srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Annual Calendar-2025:
🌻🍁🌻🍁🌻🍁🌻🍁🌻

⚫ ಕೇಂದ್ರ ಲೋಕಸೇವಾ ಆಯೋಗ (UPSC) ವು ನಡೆಸುವ Civil Services (IAS/IPS/IFS) ಪರೀಕ್ಷೆಗಳು ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!

⚫ IAS ಪೂರ್ವಭಾವಿ ಪರೀಕ್ಷಾ ದಿನಾಂಕ:
25-05-2025

⚫ IAS ಮುಖ್ಯ ಪರೀಕ್ಷಾ ದಿನಾಂಕ:
22-08-2025

⚫ ಈ ವಾರ್ಷಿಕ ವೇಳಾಪಟ್ಟಿಯು ಅಭ್ಯರ್ಥಿಗಳ ಪರೀಕ್ಷಾ ಪೂರ್ವ ತಯಾರಿಗೆ ಅನುಕೂಲವಾಗಲಿದೆ, ಹಾಗೆಯೇ KPSCಯು ಕೂಡಾ ಈ ವಿಧಾನವನ್ನು ಅಳವಡಿಸಿಕೊಳ್ಳಲಿ ಎಂಬುದು SR WORLD ನ ಅಂಬೋಣ.!!
ಏನಂತೀರಾ.??
🌟🌻🌟🍁🌟🌻🌟🍁🌟🌻🌟🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
1st Provisional List:
🧡🤍💚🧡🤍💚🧡🤍

ಬೆಂಗಳೂರು City:

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ಬೆಂಗಳೂರು ಸಿಟಿಗೆ (82 Posts) ಸಂಬಂಧಿಸಿದಂತೆ ಮೊದಲ ತಾತ್ಕಾಲಿಕ ಆಯ್ಕೆಪಟ್ಟಿ (1st Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಪರೀಕ್ಷಾ ಅಕ್ರಮ ತಡೆಗೆ ಕ್ರಮ:
✍🏻📋✍🏻📋✍🏻📋✍🏻📋✍🏻📋

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆದ
ಪರೀಕ್ಷಾ ಅಕ್ರಮಗಳ ಬಗ್ಗೆ ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಕಠಿಣ ಕ್ರಮ ವಹಿಸುತ್ತಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻🗒️✍🏻🗒️✍🏻🗒️✍🏻🗒️✍🏻

ರಾಜ್ಯದಲ್ಲಿ ಹೊಸದಾಗಿ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ (VA) ನೇಮಕಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.!!
ಸರ್ವೆ ಕೆಲಸಗಳು ವಿಳಂಬವಾಗುವುದನ್ನು ತಪ್ಪಿಸಲು ಸರ್ವೆಯರ್‌ಗಳ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. !!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

Magazine Collection-1:
✍🏻📋✍🏻📋✍🏻📋✍🏻📋✍🏻

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ (Current Affairs) ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ "NAMMA KPSC" ಸಂಪೂರ್ಣ ಒಂದು ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಒಂದೇ ಕ್ಲಿಕ್ ನಲ್ಲಿ ಇಲ್ಲಿ ನೀಡಲಾಗಿದೆ.
(ಜನೆವರಿ-2023 ರಿಂದ ಜನೆವರಿ-2024):

⚫ ಜನೆವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29479

⚫ ಫೆಬ್ರವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29480

⚫ ಮಾಚ್೯-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30189

⚫ ಏಪ್ರಿಲ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30190

⚫ ಮೇ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29491

⚫ ಜೂನ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29492

⚫ ಜುಲೈ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29493

⚫ ಅಗಸ್ಟ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29494

⚫ ಸೆಪ್ಟೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29495

⚫ ಅಕ್ಟೋಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29496

⚫ ನವೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29497

⚫ ಡಿಸೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30187

⚫ ಜನೆವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30188
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
NET Exam Postponed:
✍🏻💐✍🏻💐✍🏻💐✍🏻💐

2024 ಜೂನ್- 25 ರಿಂದ 27 ರ ವರೆಗೆ ನಡೆಯಬೇಕಿದ್ದ Joint CSIR-UGC-NET Examination June-2024 ನ್ನು ಕಾರಣಾಂತರಗಳಿಂದ ಇದೀಗ ಮುಂದೂಡಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

KAS ಹೆಚ್ಚುworry ಮಾಹಿತಿ:
✍🏻📋✍🏻📋✍🏻📋✍🏻📋✍🏻

⚫ 2017-18 ನೇ ಸಾಲಿನ 106 KAS ಹುದ್ದೆಗಳ ನೇಮಕಾತಿಗೆ (Prelims) ಗೆ ಅರ್ಜಿ ಸಲ್ಲಿಸಿದ್ದ 1,65,250 ಅಭ್ಯರ್ಥಿಗಳಿಗೆ ಮಾತ್ರ (ಈಗ ಅವರ ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.!!

⚫ ಶೀಘ್ರದಲ್ಲಿಯೇ KPSC ಯು ಈ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಕನಿಷ್ಠ 15 ದಿನವಾದರೂ ಹೆಚ್ಚುವರಿ ಕಾಲಾವಕಾಶ ನೀಡಲಿದೆ.!!

⚫ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ Documents Ready ಇಟ್ಟುಕೊಳ್ಳಿ.!!

⚫ ಈಗಾಗಲೇ 384 KAS ಗೆ 1,95,000 ದಷ್ಟು ಅರ್ಜಿ ಸಲ್ಲಿಕೆಯಾಗಿವೆ, ಈಗ ಇನ್ನಷ್ಟು ಹೆಚ್ಚು'ವರಿ' ಅರ್ಜಿಗಳು ಸಲ್ಲಿಕೆಯಾಗಲಿವೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
ಪ್ರಕೃತಿಯೊಂದಿಗಿರಲಿ
ನಮ್ಮ ಸಂ(Some)ಯೋಗ:~
🧘🏻‍♀🧘🏻‍♂🧘🏻‍♀🧘🏻‍♂🧘🏻‍♀🧘🏻‍♂🧘🏻‍♀🧘🏻‍♂

'ಯೋಗ' ಮಾಡೋಣ,
'ರೋಗ' ದೂಡೋಣ.!!

ಅಂತಾರಾಷ್ಟ್ರೀಯ ಯೋಗದಿನದ ಶುಭಾಶಯಗಳು.!!
🙏🏻✍🏻🙏🏻✍🏻🙏🏻✍🏻🙏🏻✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Final Marks List:
✍🏻📋✍🏻📋✍🏻📋✍🏻

ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಂತಿಮ ಅಂಕಪಟ್ಟಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
TET HALL TICKET:
✍🏻🗒️✍🏻🗒️✍🏻🗒️✍🏻

2024 ಜೂನ್-30 ರಂದು ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET ) ಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://sts.karnataka.gov.in/TET/TET24HallTicket.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
OBC: FC Imp.Notice:
================

⚫ OBC Free Coaching: ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ
2ನೇ ಸುತ್ತಿನ ಆಯ್ಕೆಪಟ್ಟಿ ಪ್ರಕಟಗೊಂಡಿದ್ದು, ಇದರಲ್ಲಿರುವ ಅಭ್ಯರ್ಥಿಗಳು 2024 ಜೂನ್-22 ರೊಳಗಾಗಿ ಈ ಕೆಳಗಿನ ಲಿಂಕ್ ಬಳಸಿ Student Login ನಲ್ಲಿ ಈ ಮೇಲಿನ PDF ನಲ್ಲಿರುವ Institute ಗಳನ್ನು ಆಯ್ಕೆಮಾಡಿಕೊಳ್ಳಬೇಕು.!!
👇🏻👇🏻👇🏻👇🏻👇🏻👇🏻👇🏻👇🏻
http://164.100.133.164:81/Councelling2324/

⚫ 2ನೇ ಸುತ್ತಿನ ಅಭ್ಯರ್ಥಿಗಳ ಆಯ್ಕೆಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31295

⚫ ಎರಡನೇ ಸುತ್ತಿನಲ್ಲಿ ಅಭ್ಯರ್ಥಿಗಳು ಗೈರು ಉಳಿದರೆ ಮಾತ್ರ 3ನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RTO Date Extended:
✍🏻🗒️✍🏻🗒️✍🏻🗒️✍🏻🗒️

⚫ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-2 ರಿಂದ ಜೂನ್-1 ರ ವರೆಗೆ ಎಂದು ನಿಗದಿಪಡಿಸಲಾಗಿದ್ದ ಅರ್ಜಿ ಸಲ್ಲಿಸುವ ಅವಧಿಯನ್ನು ಮುಂದೂಡಿ 2024 ಮೇ-30 ರಿಂದ ಜೂನ್-30 ರವರೆಗೆ ಎಂದು ಮರು ನಿಗದಿಪಡಿಸಲಾಗಿದೆ.!!

⚫ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻💐✍🏻💐✍🏻💐✍🏻💐✍🏻

⚫ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊಸದಾಗಿ 975 ಹುದ್ದೆಗಳನ್ನು ಸೃಜಿಸಲಾಗಿದ್ದು, ಅದರಲ್ಲಿ 150 Hostel Warden ಹುದ್ದೆಗಳನ್ನು (ನೇರ ನೇಮಕಾತಿ ಮಾಡಿಕೊಳ್ಳಲು) ಸರಕಾರ ಇಂದು (
18-06-2024 ರಂದು) ಅನುಮತಿ ನೀಡಿ ಆದೇಶಿಸಿದೆ.!!

⚫ ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ನಿರೀಕ್ಷಿಸಬಹುದು.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

ಕಾರವಾರ Court: Process Server Notification.!!

Читать полностью…

SR W🌍RLD

ಕಾರವಾರ Court: Typist Notification.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC CALL LETTER:
✍🏻📋✍🏻📋✍🏻📋✍🏻

420 Armed Police Constable (CAR / DAR ) ಹುದ್ದೆಗಳ ನೇಮಕಾತಿ: ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Examination Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://apc420.ksp-recruitment.in/
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
120 KAS ಹುದ್ದೆ ಹೆಚ್ಚಳ.?:
✍🏻📋✍🏻📋✍🏻📋✍🏻📋✍🏻

⚫ KAS ಹುದ್ದೆ & ಸ್ಪರ್ಧೆ ಎರಡೂ ಹೆಚ್ಚಳವಾಗುವ ಸಾಧ್ಯತೆ.!!

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳನ್ನು 504 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯ ಕಡತವು ಈಗಾಗಲೇ ಪರಿಶೀಲನೆ & ಪ್ರಗತಿಯಲ್ಲಿದೆ.!!

⚫ 2017-18 ನೇ ಸಾಲಿನ 106 KAS ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೂ ಈಗ ಅರ್ಜಿ ಸಲ್ಲಿಸಲು ಇತ್ತೀಚೆಗೆ ವಿಶೇಷ ಅವಕಾಶ ಕಲ್ಪಿಸಲಾಗಿರುವುದರಿಂದ ಶೀಘ್ರದಲ್ಲಿಯೇ KPSC ಯು ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ & KAS Prelims ನ್ನು ಮುಂದೂಡಿದ ದಿನಾಂಕವನ್ನು ಪ್ರಕಟಿಸಲಿದೆ, ನಿರೀಕ್ಷಿಸಿ.!!

⚫ ಈಗಾಗಲೇ 384 KAS ಗೆ 1,95,000 ದಷ್ಟು ಅರ್ಜಿ ಸಲ್ಲಿಕೆಯಾಗಿವೆ, ಈಗ ಇನ್ನಷ್ಟು ಹೆಚ್ಚು'ವರಿ' ಅರ್ಜಿಗಳು ಸಲ್ಲಿಕೆಯಾಗಲಿವೆ.!! ಇದರಿಂದ ಸ್ಪರ್ಧೆಯಂತೂ ಹೆಚ್ಚಳವಾಗತ್ತೆ, ಆದರೆ ಹುದ್ದೆಗಳೂ ಹೆಚ್ಚಳವಾಗತ್ತಾ.? ಕಾದು ನೋಡೋಣ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಪರೀಕ್ಷಾ ದಿನಾಂಕ ಮಿಕ್ಸ್:
✍🏻📋✍🏻📋✍🏻📋✍🏻📋✍🏻

⚫ KPSC & KEAಗಿಲ್ವಾ ಲಕ್ಷ್ಯ.?:
ಪರೀಕ್ಷಾ ದಿನಾಂಕ ಮಿಕ್ಸ್ ಮಾಡಿ ಫಿಕ್ಸ್ ಮಾಡಿದರೆ ಅಭ್ಯರ್ಥಿಗಳಿಗೆ ಓದಲು ಬರುತ್ತಿಲ್ಲ ಲಕ್ಷ್ಯ.!!

⚫ ಒಂದೇ ದಿನ 2-3 ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.!!

⚫ ಒಂದೇ ದಿನ 2-3 ಪರೀಕ್ಷಾ ದಿನಾಂಕ ನಿಗದಿಯಾಗಿದ್ದರ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31241
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನೇಮಕಾತಿ ಪರೀಕ್ಷೆಗಳ ಸ(ರ)ದ್ದು:
✍🏻📋✍🏻📋✍🏻📋✍🏻📋✍🏻📋✍🏻

⚫ ದೇಶದಲ್ಲಿಯೇ
ಪರೀಕ್ಷಾ ಅಕ್ರಮದ ಗಂಟು
ಬಿಚ್ಚಿದಾಗ ಸಿಕ್ಕ ನಂಟು
ಹೀಗುಂಟು:
ವರ್ಷಗಳು 8,
ರಾಜ್ಯಗಳು 18,
ಹಗರಣಗಳು 48
ಚಿಂತೆಗಳು 108.!!

⚫ ಪ್ರತಿ ಪರೀಕ್ಷೆಗೂ ಅಕ್ರಮದ ನಂಟು ಅಂಟಿಕೊಂಡರೆ ಪರೀಕ್ಷಾರ್ಥಿಗಳ ಮಾನಸಿಕ ಸ್ಥಿತಿ ಏನಾಗಬಾರದು.? ಅವರ ಪರಿಸ್ಥಿತಿಯಲ್ಲಿ ನಿಂತು ಅದನ್ನು ಆಡಳಿತ ವಿಭಾಗವು ಅರ್ಥಮಾಡಿಕೊಳ್ಳಬೇಕಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁


"ಹಿಂದಿನ ಕಾಲದಲ್ಲಿ ಗುಡಿಯ ಮೂರ್ತಿಗಳು ಕಲ್ಲಾಗಿದ್ದವು, ಆದರೆ ಮನುಷ್ಯರ ಮನಸ್ಸು ಬಂಗಾರವಾಗಿತ್ತು.!!

ಆದರೆ ಈಗ

ಗುಡಿಯಲ್ಲಿರುವ ಮೂರ್ತಿಗಳು ಬಂಗಾರದ್ದಾಗುತ್ತಿವೆ, ಆದರೆ
ಮನುಷ್ಯರ ಮನಸ್ಸುಗಳು ಕಲ್ಲಾಗುತ್ತಿವೆ.!!"

⭐🍁⭐🍁⭐🍁⭐🍁⭐🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻🗒️✍🏻🗒️✍🏻🗒️✍🏻🗒️✍🏻

ಕೃಷಿ ಇಲಾಖೆಯಲ್ಲಿನ 600 ಕ್ಕೂ ಅಧಿಕ ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು.!!
-ಮಾನ್ಯ ಕೃಷಿ ಸಚಿವರು
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS ಗೆ ಮತ್ತಷ್ಟು ಅವಕಾಶ:
✍🏻📋✍🏻📋✍🏻📋✍🏻📋✍🏻

⚫ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ, 2017-18 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ (ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ ಅರ್ಜಿ ಸಲ್ಲಿಸಲು ಒಂದು ಹೆಚ್ಚುವರಿ ವಿಶೇಷ ಅವಕಾಶ ನೀಡಿ ಇದೀಗ ಆದೇಶ ಹೊರಡಿಸಲಾಗಿದೆ.!!

⚫ ಕನಿಷ್ಠ 15 ದಿನ ಅರ್ಜಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಲಾಗುತ್ತದೆ.!!

⚫ ಇದರಿಂದಾಗಿ 2024 ಜುಲೈ-21 ರಂದು ನಿಗದಿಪಡಿಸಲಾಗಿರುವ KAS Prelims ನ್ನು ಮತ್ತಷ್ಟು ದಿನಗಳ ಕಾಲ ಮುಂದೂಡುವ ಸಾಧ್ಯತೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
402 PSI Exam Updates:
✍🏻🔥✍🏻🔥✍🏻🔥✍🏻🔥✍🏻

⚫ 402 Civil ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ & ಅರ್ಹತೆ ಪಡೆಯದ ಎಲ್ಲಾ ಅಭ್ಯರ್ಥಿಗಳಿಗೆ ಇಂದು SMS ಬಂದಿದೆ.!!

⚫ ET-PST ಗೆ ಗೈರು ಉಳಿದ ಅಭ್ಯರ್ಥಿಗಳು & ET-PST ಗೆ ಹಾಜರಾಗಿ Qualify ಆಗದೇ ಇರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿಲ್ಲ.!!
✍🏻🔥✍🏻🔥✍🏻🔥✍🏻🔥✍🏻🔥

Читать полностью…

SR W🌍RLD

ಮುಂದಿನ 4-5 ದಿನಗಳಲ್ಲಿ KPSC & KEA ಗಳು ನಡೆಸುವ ಮಹತ್ವದ ನೇಮಕಾತಿ ಪರೀಕ್ಷೆಗಳ ದಿನಾಂಕಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯಾಗಲಿವೆ ನಿರೀಕ್ಷಿಸಿ.......!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
UGC-NET Exam ರದ್ದು.!!:
✍🏻💐✍🏻💐✍🏻💐✍🏻💐

ಮೊನ್ನೆ ಅಂದರೆ 2024 ಜೂನ್-18 ರಂದು ನಡೆದಿದ್ದ UGC-NET Exam ಯನ್ನು ಇದೀಗ ರದ್ದುಗೊಳಿಸಲಾಗಿದ್ದು, ಹೊಸದಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
OBC: FC 2nd List:
==============

OBC Free Coaching: ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ
2ನೇ ಸುತ್ತಿನ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಸಿಹಿ ಜೀವನದ ಕಹಿ ಸತ್ಯ.!!:
⭐🍁⭐🍁⭐🍁⭐🍁⭐

"ಪ್ರತಿಯೊಬ್ಬರ ಕಷ್ಟದ ಸಮಯಕ್ಕೆ ಸ್ಪಂದಿಸುವ ವ್ಯಕ್ತಿಯು
ತನ್ನ ಕಷ್ಟದ ಸಮಯದಲ್ಲಿ ಬಹುತೇಕ ಒಬ್ಬಂಟಿಯಾಗಿರುತ್ತಾನೆ.!!"
⭐🍁⭐🍁⭐🍁⭐🍁⭐🍁⭐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
COURT JOB.!! NEWS:
✍🏻📃✍🏻📃✍🏻📃✍🏻📃

★ ಉತ್ತರ ಕನ್ನಡ (ಕಾರವಾರ) ಜಿಲ್ಲಾ ನ್ಯಾಯಾಲಯದಲ್ಲಿ Typist, Typist-Copiest & Process Server ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

★ ವಿದ್ಯಾರ್ಹತೆ: SSLC & PUC

★ ವಯೋಮಿತಿ: 18-35 (OBC-38 & SC/ST-40)

★ ಅರ್ಜಿ ಸಲ್ಲಿಸುವ ಅವಧಿ: 2024 ಜೂನ್-20 ರಿಂದ ಜುಲೈ-19 ರ ವರೆಗೆ.

★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://uttarakannada.dcourts.gov.in/online-recruitment/
✍🏻📃✍🏻📃✍🏻📃✍🏻📃

Читать полностью…

SR W🌍RLD

ಕಾರವಾರ Court: Typist Copiest Notification.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Exam ಗೊಂದಲ:
✍🏻📋✍🏻📋✍🏻📋✍🏻📋✍🏻

2024 ಜುಲೈ-7 ರಂದು UPSC ಯ EPFO Exam & CTET Exam ಇರುವ ಹಿನ್ನೆಲೆಯಲ್ಲಿ ಅದೇ ದಿನ ನಡೆಸಲು ಉದ್ದೇಶಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ನ್ನು KPSC ಮುಂದೂಡಿ, 2024 ಜುಲೈ-21ರಂದು ನಡೆಸಲು ದಿನಾಂಕ ಮರು ನಿಗದಿಪಡಿಸಿದೆ, ಆದರೆ ಅದೇ ದಿನ (ಜುಲೈ-07 ರಂದೇ) KPSC ಯಿಂದಲೇ ನಿಗದಿಯಾಗಿರುವ 100 Land Surveyor Exam ನ ದಿನಾಂಕವನ್ನು ಮಾತ್ರ ಬದಲಾವಣೆ ಮಾಡದೇ ಇರುವುದು ನಿಜಕ್ಕೂ ವಿಪರ್ಯಾಸ.!!

ಒಂದೇ ದಿನ 2-3 ಪರೀಕ್ಷಾ ದಿನಾಂಕ ನಿಗದಿಯಾಗಿದ್ದರ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31241

ಇನ್ನಾದರೂ ಮಾನ್ಯ ಆಯೋಗವು ಈ ವಿಷಯವನ್ನು ಪರಿಗಣಿಸಿ ಅಭ್ಯರ್ಥಿಗಳ ಆತಂಕವನ್ನು ನಿವಾರಿಸಲೆಂದು SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel