srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SSC: New Notification:
✍🏻🗒️✍🏻🗒️✍🏻🗒️✍🏻🗒️✍🏻

⚫ ಉದ್ಯೋಗ ಹುಡುಕುತ್ತಿರುವ PUC / ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ SSC ಯಿಂದ 2000 ಕ್ಕೂ ಅಧಿಕ Stenographer (Group- C & D) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!

⚫ ಅರ್ಜಿ ಸಲ್ಲಿಸುವ ಅವಧಿ:
26-07-2024 ರಿಂದ 17-08-2024.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdf ನಲ್ಲಿರುವ ಅಧಿಸೂಚನೆ ನೋಡಬಹುದು.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐

Читать полностью…

SR W🌍RLD

★ YOJANA MAGAZINES: ★
✍🏻📋✍🏻📋✍🏻📋✍🏻📋✍🏻📋✍🏻

IAS & KAS ಸೇರಿದಂತೆ PDO ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ ಯೋಜನಾ English Magazine ಸಂಪೂರ್ಣ ಒಂದು ವರ್ಷದ ಸಂಗ್ರಹ ಇಲ್ಲಿದೆ.!!

★ ಜನೆವರಿ- 2023:
/channel/SRWORLDShankarBellubbiSir/28288

★ ಪೆಬ್ರವರಿ- 2023:
/channel/SRWORLDShankarBellubbiSir/28289

★ ಮಾಚ್೯- 2023:
/channel/SRWORLDShankarBellubbiSir/28290

★ ಏಪ್ರಿಲ್- 2023:
/channel/SRWORLDShankarBellubbiSir/28291

★ ಮೇ- 2023:
/channel/SRWORLDShankarBellubbiSir/28292

★ ಜೂನ್- 2023:
/channel/SRWORLDShankarBellubbiSir/28293

★ ಜುಲೈ- 2023:
/channel/SRWORLDShankarBellubbiSir/28294

★ ಅಗಸ್ಟ್- 2023:
/channel/SRWORLDShankarBellubbiSir/28295

★ ಸೆಪ್ಟೆಂಬರ್- 2023:
/channel/SRWORLDShankarBellubbiSir/28296

★ ಅಕ್ಟೋಬರ್- 2023:
/channel/SRWORLDShankarBellubbiSir/31656

★ ಡಿಸೆಂಬರ್- 2023:
/channel/SRWORLDShankarBellubbiSir/31657

★ ಜನವರಿ- 2024:
/channel/SRWORLDShankarBellubbiSir/31658
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ YOJANA MAGAZINE: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ DECEMBER-2023 ★

English Magazine PDF.!!
📋✒️📋✒️📋✒️📋✒️📋✒️📋✒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Apply for Scholarship:
💜🤍💜🤍💜🤍💜🤍💜

⚫ ದ್ವಿತೀಯ PUC ಯಲ್ಲಿ 80% ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ & 3 ವರ್ಷಗಳ Degree ಮಾಡಲು ಇಚ್ಚಿಸಿದ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದಿಂದ ಕೊಡಮಾಡುವ 2024-25ನೇ ಸಾಲಿನ Scholarship ಗೆ ಇದೀಗ Online ಮೂಲಕ ಅರ್ಜಿ ಆಹ್ವಾನಿಸಲಾಗಿದೆ.!!

⚫ ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಮೊದಲ ವರ್ಷ 12,000 ನಂತರ 2 ವರ್ಷ 20,000 Scholarship ಸಿಗುತ್ತದೆ.!!

⚫ ಹೆಚ್ಚಿನ ಮಾಹಿತಿಗಾಗಿ:
080-23311330 ಸಂಪರ್ಕಿಸಿ

⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
https://scholarships.gov.in/

ಕೃಪೆ: ವಿಜಯವಾಣಿ
💜🤍💜🤍💜🤍💜🤍💜🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ CTET Key Answers: ★
💫⭐💫⭐💫⭐💫⭐💫

07-07-2024 ರಂದು ನಡೆದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ /Central Teacher's Eligibility Test (CTET)-2024ಗೆ ಸಂಬಂಧಿಸಿದಂತೆ Scanned images of OMR Answer Sheet of the candidates & Answer Keys ಇದೀಗ ಪ್ರಕಟಗೊಂಡಿದ್ದು, 26-07-2024 ರ 11:59 PM ಗಂಟೆಯೊಳಗಾಗಿ ನೋಡಿಕೊಳ್ಳಲು ಸೂಚಿಸಲಾಗಿದೆ.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://ctet.nic.in/
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಮಾಹಿತಿ:
✍🏻🍁✍🏻🍁✍🏻🍁✍🏻🍁✍🏻

★ ಅತೀ ಶೀಘ್ರದಲ್ಲಿಯೇ 2,000 ಕಿರಿಯ ಪವರ್ ಮ್ಯಾನ್ ( Junior Powerman ) & 400 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!

★ 2024 ಜುಲೈ ಕೊನೆಯ ವಾರ/ ಅಗಸ್ಟ್ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿರುವ ಈ ನೇಮಕಾತಿ ಅಧಿಸೂಚನೆಗೆ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ JE (C) POSTING: ★
✍🏻📃✍🏻📃✍🏻📃✍🏻📃✍🏻

ಜಲಸಂಪನ್ಮೂಲ ಇಲಾಖೆಯಲ್ಲಿನ HK ಭಾಗದ Junior Engineer (Civil) ಹುದ್ದೆಗಳ ನೇಮಕಾತಿಯಲ್ಲಿ KPSC ಮೂಲಕ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಇದೀಗ ನೇಮಕಾತಿ ಆದೇಶ (Posting) ನೀಡಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ BREAKING NEWS: ★
🌦⛈🌦⛈🌦⛈🌦⛈🌦

♣️ ವರುಣನ ಸ್ಟ್ರೋಕ್.! 
ಶಾಲಾ ಕಾಲೇಜುಗಳಿಗೆ ಬ್ರೇಕ್.!!

♣️ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಇಂದು & ನಾಳೆ (ಜುಲೈ-25 & 26 ರಂದು) ಧಾರವಾಡ & ಬೆಳಗಾವಿ ಜಿಲ್ಲೆಗಳ ಕೆಲವು ತಾಲೂಕಿನಲ್ಲಿ ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.!!
🌦⛈🌦⛈🌦⛈🌦⛈🌦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
K-SET D.V Related:
✍🏻📋✍🏻📋✍🏻📋✍🏻

13-01-2024 ರಂದು ನಡೆದ K-SET ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ 2024 ಜುಲೈ-11 ರಿಂದ 22 ರ ವರೆಗೆ Document Verification ನಡೆದಿತ್ತು, ಕಾರಣಾಂತರಗಳಿಂದಾಗಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಇದೀಗ 31-07-2024 ರಂದು ಕೊನೆಯ ಅವಕಾಶ ನೀಡಲಾಗಿದೆ.!!

⚫ Document Verification ಮುಗಿದವರು ತಮ್ಮ Original Documents ನ್ನು
31-07-2024 ರಂದು ಖುದ್ದು ಹಾಜರಾಗಿ ವಾಪಸ್ ಪಡೆಯಬಹುದಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA Revised Key Ans.:
✍🏻📃✍🏻📃✍🏻📃✍🏻📃

2024 ಜುಲೈ-14 ರಂದು KEA ನಡೆಸಿದ BMTC & KKRTC ಯಲ್ಲಿನ Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ GK & KEC ಪ್ರಶ್ನೆ ಪತ್ರಿಕೆಗಳಿಗೆ ಇದೀಗ Revised Official ಕೀ ಉತ್ತರಗಳು ಪ್ರಕಟಗೊಂಡಿವೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS/IAS Free Coaching:
✍🏻🍁✍🏻🍁✍🏻🍁✍🏻🍁✍🏻

⚫ 2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ ಸಮುದಾಯದ Degree ಪಾಸಾದ ವಿದ್ಯಾರ್ಥಿಗಳಿಗಾಗಿ KAS / IAS ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
24-07-2024 ರಿಂದ 31-08-2024

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://sevasindhu.karnataka.gov.in/Sevasindhu/departmentservices

8-10-2023 ರಂದು ನಡೆದ Minority Free Coaching Question Paper:
/channel/SRWORLDShankarBellubbiSir/28513

18-02-2024 ರಂದು ನಡೆದ SC/ST/OBC Free Coaching Question Paper:
/channel/SRWORLDShankarBellubbiSir/29987

⚫ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು.? Exam ಯಾವಾಗ & ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? ಈ ಎಲ್ಲಾ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/24886
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

ನೇಮಕಾತಿ ಪ್ರಾಧಿಕಾರಗಳಲ್ಲಿ ಮನವಿ:
✍🏻🙏🏻✍🏻🙏🏻✍🏻🙏🏻✍🏻🙏🏻✍🏻🙏🏻✍🏻🙏🏻✍🏻

245 CTI & 545 Civil PSI ಹುದ್ದೆಗಳ ನೇಮಕಾತಿ ಸೇರಿದಂತೆ ಈಗಾಗಲೇ ನಡೆದಿರುವ ಲಿಖಿತ ಪರೀಕ್ಷೆಗಳ ಫಲಿತಾಂಶವನ್ನು ಆದಷ್ಟು ಬೇಗ ಪ್ರಕಟಿಸಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಗಳಿಗೆ ಈ ಮೂಲಕ SR WORLD ವಿನಂತಿಸುತ್ತದೆ.!!

ಏಕೆಂದರೆ..........
CTI/PSI ಹುದ್ದೆಗಳ ಪರೀಕ್ಷಾ ಫಲಿತಾಂಶವನ್ನು ಮೊದಲು ಪ್ರಕಟಿಸಿದರೆ ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ನಂತರ ಪ್ರಕಟಿಸುವ PC (Civil/CAR/DAR) ಹುದ್ದೆಯಿಂದ ದೂರ ಉಳಿಯುತ್ತಾರೆ, ಅವರು PC ಹುದ್ದೆಯಿಂದ ದೂರ ಉಳಿದರೆ, ಅವರಿಗಿಂತಲೂ ಸ್ವಲ್ಪ ಕಡಿಮೆ ಅಂಕ ಪಡೆದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ಪಡೆಯಲು ಅವಕಾಶ ದೊರಕಿಸಿಕೊಟ್ಟಂತೆ ಆಗುತ್ತದೆ, ಜೊತೆಗೆ ಕಡು ಬಡತನದ ಕುಟುಂಬದಿಂದ ಬಂದಂತವರಿಗೂ ಸಹ ಈ ಸಮಾಜದಲ್ಲಿ ಒಂದು ಉತ್ತಮ ಸ್ಥಾನಕ್ಕೆ ತಲುಪಲು ಸಹಾಯಕವಾಗುತ್ತದೆ.! ಅವರ ಕುಟುಂಬಕ್ಕೆ ಒಂದು ತುತ್ತು ಅನ್ನ ನೀಡಿದ ಪುಣ್ಯ ಲಭಿಸುತ್ತದೆ.!!"

ಒಂದು ವೇಳೆ ಮೊದಲೇ PC ಆಯ್ಕೆಪಟ್ಟಿ ಪ್ರಕಟಿಸಿದರೆ ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ನಂತರ ಪ್ರಕಟಿಸುವ CTI/PSI ನಲ್ಲಿ ಆಯ್ಕೆಯಾದರೆ PC ಹುದ್ದೆ ಬಿಟ್ಟು ಹೋಗುತ್ತಾರೆ, ಆಗ ಆ ಹುದ್ದೆಗಳು ಬ್ಯಾಕ್ ಲಾಗ್ ಉಳಿಯುತ್ತವೆ. ಇಲ್ಲವಾದರೆ ಅವುಗಳನ್ನು ನಿಯಮಾನುಸಾರ ಭರ್ತಿ ಮಾಡಲು ಹರಸಾಹಸ ಪಡಬೇಕಾಗಬಹುದು.! ಉಗುರಿನಿಂದಾಗುವ ಕಾರ್ಯಕ್ಕೆ ಕೊಡಲಿ ಹಿಡಿಯುವಂತಾಗಬಾರದು.!!

ಒಂದು ಹುದ್ದೆ ಎಂದರೆ ಅದು ಒಂದು ಕುಟುಂಬವೇ ಆಗಿರುತ್ತದೆ, ಇಲ್ಲಾ ಒಂದು ಊರೇ ಆಗಿರುತ್ತದೆ ಎಂಬುದನ್ನು ಮರೆಯಬಾರದು.!!
✍🏻🙏🏻✍🏻🙏🏻✍🏻🙏🏻✍🏻🙏🏻✍🏻🙏🏻✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
IBPS Date Extended:
🧡🤍💚🧡🤍💚🧡🤍

⚫ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6128 Clerk ಹುದ್ದೆಗಳ ನೇಮಕಾತಿಗೆ IBPS ನಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ ಜುಲೈ-21 ರಿಂದ ಜುಲೈ-28 ರ ವರೆಗೆ ವಿಸ್ತರಿಸಲಾಗಿದೆ.!!

⚫ ಯಾವುದೇ Degree ಪಾಸಾದರೂ ಅರ್ಜಿ ಸಲ್ಲಿಸಬಹುದು, ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದ್ದು, Online Preliminary Exam ಅಗಸ್ಟ್-2024ರಲ್ಲಿ ನಡೆಯಲಿದೆ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpcl14jun24/

⚫ ಸಂಪೂರ್ಣ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31416
🧡🤍💚🧡🤍💚🧡🤍💚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC: Date Extended:
✍🏻📋✍🏻📋✍🏻📋✍🏻📋✍🏻

⚫ KPSC ಅಧಿಸೂಚಿಸಿದ್ದ 50+13=63 Industrial Extension Officer ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಮೊದಲು B. Sc/ B.Com/ BBA/ BE ಪದವೀಧರರಿಗೆ ಮಾತ್ರ ಅವಕಾಶ ನೀಡಲಾಗಿತ್ತು.! ಆದರೆ ಇದೀಗ ಅದಕ್ಕೆ ತಿದ್ದುಪಡಿ ಮಾಡಿ BBM & B.Tech ಪದವೀಧರರಿಗೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.!!

⚫ ಇದರೊಂದಿಗೆ ಅರ್ಜಿ ಸಲ್ಲಿಸಲು
23-07-2024 ರಿಂದ 01-08-2024 ರ ವರೆಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PC ET-PST ಗೆ ಅವಕಾಶ:
✍🏻📋✍🏻📋✍🏻📋✍🏻📋✍🏻

Police Constable ಹುದ್ದೆಗಳ ನೇಮಕಾತಿ: ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ
22-07-2024 ರಂದು ಧಾರವಾಡದ RN ಶೆಟ್ಟಿ Stadium ನಲ್ಲಿ ET-PST ನಡೆಸಲಾಗಿದ್ದು, ಕಾರಣಾಂತರದಿಂದ ಗೈರು ಉಳಿದ ಅಭ್ಯರ್ಥಿಗಳಿಗೆ ಇಂದು ಮತ್ತೊಂದು ಅವಕಾಶ ನೀಡಲಾಗಿದೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CGL Date Extended:
✍🏻🗒️✍🏻🗒️✍🏻🗒️✍🏻🗒️

⚫ Staff Selection Commission (SSC) ಯು 17,727 Combined Graduate Level (CGL) (Group- B & C ) ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು
24-07-2024 ರಿಂದ 27-07-2024 ರ ವರೆಗೆ ವಿಸ್ತರಿಸಲಾಗಿದ್ದು, Payment ಮಾಡಲು Last Date: 28-07-2024, Application ತಿದ್ದುಪಡಿ ಮಾಡಲು ಅಗಸ್ಟ್-10 & 11.!!

⚫ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31370
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ YOJANA MAGAZINE: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ JANUARY-2024 ★

English Magazine PDF.!!
📋✒️📋✒️📋✒️📋✒️📋✒️📋✒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ YOJANA MAGAZINE: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ OCTOBER-2023 ★

English Magazine PDF.!!
📋✒️📋✒️📋✒️📋✒️📋✒️📋✒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
The Best Magazine:
✍🏻📋✍🏻📋✍🏻📋✍🏻📋

⚫ ಆಗ "ಅರಿವೇ ಗುರು.!"
ಈಗ "ಸ್ಪರ್ಧಾ"(ರ್ಥಿಗಳಿಗೆ) "ಅರಿವು"
(ಮ್ಯಾಗಜಿನ್ನೇ) "ಗುರು" ಆಗಿದೆ.!!

⚫ ಯಶಸ್ಸು ಕಂಡ ಸಾಧಕರ ತಂಡದ
ಪ್ರಚಂಡ ಮಾರ್ಗದರ್ಶನದಲ್ಲಿ,
ಪ್ರಚಲಿತ ವಿದ್ಯಮಾನಗಳ ಸಂಗ್ರಹದ ಸಾಲಿನಲ್ಲಿ, ಅಗ್ರಗಣ್ಯವಾಗಿರುವ ಈ "ಸ್ಪರ್ಧಾ ಅರಿವು" ಕನ್ನಡ ಮಾಸ ಪತ್ರಿಕೆಯು ವಿಷಯಾತ್ಮಕ, ವಿಚಾರಾತ್ಮಕ, ವಿವರಣಾತ್ಮಕ, ವಿಶ್ಲೇಷಣಾತ್ಮಕ, ವಿಮರ್ಶಾತ್ಮಕಗಳ ವಿಶಿಷ್ಠತೆಯಿಂದ ಕೂಡಿದೆ.!!

⚫ ಸುಮಾರು 30-40 ಮೂಲಗಳಿಂದ ಮಾಹಿತಿಯನ್ನು ಶೇಖರಿಸಿ ಮುಖ್ಯವಾಗಿ KAS ಸೇರಿದಂತೆ KPSC/KEA/FDA/SDA/PSI/PC/ ಎಲ್ಲಾ GROUP-C ಪರೀಕ್ಷೆಗಳಿಗೆ ಹೊಂದುವಂತೆ ,ಯಶಸ್ವಿ ಅಭ್ಯರ್ಥಿಗಳ ನಿರಂತರ ಮಾರ್ಗದರ್ಶನ/Review ನೊಂದಿಗೆ ಈ ಮ್ಯಾಗಜಿನ್ ನ್ನು ನೀಡಲಾಗುತ್ತಿದೆ.!!

⚫ ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಜುಲೈ-2024ರ ಸಂಚಿಕೆಯ ಜೊತೆಗೆ ಉಚಿತ ಕೈಪಿಡಿ ಇದೀಗ ಲಭ್ಯವಿದೆ, ಅಭ್ಯರ್ಥಿಗಳು ಈ ಮಾಸಪತ್ರಿಕೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.!!

ನೀವು ಮ್ಯಾಗಜಿನ್ ಪಡೆಯಲು ನಿಮಗೆ ಸಹಾಯ ಮಾಡಲು ನಮ್ಮನ್ನು ಸಂಪರ್ಕಿಸಿ: 90084 96009
/99805 23231
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Teacher's Recruitment: ★
📰🗞️📰🗞️📰🗞️📰🗞️📰🗞️

⚫ ತುಮಕೂರಿನ ಸಿದ್ಧಗಂಗಾ ಸಂಸ್ಥೆಯ ಅಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ 50ಕ್ಕೂ ಅಧಿಕ ಪ್ರೌಢಶಾಲಾ ದೈಹಿಕ & ಸಹ ಶಿಕ್ಷಕರ (High School Teacher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ Offline ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
14-08--2024

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & Application Form ಇತರೆ ಸಂಪೂರ್ಣ ಮಾಹಿತಿಗಾಗಿ Website address:
👇🏻👇🏻👇🏻👇🏻👇🏻👇🏻👇🏻👇🏻
http://sses.org.in/

⚫ ಕ್ಷಣ ಕ್ಷಣದ Updates & JOB.!! NEWS ಗಳಿಗಾಗಿ ಈಗಾಗಲೇ 4,50,000ಕ್ಕೂ ಅಧಿಕ ಸ್ಪರ್ಧಾರ್ಥಿಗಳು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ ನೀವೂ Join ಆಗಿ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ Police ನೇಮಕಾತಿ :
✍🏻📋✍🏻📋✍🏻📋✍🏻📋✍🏻

⚫ ಅತೀ ಶೀಘ್ರದಲ್ಲೇ ಈ ಕೆಳಗಿನ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು, ನಿರೀಕ್ಷಿಸಬಹುದು.!!
★ 615 PSI Posts
★ 3,500 PC Posts
★ ಕಾರಾಗೃಹ ಇಲಾಖೆ: 200 Posts
⚫ ಇದರೊಂದಿಗೆ 545 PSI ಹುದ್ದೆಗಳ ನೇಮಕಾತಿ ವಿಳಂಬವಾಗಲು ಕಾರಣವೇನು.? ಅದರ ಪ್ರಸ್ತುತ ಹಂತದ ಬಗ್ಗೆ ಮಾಹಿತಿ ಈ PDF ನಲ್ಲಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ YOJANA MAGAZINES: ★
✍🏻📋✍🏻📋✍🏻📋✍🏻📋✍🏻📋✍🏻

⚫ ನೀವು KAS ಪರೀಕ್ಷೆಗೆ ತಯಾರಿ ನಡೆಸಿದ್ದೀರಾ.?
ಹಾಗಾದರೆ ಈ ಮ್ಯಾಗಜಿನ್ಸ್ ನೀವು ಓದಿಲ್ಲಾ ಅಂದ್ರೆ ನಿಮ್ಮ ತಯಾರಿ ಅಪೂರ್ಣವೆಂದೇ ಅರ್ಥ.!!

⚫ KAS / IAS / PDO ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ (ಸರಕಾರದಿಂದಲೇ ಪ್ರಕಟಗೊಳ್ಳುವ) ಯೋಜನಾ ಕನ್ನಡ ಮಾಸ ಪತ್ರಿಕೆಗಳ ಸಂಪೂರ್ಣ ಒಂದು ವರ್ಷದ (2023 ಪೆಬ್ರವರಿ ಯಿಂದ 2024 ಜನೆವರಿ ವರೆಗೆ) ಸಂಗ್ರಹ ಒಂದೇ PDF ನಲ್ಲಿ ಸುಮಾರು 700ಕ್ಕೂ ಅಧಿಕ ಪುಟಗಳಲ್ಲಿದೆ.!!

⚫ ಜನವರಿ-2023 ರಿಂದ ಡಿಸೆಂಬರ್-2023 ರ ವರೆಗಿನ 1 ವರ್ಷದ ಯೋಜನಾ ಕನ್ನಡ ಮಾಸಪತ್ರಿಕೆಗಳ ತಿಂಗಳವಾರು PDF ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29426
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಸದನದಲ್ಲಿ ಸದ್ದು ಮಾಡಿದ ಸುದ್ದಿ:
✍🏻📋✍🏻📋✍🏻📋✍🏻📋✍🏻📋✍🏻

⚫ ರಾಜ್ಯ ಸರ್ಕಾರದ (KPSC/KEA/POLICE ಇಲಾಖೆಯ) ವಿವಿಧ ನೇಮಕಾತಿ ಪರೀಕ್ಷೆಗಳ ದಿನಾಂಕಗಳು ಪದೇ ಪದೇ ಬದಲಾಗುವುದರಿಂದ ಅಭ್ಯರ್ಥಿಗಳ ಮನಸ್ಥಿತಿ ಏನಾಗಬಾರದು.? ಈ ಸಮಸ್ಯೆಗೆ ಕಾರಣವೇನು.? ಕೈಗೊಂಡ ಪರಿಹಾರ ಕ್ರಮಗಳೇನು.?

⚫ ಪರೀಕ್ಷಾ ದಿನಾಂಕ ಫಿಕ್ಸ್ ಮಾಡುವಾಗ ಮಿಕ್ಸ್ ಆಗದಂತೆ ರಿಸ್ಕ್ ತೆಗೆದುಕೊಳ್ಳಲಾಗುವುದಿಲ್ಲವೇ.?

⚫ ಕೇಂದ್ರ ಸರ್ಕಾರದ (UPSC / SSC/ NTA / RRB / IBPS) ಪರೀಕ್ಷಾ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು Exam Date Fix ಮಾಡಲು ಆಗುವುದಿಲ್ಲವೇ.?

⚫ ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಮಾನ್ಯ ಮುಖ್ಯ ಮಂತ್ರಿಗಳು ನೀಡಿದ ಲಿಖಿತ ಉತ್ತರ ಇದರಲ್ಲಿದೆ.!!

⚫ ಇದೇ ವಿಚಾರದ ಬಗ್ಗೆ 2 ತಿಂಗಳ ಹಿಂದೆಯೇ (ಮೇ-5 ರಂದು) ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸಿಕೊಂಡಿದ್ದು ಕೂಡಾ ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30913
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA Revised Key Ans.:
✍🏻📃✍🏻📃✍🏻📃✍🏻📃

2024 ಜುಲೈ-13 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು & ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ FDAA ಹುದ್ದೆಗಳ ನೇಮಕಾತಿ ಪರೀಕ್ಷೆಯ GK & KEC ಪ್ರಶ್ನೆ ಪತ್ರಿಕೆಗಳಿಗೆ ಇದೀಗ Revised Official ಕೀ ಉತ್ತರಗಳು ಪ್ರಕಟಗೊಂಡಿವೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಎ(ಇ)ಷ್ಟು ಅರ್ಜಿ ಸಲ್ಲಿಕೆ.?:
✍🏻🗒️✍🏻🗒️✍🏻🗒️✍🏻🗒️✍🏻

KPSC ಅಂಗಳದಲ್ಲಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ.!!

★ 384 (GP) KAS Posts: 2,09,374+ ಅರ್ಜಿ
(ಇನ್ನೂ Application Start ಇವೆ.)
1 ಹುದ್ದೆಗೆ 546 ಅಭ್ಯರ್ಥಿಗಳ ಪೈಟ್.!

★ 245 (230+15) CTI Posts:
1,85,761 (1,60,682+25,079) ಅರ್ಜಿ
1 ಹುದ್ದೆಗೆ 759 ಅಭ್ಯರ್ಥಿಗಳ ಪೈಟ್.!

★ 247 PDO Posts:
4,04,160 (3,19,257+84,903) ಅರ್ಜಿ
1 ಹುದ್ದೆಗೆ 1637 ಅಭ್ಯರ್ಥಿಗಳ ಪೈಟ್.!

★ 300 JE (Civil/Mech.) Posts:
14,032 ಅರ್ಜಿಗಳು
1 ಹುದ್ದೆಗೆ 47 ಅಭ್ಯರ್ಥಿಗಳ ಪೈಟ್.!

★ 40 (21+19) ಹಿಂ. ವ. ಕಲ್ಯಾಣಾಧಿಕಾರಿ (Group-B) Posts:
1,68,452 (1,33,781+34,671) ಅರ್ಜಿ
1 ಹುದ್ದೆಗೆ 4,211 ಅಭ್ಯರ್ಥಿಗಳ ಪೈಟ್.!

★ 364 (264+100) Land Surveyor Posts:
77,270 (59,408+17,862) ಅರ್ಜಿ
1 ಹುದ್ದೆಗೆ 213 ಅಭ್ಯರ್ಥಿಗಳ ಪೈಟ್.!

★ 76 RTO Posts:
12,031 (10,212+1819) ಅರ್ಜಿ
1 ಹುದ್ದೆಗೆ 159 ಅಭ್ಯರ್ಥಿಗಳ ಪೈಟ್.!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
====================

ಜೀವನದಲ್ಲಿ ಅತ್ಯಂತ ಸುಲಭ &
ಕಷ್ಟದ ವಿಷಯ
ವೆಂದರೆ "ತಪ್ಪು.!!"

ಇತರರು ಅದನ್ನು ಮಾಡಿದಾಗ
ನಿರ್ಣಯಿಸುವುದು ತುಂಬಾ ಸುಲಭ.!
ನಾವು ಅದನ್ನು ಮಾಡಿದಾಗ
ಅರ್ಥೈಸಿಕೊಳ್ಳೋದು ತುಂಬಾ ಕಷ್ಟ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
K-SET Date Postponed:
✍🏻📃✍🏻📃✍🏻📃✍🏻📃✍🏻

⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2024 ಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿತ್ತು.!!

22-07-2024 ರಿಂದ ಆರಂಭವಾಗಬೇಕಿದ್ದ ಅರ್ಜಿ ಸಲ್ಲಿಕೆಯು ತಾಂತ್ರಿಕ ಕಾರಣಾಂತರದಿಂದಾಗಿ 29-07-2024 ರಿಂದ ಆರಂಭಿಸಲಾಗುವುದೆಂದು KEA ಯು ಇದೀಗ ಪ್ರಕಟಣೆ ಹೊರಡಿಸಿದೆ.!!

⚫ ಸಂಪೂರ್ಣ ಅಧಿಸೂಚನೆ & ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31512
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AE (Civil) Revised List:
✍🏻📃✍🏻📃✍🏻📃✍🏻📃✍🏻

ವಿವಿಧ ಇಲಾಖೆಗಳಲ್ಲಿನ 761 Assistant Engineer (Civil) Backlog ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ
21-06-2016 ರಂದು Final Select List ನ್ನು ಪ್ರಕಟಿಸಲಾಗಿತ್ತು.! ಆದರೆ KAT ನೀಡಿದ ಅಂತಿಮ ಆದೇಶದನ್ವಯ ಆಯ್ಕೆಪಟ್ಟಿಯನ್ನು ಮರುಸಿದ್ದಪಡಿಸಿ KPSC ಯು ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
IAS Free Coaching:
✍🏻🍁✍🏻🍁✍🏻🍁✍🏻

⚫ BA/B.Sc
/B.Com Degree ಓದುತ್ತಲೇ Free Hostel ನೊಂದಿಗೆ IAS ತಯಾರಿಗೆ Free Coaching ಪಡೆಯುವ ಅತ್ಯದ್ಭುತ ಅವಕಾಶವಿದು.!!

⚫ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ, ನೇರವಾಗಿ PUC ಅಂಕಗಳ ಆಧಾರದ ಮೇಲೆ ಆಯ್ಕೆ.!!

⚫ ಈ ವರ್ಷ ಸರಕಾರವೇ 150 ಅಭ್ಯರ್ಥಿಗಳಿಗೆ ಪ್ರತಿವರ್ಷ ಪ್ರತಿ ಅಭ್ಯರ್ಥಿಗೆ 2 ಲಕ್ಷ ದಂತೆ 3 ವರ್ಷದ ಸಂಪೂರ್ಣ ವೆಚ್ಚ ಭರಿಸುತ್ತದೆ.!!

⚫ ಈ ವರ್ಷ ಧಾರವಾಡ & ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ Coaching ಪಡೆಯಲು ಅವಕಾಶವಿದೆ.!!

⚫ PUC ಪಾಸಾದ SC & ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ UPSC ಪರೀಕ್ಷೆಗೆ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅಂತಿಮ ದಿನಾಂಕ:
31-07-2024
👇🏻👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/iughomekan.aspx

⚫ ಇತರೆ ಸಂಪೂರ್ಣ ಮಾಹಿತಿಗಾಗಿ ಈ PDF download ಮಾಡಿ ಓದಿ.!!
💜🤍💜🤍💜🤍💜🤍💜🤍💜🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Revised Rejected List:
🌳🌴🌳🌴🌳🌴🌳🌴

ಹಾಸನ ವೃತ್ತ:
=========
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿಗೆ ಸಂಬಂಧಿಸಿದಂತೆ Cut-Off % & Revised Rejected List ಗಳನ್ನು ಇದೀಗ ಪ್ರಕಟಿಸಲಾಗಿದೆ.!!
🌳🌴🌳🌴🌳🌴🌳🌴🌳🌴🌳

Читать полностью…
Subscribe to a channel