srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ TET S.S KEY ANS.: ★
⭐💫⭐💫⭐💫⭐💫⭐💫

30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) ಪತ್ರಿಕೆ-2ರ Social Science ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ದಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ನಮಗೂ ಕಳಿಸಿ, ನಾವೂ ತಿದ್ದಿಕೊಳ್ಳುತ್ತೇವೆ.!!

ಕೃಪೆ: ಮಾರ್ಗದರ್ಶಿ ಸ್ಟಡಿ ಸರ್ಕಲ್, ಕೊಪ್ಪಳ.
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Hostel Application:
✍🏻📋✍🏻📋✍🏻📋✍🏻📋

2024-25ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ & ಮೆಟ್ರಿಕ್ ನಂತರದ Hostel ಪ್ರವೇಶಕ್ಕೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC Physical Soon:
✍🏻📋✍🏻📋✍🏻📋✍🏻

1,137 (Non HK) & 454 Civil Police Constable ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ (Physical ) ಯನ್ನು ನಡೆಸುವುದರ ಬಗ್ಗೆ ಶೀಘ್ರದಲ್ಲಿಯೇ ಅಂದರೆ 8-10 ದಿನದೊಳಗಾಗಿ ಅಧಿಕೃತವಾಗಿ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Civil PC Call Letter:
✍🏻📋✍🏻📋✍🏻📋✍🏻

454 Civil PC ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc454.ksp-recruitment.in/
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC Physical Updates:
✍🏻💐✍🏻💐✍🏻💐✍🏻💐

⚫ 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ET-PST ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ Revised Written Exam Score, ET-PST Revised List & Rejected List ನ್ನು ಕೂಡಾ ಇಲಾಖೆಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/

⚫ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Revised Written Exam Score, ET-PST Revised List & Rejected List ನ್ನು ಇಲಾಖೆಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/

Читать полностью…

SR W🌍RLD

Confuse ಬೇಡ Confirm ಮಾಡಿ:
✍🏻📋✍🏻📋✍🏻📋✍🏻📋✍🏻📋✍🏻

⚫ ಭೂಮಾಪನ ಇಲಾಖೆಯಲ್ಲಿ HK ವೃಂದದ 100 Land Surveyor ಹುದ್ದೆಗಳ Exam ನ್ನು 2024 ಜುಲೈ-07 ರಂದು ನಿಗದಿಪಡಿಸಲಾಗಿದೆ.! ಪರೀಕ್ಷೆಗೆ ಕೇವಲ 7 ದಿನ ಮಾತ್ರ ಉಳಿದಿವೆ ಆದರೆ ಇದುವರೆಗೂ Hall Ticket ಬಿಟ್ಟಿಲ್ಲ.!! ಇದು ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುವುದೋ ಅಥವಾ ಮುಂದೂಡಲಾಗುತ್ತದೆಯೇ.? ಎಂಬ ಆತಂಕ ಮೂಡಿಸಿದೆ.!!

⚫ 2024 ಜುಲೈ-7 ರಂದು UPSC ಯ EPFO Exam & CTET Exam ಇದ್ದುದ್ದರಿಂದ 384 KAS Prelims ನ್ನು KPSC ಮುಂದೂಡಿದೆ, ಆದರೆ ಅದೇ ದಿನ KPSC ಯಿಂದಲೇ ನಿಗದಿಯಾಗಿರುವ 100 Land Surveyor Exam ನಡೆಸುವುದರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.!!

⚫ ಸಾವಿರಾರು ಅಭ್ಯರ್ಥಿಗಳನ್ನು ಸತಾಯಿಸುವ ಬದಲು ಸಂತೈಸುವ ಕೆಲಸ ಆದಷ್ಟು ಬೇಗ ಆಗಲಿ.!!
✍🏻📋✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SSC: CGL Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️

⚫ ಉದ್ಯೋಗ ಹುಡುಕುತ್ತಿರುವ ಪದವೀಧರ (Degree) ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ Staff Selection Commission (SSC) ಯು 17,727 Combined Graduate Level (CGL) (Group- B & C ) ಹುದ್ದೆಗಳ ಬೃಹತ್ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!

⚫ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆಗೆ ಕರ್ನಾಟಕದಲ್ಲಿ 8 ಪರೀಕ್ಷಾ ಕೇಂದಗಳಿವೆ.!!

⚫ ಅರ್ಜಿ ಸಲ್ಲಿಸುವ ಅವಧಿ:
24-06-2024 ರಿಂದ 24-07-2024 ರ ವರೆಗೆ.

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ ಅಧಿಸೂಚನೆಯ PDF download ಮಾಡಿ ಓದಿ.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JTO ನೇಮಕಾತಿ ಕುರಿತು:
✍🏻📃✍🏻📃✍🏻📃✍🏻📃✍🏻

ಸರಕಾರಿ ITI ಕಾಲೇಜುಗಳಲ್ಲಿನ 1,520 ಕಿರಿಯ ತರಬೇತಿ ಅಧಿಕಾರಿಗಳ (JTO) ಹುದ್ದೆಗಳ ನೇಮಕಾತಿಗೆ 2019 ರಲ್ಲಿ ಪ್ರಕಟಿಸಿದ್ದ ಆಯ್ಕೆಪಟ್ಟಿಯನ್ನು ಹೈಕೋರ್ಟ್ ಆದೇಶದಂತೆ ಮತ್ತೊಮ್ಮೆ ಪರಿಷ್ಕರಿಸಿದ KPSC ಇದೀಗ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲು
27-06-2024 ರಿಂದ 06-07-2024 ವರೆಗೆ ಅವಕಾಶ ನೀಡಿದೆ.!!

ಅಭ್ಯರ್ಥಿಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31365
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
STENO FINAL LIST:
✍🏻📃✍🏻📃✍🏻📃✍🏻📃

⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ STENOGRAPHER GRADE-III ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!

⚫ ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು Original Documents ನ್ನು 2024 ಜುಲೈ-25 & 26 ರಂದು Submit ಮಾಡಬೇಕಾಗುತ್ತದೆ.!!

⚫ ವಿಶೇಷವೆಂದರೆ ಈ ನೇಮಕಾತಿಯಲ್ಲಿ Ex-Service Man, PH & PDP Quota ಗಳಲ್ಲಿ ಯಾವುದೇ ಅರ್ಹ ಅಭ್ಯರ್ಥಿಗಳು ದೊರೆತಿಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
P.S Final Select List:
✍🏻📃✍🏻📃✍🏻📃✍🏻📃

⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ PROCESS SERVER ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!

⚫ ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು Original Documents ನ್ನು 2024 ಜುಲೈ-20 ರಂದು Submit ಮಾಡಬೇಕಾಗುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ BBMP Notification Soon: ★
💐🍁💐🍁💐🍁💐🍁💐🍁💐

⚫ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ Junior College Lecturer & Staff Nurse ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಡುವಂತೆ ಕೋರಿ 25, 26 &
27-06-2024 ರಂದು KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು, ನಿರೀಕ್ಷಿಸಿ....!!

⚫ ಕ್ಷಣ ಕ್ಷಣದ Updates & Job News ಗಳಿಗಾಗಿ ಈಗಾಗಲೇ 4.5 ಲಕ್ಷ ಅಭ್ಯರ್ಥಿಗಳು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ ಈಗಲೇ Join ಆಗಿ, ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
💐🍁💐🍁💐🍁🍁💐🍁💐🍁💐🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Recruitment:
🌳🪴🌳🪴🌳🪴🌳🪴🌳

⚫ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ Bill Collector, Clerk Cum Data Entry Operator, Water Operator & Cleaners ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಯ CEO ಗಳಿಗೆ ಸೂಚಿಸಲಾಗಿದೆ.!!

⚫ ಈ ಮೇಲಿನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ & ಅಧಿಕೃತ ಮಾಹಿತಿ ಇಲ್ಲಿದೆ.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Postponed:
✍🏻📋✍🏻📋✍🏻📋✍🏻📋✍🏻

⚫ 2024 ಮೇ-5 ರಂದು ನಂತರ ಜುಲೈ-21 ರಂದು ನಡೆಸಲು ಉದ್ದೇಶಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ನ್ನು 3ನೇ ಬಾರಿ ಮುಂದೂಡಿ, 2024 ಅಗಸ್ಟ್-25 ರಂದು ನಡೆಸಲು ದಿನಾಂಕ ಮರು ನಿಗದಿಪಡಿಸಲಾಗಿದೆ.!!

⚫ KAS Prelims Exam ನ್ನು ಮುಂದೂಡುವ ಕುರಿತಾದ Advance Information ನ್ನು SR WORLD ನಲ್ಲಿ ಜೂನ್-21ರಂದೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31311
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SWR: Pro.Eligibility List:
✍🏻📋✍🏻📋✍🏻📋✍🏻📋✍🏻

South Western Railway (RRC) ನಲ್ಲಿ Assistant Loco Pilot & Technician Gr-III in Level-2 ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ್ದ GDCE Notification No.01/2023 (CSC), dtd.03.08.2023 ಗೆ ಸಂಬಂಧಿಸಿದಂತೆ
30-06-2024 ರಂದು ನಡೆಯುವ Computer Based Test (CBT) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
ನಿಮಗಿದು ಗೊತ್ತಿರಲಿ:
✍🏻💐✍🏻💐✍🏻💐✍🏻

★ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ.!!

★ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನವದೆಹಲಿಯಲ್ಲಿ ನಡೆಯಲಿದೆ.!!

★ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಡಾ.ಚಂದ್ರಶೇಖರ ಕಂಬಾರ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.!

★ 85ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ H S ವೆಂಕಟೇಶ್ ಮೂರ್ತಿ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.!

★ 86ನೇ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿ ಯಲ್ಲಿ ದೊಡ್ಡ ರಂಗೇಗೌಡ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.!

✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ TET KEY ANSWERS: ★
⭐💫⭐💫⭐💫⭐💫⭐💫

⚫ ಇಂದು (
30-06-2024 ರಂದು) ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) ಪತ್ರಿಕೆ-1ರ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ದಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ನಮಗೂ ಕಳಿಸಿ, ತಿದ್ದಿಕೊಳ್ಳುತ್ತೇವೆ.!!

ಕೃಪೆ: ಮಾರ್ಗದರ್ಶಿ ಸ್ಟಡಿ ಸರ್ಕಲ್, ಕೊಪ್ಪಳ.
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋

⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification & Physical ಗೆ 2 ನೇ ಹಾಗೂ ಅಂತಿಮ ಕರೆಪತ್ರ ಪ್ರಕಟಗೊಂಡಿದೆ, ನಿಗದಿತ ದಿನಾಂಕದಂದು ಗೈರು ಹಾಜರಾದರೆ ಪುನಃ ಅವಕಾಶ ನೀಡಲಾಗುವುದಿಲ್ಲ.!!

⚫ 2024 ಜುಲೈ-2 ರಿಂದ 12 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

Railway Police Unit ಬೆಂಗಳೂರು:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ Railway Police Unit ಬೆಂಗಳೂರಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
OBC: FC 2nd Batch List:
===================
OBC Free Coaching for Banking ಗೆ ಆಯ್ಕೆಯಾಗಿರುವ 2ನೇ ಬ್ಯಾಚಿನ ಅಭ್ಯರ್ಥಿಗಳ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!! ಇದರಲ್ಲಿರುವ ಅಭ್ಯರ್ಥಿಗಳು Document Verification ಮಾಡಿಸಿ ಸಂಸ್ಥೆಗಳಿಗೆ ಹಾಜರಾಗಬೇಕಾದ ಕೊನೆಯ ದಿನಾಂಕ:5-7-2024.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Police Constable ಹುದ್ದೆಗಳ ನೇಮಕಾತಿಯ ET & PST ಲಿಸ್ಟ್ ಜೊತೆಗೆ Latest Updates ಬಂದಿದೆ.!!

Читать полностью…

SR W🌍RLD

★ ಇಂದು & ನಾಳೆಯೇ ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻

⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 Posts: Last Date: June-29
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609

⚫ RTO ಕಚೇರಿಯ 76 Motor Vehicle Inspector Posts: Last Date: June-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357

⚫ ಗ್ರಾಮೀಣ ಬ್ಯಾಂಕು (RRB) ಗಳಲ್ಲಿ 9,995 (Officers & Office Assistant) Posts: Last Date: June-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31228
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SDA Backlog Pro. List:
💜🤍💜🤍💜🤍💜🤍💜

ಜಲಸಂಪನ್ಮೂಲ ಇಲಾಖೆಯಲ್ಲಿನ 182 ದ್ವಿತೀಯ ದರ್ಜೆ ಸಹಾಯಕರ (SDA) ಬ್ಯಾಕ್ ಲಾಗ್ (SC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!

ಆಕ್ಷೇಪಣೆಗಳಿದ್ದರೆ 7 ದಿನದೊಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸುವುದು.!!
💜🤍💜🤍💜🤍💜🤍💜🤍💜

Читать полностью…

SR W🌍RLD

LIST OF DOCUMENT VERIFIED CANDIDATES FOR PREFERENCE ENTRY TO THE POST OF JTO-2017.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PEON FINAL LIST:
✍🏻📃✍🏻📃✍🏻📃✍🏻

⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!

⚫ ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು Original Documents ನ್ನು 2024 ಜುಲೈ-22 ರಿಂದ 25 ರೊಳಗಾಗಿ Submit ಮಾಡಬೇಕಾಗುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RTO ನೇಮಕಾತಿ ಕುರಿತು:
✍🏻🗒️✍🏻🗒️✍🏻🗒️✍🏻🗒️

⚫ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ 2024 ಜೂನ್-30 ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಕಡ್ಡಾಯ ಕನ್ನಡ ಪರೀಕ್ಷೆಗೆ ಸಂಬಂಧಿಸಿದ ಪ್ರಕಟಣೆಯೊಂದು ಇದೀಗ ಹೊರಬಿದ್ದಿದೆ.!!

⚫ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ ತೋಚಿದ್ದನ್ನು ಗೀಚಿದ್ದಾಗ: ★
🕊️🦩🕊️🦩🕊️🦩🕊️🦩🕊️🦩🕊️

ಇಲ್ಲಿ ಇರುವ ಮನುಷ್ಯರಿಗೆಲ್ಲಾ
ಸ್ವರ್ಗ ಮೇಲೆ ಇದೆಯಂತೆ.!

ಮೇಲೆ ಇರುವ ದೇವರುಗಳಿಗೆಲ್ಲಾ
ಇಲ್ಲಿ ಗುಡಿಯಂತೆ.!!

ಎಷ್ಟು ವಿಚಿತ್ರ ನೋಡಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Interview Scheduled List:
✍🏻🍁✍🏻🍁✍🏻🍁✍🏻🍁✍🏻

Drug Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜುಲೈ-11 ರಿಂದ 18 ರ ವರೆಗೆ ನಡೆಯಲಿರುವ Interview ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SWR: CBT Call Letter:
✍🏻📋✍🏻📋✍🏻📋✍🏻📋✍🏻

★ South Western Railway ನಲ್ಲಿ Assistant Loco Pilot & Technician Gr-III ಹುದ್ದೆ ನೇಮಕಾತಿಗಾಗಿ
30-06-2024 ರಂದು ನಡೆಯುವ Computer Based Test (CBT) ಗೆ Call Letter Download ಮಾಡಿಕೊಳ್ಳಲು ಇದೀಗ ಅವಕಾಶ ನೀಡಲಾಗಿದೆ.!!

★ CBT ಪರೀಕ್ಷೆಗೆ ಅಭ್ಯರ್ಥಿಗಳು ಏನೇನು ಒಯ್ಯಬೇಕು.? Exam Time Table & Question Paper pattern ಹೇಗಿರತ್ತೆ.? ಸಂಪೂರ್ಣ ಮಾಹಿತಿ ಇದರಲ್ಲಿದೆ.!!

★ CBTಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31346
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳನ್ನು 504 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯ ಕಡತವು ಈಗಾಗಲೇ ಪರಿಶೀಲನೆ & ಪ್ರಗತಿಯಲ್ಲಿದೆ.!!

⚫ ಒಂದು ವೇಳೆ ಈ ವರ್ಷ ಹುದ್ದೆಗಳನ್ನು ಹೆಚ್ಚಳ ಮಾಡದಿದ್ದರೆ ಮುಂದಿನ ವರ್ಷವೇ 350 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಇದೆಯಂದರ್ಥ. ಅದಕ್ಕೆ ಈ ಕೆಳಗಿನಂತಿದೆ ಉತ್ತರ.!!

⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ರಲ್ಲಿ ಆರ್ಥಿಕ ಇಲಾಖೆಗೆ

ಪ್ರಸ್ತಾವನೆ ಸಲ್ಲಿಸಿದ್ದು : 656
ಅನುಮತಿ ಸಿಕ್ಕಿದ್ದು    : 504
ಈ ವರ್ಷ ನೇಮಕ    : 384
ಉಳಿಕೆ (504-384)  : 120
ಅನುಮತಿ ಸಿಕ್ಕಿಲ್ಲದ್ದು : 152
ಮುಂದಿನ ವರ್ಷಕ್ಕೆ    : 272

⚫ ಅಂದರೆ ಈಗಾಗಲೇ (120+152) 272 ಹುದ್ದೆಗಳು ಮುಂದಿನ ವರ್ಷಕ್ಕೆ ರೆಡಿ ಇವೆ, ಇನ್ನೂ ಒಂದು ವರ್ಷದಲ್ಲಿ ಬೇರೆ ಬೇರೆ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿ ಮುಂದಿನ ವರ್ಷವೂ ಕನಿಷ್ಠ 350+ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!

⚫ ಮುಂದಿನ ವರ್ಷ ಕನಿಷ್ಠ 40+ AC (R), 50+ ACCT/CTO,  25+ ತಹಶಿಲ್ದಾರ & 15+ EO ಹುದ್ದೆಗಳಿರುತ್ತವೆ.!!

⚫ ಈ ಮಾಹಿತಿಯನ್ನು SR WORLD ನಲ್ಲಿ
15-02-2024 ರಂದೇ ಹಂಚಿಕೊಳ್ಳಲಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29956
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC New Member: ★
✍🏻📋✍🏻📋✍🏻📋✍🏻📋✍🏻📋

KPSCಗೆ (ಉದ್ಯೋಗ ಸೌಧಕ್ಕೆ) ನೂತನ ಸದಸ್ಯರಾಗಿ ಬಾಗಲಕೋಟ ತೋಟಗಾರಿಕೆ ವಿ.ವಿ.ಯ ಸಹ ನಿರ್ದೇಶಕರಾದ ಮಾನ್ಯಶ್ರೀ ಪ್ರೊ. ವಿ ದೇವಪ್ಪ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…
Subscribe to a channel