srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

KAS Prelims Exam (27-08-2024) All Series Key Ans. Paper-2.

Читать полностью…

SR W🌍RLD

KAS Prelims Official Key Ans.:
✍🏻📋✍🏻📋✍🏻📋✍🏻📋✍🏻📋✍🏻

ನಿನ್ನೆ (2024 ಅಗಸ್ಟ್-27 ರಂದು) ನಡೆದ 2024 ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನಸ್೯ ( KAS ) Prelims Exam ಗೆ ಸಂಬಂಧಿಸಿದಂತೆ Official ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದರೆ 2024 ಸೆಪ್ಟೆಂಬರ್-04 ರೊಳಗಾಗಿ ಸಲ್ಲಿಸಬಹುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsc.kar.nic.in/KEY%20ANSWERS%20FOR%20GP%20EXAM%20HELD%20ON%2027-08-2024%20.htm
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

SSC: CGL Exam Updates:
✍🏻🗒️✍🏻🗒️✍🏻🗒️✍🏻🗒️✍🏻

Staff Selection Commission (SSC) ಯು 2024 ಸೆಪ್ಟೆಂಬರ್-9 ರಿಂದ 26 ರ ವರೆಗೆ ನಡೆಸಲಿರುವ 17,727 Combined Graduate Level (CGL) (Group- B & C ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ತಮ್ಮ ಪರೀಕ್ಷಾ ದಿನಾಂಕ & Exam Center ಯಾವುದು ಎಂಬುದನ್ನು ಈ ಕೆಳಗಿನ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಬಹುದು.!!
👇🏻👇🏻👇🏻👇🏻👇🏻👇🏻👇🏻👇🏻
https://ssckkr.kar.nic.in/sschallticket/cgl24_appstatus.aspx
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
🔥Imp. Alert Message:🔥
✍🏻📋✍🏻📋✍🏻📋✍🏻📋✍🏻

ಮಿಸ್ ಮಾಡದೇ ಓದಿ.!!

Telegram ಅಪ್ಲಿಕೇಶನ್ ನ ಸ್ಥಾಪಕ & CEO ಆಗಿರುವ "ಪಾವೆಲ್ ಡುರೋವ್" ರವರನ್ನು ಅಗಸ್ಟ್-24 ರಂದು ಬಂಧಿಸಲಾಗಿದ್ದು, ಟೆಲಿಗ್ರಾಂ ಮೇಲೆ ತನಿಖೆ ನಡೆಯುತ್ತಿದೆ.!
💥☄🔥💥☄🔥💥☄🔥💥☄🔥

ತನಿಖೆಯ ಫಲಿತಾಂಶ ಆಧರಿಸಿ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್ ನ್ನು ಕೂಡಾ ನಿಷೇಧಿಸುವ ಸಾಧ್ಯತೆ ಇದೆ.!!
ಒಂದು ವೇಳೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆದ್ರೆ ಸುಮಾರು 4.6 ಲಕ್ಷ ಅಭ್ಯರ್ಥಿಗಳಿಗೆ ಪ್ರತಿನಿತ್ಯ SR WORLD ಟೆಲಿಗ್ರಾಂ ಚಾನೆಲ್ ಮೂಲಕ ನೀಡುತ್ತಿದ್ದ ಈ ಸೇವೆಯನ್ನು SR WORLD ವಾಟ್ಸಾಪ್ ಚಾನೆಲ್ ಮೂಲಕ ಮುಂದುವರೆಸಲಾಗುವುದು.!!

ಆದ್ದರಿಂದ ಈ ಕೂಡಲೇ
SR WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ, WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

BMTC 1:5 Cut-off LIST:
✍🏻📃✍🏻📃✍🏻📃✍🏻📃✍🏻

2024 ಜುಲೈ-14 ರಂದು ನಡೆದ HK ಭಾಗದ BMTC Conductor ನೇಮಕಾತಿ ಪರೀಕ್ಷೆಯ 1:5 Merit List ನ ಕಟ್ ಆಫ್ ಅಂಕ ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

BMTC 1:5 MERIT LIST:
✍🏻📃✍🏻📃✍🏻📃✍🏻📃✍🏻

2024 ಜುಲೈ-14 ರಂದು ನಡೆದ HK ಭಾಗದ BMTC Conductor ನೇಮಕಾತಿ ಪರೀಕ್ಷೆಯ 1:5 Merit List ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-2:
✍🏻📃✍🏻📃✍🏻📃✍🏻📃✍🏻

⚫ ಇಂದು (2024 ಅಗಸ್ಟ್-27 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ General Studies (GK)-2 ಪತ್ರಿಕೆಯ Question Paper.!!

⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Science & Tech. : 34
★ Mental Ability     : 18
★ Current Affairs   : 18
★ Schemes/Plans : 12
★ Ecology                : 09
★ GK / Others         : 09
===================
★ TOTAL                 : 100
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Appl. Date Extended:
☀️💫☀️💫☀️💫☀️💫

⚫ ರಾಯಚೂರು ವಿಶ್ವವಿದ್ಯಾಲಯದಲ್ಲಿನ 24 (06+18 HK) Assistant Professor ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು
25-08-2024 ರಿಂದ 30-08-2024ರ ವರೆಗೆ ಇದೀಗ ವಿಸ್ತರಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/KEARECRUITMENT_ASSISTANT_PROFESSOR_HK/FORMS/LOGIN.ASPX

⚫ ಸಂಪೂರ್ಣ ಅಧಿಸೂಚನೆ & ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31714
🌟💫🌟💫🌟💫🌟💫🌟💫

Читать полностью…

SR W🌍RLD

👍🏻 WISH U ALL THE BEST: 👍🏻
💐🦜💐🦜💐🦜💐🦜💐🦜💐🦜

ನಿದ್ದೆಯಲ್ಲೂ ಕಾಡುವ KAS
ಹುದ್ದೆಯನ್ನು ಪಡೆಯಲು

ಆಕಳಿಕೆ ಬಂದರೂ ಆಕಾಂಕ್ಷೆ ಬಿಟ್ಟಿಲ್ಲ,
ತೂಕಡಿಕೆ ಬಂದರೂ ತಪಸ್ಸು ಬಿಟ್ಟಿಲ್ಲ,
ಕಣ್ಣುಗಳು ಉರಿದರೂ ಕನವರಿಕೆ ಬಿಟ್ಟಿಲ್ಲ
ಸಮಸ್ಯೆ ಬಂದರೂ ಸ್ವಾರಸ್ಯ ಬಿಟ್ಟಿಲ್ಲ
ಸವಾಲು ಎದುರಾದರೂ ಅಹವಾಲು ನಿಂತಿಲ್ಲ
ಮನಸ್ಸು ಬೇಜಾರಾದರೂ ಕನಸು ಜಾರಿಲ್ಲ
ಅಡೆತಡೆಗಳೆ ಬಂದರೂ ತಡೆಗೋಡೆ ನಮಗಿಲ್ಲ.
ಬೈಗುಳ ಬಂದರೂ ಜೋಗುಳವೆಂದೆವಲ್ಲಾ
ಅವಮಾನ ಅನುಭವಿಸಿದರೂ
ಸ್ವಾಭಿಮಾನ ಬಿಟ್ಟಿಲ್ಲ.!!
ಅನುಮಾನ ಪಟ್ಟರೂ ಛಲಬಿಡದ
ಹನುಮಾನ ನಾವೆಲ್ಲಾ.!!
ಕಂಡ-ಕಂಡವರು ಕೆಂಡವಾದರೂ ಓದುವ
ಪ್ರಚಂಡರು ನಾವೆಲ್ಲಾ.!!

ಎಲ್ಲಾ ಬಿಟ್ಟು ಇದುವರೆಗೆ ನಿದ್ದೆಗೆಟ್ಟು

ಓದಿ ವಿದ್ಯೆ ಪಡೆದು ಸಿದ್ಧಗೊಂಡು
KAS ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ
ನಾಡಕಟ್ಟುವ ನಾಡಪ್ರಭುಗಳಾಗಲಿರುವ ನಿಮ್ಮೆಲ್ಲರಿಗೂ ಶುಭವಾಗಲೆಂದು ನಿಮಗಿದೋ SR WORLD ಶುಭಹಾರೈಸುತ್ತಿದೆ.!!

ವಿಶ್ ಯೂ ಆಲ್ ದಿ ಬೆಸ್ಟ್.!!
💐👍🏻💐👍🏻💐👍🏻💐👍🏻💐👍🏻

Читать полностью…

SR W🌍RLD

★ KAS ಪ್ರಿಲಿಮ್ಸ್ ಫೈಟ್: ★
✍🏻📋✍🏻📋✍🏻📋✍🏻📋✍🏻

⚫ 2014 ನೇ ಸಾಲಿನ 464 KAS Prelims Exam
ನಡೆದದ್ದು: 2015 ಏಪ್ರಿಲ್-19 (ರವಿವಾರ)
ಅರ್ಜಿ ಸಲ್ಲಿಸಿದ್ದವರು: 2,67,000+
(1 ಹುದ್ದೆಗೆ 575 ಅಭ್ಯರ್ಥಿಗಳ ಫೈಟ್ ಆಗಿತ್ತು.!!)

⚫ 2015 ನೇ ಸಾಲಿನ 428 KAS Prelims Exam
ನಡೆದದ್ದು: 2017 ಅಗಸ್ಟ್-20 (ರವಿವಾರ)
ಅರ್ಜಿ ಸಲ್ಲಿಸಿದ್ದವರು: 2,31,379
ಪರೀಕ್ಷೆಗೆ ಹಾಜರಾದವರು: 1,31,110 (ಕೇವಲ 56%)
(1 ಹುದ್ದೆಗೆ 306 ಅಭ್ಯರ್ಥಿಗಳ ಫೈಟ್ ಆಗಿತ್ತು.!!)

⚫ 2017 ನೇ ಸಾಲಿನ 106 KAS Prelims Exam
ನಡೆದದ್ದು: 2020 ಅಗಸ್ಟ್-24 (ಸೋಮವಾರ)
ಅರ್ಜಿ ಸಲ್ಲಿಸಿದ್ದವರು: 1,65,250
ಪರೀಕ್ಷೆಗೆ ಹಾಜರಾದವರು: 83,716 (ಕೇವಲ 50%)
(1 ಹುದ್ದೆಗೆ 790 ಅಭ್ಯರ್ಥಿಗಳ ಫೈಟ್ ಆಗಿತ್ತು.!!)

⚫ 2024 ನೇ ಸಾಲಿನ 384 KAS Prelims Exam
ನಡೆಯೋದು: 2024 ಅಗಸ್ಟ್-27 (ಮಂಗಳವಾರ)
ಅರ್ಜಿ ಸಲ್ಲಿಸಿದವರು: 2,10,910
ಪರೀಕ್ಷೆಗೆ ಹಾಜರಾಗುವ ಸಾಧ್ಯತೆ: 1,26,000+ (ಅಂದಾಜು 60%)
(1 ಹುದ್ದೆಗೆ 330 ಅಭ್ಯರ್ಥಿಗಳ ಫೈಟ್ ಆಗುವ ಸಾಧ್ಯತೆ)
🌀💦🌀💦🌀💦🌀💦🌀💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆಯೇ KAS ಎಕ್ಸಾಮ್:
✍🏻📋✍🏻📋✍🏻📋✍🏻📋✍🏻

★ ನಿಗದಿಯಂತೆ ನಾಳೆಯೇ (2024 ಅಗಸ್ಟ್-27ರ ಮಂಗಳವಾರ ರಂದೇ) KAS Prelims Exam ನಡೆಯಲಿದೆ, ಗೊಂದಲಗಳಿಗೆ ತೆರೆ ಎಳೆದ ರಾಜ್ಯ ಸರ್ಕಾರ.!!

★ 384 (GP) KAS ಹುದ್ದೆಗಳಿಗೆ 2,10,910 ಅರ್ಜಿ ಸಲ್ಲಿಸಿದ್ದು, 1 ಹುದ್ದೆಗಾಗಿ 550 ಅಭ್ಯರ್ಥಿಗಳು ಪೈಟ್ ಮಾಡಲಿದ್ದಾರೆ.!!

★ ಪರೀಕ್ಷಾ ಸಮಯ    :
Paper-1: General Studies (GK)-1
(ಬೆಳಿಗ್ಗೆ 10:00 ರಿಂದ 12:00)
Paper-2: General Studies (GK)-2
(ಮಧ್ಯಾಹ್ನ 2:00 ರಿಂದ 4:00)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Latest Updates:
✍🏻📋✍🏻📋✍🏻📋✍🏻📋

⚫ ವಿಶೇಷ ಸೂಚನೆ: ಇದು ಯಾರನ್ನೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ನೋವು ಮಾಡಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!

⚫ 2024 ಅಗಸ್ಟ್-27ರ ಮಂಗಳವಾರ ರಂದು ನಡೆಸಲು ಉದ್ದೇಶಿಸಿರುವ 384 KAS Prelims Exam ನ್ನು ಮುಂದೂಡಲ್ಲ ಎಂದು ಇದೀಗ CM ಸ್ಪಷ್ಟನೆ ನೀಡಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JAA DV List with Date:
✍🏻📃✍🏻📃✍🏻📃✍🏻📃✍🏻

2023 ನವೆಂಬರ್ ನಲ್ಲಿ KPSC ನಡೆಸಿದ Group-C ( 67 Junior Account Assistant ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ 2024 ಸೆಪ್ಟೆಂಬರ್-04 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

KAS Exam Latest Updates:
✍🏻📋✍🏻📋✍🏻📋✍🏻📋✍🏻📋

⚫ ವಿಶೇಷ ಸೂಚನೆ: ಇದು ಯಾರನ್ನೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ನೋವು ಮಾಡಿಸಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!

⚫ 2024 ಅಗಸ್ಟ್-27 ರಂದು ನಡೆಸಲು ಉದ್ದೇಶಿಸಿರುವ 384 KAS Prelims Exam ಬಗ್ಗೆ ಇಂದಿನ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಗಂಭೀರ ಚರ್ಚೆಯಾಗಿದೆ.!!

ಅದರ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://youtu.be/33N7gOyiZBc?si=aIIBWrX-ryH3fLQN

https://youtu.be/ahN8Mg5cTDk?si=7PLEbjkd0_EeIopA

https://youtu.be/scLBe8-rkcY?si=ihKLPAPJ60Kiy8cb

https://youtu.be/ov2V37g8EMA?si=vZOG5QxmHvia7A7Z

https://youtu.be/tOXCcO_vkB4?si=3uhrzhvIDtUJjZZB

https://youtu.be/SZFX9YFhA4o?si=qd_OHR-ehuCylx9V

https://youtu.be/KsD4Jvtq_94?si=LT1oPi3Q9QbJy6J9

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

2017 ನೇ ಸಾಲಿನ SDA ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ & 54 Assistant Statistical Officer (ASO) ಹುದ್ದೆಗಳ ಹೆಚ್ಚುವರಿ ಪಟ್ಟಿಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಅಗಸ್ಟ್-19 & 21 ರಂದು ಸಲ್ಲಿಕೆಯಾಗಿದ್ದು, ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

KAS Prelims Exam (27-08-2024) All Series Key Ans. Paper-1.

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC GD Notification:
✍🏻📋✍🏻📋✍🏻📋✍🏻📋

Staff Selection Commission (SSC) ಯು 2024 ಅಗಸ್ಟ್-27 ರಂದು ಪ್ರಕಟಿಸಬೇಕಿದ್ದ Constable ( GD ) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಆಡಳಿತಾತ್ಮಕ ಕಾರಣದಿಂದಾಗಿ 2024 ಸೆಪ್ಟೆಂಬರ್ 05 ರಂದು ಪ್ರಕಟಿಸಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KEA: ಕಡ್ಡಾಯ ಕನ್ನಡ Result:
✍🏻📃✍🏻📃✍🏻📃✍🏻📃✍🏻📃

2024 ಜುಲೈ-20 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು & ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ FDAA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ/ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC MERIT LIST:
✍🏻📃✍🏻📃✍🏻📃✍🏻

2024 ಜುಲೈ-14 ರಂದು ನಡೆದ HK ಭಾಗದ BMTC Conductor ನೇಮಕಾತಿ ಪರೀಕ್ಷೆಯಲ್ಲಿ 1:5 ನಂತೆ Physical & Document Verification ಗೆ ಅರ್ಹರಾದ ಅಭ್ಯರ್ಥಿಗಳ Merit List ನ ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS: ಪ್ರಿಲಿಮ್ಸ್ ಡಿಟೇಲ್ಸ್:
✍🏻📋✍🏻📋✍🏻📋✍🏻📋✍🏻

⚫ ನಿನ್ನೆ (2024 ಅಗಸ್ಟ್-27 ರಂದು) ನಡೆದ 2024 ನೇ ಸಾಲಿನ 384 KAS Prelims Examಗೆ

ಅರ್ಜಿ ಸಲ್ಲಿಸಿದವರು : 2,10,910
ಪರೀಕ್ಷೆಗೆ ಹಾಜರಾದವರು : 1,31,885
ಗೈರಾದವರು : 79,025
(1 ಹುದ್ದೆಗೆ 344 ಅಭ್ಯರ್ಥಿಗಳ ರಿಯಲ್ ಫೈಟ್ ಆಗಿದೆ.!!)

⚫ 2024 ಅಕ್ಟೋಬರ್ ನಲ್ಲಿ KAS Prelims Result ನಿರೀಕ್ಷಿಸಬಹುದಾಗಿದ್ದು, Mains ಗೆ ಕೇವಲ 5,760 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.!!
ಅದರಲ್ಲಿ ನೀವೂ ಒಬ್ಬರಾಗಲೆಂದು SR WORLD ಶುಭ ಹಾರೈಸುತ್ತದೆ.!!
🌀💦🌀💦🌀💦🌀💦🌀💦

Читать полностью…

SR W🌍RLD

★ KAS ಪ್ರಿಲಿಮ್ಸ್ ಕಟ್ ಆಫ್: ★
✍🏻📋✍🏻📋✍🏻📋✍🏻📋✍🏻📋✍🏻

⚫ ಇಂದು ನಡೆದ KAS Prelims ಗೆ ಅರ್ಜಿ ಸಲ್ಲಿಸಿದ 2,10,910 ಅಭ್ಯರ್ಥಿಗಳಲ್ಲಿ ಅರ್ಧಕ್ಕರ್ದ (50% ರಷ್ಟು ಅಂದರೆ 1 ಲಕ್ಷಕ್ಕೂ ಅಧಿಕ) ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎನ್ನುವ ಮಾಹಿತಿ ಇದೆ.!!

⚫ Paper-1 ತುಂಬಾ (Hard) ಕಠಿಣವಾಗಿದ್ರೆ, Paper-2 (Medium) ಮಧ್ಯಮ ಕಠಿಣವಾಗಿತ್ತು, ಒಟ್ಟಾರೆಯಾಗಿ ಕಳೆದ 3-4 KAS ನೇಮಕಾತಿಗಳಿಗಿಂತ ಈ ಬಾರಿ ಕಟ್ ಆಫ್ ಅಂಕ ತುಂಬಾನೇ ಕಡಿಮೆ ನಿಲ್ಲತ್ತೆ.!!

⚫ ಕೇವಲ 120 ನಿಮಿಷ (2 hours) ದಲ್ಲಿ 60-70 ಪುಟಗಳ ಪ್ರಶ್ನೆಪತ್ರಿಕೆಯನ್ನು (2 ನಿಮಿಷಕ್ಕೆ 1 ಪುಟದಂತೆ) ಬರೀ ಓದೋದಾಗತ್ತೆ, ಆದರೆ ಸರಿಯಾಗಿ ಬಿಡಿಸಿದವರು ಮಾತ್ರ ಯಶಸ್ವಿಯಾಗುತ್ತಾರೆ.!!

⚫ Prelims Syllabus ನಲ್ಲಿ ಹೇಳಿದ ಹಾಗೆ ಯಾವ ವಿಷಯದ ಮೇಲೆ ಎಷ್ಟು ಪ್ರಶ್ನೆ ಕೇಳಬೇಕಾಗಿತ್ತೋ ಅಷ್ಟು ಕೇಳಿಲ್ಲವೆಂಬುದು ಅಭ್ಯರ್ಥಿಗಳ ಅಭಿಪ್ರಾಯ.!!

20-08-2017 ರಂದು ನಡೆದ 2015 ನೇ ಸಾಲಿನ 428 KAS Prelims Exam ಕಟ್ ಆಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18135

24-08-2020 ರಂದು ನಡೆದ 2017 ನೇ ಸಾಲಿನ 106 KAS Prelims Exam ಕಟ್ ಆಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19034
🌀💦🌀💦🌀💦🌀💦🌀💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-1:
✍🏻📃✍🏻📃✍🏻📃✍🏻📃✍🏻

ಇದೀಗ ತಾನೆ (2024 ಅಗಸ್ಟ್-27 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆ General Studies (GK)-1 ಪತ್ರಿಕೆಯ Question Paper.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಆತ್ಮೀಯರೇ,

KAS ಪರೀಕ್ಷೆ ಬರೆಯಲು ನೀವೊಬ್ಬರೇ ಹೋಗುತ್ತಿದ್ದೀರಿ, Exam ಗೆ Moral Support ನೀಡಲು ಕೆಲವರ ಜೊತೆಗೆ ಅವರ Friends, Parents or Family Members ಬಂದಿರುತ್ತಾರೆ, ಆದರೆ ನಿಮ್ಮ ಜೊತೆಗೆ ಯಾರೂ ಬಂದಿಲ್ಲ.! ಅವರನ್ನು ನೋಡಿ ನನಗೆ Exam ಗೆ Support ಮಾಡಲು ಯಾರೂ ಇಲ್ಲ ನಾನೊಬ್ಬನೇ/ಳೇ ಹೋಗಿ ಪರೀಕ್ಷೆ ಬರೆಯಬೇಕಲ್ಲ ಎಂದು ಚಿಂತೆ ಮಾಡುತ್ತಿರುವವರೇ ದಯವಿಟ್ಟು ಗಮನಿಸಿ, ನಿಮ್ಮ ಜೊತೆಗೆ ಯಾರೂ ಇಲ್ಲವೆಂದಾಗ ಮಾತ್ರ ಆ ದೇವರು ನಿಮ್ಮ ಜೊತೆಗೆ ಇರುತ್ತಾನೆ.! ದೌರ್ಯವಾಗಿ ಹೋಗಿ ಬನ್ನಿ, ಯಾರಿಗೆ ಯಾರೂ ಇಲ್ಲವೋ ಅಂಥವರೊಂದಿಗೆ SR WORLD ಇದ್ದೇ ಇರತ್ತೆ, ನಿಮ್ಮಂಥವರೊಂದಿಗೆ ನಾವಿದ್ದೀವಿ.!!

ಧೈರ್ಯವಾಗಿ ಪರೀಕ್ಷೆ ಎದುರಿಸಿ
ತಂದೆ,ತಾಯಿ, ಗುರುಗಳನ್ನು & ನಿಮಗಿಷ್ಟವಾದ ದೇವರನ್ನು ನೆನಪಿಸಿಕೊಳ್ಳಿ ಅವರ ಆಶಿರ್ವಾದ ನಿಮ್ಮ ಮೇಲಿದೆ, ನೆನಪಿರಲಿ ನೀವು ಒಬ್ಬಂಟಿಯಲ್ಲ. ಈ ಬಾರಿಯ ಯಶಸ್ಸು ಅದು ನಿಮಗಲ್ಲದೇ ಇನ್ಯಾರಿಗೆ.?!!

ಆಲ್ ದಿ ಬೆಸ್ಟ್.
✍🏻💐✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KAS: Imp. Notice:
✍🏻📋✍🏻📋✍🏻📋✍🏻

ನಾಳೆ (2024 ಅಗಸ್ಟ್-27ರ ಮಂಗಳವಾರ ರಂದು) ನಡೆಯುವ 384 KAS Prelims Exam ಗೆ ಸಂಬಂಧಿಸಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಪರೀಕ್ಷೆಗಾಗಿ ಕೋಲಾರ ಜಿಲ್ಲೆಗೆ ಬರುವ ಅಭ್ಯರ್ಥಿಗಳಿಗೆ ಊಟ & ವಸತಿ ಸೌಲಭ್ಯ ಒದಗಿಸಿದ್ದು, ಹಾಗೂ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿರುವ ಬಗ್ಗೆ ಪ್ರಕಟಣೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆ STENO Interview:
✍🏻📋✍🏻📋✍🏻📋✍🏻📋✍🏻

ನಾಳೆ (2024 ಅಗಸ್ಟ್-27 ರಂದು )ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ STENOGRAPHER ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ INTERVIEW ನಡೆಯಲಿದೆ.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS: KPSC Press Note:
✍🏻📋✍🏻📋✍🏻📋✍🏻📋✍🏻

2024 ಅಗಸ್ಟ್-27ರ ಮಂಗಳವಾರ ರಂದು ನಡೆಸಲು ಉದ್ದೇಶಿಸಿರುವ 384 KAS Prelims Exam ಗೆ ಸಂಬಂಧಿಸಿದಂತೆ ಪರೀಕ್ಷೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು & ಪರೀಕ್ಷೆಗೆ ಕಡ್ಡಾಯವಾಗಿ ತರಲೇಬೇಕಾದ ದಾಖಲೆಗಳಿಗೆ ಸಂಬಂಧಿಸಿದಂತೆ KPSC ಇದೀಗ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC: Bell Timing:
✍🏻📃✍🏻📃✍🏻📃✍🏻

2024 ಸೆಪ್ಟೆಂಬರ್-01 ರಂದು ನಡೆಯುವ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ Bell Timing & Hall Ticket ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter_2024/forms/hallticket.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಯೋಚನೆ ಯೋಜನೆಯಾಗಲಿ:
✍🏻🗒️✍🏻🗒️✍🏻🗒️✍🏻🗒️✍🏻🗒️

⚫ ಸರಕಾರದ ವಿವಿಧ ಇಲಾಖೆಗಳ Group- B & C (Non-Gazetted) ಹುದ್ದೆಗಳಿಗೆ ಪದೇ ಪದೇ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲಿಗೆ ರಾಷ್ಟ್ರಮಟ್ಟದ ಒಂದೇ ಸಾಮಾನ್ಯ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.!!

⚫ ಒಂದೇ ರೀತಿಯ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳಿಗೆ ಸಾಮಾನ್ಯ ಪರೀಕ್ಷೆ ನಡೆಸುವ ಬಗ್ಗೆ ಸಿಬ್ಬಂದಿ & ತರಬೇತಿ ಇಲಾಖೆ ಯೋಚನೆ ನಡೆಸಿದೆ.!!

⚫ ಪ್ರತಿ ವರ್ಷ SSC ಪರೀಕ್ಷೆಗೆ 4 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ, ರೇಲ್ವೆ (RRB) ಪರೀಕ್ಷೆಗೆ 1.4 ಕೋಟಿ ಅಭ್ಯರ್ಥಿಗಳು ಹಾಗೂ IBPS ಪರೀಕ್ಷೆಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.!

ಅಂದಿನ 'ಚಿಂತೆ'ಯು 'ಚಿಂತನೆ'ಯಾಯಿತು.!
ಇಂದಿನ 'ಯೋಚನೆ'ಯು 'ಯೋಜನೆ'ಯಾಗಲಿ.!!
ಎಂದು SR WORLD ಆಶಿಸುತ್ತದೆ.

⚫ ಇದೇ ವಿಚಾರದ ಬಗ್ಗೆ 2 ದಿನದ ಹಿಂದೆ SR WORLD ನಲ್ಲಿ ಮಾಹಿತಿ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31928
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC D.V Imp. Notice:
✍🏻📃✍🏻📃✍🏻📃✍🏻📃✍🏻

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 67 Junior Account Assistant , 242 Account Assistant & 47+53 Co-Operative Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ಮುಗಿದ ಅಭ್ಯರ್ಥಿಗಳನ್ನು (Common Candidates) ಹೊರತು ಪಡಿಸಿ ಉಳಿದ 65 ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್-04 ರಂದು Document Verification ನಡೆಯಲಿದೆ, ಈ ಸಂಬಂಧ KPSCಯು ಇದೀಗ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
IBPS Date Extended:
🧡🤍💚🧡🤍💚🧡🤍

⚫ IBPS ನಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 4,455 Probationary Officers (PO) & 896 Specialist Officers (SO) ಒಟ್ಟು 5,351 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ
21-08-2028 ರಿಂದ 28-08-2028 ರ ವರೆಗೆ ವಿಸ್ತರಿಸಲಾಗಿದೆ.!!

⚫ Degree ಪಾಸಾದ 20-30 ವರ್ಷದೊಳಗಿನ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು & ಕರ್ನಾಟಕದಲ್ಲಿ 8-10 ಪರೀಕ್ಷಾ ಕೇಂದ್ರಗಳಿದ್ದು, ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/

⚫ Online Preliminary Exam Date: ಅಕ್ಟೋಬರ್ & ನವೆಂಬರ್-2024.!!
ಮುಖ್ಯ ಪರೀಕ್ಷೆ: ನವೆಂಬರ್/ಡಿಸೆಂಬರ್-2024
Interview: ಪೆಬ್ರವರಿ-ಮಾಚ್೯-2025
🧡🤍💚🧡🤍💚🧡🤍💚🧡🤍

Читать полностью…
Subscribe to a channel