srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

TET Final Key Ans:
===============

30-06-2024 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (KAR-TET ) Final Key Answers ಗಳನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
===================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA EXAM DATES:
✍🏻📋✍🏻📋✍🏻📋✍🏻📋

★ KUWSDB ದಲ್ಲಿನ 50 AE (Civil) Exam Date:
2024 ಅಗಸ್ಟ್-11

★ BMTC Conductor (Non-HK) Exam Date:
2024 ಸೆಪ್ಟೆಂಬರ್-01

★ 402 Civil PSI Exam Date:
2024 ಸೆಪ್ಟೆಂಬರ್-22

★ GTTC & VAO Compulsory Kannada Exam Date:
2024 ಸೆಪ್ಟೆಂಬರ್-29

★ Village Accountant Exam Date:
2024 ಅಕ್ಟೋಬರ್-27


ಸೂಚನೆ: 2024 ಜುಲೈ-20 ರಂದು KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಗೆ ಗೈರು ಉಳಿದ ಅಭ್ಯರ್ಥಿಗಳಿಗೆ ಅಗಸ್ಟ್-11 ರಂದು ನಡೆಯುವ KUWSDB ದಲ್ಲಿನ 50 AE (Civil) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅವಕಾಶ ನೀಡಿರುವುದಿಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ರಾಯಚೂರು ವಿ.ವಿ. ಯಲ್ಲಿನ Assistant Professor (Non-HK) ಹುದ್ದೆಗಳ ನೇಮಕಾತಿ ಅಧಿಸೂಚನೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
New Book Released:
📕📒📕📒📕📒📕📒

⚫ ಭೂಗೋಳ ಶಾಸ್ತ್ರ ವಿಷಯದ ಬೋಧಕರಾಗಿರುವ ಶ್ರೀಯುತ ಈರಣ್ಣ ಪಟ್ಟಣಶೆಟ್ಟಿ ರವರು ತಮ್ಮ ಬೋಧನಾವಧಿಯ ದಶಕದ ದಿಶೆಯ ಸವಿನೆನಪಿಗಾಗಿ ವಿಶೇಷ Offer ಮೂಲಕ Geography ಪುಸ್ತಕವನ್ನು ಪರಿಷ್ಕೃತವಾಗಿ ವಿನೂತನ ರೂಪದಲ್ಲಿ ಸ್ಪರ್ಧಾಲೋಕಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 500 ರೂ. ಬದಲಿಗೆ ಕೇವಲ 125ರೂ. ಯಲ್ಲಿ ನೀಡುತ್ತಿದ್ದಾರೆ.!!

⚫ 75% Discount ನೀಡುವ ಈ Offer ಕೇವಲ ಇದೇ ಅಗಸ್ಟ್-1 ರಿಂದ 10 ರ ವರೆಗೆ ಮಾತ್ರ ಲಭ್ಯ.!!

⚫ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ತಮ ಪುಸ್ತಕದ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.!!

⚫ ಈ ಪುಸ್ತಕ ಪಡೆದುಕೊಳ್ಳಲು ನಿಮ್ಮ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ:
95380 02508 / 99456 59698
📒📕📒📕📒📕📒📕📒

Читать полностью…

SR W🌍RLD

ಅರ್ಜಿಗೆ ಇಂದೇ ಕೊನೆ ದಿನ:
✍🏻🗒️✍🏻🗒️✍🏻🗒️✍🏻🗒️✍🏻

⚫ SSLC ಪಾಸಾದ ಅಭ್ಯರ್ಥಿಗಳು SSC ಯಿಂದ ಕರೆದಿರುವ Multi-Tasking Staff (MTS) & Havaldar ಸೇರಿದಂತೆ 8,326 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (
31-07-2024) ಕೊನೆಯ ದಿನವಾಗಿದೆ.!!

⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31406

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಮಂಗಳೂರು ವೃತ್ತ:
================
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Date Final:
✍🏻📋✍🏻📋✍🏻📋✍🏻📋✍🏻

2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಮುಂದೂಡಲ್ಲ, ಎಂದು KPSC ಯಲ್ಲಿ ಇಂದು (
30-07-2024 ರಂದು) ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಚಿಕ್ಕಮಗಳೂರು ವೃತ್ತ:
================
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಬೆಳಗಾವಿ ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ET-PST Date & Place:
✍🏻📋✍🏻📋✍🏻📋✍🏻📋

ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಅಭ್ಯರ್ಥಿಗಳ Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಯನ್ನು ಹಾವೇರಿ ಜಿಲ್ಲೆಯ ಬದಲಾಗಿ ಧಾರವಾಡ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ 2024 ಅಗಸ್ಟ್-07 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻

★ ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 400 (342+58 Backlog) ಪಶುವೈದ್ಯಾಧಿಕಾರಿ / Veterinary Officers ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

★ Qualification: B.V.Sc. / B.V.Sc. & AH

★ ವಯೋಮಿತಿ: 18-35 (OBC-38 & SC/ST-40)

★ ಅರ್ಜಿ ಸಲ್ಲಿಸುವ ಅವಧಿ:
12-08-2024 ರಿಂದ 12-09-2024 ರ ವರೆಗೆ

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

⚫ ಈ ನೇಮಕಾತಿ ಅಧಿಸೂಚನೆ ಕುರಿತು Advance Information ನ್ನು SR WORLD ನಲ್ಲಿ 7-8 ತಿಂಗಳು ಮೊದಲೇ (
08-11-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28911
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ IMPORTANT ARTICLES: ★
✍🏻📋✍🏻📋✍🏻📋✍🏻📋✍🏻📋✍🏻

⚫ SUCCESS SECRETS: ಈ ಬಾರಿಯ ಯಶಸ್ಸು ನಿಮಗಲ್ಲದೆ ಇನ್ಯಾರಿಗೆ ಸಿಕ್ಕೀತು.?
(ಮಿಸ್ ಮಾಡದೇ ಓದಬೇಕಾದ ಲೇಖನವಿದು)
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29482

⚫ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ.? (How to get success in the competitive examinations.?):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/2181

⚫ ಯಶಸ್ಸಿನ ಹಾದಿ ಹೇಗಿರಬೇಕು.?:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/13186

⚫ ನಿರಂತರ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಹೇಗೆ?:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/15753

ನೋಟು ತೋರಿಸಿದ ನೋಟ:
(ಒಂದೇ ನಿಮಿಷದ ಸ್ಟೋರಿ ಇದು)
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/17294

⚫ ಮೀಸಲಾತಿ ಏಕೆ.? & ಹೇಗೆ ಪ್ರಸ್ತುತ.? (ನೀವು ಓದಲೇಬೇಕಾದ ವಿಶೇಷ ಲೇಖನವಿದು):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/15757
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ NOTES From SR WORLD: ★
✍🏻📋✍🏻📋✍🏻📋✍🏻📋✍🏻📋✍🏻📋

ಮುಂಬರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ನೋಟ್ಸ್ (Important Notes) ಸಂಗ್ರಹ:

⚫ 2014ನೇ ಸಾಲಿನ KAS ಬ್ಯಾಚ್ ನಲ್ಲಿ ACಯಾಗಿರುವ ಮಾನ್ಯ ಶ್ರೀ ಪ್ರಶಾಂತ ಹನಗಂಡಿ ಸರ್ ರವರ ಕೈಬರಹದಲ್ಲಿರುವ ಭಾರತದ ಆರ್ಥಿಕತೆ (Indian Economy) ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16141

⚫ 2015ನೇ ಸಾಲಿನ KAS ಬ್ಯಾಚ್ ನಲ್ಲಿ Chief Officer ಆಗಿರುವ ಮಾನ್ಯ ಶ್ರೀ ಮಂಜುನಾಥ ಗುಂಡೂರ್ ಸರ್ ರವರ ಕೈಬರಹದಲ್ಲಿರುವ KAS ಪರೀಕ್ಷೆಯ ಎಲ್ಲಾ ಪತ್ರಿಕೆಗಳ (History, Ethics, Sociology, Science & Tech, Pub. Add) ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18810

⚫ "ಸಾಮಾನ್ಯ ಜ್ಞಾನ (GK)" ವಿಷಯದ ಮೇಲಿನ ಸುಂದರವಾದ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22175
&
/channel/SRWORLDShankarBellubbiSir/23025
&
/channel/SRWORLDShankarBellubbiSir/23363

⚫ ಭಾರತದ ಸಂವಿಧಾನ
(Indian Constitution ) ವಿಷಯದ ಕನ್ನಡ ಮಾಧ್ಯಮದಲ್ಲಿರುವ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19731

⚫ "ವಿಜ್ಞಾನ & ತಂತ್ರಜ್ಞಾನ (Science & Technology)" ವಿಷಯದ ಮೇಲಿನ ಸುಂದರವಾದ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19723

⚫ "ಭಾರತ & ಕರ್ನಾಟಕ ಇತಿಹಾಸ (Indian History)" ವಿಷಯದ ಸಂಪೂರ್ಣ ಕೈಬರಹದ ನೋಟ್ಸ್!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/13267
✍🏻💐✍🏻💐✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
CAPF ACs Hall Ticket:
📋✍🏻📋✍🏻📋✍🏻📋✍🏻📋

CENTRAL ARMED POLICE FORCES (CAPF) / ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ASSISTANT COMMANDANTS ಹುದ್ದೆಗಳ ನೇಮಕಾತಿಗಾಗಿ 2024 ಅಗಸ್ಟ್-04 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ Admit Card ನ್ನು ಕೇಂದ್ರ ಲೋಕಸೇವಾ ಆಯೋಗವು ( UPSC ) ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/eadmitcard/admitcard_capf_2024/
📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RRB: JE Notification:
✍🏻📋✍🏻📋✍🏻📋✍🏻📋

★ Railway Recruitment Board (RRB) ನಲ್ಲಿ Junior Engineer ಸೇರಿದಂತೆ ಒಟ್ಟು 7,951 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

★ ವಿದ್ಯಾರ್ಹತೆ: BE / B.Sc / Diploma

★ ವಯೋಮಿತಿ: 18-36 ವರ್ಷ

★ ಕಂಪ್ಯೂಟರ್ (CBT) ಮೂಲಕ ನಡೆಯುವ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಬಹುದು.!!

★ ಅರ್ಜಿ ಸಲ್ಲಿಸುವ ಅವಧಿ:
30-07-2024 ರಿಂದ 29-08-2024

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://www.rrbbnc.gov.in/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
IBPS Notification Out:
🧡🤍💚🧡🤍💚🧡🤍

⚫ ವಿವಿಧ ಬ್ಯಾಂಕುಗಳಲ್ಲಿನ Probationary Officers (PO) & Specialist Officers (SO) ಹುದ್ದೆಗಳ ನೇಮಕಾತಿಗೆ IBPS ನಿಂದ ಇದೀಗ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ.!!

⚫ Degree ಪಾಸಾದ 18-28 (30, 40) ವರ್ಷದೊಳಗಿನ ಅಭ್ಯರ್ಥಿಗಳು ನಾಳೆಯಿಂದಲೇ (ಅಗಸ್ಟ್-01 ರಿಂದ ಅಗಸ್ಟ್-21 ರ ವರೆಗೆ) ಅರ್ಜಿ ಸಲ್ಲಿಸಬಹುದಾಗಿದ್ದು & ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.!!

⚫ Online Preliminary Exam Date: ಅಕ್ಟೋಬರ್ & ನವೆಂಬರ್-2024.!!

⚫ Detailed Notification ನಾಳೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.....!!
🧡🤍💚🧡🤍💚🧡🤍💚🧡🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA New Notification:
☀️💫☀️💫☀️💫☀️💫☀️

⚫ ರಾಯಚೂರು ವಿಶ್ವವಿದ್ಯಾಲಯ ದಲ್ಲಿನ 24 (06+18 HK) Assistant Professor ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
05-08-2024 ರಿಂದ 25-08-2024ರ ವರೆಗೆ

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ 2 PDF ಗಳನ್ನು download ಮಾಡಿ ‌ಓದಿ.!!
🌟💫🌟💫🌟💫🌟💫🌟💫

Читать полностью…

SR W🌍RLD

ರಾಯಚೂರು ವಿ.ವಿ. ಯಲ್ಲಿನ Assistant Professor (HK) ಹುದ್ದೆಗಳ ನೇಮಕಾತಿ ಅಧಿಸೂಚನೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Comp. Kanada Result:★
💛❤️💛❤️💛❤️💛❤️💛❤️

2024 ಜನವರಿ-06 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ/ ಅರ್ಹತಾ ಪಟ್ಟಿ (List of Candidates who have Qualified in the Compulsary Kannada Language Examination) ಯನ್ನು KPSCಯು ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಚಾಮರಾಜನಗರ ವೃತ್ತ:
================
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) GK Key Ans.:
✍🏻📃✍🏻📃✍🏻📃✍🏻📃✍🏻

28-07-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) Prelims Exam General Studies ಪತ್ರಿಕೆಯ Question Paper ಗೆ Official Key Answers ಇದೀಗ ಪ್ರಕಟಗೊಂಡಿವೆ.!!

ಈ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31678
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

K-SET Application Started:
✍🏻📃✍🏻📃✍🏻📃✍🏻📃✍🏻📃

⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2024 ಗೆ ಅರ್ಜಿ ಸಲ್ಲಿಸಲು KEA ಯು ಇದೀಗ ಆನ್ ಲೈನ್ ಲಿಂಕ್ ಪ್ರಕಟಿಸಿದೆ.! ಈ ಕ್ಷಣದಿಂದಲೇ ಆರಂಭಿಸಿ
22-08-2024 ರ ವರೆಗೆ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/uatks/

⚫ K-SET ಪರೀಕ್ಷಾ ದಿನಾಂಕ: 24-11-2024

⚫ ಸಂಪೂರ್ಣ ಅಧಿಸೂಚನೆ & ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31512

⚫ K-SET SYLLABUS:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28084

⚫ K-SET-2020, 2021 & 2024 Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18611
&
/channel/SRWORLDShankarBellubbiSir/22061
&
/channel/SRWORLDShankarBellubbiSir/29540

⚫ K-SET-2020, 2021 & 2024 Cut-off:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/20238
&
/channel/SRWORLDShankarBellubbiSir/23396
&
/channel/SRWORLDShankarBellubbiSir/31094
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಕೆನರಾ ವೃತ್ತ, ಶಿರಸಿ:
==============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
2ನೇ ಒಲಿಂಪಿಕ್ ಪದಕ:
✍🏻📋✍🏻📋✍🏻📋✍🏻📋✍🏻

ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024:

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 2ನೇ ಕಂಚಿನ ಪದಕ (ಏರ್ ಪಿಸ್ತೂಲ್/ಶೂಟಿಂಗ್ ವಿಭಾಗದಲ್ಲಿ).!!

ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 2 ಬಾರಿ ಪದಕ ಪಡೆದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ Manu Bhaker ಪಾತ್ರರಾಗಿದ್ದಾರೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಧಾರವಾಡ ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!

ಈ ಮೇಲಿನ ಲಿಸ್ಟ್ ನ್ನು ಇವತ್ತೇ ಪ್ರಕಟಿಸುತ್ತಾರೆಂದು ಅವತ್ತೇ (ಜುಲೈ-22ರಂದೇ) SR WORLD ನಲ್ಲಿ Update ನೀಡಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31606
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS EXAM UPDATES:
✍🏻📋✍🏻📋✍🏻📋✍🏻📋✍🏻

⚫ 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಪರೀಕ್ಷೆ ಮುಂದೂಡಲ್ಲ, KPSC & ಮಾನ್ಯ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ.!!

⚫ ಅದೇ ದಿನ IBPS Exam ಇರುವ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡುವಂತೆ ಹಲವಾರು ಒತ್ತಡಗಳು ಬಂದಿದ್ದವು, ಇದರಿಂದ ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ಮುಂದೂಡಲಾಗುತ್ತದೆಯೋ ಅಥವಾ ಅಗಸ್ಟ್-25 ರಂದೇ ಪರೀಕ್ಷೆ ನಡೆಯುತ್ತದೆಯೋ ಎಂಬ ಗೊಂದಲವಿತ್ತು, ಇದೀಗ ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AC (SAAD) GK Q.P:
✍🏻📃✍🏻📃✍🏻📃✍🏻📃

ಇಂದು (
28-07-2024 ರಂದು) KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ General Studies (GK) ಪತ್ರಿಕೆಯ Question Paper.!!

KAS & PDO ಸೇರಿದಂತೆ ಶೀಘ್ರದಲ್ಲಿಯೇ KPSC ನಡೆಸುವ ಇನ್ನಿತರೆ ನೇಮಕಾತಿ ಪರೀಕ್ಷಾ ತಯಾರಿಗೆ ಈ ಪ್ರಶ್ನೆಪತ್ರಿಕೆಯನ್ನು ಬಿಡಿಸುವುದು ಉತ್ತಮ.!!
✍🏻📋✍🏻📋✍🏻📋
✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
CAPF: FINAL RESULT:
💐🍁💐🍁💐🍁💐🍁💐

CENTRAL ARMED POLICE FORCE (ACs) EXAM-2023 ಗೆ ಸಂಬಂಧಿಸಿದಂತೆ 2023 ಸೆಪ್ಟೆಂಬರ್ ನಲ್ಲಿ ನಡೆದ ಲಿಖಿತ ಪರೀಕ್ಷೆ ಹಾಗೂ 2024 ಮೇ & ಜೂನ್ ನಲ್ಲಿ ನಡೆದ Interview ನಂತರ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪಡೆದ ಅಂಕಗಳೊಂದಿಗೆ UPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

AC (SAAD) Exam Today:
✍🏻📃✍🏻📃✍🏻📃✍🏻📃✍🏻

KPSCಯು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಇಂದು ನಡೆಸುತ್ತಿದೆ.!!

★ ಒಟ್ಟು ಹುದ್ದೆಗಳು    : 15
★ ಅರ್ಜಿ ಹಾಕಿದವರು : 1,972
★ ಪರೀಕ್ಷಾ ದಿನಾಂಕ   :
28-07-2024
★ ಪರೀಕ್ಷಾ ದಿನ         : ರವಿವಾರ

1 ಹುದ್ದೆಗೆ 132 ಅಭ್ಯರ್ಥಿಗಳ ಫೈಟ್.!!

★ ಪರೀಕ್ಷಾ ಸಮಯ    :
Paper-1: General Studies (GK)
(ಬೆಳಿಗ್ಗೆ 10:00 ರಿಂದ 12:00)

Paper-2: Commerce & Management
(ಮಧ್ಯಾಹ್ನ 2:00 ರಿಂದ 4:00)

ಪರೀಕ್ಷೆ ಬರೆಯಲಿರುವ ಪ್ರತಿಯೊಬ್ಬರಿಗೂ
Wish U all the Best from SR WORLD
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
====================

ನೀವು ಮದ್ಯಾಹ್ನ ಮಲಗೋದು
ಬಿದ್ದು ಮೊಬೈಲ್ ನೋಡೋದು
ಮನಸ್ಸು ಇಲ್ಲದೇ ಓದೋದು ಮಾಡ್ತಾ ಆಲಸ್ಸಿಯಾಗಿದ್ದೀರೆಂದರೆ,
ನಿಮ್ಮ ಸಾಮಥ್ಯ೯ದ ಮೇಲೆ
ನಂಬಿಕೆ ಇಟ್ಟವರಿಗೆ ನೀವು
ಮೋಸ ಮಾಡುತ್ತಿರುವಿರೆಂದೇ ಅರ್ಥ.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel