭐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

★ 2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿ‌ನ HK ವೃಂದದ SDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ.!

★ ಔಷಧ ಪರಿವೀಕ್ಷಕರು (Drug Inspectors) ಹುದ್ದೆಗಳ ಅರ್ಹತಾಪಟ್ಟಿ.!!

★ 761 AE (CIVIL) ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ KAT ತೀರ್ಪಿನನ್ವಯ ಸಿದ್ದಪಡಿಸಲಾದ Revised List.!!

★ ಈ ಮೇಲಿನ ಪಟ್ಟಿಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ ಜೂನ್-10 & 11 ರಂದು ಸಲ್ಲಿಕೆಯಾಗಿದ್ದು, ಮುಂದಿನ 8-10 ದಿನಗಳೊಳಗಾಗಿ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IBPS New Notification:
🧡🤍💚🧡🤍💚🧡🤍💚

⚫ ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ ಸಾವಿರಾರು Officers & Office Assistant ಹುದ್ದೆಗಳ ನೇಮಕಾತಿಗೆ IBPS ನಿಂದ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: Any Degree

⚫ ಅರ್ಜಿ ಸಲ್ಲಿಸಲು ಲಾಸ್ಟ್ ಡೇ:
27-06-2024

⚫ ಕರ್ನಾಟಕದಲ್ಲಿ 586 ಹುದ್ದೆಗಳಿವೆ.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿ ಈ ಮೇಲಿನ PDF ನಲ್ಲಿದೆ.!!

⚫ ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದ್ದು, Online Preliminary Exam ಅಗಸ್ಟ್-2024ರಲ್ಲಿ ನಡೆಯಲಿದೆ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/index.php/rural-bank-xiii/
🧡🤍💚🧡🤍💚🧡🤍💚🧡🤍

Читать полностью…

SR W🌍RLD

👆🏻👆🏻👆🏻👆🏻👆🏻
JOB!! NEWS:
✍🏻📋✍🏻📋✍🏻

⚫ ಭಾರತೀಯ ನೌಕಾಪಡೆ (Indian Navy) ಯಲ್ಲಿ, ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!!

⚫ Qualification: PUC

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
20-07-2024

⚫ Website:
👇🏻👇🏻👇🏻👇🏻👇🏻👇🏻👇🏻👇🏻
www.joinindiannavy.gov.in
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Passed Candidates:
✍🏻📋✍🏻📋✍🏻📋✍🏻📋

ಬಳ್ಳಾರಿ ನ್ಯಾಯಾಲಯದಲ್ಲಿನ TYPIST COPIEST ಹುದ್ದೆಗಳ ನೇಮಕಾತಿಯ Skill Test ನಲ್ಲಿ ಪಾಸಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Bellary Court Select List:
✍🏻📋✍🏻📋✍🏻📋✍🏻📋✍🏻

ಬಳ್ಳಾರಿ ನ್ಯಾಯಾಲಯದಲ್ಲಿನ TYPIST COPIEST ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ CMSE Addl. List: ★
💐🍁💐🍁💐🍁💐🍁

Combined Medical Service Examination (CMSE) ಗೆ ಸಂಬಂಧಿಸಿದಂತೆ Reserve List ನ್ನು UPSCಯು ಇದೀಗ ಪ್ರಕಟಿಸಿದೆ.!!
🌹💐🌹💐🌹💐🌹💐🌹

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Stenographer Marks:
✍🏻📃✍🏻📃✍🏻📃✍🏻📃

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ stenographer Grade-III ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-10 ರಿಂದ 12 ರ ವರೆಗೆ ನಡೆದ Document Verification & Qualifying Test ಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ IAS Question Paper-1: ★
✍🏻📃✍🏻📃✍🏻📃✍🏻📃✍🏻📃✍🏻

ಇಂದು (
16-06-2024 ರಂದು) UPSC Civil Service (IAS/IPS/IFS) ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ (Preliminary) ಪರೀಕ್ಷೆಯ (GK Paper) ಪ್ರಶ್ನೆಪತ್ರಿಕೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

ನಾಳೆ I A YES Exam:
✍🏻🗒️✍🏻🗒️✍🏻🗒️✍🏻

ನಾಳೆ (
16-06-2024 ರಂದು) UPSC ನಡೆಸುವ Civil Service Examination (IAS/IPS/IFS) ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ SR WORLD ಕಡೆಯಿಂದ ಆಲ್ ದಿ ಬೆಸ್ಟ್.!!

ನಿಮ್ಮ ವರುಷಗಳ ತಪಸ್ಸಿಗೆ
ಹರುಷಗಳ ಯಶಸ್ಸು ಸಿಗಲೆಂದು ಶುಭ ಹಾರೈಸುತ್ತೇವೆ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC: Interview List:
✍🏻🍁✍🏻🍁✍🏻🍁✍🏻🍁

Drug Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ರಂತೆ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SDA Addl. Select List:
☘️🌟☘️🌟☘️🌟☘️🌟

ರಾಜ್ಯದ ವಿವಿಧ ಇಲಾಖೆಗಳಲ್ಲಿನ HK ವೃಂದದ 201 ದ್ವಿತೀಯ ದರ್ಜೆ ಸಹಾಯಕರು (SDA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!

ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 8-10 ದಿನ ಮೊದಲೇ (ಜೂನ್-6ರಂದು) ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31147
🌟☘️🌟☘️🌟☘️🌟☘️🌟☘️🌟

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💊💉💊💉💊💉💊

⚫ MBBS, B.Sc
/Diploma in Nursing / DMLT / B.Sc Lab Tech. ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
💊💉💊💉💊💉💊💉💊💉💊

⚫ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ:

⚫ 150ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!!

⚫ BBMP ಗೆ ಖುದ್ದಾಗಿ Offline ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.!!
💊💉💊💉💊💉💊💉💊💉💊

Читать полностью…

SR W🌍RLD

Assistant Professor Kayachikitsa (AYURVEDA) ಹುದ್ದೆಗಳ ನೇಮಕಾತಿಗಾಗಿ 15-03-2024 ರಂದು ನಡೆದ Interview ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!

Читать полностью…

SR W🌍RLD

★ ಒಂದೇ ದಿನ ಎರಡು ಪರೀಕ್ಷೆ.!!: ★
✍🏻🍁✍🏻🍁✍🏻🍁✍🏻🍁✍🏻🍁✍🏻🍁

ಮಾನ್ಯ ಕರ್ನಾಟಕ ಲೋಕಸೇವಾ ಆಯೋಗ (KPSC) ವು ಇತ್ತ ಕಡೆ ಗಮನ ಹರಿಸಲಿ.

ಒಂದೇ ದಿನ KPSC ಯಿಂದಲೇ ಎರಡೆರಡು ಪರೀಕ್ಷೆಗಳು ನಿಗದಿಯಾಗಿವೆ.!!

★ 384 KAS Prelims Exam by KPSC:
21-07-2024

★ 264 Land Surveyor Exam by KPSC:
21-07-2024

ಒಂದೇ ದಿನ ಎರಡೆರಡು ಪರೀಕ್ಷೆಗಳು ನಿಗದಿಯಾಗಿದ್ದರಿಂದ ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ.!! ಪರೀಕ್ಷಾ ದಿನಾಂಕ ಬದಲಾವಣೆ ಮಾಡಿ ಸಾವಿರಾರು ಅಭ್ಯರ್ಥಿಗಳ ಆತಂಕವನ್ನು ನಿವಾರಿಸಲು ಶೀಘ್ರವೇ KPSC ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

⚫ BE (Civil/Mechanical) ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ ಸುಮಾರು 400 ದಷ್ಟು AE & JE ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಏಪ್ರಿಲ್ & ಮೇ ನಲ್ಲಿ KPSC ಗೆ Online ನಲ್ಲಿ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FW: Reserved List:
✍🏻📋✍🏻📋✍🏻📋✍🏻📋

ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿನ 25 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಕಾಯ್ದಿರಿಸಿದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ, ಆಕ್ಷೇಪಣೆಗಳಿದ್ದರೆ 2024 ಜೂನ್-14 ರೊಳಗೆ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JTO: Re-Revised List.?:
✍🏻📃✍🏻📃✍🏻📃✍🏻📃✍🏻

⚫ ಸರಕಾರಿ ITI ಕಾಲೇಜುಗಳಲ್ಲಿನ 1,520 ಕಿರಿಯ ತರಬೇತಿ ಅಧಿಕಾರಿಗಳ (JTO) ಹುದ್ದೆಗಳ ನೇಮಕಾತಿಗೆ 2019 ರಲ್ಲಿ ಪ್ರಕಟಿಸಿದ್ದ ಆಯ್ಕೆಪಟ್ಟಿಯನ್ನು ಹೈಕೋರ್ಟ್ ಆದೇಶದಂತೆ ಮತ್ತೊಮ್ಮೆ ಪರಿಷ್ಕರಿಸಿದ KPSC.!!

⚫ ಇದರಲ್ಲಿ ನೇಮಕಾತಿ ಹೊಂದಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ JTO ಗಳ ಪೈಕಿ ಕೆಲವರು ಹುದ್ದೆ ಕಳೆದುಕೊಳ್ಳುವ ಬೀತಿ, ಹಲವರಿಗೆ ಟ್ರೇಡ್ ಬದಲಾಗುವ ಭೀತಿ.!!

ಕೃಪೆ: ಪ್ರಜಾವಾಣಿ
✍🏻📃✍🏻📃✍🏻📃✍🏻📃✍🏻📃✍🏻

Читать полностью…
Subscribe to a channel