srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Exam Postponed:
✍🏻📋✍🏻📋✍🏻📋✍🏻📋✍🏻

⚫ ಭೂಮಾಪನ ಇಲಾಖೆಯಲ್ಲಿ 100 Land Surveyor (HK) ಹುದ್ದೆಗಳಿಗೆ 2024 ಜುಲೈ-07 ರಂದು & 264 Land Surveyor (Non-HK) ಹುದ್ದೆಗಳಿಗೆ 2024 ಜುಲೈ-21 ರಂದು ಪರೀಕ್ಷೆ ನಡೆಸಲಾಗುವುದೆಂದು KPSC ತಿಳಿಸಿತ್ತು, ಆದರೆ ಕಾರಣಾಂತರದಿಂದ ಎರಡೂ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು KPSC ಇದೀಗ ಸ್ಪಷ್ಟನೆ ನೀಡಿದೆ.!!

⚫ ಸಾವಿರಾರು ಅಭ್ಯರ್ಥಿಗಳನ್ನು ಸತಾಯಿಸುವ ಬದಲು ಸಂತೈಸುವ ಕೆಲಸ KPSC ಯಿಂದ ಆದಷ್ಟು ಬೇಗ ಆಗಲೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ 2 ದಿನದ ಹಿಂದೆ SR WORLD ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31542
✍🏻📋✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Hall Ticket:
✍🏻📃✍🏻📃✍🏻📃✍🏻📃✍🏻

⚫ 2024 ಜುಲೈ-28 ರಂದು KPSC ನಡೆಸಲಿರುವ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 15 Assistant Controller (HK) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/index.html

⚫ ಪರೀಕ್ಷಾ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30798
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC CALL LETTER:
✍🏻📋✍🏻📋✍🏻📋✍🏻

Police Constable ಹುದ್ದೆಗಳ ನೇಮಕಾತಿ: ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Physical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!! ಅತಿಯಾದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳ & ದಿನಾಂಕದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ಪ್ರತಿದಿನದ ಲೇಟೆಸ್ಟ್ ಅಪ್ಡೇಟ್ಸ್ ತಗೊಂಡೇ ಹಾಜರಾಗಿ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

Confuse ಬೇಡ Confirm ಮಾಡಿ:
✍🏻📋✍🏻📋✍🏻📋✍🏻📋✍🏻📋✍🏻

⚫ ಭೂಮಾಪನ ಇಲಾಖೆಯಲ್ಲಿ Non-HK ವೃಂದದ 264 Land Surveyor ಹುದ್ದೆಗಳ Exam ನ್ನು 2024 ಜುಲೈ-21 ರಂದು ನಡೆಸಲಾಗುವುದೆಂದು KPSC ತಿಳಿಸಿದೆ.! ಪರೀಕ್ಷೆಗೆ ಕೇವಲ 4-5 ದಿನ ಮಾತ್ರ ಉಳಿದಿವೆ ಆದರೆ ಇದುವರೆಗೂ (8-10 ದಿನ ಮೊದಲೇ ಬಿಡಬೇಕಾಗಿದ್ದ) Hall Ticket ಬಿಟ್ಟಿಲ್ಲ.!! ಇದು ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುವುದೋ ಅಥವಾ ಮುಂದೂಡಲಾಗುತ್ತದೆಯೇ.? ಎಂಬ ಆತಂಕ ಮೂಡಿಸಿದೆ.!!

⚫ ಒಂದು ವೇಳೆ ಜುಲೈ-21 ರಂದೇ ಪರೀಕ್ಷೆ ನಡೆಸುವುದಾದರೆ Hall Ticket ಇನ್ನೂ ಏಕೆ ಬಿಟ್ಟಿಲ್ಲ.? ಪರೀಕ್ಷೆ ಮುಂದೂಡುವ ಉದ್ದೇಶವಿದ್ದರೆ ಅದನ್ನೇಕೆ ಪ್ರಕಟಿಸಿಲ್ಲ.? ಮಾನ್ಯ KPSC ಯು ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲೆಂದು ವಿನಂತಿಸುತ್ತೇವೆ.!!

⚫ HK ವೃಂದದ 100 Land Surveyor ಹುದ್ದೆಗಳ Exam ನ್ನು 2024 ಜುಲೈ-07 ರಂದು ನಡೆಸಲಾಗುವುದೆಂದು KPSC ತಿಳಿಸಿತ್ತು.! ಆ ಪರೀಕ್ಷೆಯನ್ನೂ ನಡೆಸಲಿಲ್ಲ, ಮುಂದೂಡಿದ್ದರ ಬಗ್ಗೆ ಇದುವರೆಗೂ KPSC ಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.!! ಹೀಗಾದರೆ ಅಭ್ಯರ್ಥಿಗಳ ಮನಸ್ಥಿತಿ ಹೇಗಾಗಬಾರದು.?

⚫ ಸಾವಿರಾರು ಅಭ್ಯರ್ಥಿಗಳನ್ನು ಸತಾಯಿಸುವ ಬದಲು ಸಂತೈಸುವ ಕೆಲಸ KPSC ಯಿಂದ ಆದಷ್ಟು ಬೇಗ ಆಗಲಿ.!!
✍🏻📋✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KUWSDB Bell Timing:
✍🏻📃✍🏻📃✍🏻📃✍🏻📃

2024 ಜುಲೈ-20 ರಂದು KEA ನಡೆಸಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕಡ್ಡಾಯ ಕನ್ನಡ ಪರೀಕ್ಷೆಯ Bell Timing & Hall Ticket ನ್ನು ಇದೀಗ ಪ್ರಕಟಿಸಿದೆ!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SEO Final Select List:
✍🏻📃✍🏻📃✍🏻📃✍🏻📃

ರೇಷ್ಮೆ ಇಲಾಖೆಯಲ್ಲಿನ Sericulture Extension Officer 72 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಇದೀಗ Final Select List ನ್ನು ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA: 13th KEY ANS.:
✍🏻📃✍🏻📃✍🏻📃✍🏻📃

2024 ಜುಲೈ-13 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ FDAA ಹುದ್ದೆಗಳ ನೇಮಕಾತಿ ಪರೀಕ್ಷೆಯ GK & KEC ಪ್ರಶ್ನೆ ಪತ್ರಿಕೆಗಳಿಗೆ ಇಲಾಖೆಯ Official ಕೀ ಉತ್ತರಗಳು ಇದೀಗ ಪ್ರಕಟಗೊಂಡಿವೆ.!!

Question Paper ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31514
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC CALL LETTER:
✍🏻📋✍🏻📋✍🏻📋✍🏻

Police Constable ಹುದ್ದೆಗಳ ನೇಮಕಾತಿ: ಹಾವೇರಿ & ಮಂಗಳೂರು Cityಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Physical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Question Paper:
✍🏻📃✍🏻📃✍🏻📃✍🏻📃✍🏻

ಇಂದು (2024 ಜುಲೈ-14 ರಂದು) KEA ನಡೆಸಿದ BMTC ಯಲ್ಲಿನ Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ Communication (Kannada, English & Computer/ KEC) ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Court Interview List:
✍🏻📋✍🏻📋✍🏻📋✍🏻📋

ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿನ Process Server ಹುದ್ದೆಗಳ ನೇಮಕಾತಿಯ Interview 2024 ಜುಲೈ-22 ರಿಂದ 30 ರ ವರೆಗೆ ನಡೆಯಲಿದೆ, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಹಾಜರಾಗಬೇಕಾದ ದಿನಾಂಕ ಸಹಿತ ಈ PDFನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻📋✍🏻📋✍🏻📋✍🏻📋✍🏻

ಕಾಲು ದಣಿವಾಗುವುದಕ್ಕಿಂತ ಹೆಚ್ಚು
ಮನಸ್ಸು ದಣಿವಾಗುವಷ್ಟು
ಯಾರ ಹಿಂದೆಯೂ ಓಡಬೇಡಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GK Question Paper:
✍🏻📃✍🏻📃✍🏻📃✍🏻📃

ಇಂದು (2024 ಜುಲೈ-13 ರಂದು) KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ FDAA ಹುದ್ದೆಗಳ ನೇಮಕಾತಿ ಪರೀಕ್ಷೆಯ GK ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Kolar Court D.V List:
✍🏻📋✍🏻📋✍🏻📋✍🏻📋

ಸುಮಾರು 5 ವರ್ಷಗಳ ಹಿಂದೆ (1 ಜನೆವರಿ 2019 ರಂದು) ಹೊರಡಿಸಲಾಗಿದ್ದ ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಜುಲೈ-21 ರಂದು ನಡೆಯುವ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Pro. Serv. Select List:
✍🏻📋✍🏻📋✍🏻📋✍🏻📋

ಬೆಂಗಳೂರು ನಗರ ನ್ಯಾಯಾಲಯದಲ್ಲಿನ Process Server ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
K-SET D.V Related:
✍🏻📋✍🏻📋✍🏻📋✍🏻

13-01-2024 ರಂದು ನಡೆದ K-SET ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ 2024 ಜುಲೈ-11 ರಿಂದ 22 ರ ವರೆಗೆ Document Verification ನಡೆಯುತ್ತಿದ್ದು, ಕೆಲವು ಅಭ್ಯರ್ಥಿಗಳ ಗೊಂದಲಗಳಿಗೆ ಇಲ್ಲಿದೆ ಉತ್ತರ.!!

⚫ PG (Master Degree) 3rd or 4th ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಥವಾ ಇದುವರೆಗೆ Result ಪ್ರಕಟಗೊಳ್ಳದ ಅಭ್ಯರ್ಥಿಗಳು ನಿಮ್ಮ ಹತ್ತಿರ ಲಭ್ಯವಿರುವ 1st & 2nd Sem Marks Card ತಗೊಂಡು ಹೋಗಿ.!!

⚫ PG (Master Degree) ಯ Original Marks Card ಇಲ್ಲದೇ ಇರುವ ಅಭ್ಯರ್ಥಿಗಳು Gazetted Officer ಗಳಿಂದ ದೃಢೀಕರಿಸಿದ Xerox ಪ್ರತಿ ತಗೊಂಡು ಹೋಗಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KUWSDB Imp. Notice:
✍🏻📃✍🏻📃✍🏻📃✍🏻📃

⚫ 2024 ಜುಲೈ-20 ರಂದು KEA ನಡೆಸಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯೊಂದನ್ನು KEA ಇದೀಗ ಪ್ರಕಟಿಸಿದೆ!!

13-07-2024 ರಂದು ನಡೆದ FDAA ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ಅಭ್ಯರ್ಥಿಗಳು & 11-08-2024 ರಂದು ನಡೆಯುವ AE (Civil) ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲೇಬೇಕು.!
✍🏻📋✍🏻📋✍🏻📋✍🏻📋
✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ET-PST Postponed:
✍🏻📋✍🏻📋✍🏻📋✍🏻📋

ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಹಾವೇರಿ & ದಾವಣಗೆರೆ ಜಿಲ್ಲೆಗಳಲ್ಲಿ ನಾಳೆ
19-07-2024ರಂದು ನಡೆಯಬೇಕಿದ್ದ Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಯನ್ನು ಮತ್ತೊಮ್ಮೆ ಮುಂದೂಡಲಾಗಿದೆ, ಅಭ್ಯರ್ಥಿಗಳು ತಮ್ಮ ಜಿಲ್ಲೆಗಳ Latest Updates ತಗೊಂಡೇ Physical ಗೆ Attend ಆಗಲು ಈ ಮೂಲಕ ಸೂಚಿಸಲಾಗುತ್ತಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Post Office Recruitment:
✉️📪✉️📪✉️📫✉️📫✉️

⚫ SSLC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ 44,000 ಹುದ್ದೆಗಳ ನೇಮಕಾತಿಯ ಉದ್ಯೋಗಾವಕಾಶ.!!

⚫ ಅಂಚೆ ಇಲಾಖೆಯಲ್ಲಿ Branch Post Master (BPO) & Grameen Dak Sevak (GDS) 44,228 ಹುದ್ದೆಗಳ (ಕರ್ನಾಟಕದಲ್ಲಿ 1940 ಹುದ್ದೆಗಳು) ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಲಾಸ್ಟ್ ಡೇ:
05-08-2024

⚫ ಅರ್ಜಿ ಸಲ್ಲಿಸಲು & ರಾಜ್ಯವಾರು ಹಾಗೂ ಜಿಲ್ಲಾವಾರು ಖಾಲಿ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://indiapostgdsonline.gov.in/
✉️📪✉️📪✉️📫✉️📫✉️📫

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KUWSDB: AE Syllabus:
✍🏻📃✍🏻📃✍🏻📃✍🏻📃

2024 ಅಗಸ್ಟ್-11 ರಂದು KEA ನಡೆಸಲು ಉದ್ದೇಶಿಸಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ AE (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Syllabus ನ್ನು KEA ಇದೀಗ ಪ್ರಕಟಿಸಿದೆ!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSET Revised Cut-Off:
✍🏻📋✍🏻📋✍🏻📋✍🏻📋

13-01-2024 ರಂದು ನಡೆದ K-SET ಪರೀಕ್ಷೆಯ Provisional Eligible List ಗೆ ಸಂಬಂಧಿಸಿದ ಕಟ್ ಆಫ್ ಅಂಕಗಳಲ್ಲಿ ಕೆಲವು ಬದಲಾವಣೆಯಾಗಿದ್ದು, ಮತ್ತಷ್ಟು ಹೆಚ್ಚುವರಿ ಅಭ್ಯರ್ಥಿಗಳು ಇದೀಗ ಅರ್ಹತೆ ಪಡೆದಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA: 14th KEY ANS.:
✍🏻📃✍🏻📃✍🏻📃✍🏻📃

2024 ಜುಲೈ-14 ರಂದು KEA ನಡೆಸಿದ BMTC ಯಲ್ಲಿನ Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ GK & KEC ಪ್ರಶ್ನೆ ಪತ್ರಿಕೆಗಳಿಗೆ ಇಲಾಖೆಯ Official ಕೀ ಉತ್ತರಗಳು ಇದೀಗ ಪ್ರಕಟಗೊಂಡಿವೆ.!!

Question Paper ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31523
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
10,000 ಶಿಕ್ಷಕರ ನೇಮಕಾತಿ:
🪔📚🪔📚🪔📚🪔📚🪔

⚫ ಶೀಘ್ರದಲ್ಲಿಯೇ 10 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ.!!

⚫ 7500 ಸರಕಾರಿ ಪ್ರಾಥಮಿಕ & 2500 ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ಒಟ್ಟಾರೆ 10,000 ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

⚫ ಚುಕ್ಕೆ ಗುರುತಿನ ಪ್ರಶ್ನೆಯೊಂದಕ್ಕೆ
15-07-2024 ರಂದು ನಡೆದ ಅಧಿವೇಶನದಲ್ಲಿ ಮಾನ್ಯ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!

⚫ ಈ ನೇಮಕಾತಿ ಕುರಿತಾದ Advance Information ನ್ನು SR WORLD ನಲ್ಲಿ 15 ದಿನದ ಹಿಂದೆಯೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31420
🪔📚🪔📚🪔📚🪔📚🪔📚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★Bank Job.!! News:★
📰🗞️📰🗞️📰🗞️📰🗞️

⚫ SSLC/Degree/ PG ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

⚫ ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 48 ವಿವಿಧ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಯೋಮಿತಿ: 18-35 (38 & 40)

⚫ ಅರ್ಜಿ ಸಲ್ಲಿಸುವ ಅವಧಿ:
04-07-2024 ರಿಂದ 31-07-2024ರ ವರೆಗೆ

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ssbankvijayapur.com/
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Question Paper:
✍🏻📃✍🏻📃✍🏻📃✍🏻📃✍🏻

ಇಂದು (2024 ಜುಲೈ-14 ರಂದು) KEA ನಡೆಸಿದ BMTC ಯಲ್ಲಿನ Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ GK ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC TIME TABLE:
✍🏻🍁✍🏻🍁✍🏻🍁✍🏻🍁

★ GROUP B NHK - ಸೆಪ್ಟೆಂಬರ್-15
★ GROUP B HK - ಅಕ್ಟೋಬರ್-20
★ PDO HK - ನವೆಂಬರ್-17
★ PDO NHK - ಡಿಸೆಂಬರ್-08
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEC Question Paper:
✍🏻📃✍🏻📃✍🏻📃✍🏻📃

ಇಂದು (2024 ಜುಲೈ-13 ರಂದು) KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ FDAA ಹುದ್ದೆಗಳ ನೇಮಕಾತಿ ಪರೀಕ್ಷೆಯ Communication (Kannada, English & Computer/ KEC) ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
K-SET NOTIFICATION:
✍🏻📃✍🏻📃✍🏻📃✍🏻📃

⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2024 ಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
22-07-2024 ರಿಂದ 22-08-2024.!!

⚫ K-SET ಪರೀಕ್ಷಾ ದಿನಾಂಕ:
24-11-2024

⚫ K-SET SYLLABUS:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28084

⚫ K-SET-2020, 2021 & 2024 Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18611
&
/channel/SRWORLDShankarBellubbiSir/22061
&
/channel/SRWORLDShankarBellubbiSir/29540

⚫ K-SET-2020 & 2021 Cut-off:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/20238
&
/channel/SRWORLDShankarBellubbiSir/23396
&
/channel/SRWORLDShankarBellubbiSir/31094
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಅಪರ್ಣಾ ಬದುಕು ಅಪೂರ್ಣ:
😭😢😭😢😭😢😭😢😭😢

ಕನ್ನಡದ ಖ್ಯಾತ ರೇಡಿಯೋ & TV ನಿರೂಪಕಿ, ನಟಿ,
ಅಪ್ಪಟ ಕನ್ನಡತಿ ಅಪರ್ಣಾ ಇನ್ನಿಲ್ಲ.!!

ಸ್ವರ್ಣದಂತಿದ್ದವರು ಅಪರ್ಣಾ
ಸಾಗಿಸಬೇಕೆಂದಿದ್ದರು ಬದುಕು ಪರಿಪೂರ್ಣ
ಕ್ಯಾನ್ಸರ್ ನಿಂದಾಗಿ ಬದುಕು ಅಪೂರ್ಣ.!!

ಮೆಟ್ರೋ ದಲ್ಲಿ ಪ್ರಯಾಣಿಕರಿಗೆ ನೀಡುವ ಸೂಚನೆಗಳ (ಬಾಗಿಲು ಎಡಕ್ಕೆ & ಬಲಕ್ಕೆ ತೆರೆದುಕೊಳ್ಳುತ್ತವೆ ಎಂಬ ಹಿನ್ನೆಲೆ) ಧ್ವನಿಯೇ ಅಪರ್ಣಾ ಅವರದ್ದು.!!


ಅಪ್ಪಟ ಕನ್ನಡತಿ ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯಿಂದಾದ ದುಃಖವನ್ನು ಸೈರಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ.!!
🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON SELECT LIST:
✍🏻📋✍🏻📋✍🏻📋✍🏻📋

ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲಾ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ PEON ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Typist-Copyist List:
✍🏻📋✍🏻📋✍🏻📋✍🏻

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿನ TYPIST COPYIST ಹುದ್ದೆಗಳ ನೇಮಕಾತಿಯಲ್ಲಿ
29-06-2024 ರಂದು ನಡೆದ Interview ನಲ್ಲಿ TYPIST ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…
Subscribe to a channel