srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Time Table:
✍🏻🗒️✍🏻🗒️✍🏻🗒️✍🏻🗒️✍🏻

2024 ಅಗಸ್ಟ್-27 (ಮಂಗಳವಾರ) ರಂದು ನಡೆಯವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!!

ಅಗಸ್ಟ್-15 ರ ನಂತರ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻📋✍🏻

⚫ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆ & Police Constable ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಿನ್ನೆ ಮಾನ್ಯ ಗೃಹ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದ್ದೇನು.? ಇಲ್ಲಿದೆ ಮಾಹಿತಿ.!!

⚫ ತಾವು ಈ ಮಾಹಿತಿಯನ್ನು SR WORLD ಟೆಲಿಗ್ರಾಂ ಗ್ರೂಪ್ ನಿಂದ ಪಡೆದಿರುವಿರಿ. ಈಗಾಗಲೇ 4.5 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು ಆ ಗ್ರೂಪ್ ಗೆ Join ಆಗಿದ್ದಾರೆ. ನೀವೂ Join ಆಗಿ, ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಕೊಡಗು (ಮಡಿಕೇರಿ) ವೃತ್ತ:
===================
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JE (C) Additional List:
✍🏻📋✍🏻📋✍🏻📋✍🏻📋✍🏻

ಜಲ ಸಂಪನ್ಮೂಲ ಇಲಾಖೆಯಲ್ಲಿನ Junior Engineer (Civil) HK ವೃಂದದ 166 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSCಯು ಇದೀಗ Additional List ಯನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Exam Final Date:
✍🏻🗒️✍🏻🗒️✍🏻🗒️✍🏻🗒️

384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅಗಸ್ಟ್-25 ರ ಬದಲಾಗಿ ಅಗಸ್ಟ್-27 (ಮಂಗಳವಾರ) ರಂದು ನಡೆಸಲು ಅಂತಿಮವಾಗಿ ಉದ್ದೇಶಿಸಿ ಇದೀಗ KPSC ಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ, ಅಗಸ್ಟ್-15 ರ ನಂತರ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!

✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

KAS Exam Updates:
✍🏻🗒️✍🏻🗒️✍🏻🗒️✍🏻🗒️

384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅಗಸ್ಟ್-25 ರ ಬದಲಾಗಿ ಅಗಸ್ಟ್-27 (ಮಂಗಳವಾರ) ರಂದು ನಡೆಸೋದು ಬಹುತೇಕ ಖಚಿತ.!!
👇🏻👇🏻👇🏻👇🏻👇🏻👇🏻👇🏻👇🏻👇🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FINAL SELECT LIST:
✍🏻📋✍🏻📋✍🏻📋✍🏻📋

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK)  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KPSC IMP. NOTICE:
✍🏻📃✍🏻📃✍🏻📃✍🏻

2024 ಅಗಸ್ಟ್-11 ರಂದು KPSC ನಡೆಸಲಿರುವ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ Assistant Controller & Audit Officer ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಕೆಲವೊಂದು ಪರೀಕ್ಷಾ ಕೇಂದ್ರಗಳು ಬದಲಾವಣೆಯಾಗಿರುವುದರ ಕುರಿತು ಪತ್ರಿಕಾ ಪ್ರಕಟಣೆಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Exam Updates:
✍🏻🗒️✍🏻🗒️✍🏻🗒️✍🏻🗒️

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅಗಸ್ಟ್-25 ರ ಬದಲಾಗಿ ಅಗಸ್ಟ್-27 (ಮಂಗಳವಾರ) ರಂದು ನಡೆಸಲು ಅನುಮತಿ ಕೋರಿ ಸಿಬ್ಬಂದಿ & ಆಡಳಿತ ಸುಧಾರಣೆ ಇಲಾಖೆಗೆ 5-8-2024 ರಂದು KPSCಯು ಪತ್ರ ಬರೆದಿದೆ.!!

⚫ ಇಂದು ಅಥವಾ ನಾಳೆ KPSC ಯಿಂದ ಅಧಿಕೃತವಾಗಿ ಪರೀಕ್ಷೆಯ Final Date ಪ್ರಕಟಗೊಳ್ಳುವ ಸಾಧ್ಯತೆ ಇದೆ ನಿರೀಕ್ಷಿಸಿ.!!

⚫ SR WORLD ವಿನಂತಿ ಏನೆಂದರೆ ವರ್ಷಗಳಿಂದಲೇ ಇದೇ ಪರೀಕ್ಷೆ ತಯಾರಿ ನಡೆಸುತ್ತಿರುವ & ಮುಂದೊಂದು ದಿನ ಆಡಳಿತ ವರ್ಗಕ್ಕೇ ಬರಲಿರುವ ಬಾವಿ ಅಧಿಕಾರಿಗಳ (ಅಭ್ಯರ್ಥಿಗಳ ) ಮನಸ್ಥಿತಿಯೊಂದಿಗೆ ಚಲ್ಲಾಟವಾಡುವ ಯಾವ ಪ್ರಯತ್ನವೂ ಆಗಬಾರದು.! ಅಭ್ಯರ್ಥಿಗಳ ಮನಸ್ಥಿತಿಯನ್ನು ಆಡಳಿತ ವರ್ಗದವರು ಅರ್ಥ ಮಾಡಿಕೊಳ್ಳಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
TYPIST VIVA LIST:
✍🏻📋✍🏻📋✍🏻📋✍🏻

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ

TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಗಸ್ಟ್-09 ರಂದು ನಡೆಯುವ VIVA & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻💐✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AE (C) Exam Updates:
✍🏻📃✍🏻📃✍🏻📃✍🏻📃✍🏻📃

2024 ಅಗಸ್ಟ್-11 ರಂದು KEA ನಡೆಸಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ 50 AE (Civil) ಹುದ್ದೆಗಳ ನೇಮಕಾತಿ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಜೂನ್-2024:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

   ಏಪ್ರಿಲ್-2024:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಫೆಬ್ರವರಿ-2024:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

★ IBPS EXAM CALL LETTER: ★
💜🤍💜🤍💜🤍💜🤍💜🤍💜🤍

⚫ ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ 9,995 Officer & Office Assistant (CRP RRBs-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Online Preliminary Exam Call Letter ನ್ನು ಇದೀಗ ಪ್ರಕಟಿಸಿದೆ.!!

⚫ Call Letter Download ಮಾಡಲು ಕೊನೆಯ ದಿನಾಂಕ:
18-08-2024.!!

⚫ ಆನ್ ಲೈನ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/rrb13oamay24/oecla_jul24/login.php?appid=a189ac33281dba14d742a1abf7c6e460
💜🤍💜🤍💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Exam Updates:
✍🏻🗒️✍🏻🗒️✍🏻🗒️✍🏻🗒️

2024 ಅಗಸ್ಟ್-27 (ಮಂಗಳವಾರ) ರಂದು ನಡೆಯವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Examಗೆ ಸಂಬಂಧಿಸಿದಂತೆ ಆ ದಿನದಂದು ಪರೀಕ್ಷಾ ಕೇಂದ್ರಗಳಿಗೆ & ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ವಿಶೇಷ ರಜೆಯನ್ನು ಮಂಜೂರು ಮಾಡಿ ಇದೀಗ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Agri New Notification:
🌿🌾🌿🌾🌿🌾🌿🌾🌿

⚫ ಕೃಷಿ ಇಲಾಖೆ (Agriculture Department) ಯಲ್ಲಿ 100 ಕೃಷಿ ಅಧಿಕಾರಿ (Agriculture Officer) & 650 ಸಹಾಯಕ ಕೃಷಿ ಅಧಿಕಾರಿ (Asst. Agriculture Officer) ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಪ್ರಕಟಗೊಳ್ಳಬಹುದು.!!

⚫ KPSC ಗೆ ಜುಲೈ-29 & ಅಗಸ್ಟ್-2 ರಂದು Online ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ ಹಾಗೂ
24-07-2024 ರಂದು Final Syllabus ನ್ನು ಕೂಡಾ ಪ್ರಕಟಿಸಲಾಗಿದೆ.!!
🪴🍀🪴🍀🪴🍀🪴🍀🪴🍀🪴

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಧಾರವಾಡ ವೃತ್ತ:
============
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!

ಈ ಮೇಲಿನ ಲಿಸ್ಟ್ ನ್ನು ಇವತ್ತೇ ಪ್ರಕಟಿಸುತ್ತಾರೆಂದು ಅವತ್ತೇ (ಜುಲೈ-22ರಂದೇ) SR WORLD ನಲ್ಲಿ Update ನೀಡಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31606
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JE (M) Additional List:
✍🏻📋✍🏻📋✍🏻📋✍🏻📋✍🏻

ಜಲ ಸಂಪನ್ಮೂಲ ಇಲಾಖೆಯಲ್ಲಿನ Junior Engineer (Mechanical) HK ವೃಂದದ 03 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSCಯು ಇದೀಗ Additional List ಯನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KEA: Upcoming ನೇಮಕಾತಿ :
✍🏻📋✍🏻📋✍🏻📋✍🏻📋✍🏻📋

ಅತೀ ಶೀಘ್ರದಲ್ಲೇ KEA ಯಿಂದ ಈ ಕೆಳಗಿನ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!

★ 650 Assistant Professor Posts
★ 1,200 Staff Nurse Posts
★ Total: 1,850 Posts

KEA ಮೂಲಕ ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾನ್ಯ ಸಚಿವರು ಡಾ.ಶರಣಪ್ರಕಾಶ್‌ ಪಾಟೀಲ್ ತಿಳಿಸಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Stf Nurse Adl.Select List:
🌟☘️🌟☘️🌟☘️🌟☘️🌟☘️

ಆಯುಷ್ ಇಲಾಖೆಯಲ್ಲಿನ 23 ಶುಶ್ರೂಷಕರು ( Staff Nurse ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
☘️🌟☘️🌟☘️🌟☘️🌟☘️🌟☘️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Comp. Kanada Result:★
💛❤️💛❤️💛❤️💛❤️💛❤️

2024 ಜನವರಿ-20 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ/ ಅರ್ಹತಾ ಪಟ್ಟಿ (List of Candidates who have Qualified in the Compulsary Kannada Language Examination) ಯನ್ನು KPSCಯು ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
💐JOB.!! NEWS: 💐
✍🏻🍁✍🏻🍁✍🏻🍁✍🏻

⚫ ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

⚫ ಧಾರವಾಡ ಜಿಲ್ಲೆಯಲ್ಲಿ 199 & ಶಿವಮೊಗ್ಗ ಜಿಲ್ಲೆಯಲ್ಲಿ 575 ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ QUALIFICATION:
ಕಾರ್ಯಕರ್ತೆಯರಿಗೆ PUC
ಸಹಾಯಕಿಯರಿಗೆ SSLC.!!

⚫ ಅರ್ಜಿ ಸಲ್ಲಿಕೆಗೆ Last Date:
ಶಿವಮೊಗ್ಗ : 2024 ಅಗಸ್ಟ್-29
ಧಾರವಾಡ : 2024 ಸೆಪ್ಟೆಂಬರ್-02

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/
🌻🍁🌻🍁🌻🍁🌻🍁🌻🍁🌻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻🪴✍🏻🪴✍🏻🪴✍🏻🪴✍🏻🪴

ನಾಲ್ಕು ದಿನ ದೂರ ಹೋಗಿ ನೋಡಿ
ಜನ ನಿಮ್ಮನ್ನು ಮರೆತೇ ಬಿಡುತ್ತಾರೆ.!!


ಜೀವನವಿಡೀ ಮನುಷ್ಯ
ತಾನು ಎಲ್ಲರಿಗೂ ಬೇಕಾದವನು
ಅನ್ನೋ ಭ್ರಮೆಯಲ್ಲಿ ಇರ್ತಾನೆ.!!


ಆದರೆ ನಿಜ ಏನು ಅಂದ್ರೆ
ಜನರಿಗೆ ನೀವು ಇದ್ದರೂ, ಇಲ್ಲದಿದ್ದರೂ
ಏನೂ ವ್ಯತ್ಯಾಸ ಆಗುವುದಿಲ್ಲ.!!


ಆದ್ದರಿಂದ ಭ್ರಮೆಯಲ್ಲಿ ಬದುಕಬೇಡಿ.!
ನೀವು ನಿಮಗೋಸ್ಕರ ಬದುಕಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Stenographer Select List:
✍🏻📋✍🏻📋✍🏻📋✍🏻📋✍🏻📋

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ "STENOGRAPHER" ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಹಾಗೂ ಅಭ್ಯರ್ಥಿಗಳು ಪಡೆದ ಅಂಕಗಳು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Magazine Collection-3:
✍🏻📋✍🏻📋✍🏻📋✍🏻📋✍🏻

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ (Current Affairs) ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ "NAMMA KPSC" ಸಂಪೂರ್ಣ ಒಂದೂವರೆ ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಒಂದೇ ಕ್ಲಿಕ್ ನಲ್ಲಿ ಇಲ್ಲಿ ನೀಡಲಾಗಿದೆ.
(ಜನೆವರಿ-2023 ರಿಂದ ಜೂನ್-2024):

⚫ ಜನೆವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29479

⚫ ಫೆಬ್ರವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29480

⚫ ಮಾಚ್೯-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30189

⚫ ಏಪ್ರಿಲ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30190

⚫ ಮೇ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29491

⚫ ಜೂನ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29492

⚫ ಜುಲೈ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29493

⚫ ಅಗಸ್ಟ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29494

⚫ ಸೆಪ್ಟೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29495

⚫ ಅಕ್ಟೋಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29496

⚫ ನವೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29497

⚫ ಡಿಸೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30187

⚫ ಜನೆವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30188

⚫ ಫೆಬ್ರವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31787

⚫ ಮಾಚ್೯-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31788

⚫ ಏಪ್ರಿಲ್-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31789

⚫ ಮೇ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31790

⚫ ಜೂನ್-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31791
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಮೇ-2024:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಮಾಚ್೯-2024:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Exam Updates:
✍🏻🗒️✍🏻🗒️✍🏻🗒️✍🏻🗒️

2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅದೇ ದಿನ IBPS Exam ಇರುವ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡಿ IBPS ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳು KPSC ಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, KPSC ಯು ಅಗಸ್ಟ್-27 (ಮಂಗಳವಾರ) ರಂದು KAS ಪರೀಕ್ಷೆ ನಡೆಸಲು ಅನುಮತಿ ಕೋರಿ ಹಾಗೂ ಆ ದಿನದಂದು ಪರೀಕ್ಷಾ ಕೇಂದ್ರಗಳಿಗೆ & ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ವಿಶೇಷ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಕೋರಿ ಸಿಬ್ಬಂದಿ & ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆಯಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻🪴✍🏻🪴✍🏻🪴✍🏻🪴✍🏻🪴

ನಮ್ಮ ಹತ್ತಿರ ಇರುವ ನೀರನ್ನು
Filter ಮಾಡಿ ಕುಡಿದರೆ
ಮಂಡಿ (ಮೊಳಕಾಲು) ನೋವು ಬರಲ್ಲ.!

ನಮ್ಮ ಹತ್ತಿರ ಬರುವ ವಿಷಯಗಳನ್ನು
Filter ಮಾಡಿ ತೆಗೆದುಕೊಂಡರೆ
ಮಂಡೆ (ತಲೆ) ನೋವು ಬರಲ್ಲ.!!

ಆದ್ದರಿಂದ ವಿಷಯ 'ವಿಷ'ವಾಗದಿರಲಿ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…
Subscribe to a channel