srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IAS Mains ಗೆ 1ಲಕ್ಷ ರೂ.!!:
✍🏻📃✍🏻📃✍🏻📃✍🏻📃✍🏻

⚫ IAS Mains ಗೆ Qualify ಆದ SC / ST / Transgender / ಮಹಿಳಾ ಅಭ್ಯರ್ಥಿಗಳಿಗೆ Coal India Ltd. ನಿಂದ 1 ಲಕ್ಷ ರೂ ಸಹಾಯಧನ.!!

16-06-2024 ರಂದು ನಡೆದ UPSC Civil Service (IAS/IPS/IFS) ಹುದ್ದೆಗಳ ಪೂರ್ವಭಾವಿ (Preliminary) ಪರೀಕ್ಷೆಯಲ್ಲಿ ಪಾಸಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಜುಲೈ-12 ರೊಳಗೆ Detailed Application Form (DAF) ಕಡ್ಡಾಯವಾಗಿ ಭರ್ತಿ ಮಾಡಲು UPSC ಸೂಚಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PSI Final Select List:
✍🏻🗒️✍🏻🗒️✍🏻🗒️✍🏻🗒️

63 PSI ( KSISF ) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ (Final Select List) ಯು ಇದೀಗ ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁🌻

Читать полностью…

SR W🌍RLD

Free Coaching 3rd List:
✍🏻📋✍🏻📋✍🏻📋✍🏻📋✍🏻

SC/ST Free Coaching: 3ನೇ ಸುತ್ತಿನ ಕೋಸ್೯ ವೈಸ್ ಆಯ್ಕೆಪಟ್ಟಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಲಾಗಿದೆ, ಇದರಲ್ಲಿರುವ ಅಭ್ಯರ್ಥಿಗಳು 2024 ಜುಲೈ-7 ರೊಳಗಾಗಿ Student Login ನಲ್ಲಿ Institute ಆಯ್ಕೆಮಾಡಿಕೊಳ್ಳಬೇಕು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Prelims Time Table:
✍🏻📋✍🏻📋✍🏻📋✍🏻📋✍🏻

2024 ಅಗಸ್ಟ್-25 ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ Prelims Exam ನ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
COURT WAITING LIST:
✍🏻📃✍🏻📃✍🏻📃✍🏻📃

⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ Stenographer, Process Server & Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Waiting List ಇದೀಗ ಪ್ರಕಟಗೊಂಡಿದೆ.!!

⚫ Final Select List ನಲ್ಲಿರುವ ಅಭ್ಯರ್ಥಿಗಳು ವಿವಿಧ ಕಾರಣಗಳಿಂದಾಗಿ ಈ ಹುದ್ದೆಗೆ ನೇಮಕಾತಿಯಾಗದಿದ್ದಲ್ಲಿ Waiting List ನಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬೆಳಗಾವಿ ಕೋಟ್೯: PEON WAITING LIST.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
COURT NOTIFICATION:
✍🏻📃✍🏻📃✍🏻📃✍🏻📃✍🏻

★ SSLC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

★ ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ 26 ಜವಾನ್ (Peon) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

★ ಅರ್ಜಿ ಸಲ್ಲಿಸುವ ಅವಧಿ:
03-07-2024 ರಿಂದ 01-08-2024

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ &ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://haveri.dcourts.gov.in/online-recruitment/
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Group-C 1:3 List Soon:
✍🏻📋✍🏻📋✍🏻📋✍🏻📋✍🏻

2023 ಡಿಸೆಂಬರ್ ನಲ್ಲಿ ನಡೆದಿದ್ದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ 67 ಕಿರಿಯ ಲೆಕ್ಕ ಸಹಾಯಕರು (Group-C) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ 1:3 ಅರ್ಹತಾ ಪಟ್ಟಿಯು ಸಿದ್ದಗೊಂಡು ಆಯೋಗದ ಅನುಮೋದನೆಗೆ ಇಂದು ಸಲ್ಲಿಕೆಯಾಗಿದೆ, ಯಾವುದೇ ಕ್ಷಣದಲ್ಲಾದರೂ Eligible List ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Confuse ಬೇಡ Confirm ಮಾಡಿ:
✍🏻📋✍🏻📋✍🏻📋✍🏻📋✍🏻📋✍🏻

⚫ ಭೂಮಾಪನ ಇಲಾಖೆಯಲ್ಲಿ HK ವೃಂದದ 100 Land Surveyor ಹುದ್ದೆಗಳ Exam ನ್ನು 2024 ಜುಲೈ-07 ರಂದು ನಡೆಸಲಾಗುವುದೆಂದು KPSC ತಿಳಿಸಿದೆ.! ಪರೀಕ್ಷೆಗೆ ಕೇವಲ 3 ದಿನ ಮಾತ್ರ ಉಳಿದಿವೆ ಆದರೆ ಇದುವರೆಗೂ (8-10 ದಿನ ಮೊದಲೇ ಬಿಡಬೇಕಾಗಿದ್ದ) Hall Ticket ಬಿಟ್ಟಿಲ್ಲ.!! ಇದು ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುವುದೋ ಅಥವಾ ಮುಂದೂಡಲಾಗುತ್ತದೆಯೇ.? ಎಂಬ ಆತಂಕ ಮೂಡಿಸಿದೆ.!!

⚫ ಒಂದು ವೇಳೆ ಜುಲೈ-7 ರಂದೇ ಪರೀಕ್ಷೆ ನಡೆಸುವುದಾದರೆ Hall Ticket ಇನ್ನೂ ಏಕೆ ಬಿಟ್ಟಿಲ್ಲ.? ಪರೀಕ್ಷೆ ಮುಂದೂಡುವ ಉದ್ದೇಶವಿದ್ದರೆ ಅದನ್ನೇಕೆ ಪ್ರಕಟಿಸಿಲ್ಲ.? ಮಾನ್ಯ KPSC ಯು ಇಂದು ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲೆಂದು ವಿನಂತಿಸುತ್ತೇವೆ.!!

⚫ 2024 ಜುಲೈ-7 ರಂದು UPSC ಯ EPFO Exam & CTET Exam ಇದ್ದುದ್ದರಿಂದ 384 KAS Prelims ನ್ನು KPSC ಮುಂದೂಡಿದೆ, ಆದರೆ ಅದೇ ದಿನ KPSC ಯಿಂದಲೇ ನಿಗದಿಯಾಗಿರುವ 100 Land Surveyor Exam ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.!!

⚫ ಸಾವಿರಾರು ಅಭ್ಯರ್ಥಿಗಳನ್ನು ಸತಾಯಿಸುವ ಬದಲು ಸಂತೈಸುವ ಕೆಲಸ KPSC ಯಿಂದ ಆದಷ್ಟು ಬೇಗ ಆಗಲಿ.!!
✍🏻📋✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಶೀಘ್ರ ನ್ಯೂ ನೇಮಕಾತಿ:
✍🏻📋✍🏻📋✍🏻📋✍🏻📋

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ನಿನ್ನೆ (
01-07-2024 ರಂದು) ಸಂಪುಟ ಉಪ ಸಮಿತಿ ಸಭೆ ನಡೆಯಿತು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Revised Final List: ★
✍🏻📋✍🏻📋✍🏻📋✍🏻📋✍🏻

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KRIES) ವ್ಯಾಪ್ತಿಯ ವಸತಿ ಶಾಲೆಗಳಲ್ಲಿನ 465 FDA Cum Computer Operator ಹುದ್ದೆಗಳ ನೇಮಕಾತಿಗೆ High Court ನೀಡಿದ ಆದೇಶದನ್ವಯ Revised Final Select List ನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SSC: New Notification:
✍🏻🗒️✍🏻🗒️✍🏻🗒️✍🏻🗒️✍🏻

⚫ ಉದ್ಯೋಗ ಹುಡುಕುತ್ತಿರುವ SSLC / ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ SSC ಯಿಂದ Multi-Tasking Staff (MTS) & Havaldar ಸೇರಿದಂತೆ 8,326 ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ.!!

⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
31-07-2024.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdf ನಲ್ಲಿರುವ ಅಧಿಸೂಚನೆ ನೋಡಬಹುದು.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐

Читать полностью…

SR W🌍RLD

JE (Civil) Addl. List Soon:
✍🏻🍁✍🏻🍁✍🏻🍁✍🏻🍁✍🏻🍁

ಲೋಕೋಪಯೋಗಿ (PWD) ಇಲಾಖೆಯಲ್ಲಿನ 185 Junior Engineer (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿಯು (Additional List) ಸಿದ್ದಗೊಂಡಿದೆ.! ಅತಿ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IAS Prelims Result Out:
✍🏻📃✍🏻📃✍🏻📃✍🏻📃✍🏻

16-06-2024 ರಂದು UPSC Civil Service (IAS/IPS/IFS) ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ (Preliminary) ಪರೀಕ್ಷೆಯ ಫಲಿತಾಂಶವು (ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ) ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ TET Exam Details: ★
✍🏻📃✍🏻📃✍🏻📃✍🏻📃✍🏻

30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ (KAR-TET) ಪರೀಕ್ಷೆ

★ ಪತ್ರಿಕೆ-1 ಕ್ಕೆ:
★ ಅರ್ಜಿ ಸಲ್ಲಿಸಿದವರು : 1,02,282
★ ಹಾಜರಾದವರು : 90,299 (88%)
★ ಗೈರು ಉಳಿದವರು : 11,983

★ ಪತ್ರಿಕೆ-2 ಕ್ಕೆ:
★ ಅರ್ಜಿ ಸಲ್ಲಿಸಿದವರು : 1,68,232
★ ಹಾಜರಾದವರು : 1,55,167 (92%)
★ ಗೈರು ಉಳಿದವರು : 13,066
💐🍁💐🍁💐🍁💐🍁💐🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ SBI Mains Result: ★
✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 8,424 Junior Associates (Bank Clerk) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಫೆಬ್ರವರಿ-25, ಮಾಚ್೯-4 & ಜೂನ್-9ರಂದು ನಡೆದ ಮುಖ್ಯ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!! ಅಭ್ಯರ್ಥಿಗಳು ಪಡೆದ ಅಂಕಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/web/careers/jaselectlist2024
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FSO: FINAL LIST: ★
🔥💥🔥💥🔥💥🔥💥🔥

36 ಅಗ್ನಿಶಾಮಕ ಠಾಣಾಧಿಕಾರಿ
( FIRE STATION OFFICER )
ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ ( Final Select List) ಯು ಇತ್ತೀಚೆಗೆ ಪ್ರಕಟಗೊಂಡಿದೆ.!!
🔥💥🔥💥🔥💥🔥💥🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC/FDAA Hall Ticket:
✍🏻📃✍🏻📃✍🏻📃✍🏻📃✍🏻

2024 ಜುಲೈ-13 ರಂದು KEA ಯಿಂದ ನಡೆಯುವ KUWSDB ಯಲ್ಲಿನ FDAA ಹುದ್ದೆಗಳ ನೇಮಕಾತಿ ಪರೀಕ್ಷೆ
&
ಜುಲೈ-14 ರಂದು ನಡೆಯುವ BMTC ಯಲ್ಲಿನ Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ Bell Timing ನೊಂದಿಗೆ Hall Ticket ನ್ನು Download ಮಾಡಿಕೊಳ್ಳಲು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter_2024/forms/hallticket.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SEO Additional List:
✍🏻📃✍🏻📃✍🏻📃✍🏻📃

ರೇಷ್ಮೆ ಇಲಾಖೆಯಲ್ಲಿನ Sericulture Extension Officer 6 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಇದೀಗ ಹೆಚ್ಚುವರಿ ಪಟ್ಟಿ (Additional List) ಯನ್ನು ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻

Читать полностью…

SR W🌍RLD

ಬೆಳಗಾವಿ ಕೋಟ್೯: STENOGRAPHER WAITING LIST.!!

Читать полностью…

SR W🌍RLD

ಬೆಳಗಾವಿ ಕೋಟ್೯: PROCESS SERVER WAITING LIST.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notifications:
✍🏻🗒️✍🏻🗒️✍🏻🗒️✍🏻🗒️✍🏻

Revenue Inspector, SDA, FDA, Accountant, AE (Civil), Agricultural officer & Assistant Agricultural officer ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ ಇಂದು, ನಿನ್ನೆ & ಮೊನ್ನೆ (2024 ಜುಲೈ1,2 & 3 ರಂದು) ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
10,000 ಶಿಕ್ಷಕರ ನೇಮಕಾತಿ:
🪔📚🪔📚🪔📚🪔📚🪔

⚫ 10 ತಿಂಗಳ ಪ್ಯೂಚರ್ ನಲ್ಲಿ
10 ಸಾವಿರ ಟೀಚರ್ ನೇಮಕಾತಿ.!!
ಮಾಸ್ತರ್ ಗಳ ನೇಮಕಕ್ಕೆ
ಮಾಸ್ಟರ್ ಪ್ಲ್ಯಾನ್.!!

⚫ ಸರಕಾರಿ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ಒಟ್ಟಾರೆ 10,000 ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಇದೀಗ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

⚫ ಈಗಾಗಲೇ ಶಿಕ್ಷಣ ಇಲಾಖೆಯು ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ, ಅನುಮತಿ ಸಿಕ್ಕ ತಕ್ಷಣ ಅಧಿಸೂಚನೆ ಪ್ರಕಟಿಸಲಿದೆ.!!

⚫ ಈಗಾಗಲೇ TET ಪಾಸಾದ ಅಭ್ಯರ್ಥಿಗಳು 1.25 ಲಕ್ಷ ಇದ್ದರೆ ಈ ವರ್ಷ ಪಾಸಾಗುವವರೂ ಸೇರಿದಂತೆ ಕನಿಷ್ಠ 1.50 ಲಕ್ಷ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.!!

🪔📚🪔📚🪔📚🪔📚🪔📚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IBPS Clerk Notification:
🧡🤍💚🧡🤍💚🧡🤍💚

⚫ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6128 Clerk ಹುದ್ದೆಗಳ ನೇಮಕಾತಿಗೆ IBPS ನಿಂದ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: Any Degree

⚫ ಅರ್ಜಿ ಸಲ್ಲಿಸಲು ಲಾಸ್ಟ್ ಡೇ:
21-07-2024

⚫ ಕರ್ನಾಟಕದಲ್ಲಿ 457 ಹುದ್ದೆಗಳಿವೆ.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿ ಈ ಮೇಲಿನ PDF ನಲ್ಲಿದೆ.!!

⚫ ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದ್ದು, Online Preliminary Exam ಅಗಸ್ಟ್-2024ರಲ್ಲಿ ನಡೆಯಲಿದೆ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpcl14jun24/
🧡🤍💚🧡🤍💚🧡🤍💚🧡🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
B(L)ACKLOG ನೇಮಕಾತಿ:
✍🏻📋✍🏻📋✍🏻📋✍🏻📋✍🏻

SC/ST ಬ್ಯಾಕ್ ಲಾಗ್ ಹುದ್ದೆಗಳನ್ನು PUC ಅಂಕಗಳ ಆಧಾರದ ಮೇಲೆ ಭರ್ತಿಮಾಡದೇ, ಈ ಹುದ್ದೆಗಳಿಗೂ ಸಹ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ಕ್ರಮ ಕೈಗೊಂಡು ದಯವಿಟ್ಟು ಅರ್ಹರಿಗೆ ಉದ್ಯೋಗ ದೊರೆಯುವಂತೆ ಮಾಡಿ ಎಂದು ಮಾಡಿಕೊಂಡ ಮನವಿಗೆ ಸರ್ಕಾರ ನೀಡಿದ ಹಿಂಬರಹ ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC Physical Date:
✍🏻📋✍🏻📋✍🏻📋✍🏻

⚫ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ & 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ET-PST ಯನ್ನು 2024 ಜುಲೈ-8 ರಿಂದ 12 ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ.!!

⚫ Physical ಕುರಿತಾದ Advance Information ನ್ನು SR WORLD ನಲ್ಲಿ ಜೂನ್-30 ರಂದೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31385
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Declaration of the Result of Computer Based Examination (CBE) of Junior Secretariat Assistant/Lower Divisional Clerk Grade Limited Departmental Competitive Examination, 2023 & 2024

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IFS Prelims Result Out:
✍🏻📃✍🏻📃✍🏻📃✍🏻📃✍🏻

16-06-2024 ರಂದು UPSC ನಡೆಸಿದ Indian Forest Service (IFS) ಹುದ್ದೆಗಳ ಪೂರ್ವಭಾವಿ (Preliminary) ಪರೀಕ್ಷೆಯ ಫಲಿತಾಂಶವು (ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ) ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

Additional Select List:
==================

ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಮಹಿಳಾ ಮೇಲ್ವಿಚಾರಕಿಯರು (Female Supervisor) 643 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
=====================

Читать полностью…

SR W🌍RLD

★TET Sci & Maths Ans:★
===================
30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) ಪತ್ರಿಕೆ-2ರ Science & Maths ಪ್ರಶ್ನೆಪತ್ರಿಕೆಗೆ ಕೊಪ್ಪಳದ ಮಾರ್ಗದರ್ಶಿ ಸ್ಟಡಿ ಸರ್ಕಲ್ ನ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ನಮಗೂ ಕಳಿಸಿ, ನಾವೂ ತಿದ್ದಿಕೊಳ್ಳುತ್ತೇವೆ.!!

====================

Читать полностью…
Subscribe to a channel