srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
SWR: D.V NOTICE:
✍🏻📋✍🏻📋✍🏻📋✍🏻

ರೇಲ್ವೆ ಇಲಾಖೆ: South Western Railway (SWR) ನೇಮಕಾತಿ ಅಧಿಸೂಚನೆ ಸಂಖ್ಯೆ: CEN NO.RRC-01/2019 ಗೆ ಸಂಬಂಧಿಸಿದಂತೆ ಅರ್ಹ 668 ಅಭ್ಯರ್ಥಿಗಳಿಗೆ 2024 ಅಗಸ್ಟ್-19 ರಿಂದ 21 ರ ವರೆಗೆ 2ನೇ ಹಂತದ Document Verification & Medical Examination ಹುಬ್ಬಳ್ಳಿಯಲ್ಲಿ ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ರೈಲ್ವೆ ನೇಮಕಾತಿ ಮಾಹಿತಿ:
🚆🚂🚆🚂🚆🚂🚆🚂🚆

⚫ ರೈಲ್ವೆ ಇಲಾಖೆಯ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ.!!

⚫ ರೈಲ್ವೆ ಇಲಾಖೆಯಲ್ಲಿ ಒಂದು ವರ್ಷದಲ್ಲಿ ಜನೆವರಿ, ಏಪ್ರಿಲ್, ಜುಲೈ & ಅಕ್ಟೋಬರ್ ನಲ್ಲಿ 4 ಬಾರಿ ಖಾಲಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗುತ್ತದೆ.!!

⚫ ಈ ಹಿಂದಿನ 10-10 ವರ್ಷಗಳ ಅವಧಿಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ಹುದ್ದೆಗಳ ಮಾಹಿತಿ ಇಲ್ಲಿದೆ
2004-2014: 4,11,000
2014-2024: 5,20,000
2024-2034: 5,00,000 (Planed)

⚫ ಕಳೆದ 10 ವರ್ಷಗಳಲ್ಲಿ ನಡೆದ ರೇಲ್ವೆ ನೇಮಕ ಪರೀಕ್ಷೆಗಳಿಗೆ 1 ಕೋಟಿ 26 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.!!

⚫ ಈ ವರ್ಷ ಈಗಾಗಲೇ 40 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.!!
🚆🚂🚆🚂🚆🚂🚆🚂🚆

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSFC: Interview List:
✍🏻📋✍🏻📋✍🏻📋✍🏻📋

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 41 Deputy Manager ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ( Interview List ) ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ನೇಮಕಾತಿ ಆಮೆ(ಅದೋ)ಗತಿ:
✍🏻📋✍🏻📋✍🏻📋✍🏻📋✍🏻📋

⚫ ಉದ್ಯೋಗಾರ್ಥಿಗಳ ನೋವಿನ ಧ್ವನಿ, ಕೇಳಿಸಿಕೊಂಡಿಲ್ಲವಾ ಇನ್ನೂ ಯಾವ ಧನಿ.?
ಆಗಲೇಬೇಕು ಇದು ಎಲ್ಲ ಕಡೆ ಪ್ರತಿಧ್ವನಿ.!!
ಆಗಲೇ ಕೇಳಿಸೋದು ಈ ಪ್ರತಿಧ್ವನಿ ಪ್ರತಿ ಧನಿಗೆ.!

⚫ KPCL ನಲ್ಲಿನ 622 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿ (2017ರಲ್ಲಿ) 7-8 ವರ್ಷಗಳೇ ಆಗಿವೆ & ಮರು ಪರೀಕ್ಷೆ ಮುಗಿದು (ಫೆಬ್ರವರಿ-2024) 6 ತಿಂಗಳಾದರೂ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.!!

⚫ 545 & 402 Civil PSI ನೇಮಕಾತಿ ಅಧಿಸೂಚನೆ ಪ್ರಕಟಿಸಿ 2021ರಲ್ಲಿ) 3-4 ವರ್ಷಗಳೇ ಆಗಿವೆ ಹಾಗೂ 545 ಮರು ಪರೀಕ್ಷೆ ಮುಗಿದು (ಜನವರಿ-2024) 7 ತಿಂಗಳಾದರೂ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ & 402 ಇನ್ನೂ ಪರೀಕ್ಷೆನೇ ನಡೆದಿಲ್ಲ.!!

⚫ 245 CTI ನೇಮಕಾತಿ ಅಧಿಸೂಚನೆ ಪ್ರಕಟಿಸಿ (ಅಗಸ್ಟ್-2023) ಒಂದು ವರ್ಷ & ಪರೀಕ್ಷೆ ಮುಗಿದು (ಜನವರಿ-2024) 7 ತಿಂಗಳಾದರೂ ಫಲಿತಾಂಶ ಪ್ರಕಟಗೊಂಡಿಲ್ಲ.!!

⚫ 3,064 & 420 PC (CAR / DAR ) ನೇಮಕಾತಿ ಅಧಿಸೂಚನೆ ಪ್ರಕಟಿಸಿ (ಸೆಪ್ಟೆಂಬರ್-2022) 2-3 ವರ್ಷಗಳೇ ಆಗಿವೆ & ಪರೀಕ್ಷೆ ಮುಗಿದು (ಜನವರಿ-2024) 7 ತಿಂಗಳಾದರೂ ಇನ್ನೂ ಅಂತಿಮಗೊಂಡಿಲ್ಲ.!!

⚫ 1,137 & 454 Civil Police Constable ನೇಮಕಾತಿ ಅಧಿಸೂಚನೆ ಪ್ರಕಟಿಸಿ (ಅಕ್ಟೋಬರ್-2022) 2-3 ವರ್ಷಗಳೇ ಆಗಿವೆ & ಪರೀಕ್ಷೆ ಮುಗಿದು (ಫೆಬ್ರವರಿ) 6 ತಿಂಗಳಾದರೂ ಇನ್ನೂ ಅಂತಿಮಗೊಂಡಿಲ್ಲ.!!

⚫ KEA: ನಿಗಮ ಮಂಡಳಿಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ (ಜೂನ್-2023) 1 ವರ್ಷವಾದರೂ & ಪರೀಕ್ಷೆ ನಡೆಸಿ (ನವೆಂಬರ್-2023) 8-10 ತಿಂಗಳಾದರೂ ಇನ್ನೂ ಬಾರದ ಫಲಿತಾಂಶ.!!

⚫ ಈ ನೇಮಕಾತಿಗಳ ಅಂತಿಮ ಫಲಿತಾಂಶವನ್ನು ಆದಷ್ಟು ಬೇಗ ಪ್ರಕಟಿಸಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಎ(ಇ)ಷ್ಟು ಅರ್ಜಿ ಸಲ್ಲಿಕೆ.?:
✍🏻🗒️✍🏻🗒️✍🏻🗒️✍🏻🗒️✍🏻

KPSC ಅಂಗಳದಲ್ಲಿರುವ 2,243 ಹುದ್ದೆಗಳ ನೇಮಕಾತಿಗೆ 10 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.!!

★ 384 (GP) KAS Posts: 2,10,910 ಅರ್ಜಿ
1 ಹುದ್ದೆಗೆ 550 ಅಭ್ಯರ್ಥಿಗಳ ಪೈಟ್.!

★ 245 (230+15) CTI Posts:
1,85,761 (1,60,682+25,079) ಅರ್ಜಿ
1 ಹುದ್ದೆಗೆ 759 ಅಭ್ಯರ್ಥಿಗಳ ಪೈಟ್.!

★ 247 PDO Posts:
4,04,160 (3,19,257+84,903) ಅರ್ಜಿ
1 ಹುದ್ದೆಗೆ 1637 ಅಭ್ಯರ್ಥಿಗಳ ಪೈಟ್.!

★ 300 JE (Civil/Mech.) Posts:
14,032 ಅರ್ಜಿಗಳು
1 ಹುದ್ದೆಗೆ 47 ಅಭ್ಯರ್ಥಿಗಳ ಪೈಟ್.!

★ 40 (21+19) ಹಿಂ. ವ. ಕಲ್ಯಾಣಾಧಿಕಾರಿ (Group-B) Posts:
1,68,452 (1,33,781+34,671) ಅರ್ಜಿ
1 ಹುದ್ದೆಗೆ 4,211 ಅಭ್ಯರ್ಥಿಗಳ ಪೈಟ್.!

★ 364 (264+100) Land Surveyor Posts:
77,270 (59,408+17,862) ಅರ್ಜಿ
1 ಹುದ್ದೆಗೆ 213 ಅಭ್ಯರ್ಥಿಗಳ ಪೈಟ್.!

★ 76 RTO Posts:
12,031 (10,212+1819) ಅರ್ಜಿ
1 ಹುದ್ದೆಗೆ 159 ಅಭ್ಯರ್ಥಿಗಳ ಪೈಟ್.!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS ಗೆ ಎ(ಇ)ಷ್ಟು ಅರ್ಜಿ:
✍🏻🗒️✍🏻🗒️✍🏻🗒️✍🏻🗒️✍🏻

★ 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ.!!

★ 384 (GP) KAS Posts: ಅಂತಿಮವಾಗಿ 2,10,910 ಅರ್ಜಿ ಸಲ್ಲಿಕೆಯಾಗಿವೆ.!!
1 ಹುದ್ದೆಗೆ 550 ಅಭ್ಯರ್ಥಿಗಳ ಪೈಟ್.!

★ ಯಾವ ಯಾವ Degree ಮಾಡಿದವರಿಂದ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಅಧಿಕೃತ ಮಾಹಿತಿ ಇದೀಗ KPSC ಯಿಂದಲೇ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಮಾಹಿತಿ:
💜🤍💜🤍💜🤍💜🤍💜

⚫ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಹುದ್ದೆಗಳ ನೇಮಕಾತಿ & 10,000 ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಿನ್ನೆ ಶಿಕ್ಷಣ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಒಂದು ತುಣುಕು ನಿಮಗಾಗಿ.!!

⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31558
&
/channel/SRWORLDShankarBellubbiSir/26009
&
/channel/SRWORLDShankarBellubbiSir/25288
💜🤍💜🤍💜🤍💜🤍💜

Читать полностью…

SR W🌍RLD

KUWSDB: AE Hall Ticket:
✍🏻📃✍🏻📃✍🏻📃✍🏻📃✍🏻📃

2024 ಅಗಸ್ಟ್-11 ರಂದು KEA ನಡೆಸಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ 50 AE (Civil) ಹುದ್ದೆಗಳ ನೇಮಕಾತಿ ಪರೀಕ್ಷೆಯ Hall Ticket ನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter_2024/forms/hallticket.aspx
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋

★ "KPSC ಸಾಮಾನ್ಯ ಅಧ್ಯಯನ ಕೈಪಿಡಿ"★

(ಮಸ್ತಕಕ್ಕೆ REST ಕೊಡದೇ, TWIST ಇಲ್ಲದೇ
ಓದಬಹುದಾದ BEST ಪುಸ್ತಕ)
✍🏻ಲೇಖಕರು: ಡಾ. ಸಿದ್ದು ಹುಲ್ಲೋಳಿ (KAS)

ತಲೆಗೆ ಹತ್ತದ ಹತ್ತು ಪುಸ್ತಕಗಳನ್ನು
ಒಂದು ಬಾರಿ ಓದುವ ಬದಲು,
ಮಸ್ತಕದಲ್ಲಿ ಮಸ್ತ್ ಆಗಿ ಉಳಿಯುವಂತಹ
ಒಂದೇ ಪುಸ್ತಕವನ್ನು ಹತ್ತು ಬಾರಿ
ಓದುವುದರಲ್ಲಿ ಯಶಸ್ಸು ಅಡಗಿದೆ.!

⚫ 2004 ನೇ ಬ್ಯಾಚಿನ KAS ಅಧಿಕಾರಿಗಳಾಗಿರುವ (ತಹಶೀಲ್ದಾರ & AC ಯಾಗಿ ಸೇವೆ ಸಲ್ಲಿಸಿದ/ಸಲ್ಲಿಸುತ್ತಿರುವ), ಡಾಕ್ಟರೇಟ್ ಪದವಿ & 2 Gold Medalist ಮಾನ್ಯ ಶ್ರೀ ಸಿದ್ದು ಹುಲ್ಲೋಳಿ ರವರು ರಾಜ್ಯದಲ್ಲಿ ನಡೆಯುವ IAS, IPS, IRS, IFS, KAS, SDA, FDA, PC, PSI, PDO, VAO, D.Ed, B.Ed ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ತಮ್ಮ ದೀರ್ಘವಾದ ಅಧ್ಯಯನ ಹಾಗೂ ಸುದೀರ್ಘವಾದ ಅನುಭವಗಳೆರಡನ್ನೂ ಧಾರೆ ಎರೆದು ಮ್ಯಾಕ್ ಗ್ರಾಹಿಲ್ ಪ್ರಕಾಶನದಡಿಯಲ್ಲಿ ಹೊಸ ಪುಸ್ತಕವನ್ನು ಹೊರತಂದಿದ್ದಾರೆ.!!

⚫ ಮುಖ್ಯವಾಗಿ KAS ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳ ಸಾಮಾನ್ಯ ಅಧ್ಯಯನ ವಿಷಯಕ್ಕೆ ಇದೊಂದನ್ನು ಓದಿದರೆ ಸಾಕು ಎನ್ನಬಹುದಾದ 900+ ಪುಟಗಳ ಪುಸ್ತಕವನ್ನು ಇದೀಗ ಬಿಡುಗಡೆ ಮಾಡಲಾಗಿದೆ.! ಅಭ್ಯರ್ಥಿಗಳು ಈ ಉತ್ತಮ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.!!

ಪುಸ್ತಕಕ್ಕಾಗಿ ಸಂಪರ್ಕಿಸಿ:
73030 96274 / 99162 59354

✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Bank PO/SO Notification:
🧡🤍💚🧡🤍💚🧡🤍💚🧡

⚫ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 4,455 Probationary Officers (PO) & 896 Specialist Officers (SO) ಒಟ್ಟು 5,351 ಹುದ್ದೆಗಳ ನೇಮಕಾತಿಗೆ IBPS ನಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ Degree ಪಾಸಾದ 20-30 ವರ್ಷದೊಳಗಿನ ಅಭ್ಯರ್ಥಿಗಳು ಅಗಸ್ಟ್-21 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು & ಕರ್ನಾಟಕದಲ್ಲಿ 8-10 ಪರೀಕ್ಷಾ ಕೇಂದ್ರಗಳಿದ್ದು, ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.!!

⚫ Online Preliminary Exam Date: ಅಕ್ಟೋಬರ್ & ನವೆಂಬರ್-2024.!!
ಮುಖ್ಯ ಪರೀಕ್ಷೆ: ನವೆಂಬರ್/ಡಿಸೆಂಬರ್-2024
Interview: ಪೆಬ್ರವರಿ-ಮಾಚ್೯-2025

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/
🧡🤍💚🧡🤍💚🧡🤍💚🧡🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verficn List:
🌳🌴🌳🌴🌳🌴🌳🌴🌳

2016 ರಲ್ಲಿ ಅಧಿಸೂಚಿಸಲಾಗಿದ್ದ ನೆಡುತೋಪು ಅಧೀಕ್ಷಕ  (Plantation Superintendent ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ 805 ಅಭ್ಯರ್ಥಿಗಳಿಗೆ 2024 ಅಗಸ್ಟ್-22 & 23 ರಂದು Document Verification ನಡೆಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿಯೇ Call Letter ಪ್ರಕಟಿಸಲಾಗುವುದು.!!

ಅರ್ಹ 805 ಅಭ್ಯರ್ಥಿಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31734
🌳🌴🌳🌴🌳🌴🌳🌴🌳

Читать полностью…

SR W🌍RLD

AC (SAAD) Hall Ticket:
✍🏻📃✍🏻📃✍🏻📃✍🏻📃✍🏻

2024 ಅಗಸ್ಟ್-11 ರಂದು KPSC ನಡೆಸಲಿರುವ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ Assistant Controller & Audit Officer ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಕಲಬುರಗಿ ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಬೆಂಗಳೂರು ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Last Date Extended:
✍🏻🗒️✍🏻🗒️✍🏻🗒️✍🏻🗒️

⚫ SSLC ಪಾಸಾದ ಅಭ್ಯರ್ಥಿಗಳು SSC ಯಿಂದ ಕರೆದಿರುವ Multi-Tasking Staff (MTS) & Havaldar ಸೇರಿದಂತೆ 8,326 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು
31-07-2024 ರಿಂದ 03-08-2024 ರವರೆಗೆ ವಿಸ್ತರಿಸಲಾಗಿದೆ.!!

⚫ ಇದರೊಂದಿಗೆ MTS ಹುದ್ದೆಗಳ ಸಂಖ್ಯೆ 4,887 ರಿಂದ 6,144 ಕ್ಕೆ ಹೆಚ್ಚಳವಾಗಿವೆ, ಇದೀಗ ಒಟ್ಟು ಹುದ್ದೆಗಳ ಸಂಖ್ಯೆ: 9583.!!

⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31406

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SWR: CBT Exam Date:
✍🏻📋✍🏻📋✍🏻📋✍🏻📋✍🏻

ರೇಲ್ವೆ ಇಲಾಖೆಯ South Western Railway (SWR) ಯ Assistant Loco Pilot ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Computer Base Aptitude Test (CBAT) ಯನ್ನು 2024 ಅಗಸ್ಟ್-12 ರಂದು ನಡೆಸಲು ಉದ್ದೇಶಿಸಲಾಗಿದ್ದು, E-Call Letter ನ್ನು Download ಮಾಡಿಕೊಳ್ಳಲು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.rrchubli.in/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹಾಗೂ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಗಸ್ಟ್-12 ರಿಂದ 16 ರ ವರೆಗೆ Document Verification ನಡೆಯಲಿದ್ದು, Call Letter ನ್ನು Download ಮಾಡಿಕೊಳ್ಳಲು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.karnemaka.kar.nic.in/health_rpc2022/verify_call_letter.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
💐JOB.!! NEWS: 💐
✍🏻🍁✍🏻🍁✍🏻🍁✍🏻

⚫ ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

⚫ ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ 66 ಅಂಗನವಾಡಿ ಕಾರ್ಯಕರ್ತೆಯರು & 149 ಅಂಗನವಾಡಿ ಸಹಾಯಕಿಯರು ಒಟ್ಟು 215 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ QUALIFICATION:
ಕಾರ್ಯಕರ್ತೆಯರಿಗೆ PUC
ಸಹಾಯಕಿಯರಿಗೆ SSLC.!!

⚫ ಅರ್ಜಿ ಸಲ್ಲಿಕೆಗೆ Last Date:
31-08-2024

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/
🌻🍁🌻🍁🌻🍁🌻🍁🌻🍁🌻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💊💉💊💉💊💉💊

⚫ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಹಾವೇರಿ ಯಲ್ಲಿ 50ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.!!

⚫ ಸಂದರ್ಶನ ನಡೆಯುವ ದಿನಾಂಕ: 2024 ಅಗಸ್ಟ್-12, 13 & 14.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://haveri.nic.in/
💊💉💊💉💊💉💊💉💊💉💊

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Exam Updates:
✍🏻🗒️✍🏻🗒️✍🏻🗒️✍🏻🗒️

★ IBPS Exam ಬರೆಯಲಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್.!!

★ 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅದೇ ದಿನ IBPS Exam ಇರುವ ಹಿನ್ನೆಲೆಯಲ್ಲಿ ಕೇವಲ ಒಂದು ವಾರದ ಮಟ್ಟಿಗೆ ದಿನಾಂಕ ಬದಲಾವಣೆ ಮಾಡಿ IBPS ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳು ಇದೀಗ KPSC ಗೆ ಸೂಚನೆ ನೀಡಿದ್ದು, ಸೋಮವಾರ/ ಮಂಗಳವಾರ KPSC ಯಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ ನಿರೀಕ್ಷಿಸಿ..!!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Health Dept. ನೇಮಕಾತಿ:
✍🏻📋✍🏻📋✍🏻📋✍🏻📋✍🏻

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿನ 14,523 ಹುದ್ದೆಗಳ ಹೊಸ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಇದು.!!

★ 204 Junior Lab Technician ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.!

★ 413 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!

★ 498 Pharmacy Officers ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.!!

★ 705 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!

★ 19,253 Group-D ಹುದ್ದೆಗಳಲ್ಲಿ 75% ರಷ್ಟು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Hall Ticket:
✍🏻📃✍🏻📃✍🏻📃✍🏻📃✍🏻

★ 2024 ಅಗಸ್ಟ್-11 ರಂದು KPSC ನಡೆಸಲಿರುವ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ Assistant Controller & Audit Officer ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/

★ Assistant Controller & Audit Officer ಎರಡೂ ಹುದ್ದೆಗಳಿಗೆ ಒಂದೇ ಪರೀಕ್ಷೆ ಇರುವುದರಿಂದ ಒಂದೇ Hall Ticket ಪ್ರಕಟಿಸಲಾಗಿದೆ, ಆದರೆ ಅದರಲ್ಲಿ ಒಂದೇ ಹುದ್ದೆ ನಮೂದಾಗಿದೆ, ಅದನ್ನು ಎರಡೂ ಹುದ್ದೆಗಳಿಗೆ ಎಂದು ಓದಿಕೊಳ್ಳುವಂತೆ ಸೂಚಿಸಿ KPSC ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC Upcoming List:
✍🏻📋✍🏻📋✍🏻📋✍🏻📋

ಜಲಸಂಪನ್ಮೂಲ (WRD) ಇಲಾಖೆಯಲ್ಲಿನ Junior Engineer (JE Civil & Mechanical) ಹುದ್ದೆಗಳ ಹೆಚ್ಚುವರಿ ಪಟ್ಟಿ ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು (
02-08-2024 ರಂದು) ಸಲ್ಲಿಕೆಯಾಗಿದ್ದು, ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻

ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ಸುಮಾರು 70,000 ದಷ್ಟು ಹುದ್ದೆಗಳ 10 ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!

⚫ SSC: Multi-Tasking Staff (MTS) & Havaldar 9,583 Posts: ನಾಳೆಯೇ Last Date: August-03
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31724

⚫ ಅಂಚೆ ಇಲಾಖೆ: Branch Post Master (BPO) & Grameen Dak Sevak (GDS) 44,228 Posts: Last Date: August-05
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31544

⚫ 51 High School Teacher Posts: Last Date: August-14.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31648

⚫ SSC: 2,006 Stenographer Posts: Last Date: August-17.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31664

⚫ Bank PO & SO 5,351 Posts: Last Date: August-21
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31739

⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2024: Last Date: August-22.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31512

⚫ 24 Assistant Professor Posts: Last Date: August-25.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31714

⚫ RRB: 7,951 Junior Engineer (JE) Posts: Last Date: August-29.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31668

⚫ IAS/KAS Free Coaching for Minority: Last Date: August-31
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31627

⚫ KPSC: 400 Veterinary Officers Posts: Last Date: September-12
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31684

ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ಸುಮಾರು 70,000 ದಷ್ಟು ಹುದ್ದೆಗಳ 10 ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಿರಿ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS EXAM UPDATES:
✍🏻📋✍🏻📋✍🏻📋✍🏻📋✍🏻

⚫ ಇದು ಯಾರಿಗೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ಬೇಜಾರ ಮಾಡಿಸಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!

⚫ 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅದೇ ದಿನ IBPS Exam ಇರುವ ಹಿನ್ನೆಲೆಯಲ್ಲಿ ಕೇವಲ ದಿನಾಂಕ ಬದಲಾವಣೆ ಮಾಡುವಂತೆ ಕೋರಿ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ.!!

⚫ ಕೆಲವು ಅಭ್ಯರ್ಥಿಗಳಿಗೆ ಇದು ತುಂಬಾ ಬೇಸರವಾಗಬಹುದು, ಅದಕ್ಕೆ Sorry.
ಆದರೆ ಕೇವಲ 1-2 ದಿನ ಪರೀಕ್ಷೆ ಹಿಂದೂಡಿದರೆ / ಮುಂದೂಡಿದರೆ IBPS ಪರೀಕ್ಷೆ ಬರೆಯಲು ನಮ್ಮ ಕನ್ನಡಿಗರಿಗೂ ಅವಕಾಶ ಕೊಡಿಸಿದಂತಾಗುತ್ತದೆ.! KAS ಮುಂದೂಡಿಸುವುದು ಉದ್ದೇಶವಲ್ಲ, ಆದರೆ IBPS ಪರೀಕ್ಷೆಗೆ ಅವಕಾಶ ಸಿಗುವಂತೆ ಮಾಡುವುದು ಮುಖ್ಯ ಉದ್ದೇಶ.!!

⚫ ಯಾರಿಗೂ ತೊಂದರೆಯಾಗದೆ, ಎಲ್ಲರಿಗೂ ಒಳ್ಳೆಯದಾಗುವ ನಿರ್ಧಾರವನ್ನು SR WORLD ಸದಾ ಸ್ವಾಗತಿಸುತ್ತದೆ, Hope for the Best.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Forest: Eligible List:
🌳🌴🌳🌴🌳🌴🌳🌴🌳

2016 ರಲ್ಲಿ ಅಧಿಸೂಚಿಸಲಾಗಿದ್ದ ನೆಡುತೋಪು ಅಧೀಕ್ಷಕ (Plantation Superintendent ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪೂರ್ವಭಾವಿ ಪರೀಕ್ಷೆಗೆ ಅರ್ಹತೆ ಹೊಂದಿದ 805 ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA Provisional Score:
✍🏻📃✍🏻📃✍🏻📃✍🏻📃✍🏻

2024 ಜುಲೈ-13 & 14 ರಂದು KEA ನಡೆಸಿದ BMTC ಯಲ್ಲಿನ Conductor, KUWSDB ಯಲ್ಲಿನ FDA & KKRTC ಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ತಾತ್ಕಾಲಿಕ ಅಂಕಗಳು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kbknrk2023
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಶಿವಮೊಗ್ಗ ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಮೈಸೂರು ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳

ಬಳ್ಳಾರಿ ವೃತ್ತ:
==========
540 ಗಸ್ತು ಅರಣ್ಯ ಪಾಲಕ
/Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳

Читать полностью…
Subscribe to a channel