srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
TYPIST Waiting List:
✍🏻📋✍🏻📋✍🏻📋✍🏻📋

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Waiting/Additional List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಮಾಹಿತಿ:
✍🏻🍁✍🏻🍁✍🏻🍁✍🏻🍁✍🏻

★ ಇಂಧನ ಇಲಾಖೆಯಲ್ಲಿ 2,000 Line Man ಹುದ್ದೆಗಳ ನೇಮಕಾತಿಗೆ 15 ದಿನದಲ್ಲಿಯೇ ಹೊಸ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!

★ 2024 ಜುಲೈ ಕೊನೆಯ ವಾರದಲ್ಲಿ ಪ್ರಕಟಗೊಳ್ಳಲಿರುವ ಈ ನೇಮಕಾತಿ ಅಧಿಸೂಚನೆಗೆ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.!!

★ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29805

ಕೃಪೆ: ವಿಜಯ(ಪ್ರಜಾ)ವಾಣಿ & ಹೊಸದಿಗಂತ
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GD Constable List-2:
✍🏻📋✍🏻📋✍🏻📋✍🏻📋

26,146 Constable ( GD ) ಹುದ್ದೆಗಳ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆ (ET-PST) ಗೆ ಅರ್ಹರಾದ ಪುರುಷ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GD Constable Result:
✍🏻📋✍🏻📋✍🏻📋✍🏻📋

Staff Selection Commission (SSC) ಯು 2024 ಫೆಬ್ರುವರಿ 20 ರಿಂದ ಮಾಚ್೯-30 ರ ವರೆಗೆ ನಡೆಸಿದ 26,146 Constable ( GD ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶವು ಇದೀಗ ಪ್ರಕಟಗೊಂಡಿದೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Group-C: JAA 1:3 List:
✍🏻📃✍🏻📃✍🏻📃✍🏻📃✍🏻

2023 ನವೆಂಬರ್ ನಲ್ಲಿ KPSC ನಡೆಸಿದ Group-C ( 67 Junior Account Assistant) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ 1:3 Eligibility List ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KUWSDB PH LIST:
✍🏻📃✍🏻📃✍🏻📃✍🏻

2024 ಜುಲೈ-13 ರಂದು KEA ನಡೆಸುವ KUWSDB ಯಲ್ಲಿನ FDAA ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಹ PH ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
TET Paper-2 Key Ans:
=================

30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) ಪತ್ರಿಕೆ-2ರ ಪ್ರಶ್ನೆಪತ್ರಿಕೆಗೆ ಇಲಾಖೆಯು ಇದೀಗ Official Key Answers ಪ್ರಕಟಿಸಿದೆ.!!
===================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ET-PST Postponed:
✍🏻📋✍🏻📋✍🏻📋✍🏻📋

ನಿನ್ನೆ ಹಾವೇರಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ ಮಾತ್ರ 2024 ಜುಲೈ-8 ರಂದು ನಡೆಯಬೇಕಿದ್ದ 3,064 PC (CAR / DAR ) Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಯನ್ನು ಮುಂದೂಡಿ 2024 ಜುಲೈ-19 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Eligible List:
✍🏻🔥✍🏻🔥✍🏻🔥✍🏻🔥

402 Civil ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಇದೀಗ ಪ್ರಕಟಗೊಂಡಿದೆ.!! ಅರ್ಹತಾ ಪಟ್ಟಿಗೆ ಆಕ್ಷೇಪಣೆಗಳಿದ್ದರೆ 2024 ಜುಲೈ-11 ರೊಳಗೆ ಸಲ್ಲಿಸುವುದು.!!
✍🏻🔥✍🏻🔥✍🏻🔥✍🏻🔥✍🏻🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ DV List & Schedule: ★
✍🏻🍁✍🏻🍁✍🏻🍁✍🏻🍁✍🏻

HK ವೃಂದದ 53 Co-operative Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಜುಲೈ-19 ರಂದು Document Verification ನಡೆಯಲಿದೆ.!! ಅರ್ಹ ಅಭ್ಯರ್ಥಿಗಳ ಪಟ್ಟಿ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Backlog Notification: ★
📰🗒️📰🗒️📰🗒️📰🗒️📰🗒️

★ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಹುಬ್ಬಳ್ಳಿ:

★ Professor & Assistant Professor ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!!

★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
10-07-2024

★ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 0836-2373348

★ Website Address:
👇🏻👇🏻👇🏻👇🏻👇🏻👇🏻👇🏻👇🏻
https://hubballikims.karnataka.gov.in/english
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Interview Postponed:
✍🏻📋✍🏻📋✍🏻📋✍🏻📋

ಗದಗ ನ್ಯಾಯಾಲಯದಲ್ಲಿನ STENOGRAPHER, TYPIST & TYPIST COPIEST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-30ರಂದು ನಡೆಯಬೇಕಿದ್ದ Interview ನ್ನು ತಾಂತ್ರಿಕ ಕಾರಣಾಂತರಗಳಿಂದಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ಕಡ್ಡಾಯ ಕನ್ನಡ ಪರೀಕ್ಷೆ:★
✍🏻📋✍🏻📋✍🏻📋✍🏻📋✍🏻

⚫ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಇಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ 2024 ಜುಲೈ-20 ರಂದು ‌ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿ ವೇಳಾಪಟ್ಟಿ ಪ್ರಕಟಿಸಲಾಗಿದೆ.!!

⚫ BMTC & KKRTC ಹುದ್ದೆಗಳಿಗೆ KEA ಯಿಂದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದಿಲ್ಲ.!

⚫ AE (Civil) ಹುದ್ದೆಗಳಿಗೆ 2024 ಅಗಸ್ಟ್-11 ರಂದು ನಡೆಸಲು ಉದ್ದೇಶಿಸಿರುವ ಪರೀಕ್ಷೆಗೆ ಪ್ರತ್ಯೇಕ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PEON Waiting List:
✍🏻📋✍🏻📋✍🏻📋✍🏻

⚫ ಗದಗ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Waiting List ಇದೀಗ ಪ್ರಕಟಗೊಂಡಿದೆ.!!

⚫ Final Select List ನಲ್ಲಿರುವ ಅಭ್ಯರ್ಥಿಗಳು ವಿವಿಧ ಕಾರಣಗಳಿಂದಾಗಿ ಈ ಹುದ್ದೆಗೆ ನೇಮಕಾತಿಯಾಗದಿದ್ದಲ್ಲಿ Waiting List ನಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಸರ್ಕಾರದ ನೆರವಿನ ನಿರ್ಧಾರ:
✍🏻📋✍🏻📋✍🏻📋✍🏻📋✍🏻

SC & ST ಸಮುದಾಯದ IAS & IRS ಆಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ದೆಹಲಿಯಲ್ಲಿ ಹಾಸ್ಟೆಲ್‌ ಸ್ಥಾಪನೆ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ಈ ಸಂಬಂಧ ತಕ್ಷಣ ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ.

ಈ ಹಾಸ್ಟೆಲ್‌ ನಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ಖರೀದಿ, ಇತರೆ ಖರ್ಚು ವೆಚ್ಚಗಳನ್ನು ಭರಿಸಲು ತಿಂಗಳಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ.

ದೆಹಲಿಯಲ್ಲಿ ನಿರ್ಮಾಣವಾಗುವ ಹಾಸ್ಟೆಲ್ ನಲ್ಲಿ ಹೈಟೆಕ್ ಲೈಬ್ರೆರಿ ಸ್ಥಾಪನೆಯಾಗಲಿದ್ದು. ಅಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ಇಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಹಂಚಿಕೆ ರಾಜ್ಯ ಪರಿಷತ್‌ ಸಭೆಯಲ್ಲಿ ಇದನ್ನು ಘೋಷಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
TYPIST Selection List:
✍🏻📋✍🏻📋✍🏻📋✍🏻📋✍🏻

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿಯಲ್ಲಿ
28-06-2024 ರಂದು ನಡೆದ Interview ನಲ್ಲಿ TYPIST ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁

"ಚಿನ್ನ & ಕಬ್ಬಿಣ ಮಾತಾಡ್ತಾ ಇರ್ತಾವೆ.!

ಚಿನ್ನ ಕಬ್ಬಿಣಕ್ಕೆ ಕೇಳತ್ತೆ:

ನಿನ್ನನ್ನು ಸುತ್ತಿಗೆಯಿಂದ ಬಡಿತಾರೆ & ನನ್ನನ್ನು ಕೂಡಾ ಸುತ್ತಿಗೆಯಿಂದ ಬಡಿತಾರೆ.!
ಆದ್ರೆ ನೀನೇಕೆ ಅಷ್ಟು ಸದ್ದು ಮಾಡ್ತಿಯಾ.?

ಕಬ್ಬಿಣ ಚಿನ್ನಕ್ಕೆ ಹೇಳತ್ತೆ:

ನಿನ್ನನ್ನು ಬಡಿಯುವುದು ಕಬ್ಬಿಣದಿಂದ.!
ನನ್ನನ್ನು ಬಡಿಯುವುದು ಕೂಡಾ ಕಬ್ಬಿಣದಿಂದಲೇ.!
ಆದರೆ ನಮ್ಮವರೇ ನಮಗೆ ಬಡಿದಾಗ
ಅತಿ ಹೆಚ್ಚು ನೋವಾಗತ್ತೆ.!!
⭐🍁⭐🍁⭐🍁⭐🍁⭐🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GD Constable List-1:
✍🏻📋✍🏻📋✍🏻📋✍🏻📋

26,146 Constable ( GD ) ಹುದ್ದೆಗಳ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆ (ET-PST) ಗೆ ಅರ್ಹರಾದ ಮಹಿಳಾ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

SSC: GD Final Key Ans:
✍🏻📋✍🏻📋✍🏻📋✍🏻📋✍🏻

Staff Selection Commission (SSC) ಯು 2024 ಫೆಬ್ರುವರಿ 20 ರಿಂದ ಮಾಚ್೯-30 ರ ವರೆಗೆ ನಡೆಸಿದ 26,146 Constable ( GD ) ಹುದ್ದೆಗಳ ನೇಮಕಾತಿ ಪರೀಕ್ಷೆಯ Final Key Answers ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ssc.digialm.com/EForms/configuredHtml/2207/87626/login.html
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻

13-01-2024 ರಂದು ನಡೆದ K-SET ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ 2024 ಜುಲೈ-11 ರಿಂದ 22 ರ ವರೆಗೆ Document Verification ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ET-PST Postponed:
✍🏻📋✍🏻📋✍🏻📋✍🏻📋

ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾವೇರಿ, ದಾವಣಗೆರೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಡೆಯಬೇಕಿದ್ದ Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಯನ್ನು ಮುಂದೂಡಲಾಗಿದೆ, ಅಭ್ಯರ್ಥಿಗಳು ತಮ್ಮ ಜಿಲ್ಲೆಗಳ Latest Updates ತಗೊಂಡೇ Physical ಗೆ Attend ಆಗಲು ಈ ಮೂಲಕ ಸೂಚಿಸಲಾಗುತ್ತಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
TET Paper-1 Key Ans:
=================

30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) ಪತ್ರಿಕೆ-1ರ ಪ್ರಶ್ನೆಪತ್ರಿಕೆಗೆ ಇಲಾಖೆಯು ಇದೀಗ Official Key Answers ಪ್ರಕಟಿಸಿದೆ.!!
===================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
ನಾಳೆ TET Key Ans:
===============

30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) Official Key Ans. ಗಳನ್ನು ನಾಳೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.!!
=================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS ಗೆ ಈಗ ಅರ್ಜಿ ಸಲ್ಲಿಸಿ:
✍🏻📋✍🏻📋✍🏻📋✍🏻📋✍🏻

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ವಿಶೇಷ ಅವಕಾಶದಡಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ನೀಡಿದ್ದು, ಇಂದಿನಿಂದ ಜುಲೈ-21 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ 2017-18 ನೇ ಸಾಲಿನ 106 KAS ಹುದ್ದೆಗಳ ನೇಮಕಾತಿಗೆ (Prelims) ಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಮಾತ್ರ (ಈಗ ಅವರ ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💛❤️💛❤️💛❤️💛❤️

⚫ ಉದ್ಯೋಗ ಹುಡುಕುತ್ತಿರುವ SSLC
/ITI / BS.c Nursing / MBA ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ AIR INDIA ದ Air Transport Services Ltd. ದಲ್ಲಿ 4000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!

⚫ 2024 ಜುಲೈ-12 ರಿಂದ ನೇಮಕಾತಿ ಪ್ರಕ್ರಿಯೆ ಆರಂಭ.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

⚫ Website address:
👇🏻👇🏻👇🏻👇🏻👇🏻👇🏻👇🏻👇🏻
https://aiasl.in/

⚫ ಕ್ಷಣ ಕ್ಷಣದ Updates & JOB.!! NEWS ಗಳಿಗಾಗಿ ಈಗಾಗಲೇ 4,44,444ಕ್ಕೂ ಅಧಿಕ ಸ್ಪರ್ಧಾರ್ಥಿಗಳು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ Join ಆಗಿ, ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Backlog Recruitment:
✍🏻📋✍🏻📋✍🏻📋✍🏻📋

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು
01-07-2024 ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು, ಹುದ್ದೆಗಳ ನೇಮಕಾತಿ ವಿಷಯದಲ್ಲಿ ಯಾವುದಾದರೂ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡಿದ್ದಲ್ಲಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ ಮಾನ್ಯ ಸಚಿವರು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಸದ್ದಿಲ್ಲದೇ ರದ್ದಾದ ನೇಮಕಾತಿ:
✍🏻📋✍🏻📋✍🏻📋✍🏻📋✍🏻📋

ಅರೇ.!! ಹೌದಾ.???

ಯಾವುದೇ ಸದ್ದಿಲ್ಲದೇ,
ಎಲ್ಲಿಯೂ ಸುದ್ದಿ ಇಲ್ಲದೇ
ರದ್ದಾದ ನೇಮಕಾತಿಯ ಸುದ್ದಿ ಇದು.!!

ಬಳ್ಳಾರಿ ನ್ಯಾಯಾಲಯದಲ್ಲಿನ TYPISTS & TYPIST COPIESTS ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ್ದ ಅಧಿಸೂಚನೆಯನ್ನು ಹಾಗೂ ಪ್ರಕಟಿಸಿದ್ದ ಆಯ್ಕೆಪಟ್ಟಿಗಳನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
BMTC/FDAA Dress Code:
✍🏻📃✍🏻📃✍🏻📃✍🏻📃✍🏻📃

2024 ಜುಲೈ-13 & 14 ರಂದು KEA ನಡೆಸುವ KUWSDB ಯಲ್ಲಿನ FDAA & BMTC ಯಲ್ಲಿನ Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ Dress Code ಹೇಗಿರಬೇಕು.? ಎಂಬುದು ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PEON FINAL LIST:
✍🏻📋✍🏻📋✍🏻📋✍🏻

ಗದಗ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC ET-PST Call Letter:
✍🏻📋✍🏻📋✍🏻📋✍🏻📋

⚫ 2024 ಜುಲೈ-8 ರಿಂದ ಆರಂಭವಾಗುವ 3,064 PC (CAR / DAR ) & 1,137 (Non HK) Civil Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಗೆ ಸಂಬಂಧಿಸಿದ Time Table & Call Letter ಇದೀಗ ಪ್ರಕಟಗೊಂಡಿದೆ.!!

⚫ ಉತ್ತರ ಕನ್ನಡ (ಕಾರವಾರ) & ದಕ್ಷಿಣ ಕನ್ನಡ (ಮಂಗಳೂರು) ಮಾತ್ರ ಇನ್ನೂ Upload ಮಾಡಿಲ್ಲ, ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಇದೀಗ Schedule & Call Letter Download ಮಾಡಿಕೊಳ್ಳಬಹುದು.!!

⚫ ಅಭ್ಯರ್ಥಿಗಳೇ, ಒಂದು ವೇಳೆ ನಿಮ್ಮ ದೈಹಿಕ ಪರೀಕ್ಷೆ ನಡೆಯುವ ದಿನದಂದೇ ನಿಮ್ಮ ಇನ್ನೊಂದು ಪರೀಕ್ಷೆ ನಿಗದಿಯಾಗಿದ್ದರೆ ಅಥವಾ DAR & CPC ಎರಡೂ ದೈಹಿಕ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಮರುದಿನ ಅಥವಾ ಕೊನೆಯಲ್ಲಿ ಅವಕಾಶ ಖಂಡಿತಾ ಕೊಡುತ್ತೇವೆ ಎಂದು ಇಲಾಖೆಯು ಈಗಾಗಲೇ ತಿಳಿಸಿದೆ. ದಯವಿಟ್ಟು ಗಾಬರಿಯಾಗಬೇಡಿ.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel