srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
JE Addl. List Soon:
✍🏻📋✍🏻📋✍🏻📋✍🏻

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 122 Junior Engineer (JE) ಹುದ್ದೆಗಳ ಹೆಚ್ಚುವರಿ ಪಟ್ಟಿ ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು (2024 ಸೆಪ್ಟೆಂಬರ್-26 ರಂದು) ಸಲ್ಲಿಕೆಯಾಗಿದ್ದು, ಅತಿ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Inspector Pro. List:
✍🏻📃✍🏻📃✍🏻📃✍🏻

ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ ಉಳಿಕೆ ಮೂಲ RPC ವೃಂದದ 47 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
VAO ಪರೀಕ್ಷೆಗೆ ಸಂಬಂಧಿಸಿದ್ದು:
✍🏻📋✍🏻📋✍🏻📋✍🏻📋✍🏻📋

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್ 29ರಂದು ಕಡ್ಡಾಯ ಕನ್ನಡ ಪರೀಕ್ಷೆ ಇದ್ದು ಕೆಲವರಿಗೆ ಅರ್ಜಿ ಸಂಖ್ಯೆ ಇಲ್ಲದೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.!!
ಅಂತವರು ಈ ಕೆಳಗಿನ ಲಿಂಕ್ ಮೂಲಕ (Date of Birth, SSLC Reg. No. & Last 4 digit of AADHAR No. ನಮೂದಿಸಿ) ಅರ್ಜಿ ಸಂಖ್ಯೆ ಪಡೆಯಬಹುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
karnemakaone.kar.nic.in/varec/Cand_App
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಆಯೋಗಕ್ಕೆ ಆ ಯೋಗ.?:
✍🏻🗒️✍🏻🗒️✍🏻🗒️✍🏻🗒️✍🏻

⚫ UPSC ಮಾದರಿಯನ್ನು ಪಾಲಿಸುವಂತೆ KPSC ಗೆ CM ಸೂಚನೆ.!!

⚫ 2023 ರ ಸುತ್ತೋಲೆಯಂತೆ ಕಲ್ಯಾಣ ಕರ್ನಾಟಕದ ನೇಮಕಾತಿ.!!

⚫ KEA ನಡೆಸುವ ನೇಮಕಾತಿ ಪರೀಕ್ಷಾ ಶುಲ್ಕ (Application Fee) ತುಂಬಾ ದುಬಾರಿಯಾಗಿದೆ.!!

ಕೃಪೆ: ಪ್ರಜಾವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

ಈ ಕ್ಷಣವೇ ಅರ್ಜಿ ಸಲ್ಲಿಸಿ:
✍🏻📋✍🏻📋✍🏻📋✍🏻📋✍🏻

ವಯೋಮಿತಿ ಸಡಿಲಿಕೆ ಹಿನ್ನೆಲೆಯಲ್ಲಿ ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ.!

⚫ 1,000 VAO Posts: Last Date: 28-09-2024:
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/phase2/

⚫ GTTC 98 Posts: Last Date: 28-09-2024:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_gttc/forms/login.aspx

⚫ 247 PDO Posts: Last Date: 03-10-2024:
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

⚫ 327 Group-B Posts Last Date: 05-10-2024:
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC Final Score:
✍🏻📃✍🏻📃✍🏻📃✍🏻

2024 ಸೆಪ್ಟೆಂಬರ್-01 ರಂದು ನಡೆದಿದ್ದ 2,500 BMTC Conductor (Non-HK) ಹುದ್ದೆಗಳ ನೇಮಕಾತಿ ಪರೀಕ್ಷೆಯ Paper-1 & 2 ದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂತಿಮ ಅಂಕಗಳನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

Download Certificate:
✍🏻📃✍🏻📃✍🏻📃✍🏻📃

KPSC ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ Certificate ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA ಪತ್ರಿಕಾ ಪ್ರಕಟಣೆ:
✍🏻📋✍🏻📋✍🏻📋✍🏻📋

VAO & GTTC ಹುದ್ದೆಗಳೆರಡಕ್ಕೂ ಅರ್ಜಿ ಸಲ್ಲಿಸಿದವರಿಗೆ 29-09-2024 ರಂದು (ಒಂದೇ ದಿನ ಒಂದೇ ಪರೀಕ್ಷೆ) ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ 2 ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿರುವ Hall Ticket ಪ್ರಕಟಗೊಂಡಿವೆ, ಆದ್ದರಿಂದ ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದೆಂದು KEA ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!

ಅಭ್ಯರ್ಥಿಗಳ ಗೊಂದಲವನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ನಿನ್ನೆ SR WORLD ನಲ್ಲಿ ವಿನಂತಿಸಿ ಮಾಹಿತಿ ಪ್ರಕಟಿಸಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32202
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA ಮತ್ತೊಂದು ಎಡವಟ್ಟು:
✍🏻📋✍🏻📋✍🏻📋✍🏻📋✍🏻

ಹಾಲ್ ಟಿಕೆಟ್ ನಲ್ಲಿ KEA ಯಿಂದ ಮತ್ತೊಂದು ಎಡವಟ್ಟು (ಎರಡು ಒಟ್ಟು).!!

1,000 Village Administrative Officer (VAO) ಹುದ್ದೆ & GTTC 76 ಹುದ್ದೆ ಎರಡೂ ನೇಮಕಾತಿಗೆ 29-09-2024 ರಂದು (ಒಂದೇ ದಿನ ಒಂದೇ ಪರೀಕ್ಷೆ) ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಯ Hall Ticket ಪ್ರಕಟಗೊಂಡಿದೆ, ಡೌನ್‌ಲೋಡ್ ಮಾಡಿಕೊಂಡರೆ ಹಲವಾರು ಅಭ್ಯರ್ಥಿಗಳಿಗೆ VAO ಗೆ ಒಂದು ಜಿಲ್ಲೆ & GTTC ಗೆ ಇನ್ನೊಂದು ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ಬಂದಿವೆ.! ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ, ತಕ್ಷಣವೇ KEA ಎಚ್ಚೆತ್ತುಕೊಂಡು ಆಗಿರುವ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಈ ಮ‌ೂಲಕ ಗೌರವಪೂರ್ವಕವಾಗಿ ವಿನಂತಿಸುತ್ತದೆ.!! ಅಭ್ಯರ್ಥಿಗಳು ಆತಂಕ ಬೇಡ ತಾಳ್ಮೆ ಇರಲಿ ನಾಳೆ ನಾಡಿದ್ದು ಇದು ಸರಿಹೋಗಬಹುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CTI Document Vrfcn:
✍🏻📋✍🏻📋✍🏻📋✍🏻📋

245 (230+15 HK) Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 1:3 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ 2024 ಅಕ್ಟೋಬರ್-04 ರಿಂದ 09 ರ ವರೆಗೆ Document Verification ನಡೆಯಲಿದ್ದು, ಹಾಜರಾಗಬೇಕಾದ ದಿನಾಂಕ & ವೇಳೆಯೊಂದಿಗೆ Time Table ನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Cochng Exam Date:
✍🏻🍁✍🏻🍁✍🏻🍁✍🏻🍁✍🏻

⚫ 2024 ಅಕ್ಟೋಬರ್ ಮೊದಲ ವಾರದಲ್ಲಿ Free Coaching Exam ಪಕ್ಕಾ.!!

⚫ Degree ಪಾಸಾದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ ಪರೀಕ್ಷೆ ನಡೆಸಲಾಗುತ್ತದೆ.!!

⚫ ಇದೇ ಮೊದಲ ಬಾರಿ ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಮಾಡಲಾಗಿದ್ದು, 100 marks MCQ & 50 Marks Descriptive Questions ಇರುತ್ತವೆ.!! 1 Essay ಕೂಡಾ ಇರತ್ತೆ, ಬಹುತೇಕ PSI ಪರೀಕ್ಷೆಯ ಮಾದರಿ ಇರುತ್ತದೆ.!!

⚫ ಈ ಪರೀಕ್ಷೆಗೆ Exam ಯಾವ ರೀತಿ ಇರತ್ತೆ.? Syllabus ಏನೇನಿರತ್ತೆ.? ಪರೀಕ್ಷಾ ವಿಧಾನದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

3 ವರ್ಷ ವಯೋಮಿತಿ ಸಡಿಲಿಕೆ ಹಿನ್ನೆಲೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡಿದ್ದ KPSCಯ 327 Group-B Posts ಗೆ ನಾಳೆಯಿಂದ ಮತ್ತೆ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, 05-10-2024 ರ ವರೆಗೆ ಕೇವಲ 15 ದಿನ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.!!
✍🏻💐✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

ಪರೀಕ್ಷಾ ಪದ್ದತಿ ಅ(ಬ)ದಲು:
✍🏻📋✍🏻📋✍🏻📋✍🏻📋✍🏻

⚫ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬರೂ ಇದನ್ನು ಮಿಸ್ ಮಾಡದೇ ಓದಿ.!!

⚫ ಬರ್ತಾ ಬರ್ತಾ ರಾಜ್ಯದಲ್ಲಿನ ಬಹುತೇಕ ನೇಮಕಾತಿ ಪರೀಕ್ಷೆಗಳಲ್ಲಿ ಬಹು ಆಯ್ಕೆ (MCQ) ಪ್ರಶ್ನೆಗಳನ್ನು ಕೈಬಿಡ/ಕಡಿಮೆ ಮಾಡಲಾಗುತ್ತಿದೆ ಹಾಗೂ ವಿವರಣಾತ್ಮಕ (Descriptive) ಸ್ವರೂಪದ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ಇದು ಪರೀಕ್ಷಾ ಅಕ್ರಮ ತಡೆಗಟ್ಟಲು ಮಾಡಿದ ಕ್ರಮಗಳಲ್ಲೊಂದಾಗಿದೆ.!!

⚫ ಸುಮಾರು 20 ವರ್ಷಗಳ ಹಿಂದೆ (2004 ರ ಮುಂಚೆ) ಇದ್ದ ಪರೀಕ್ಷಾ ಪದ್ದತಿಯೇ ಮತ್ತೊಮ್ಮೆ ಪುನರಾವರ್ತನೆಯಾಗುತ್ತಿದೆ ಎನಿಸುತ್ತಿದೆ.!!

⚫ ಇತ್ತೀಚೆಗೆ ಹೊರಡಿಸಿದ ಬಹುತೇಕ ಹೊಸ ನೇಮಕಾತಿ ಪರೀಕ್ಷೆಗಳಲ್ಲಿ ವಿವರಣಾತ್ಮಕ ಪ್ರಶ್ನೆಗಳಿಗೇ ಹೆಚ್ಚು ಒತ್ತು ನೀಡಲಾಗುತ್ತಿದೆ.! ಆದ್ದರಿಂದ ಅಭ್ಯರ್ಥಿಗಳು ಇನ್ನು ಮೇಲೆ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಉತ್ತಮವಾದ Skill & Hand Writing ಬೆಳೆಸಿಕೊಳ್ಳಿ.!!

⚫ ಮುಂದೊಂದು ದಿನ ಎಲ್ಲಾ ಪ್ರಶ್ನೆಗಳನ್ನು ವಿವರಣಾತ್ಮಕ ರೂಪದಲ್ಲಿಯೇ ಕೇಳಿದರೂ ಆಶ್ಚರ್ಯವಿಲ್ಲ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC ನ್ಯೂ Notification:
✍🏻📋✍🏻📋✍🏻📋✍🏻📋✍🏻

★ KPSC ಯಿಂದ ಇದೀಗ 1,000 ದಷ್ಟು ಹುದ್ದೆಗಳನ್ನು ಇತ್ತೀಚೆಗೆ ಬದಲಾದ ಹೊಸ ಪರೀಕ್ಷಾ ವಿಧಾನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಗೊಂಡಿದೆ.!!

★ ಕೃಷಿ ಇಲಾಖೆಯಲ್ಲಿನ 128 ಕೃಷಿ ಅಧಿಕಾರಿಗಳು (Agriculture Officer) & 817 ಸಹಾಯಕ ಕೃಷಿ ಅಧಿಕಾರಿಗಳು (Asst. Agriculture Officer) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅರ್ಜಿ ಆಹ್ವಾನಿಸಿದೆ.!!

★ Qualification: B.Sc Agree / B.Tech

★ ವಯೋಮಿತಿ: 21-38 (OBC-41 & SC/ST-43) 3 ವರ್ಷ ಸಡಿಲಿಕೆ ಇಲ್ಲಿ ಅನ್ವಯವಾಗಿದೆ.!!

★ ಅರ್ಜಿ ಸಲ್ಲಿಸುವ ಅವಧಿ:
07-10-2024 ರಿಂದ 07-11-2024 ರ ವರೆಗೆ

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

★ ಈ ನೇಮಕಾತಿ ಅಧಿಸೂಚನೆ ಕುರಿತು Advance Information ನ್ನು SR WORLD ನಲ್ಲಿ 1 ತಿಂಗಳು ಮೊದಲೇ (
08-08-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31823
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಅರ್ಜಿಗೆ ಮತ್ತೊಂದು ಅವಕಾಶ:
✍🏻📋✍🏻📋✍🏻📋✍🏻📋✍🏻📋✍🏻

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KEA & KPSC ಹೊರಡಿಸಿದ್ದ ಈ ಕೆಳಗಿನ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಮಾತ್ರ ಈಗ ಅರ್ಜಿ ಸಲ್ಲಿಸಬಹುದು.!!

⚫ GTTC 98 Posts: Last Date: 28-09-2024 ಅರ್ಜಿ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_gttc/forms/login.aspx

⚫ 1,000 VAO Posts: Last Date: 28-09-2024 ಅರ್ಜಿ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24

⚫ 247 PDO Posts: Last Date: 03-10-2024 ಅರ್ಜಿ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

⚫ KPSCಯ 327 Group-B Posts ಗೂ ಕೂಡಾ ಅತೀ ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
A/C Asst. Prov. List:
✍🏻📃✍🏻📃✍🏻📃✍🏻

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರು (Account Assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Cochng Exam Date:
✍🏻🍁✍🏻🍁✍🏻🍁✍🏻🍁✍🏻

⚫ Degree ಪಾಸಾದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ ನೀಡುವ ತರಬೇತಿಯ ಆಯ್ಕೆಗಾಗಿ Free Coaching Exam ನ್ನು 2024 ಅಕ್ಟೋಬರ್-06 ರಂದು ನಡೆಸಲು ಉದ್ದೇಶಿಸಲಾಗಿದ್ದು, 2-3 ದಿನದಲ್ಲಿ Hall Ticket ಪ್ರಕಟಗೊಳ್ಳಲಿದೆ.!!

⚫ ಈ ಪರೀಕ್ಷೆಗೆ Exam ಯಾವ ರೀತಿ ಇರತ್ತೆ.? Syllabus ಏನೇನಿರತ್ತೆ.? ಪರೀಕ್ಷಾ ವಿಧಾನದ ಸಂಪೂರ್ಣ ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32193

ಪರೀಕ್ಷಾ ದಿನಾಂಕದ ಬಗ್ಗೆ ಖಚಿತವಾದ ಮಾಹಿತಿಯನ್ನು 5-6 ದಿನ ಮೊದಲೇ (ಸೆಪ್ಟೆಂಬರ್-20ರಂದೇ) SR WORLD ನಲ್ಲಿ Update ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

ಅರ್ಜಿ ತಿದ್ದುಪಡಿಗೆ ಅವಕಾಶ ಕೊಡಿ:
✍🏻📋✍🏻📋✍🏻📋✍🏻📋✍🏻📋✍🏻📋

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KEA & KPSC ಗಳು ಹೊರಡಿಸಿದ್ದ 1,000 VAO Posts, 247 PDO Posts, 327 Group-B Posts & GTTC 98 Posts ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಮಾತ್ರ ಈಗ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಇದರೊಂದಿಗೆ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಆದ ತಪ್ಪು/ದೋಷಗಳನ್ನು ಸರಿಪಡಿಸಲು ಒಂದು ಬಾರಿ ತಿದ್ದುಪಡಿಗೆ ಅವಕಾಶ ನೀಡಬೇಕು ಹಾಗೂ UPSC ಮಾದರಿಯಂತೆ ಅರ್ಜಿಯನ್ನು ಹಿಂಪಡೆಯುವ (Application Withdraw) ಅವಕಾಶ ನೀಡಬೇಕೆಂದು KPSC & KEA ಗೆ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ವಿನಂತಿಸುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://x.com/SRWORLDNEWS/status/1839231982217163245?t=l3x2g6Y3dqXmILNIFLn9Ww&s=19

⚫ ತಿದ್ದುಪಡಿಗೆ ಅವಕಾಶ ಇಲ್ಲದೇ ಇರುವುದರಿಂದ ಅರ್ಜಿಯಲ್ಲಿ ತಪ್ಪಾಗಿರುವುದಕ್ಕೆ ಸಾವಿರಾರು ಅಭ್ಯರ್ಥಿಗಳು ಮತ್ತೊಂದು ಅರ್ಜಿಯನ್ನೇ ಸಲ್ಲಿಸಿ Payment ಮಾಡಬೇಕಾಗುತ್ತಿದೆ ಹಾಗೂ ಮಾಡುತ್ತಿದ್ದಾರೆ, ಇದರಿಂದ ಅಭ್ಯರ್ಥಿಗಳಿಗೂ & ಆಯೋಗ/ಪ್ರಾಧಿಕಾರಗಳಿಗೂ (Question Paper Printing/Hall ticket / etc...) ಹೊರೆಯಾಗುತ್ತದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Hall Ticket:
✍🏻🔥✍🏻🔥✍🏻🔥✍🏻🔥

⚫ 2024 ಅಕ್ಟೋಬರ್-03 ಗುರುವಾರದಂದು ನಡೆಯುವ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/HALLTICKET.aspx

⚫ ಒಟ್ಟು ಹುದ್ದೆಗಳು : 402
ಪರೀಕ್ಷೆ ಬರೆಯಲಿರುವವರು : 66,990
(1 ಹುದ್ದೆಗೆ 167 ಅಭ್ಯರ್ಥಿಗಳ ಫೈಟ್.!)

⚫ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ 66,990 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ (ಅರ್ಜಿ ಸಂಖ್ಯೆ ಗೊತ್ತಿಲ್ಲದವರು ಇದರಲ್ಲಿ ನಿಮ್ಮ ಹೆಸರು & ಅರ್ಜಿ ಸಂಖ್ಯೆ ಪಡೆದುಕೊಳ್ಳುವ ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ).
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31472

⚫ ಪರೀಕ್ಷಾ ಸಮಯ:
★ Paper-1: 50 Marks
10:30 am to 12:00 pm
ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆ.!

★ Paper-2: 150 Marks
12:30 pm ರಿಂದ 2:00 pm
(1.5 ಅಂಕದ 100 ಪ್ರಶ್ನೆಗಳು.)

(ಸೂಚನೆ: Negative Marking ಇರತ್ತೆ, ಪ್ರತಿ ತಪ್ಪು ಉತ್ತರಕ್ಕೆ 25% ಅಂಕ ಕಳೆಯಲಾಗುತ್ತದೆ.!!)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!

★ 545 PSI Selection List.!

★ KAS Re-Exam Date.!

★ 540 Beat Forester Physical Date.!!

★ Age Relaxation order for Police Recruitment.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Confusion ಗೆ Confirmation:
✍🏻📃✍🏻📃✍🏻📃✍🏻📃✍🏻📃

⚫ ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯವೇ.? ಸಾವಿರಾರು ಅಭ್ಯರ್ಥಿಗಳಿಗಿರುವ ಗೊಂದಲಕ್ಕೆ ಇಲ್ಲಿದೆ KEA ಯಿಂದಲೇ ಸ್ಪಷ್ಟೀಕರಣ.!!

⚫ KEA ಯು VAO & GTTC ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್ -29 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಿದೆ.!!

⚫ ಸರ್ ನಾವು ಈಗಾಗಲೇ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದೇವೆ, ಈಗ ಸೆಪ್ಟೆಂಬರ್-29 ರ ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲೇಬೇಕಾ.? ಅಥವಾ ವಿನಾಯಿತಿ ಇದೆಯೋ.?

⚫ ಸರ್ VAO ಹುದ್ದೆಗೆ ಎರಡು ಬಾರಿ ಅರ್ಜಿ ಸಲ್ಲಿಸಿದ ನಮಗೆ HK & NHK ಗಳಿಗೆ ಪ್ರತ್ಯೇಕ ಹಾಲ್ ಟಿಕೆಟ್ ನೀಡಿದ್ದಾರೆ. ನಾವು ಏನು ಮಾಡಬೇಕೆಂದು ಸ್ಪಷ್ಟಪಡಿಸಿ.!!

ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಈ PDF ನಲ್ಲಿದೆ ಅಧಿಕೃತ ಉತ್ತರ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC Final Score:
✍🏻📃✍🏻📃✍🏻📃✍🏻

2024 ಸೆಪ್ಟೆಂಬರ್-01 ರಂದು ನಡೆದಿದ್ದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂತಿಮ ಅಂಕಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
http://164.100.133.71/BMTC2024_score/forms/eligibilitylist.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA ಯಿಂದ Clarification:
✍🏻📋✍🏻📋✍🏻📋✍🏻📋✍🏻

VAO & GTTC ಹುದ್ದೆಗಳೆರಡಕ್ಕೂ ಅರ್ಜಿ ಸಲ್ಲಿಸಿದವರಿಗೆ 29-09-2024 ರಂದು (ಒಂದೇ ದಿನ ಒಂದೇ ಪರೀಕ್ಷೆ) ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ 2 ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿರುವ Hall Ticket ಪ್ರಕಟಗೊಂಡಿವೆ, ಆದ್ದರಿಂದ ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದೆಂದು KEA ಇದೀಗ ಸ್ಪಷ್ಟೀಕರಣ ನೀಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
VAO & GTTC Hall Ticket:
✍🏻📋✍🏻📋✍🏻📋✍🏻📋✍🏻

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ & ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಗೆ 29-09-2024 ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಯ Hall Ticket ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!! ಇದರೊಂದಿಗೆ Bell Timing ಕೂಡಾ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/HALLTICKET.aspx
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ASO Cut-off Marks:
✍🏻📃✍🏻📃✍🏻📃✍🏻📃

⚫ 58 Assistant Statistical Officer (ASO) ಹುದ್ದೆಗಳ ನೇಮಕಾತಿಯ Additional List ಗೆ ಸಂಬಂಧಿಸಿದಂತೆ Cut-Off ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!

⚫ ಈ Additional List ಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32106
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻

ಯಾವುದೇ ಕ್ಷಣದಲ್ಲಿ ಟೆಲಿಗ್ರಾಂ ಬ್ಯಾನ್ ಆಗಬಹುದು ಆದ್ದರಿಂದ "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, ಈ ಹೊಸ ಚಾನೆಲ್ ಗೆ ಈಗಾಗಲೇ 84,000 ಕ್ಕೂ ಅಧಿಕ ಜನ Join ಆಗಿದ್ದಾರೆ.!! ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ)  WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AC (SAAD) RESULT:
✍🏻📃✍🏻📃✍🏻📃✍🏻📃

28-07-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) Prelims Exam ಗೆ ಸಂಬಂಧಿಸಿದಂತೆ 1:20 ರಂತೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

KAS ಮರು ಪರೀಕ್ಷೆಯನ್ನು ಆದಷ್ಟು ಶೀಘ್ರದಲ್ಲಿಯೇ ಏರ್ಪಡಿಸುವಂತೆ KPSC ಗೆ ಸೂಚಿಸಲಾಗಿದೆ ಹಾಗೂ Police Constable ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಇದ್ದು, ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ.
-ಮಾನ್ಯ ಮುಖ್ಯಮಂತ್ರಿಗಳು.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
1,000 VAO Posts ಗೆ ಈ ಮೇಲೆ ನೀಡಿದ ಅರ್ಜಿ ಲಿಂಕ್ ಇದೀಗ Active ಆಗಿದೆ ಕೂಡಲೇ ಅರ್ಜಿ ಸಲ್ಲಿಸಿ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AEE New Notification:
✍🏻📋✍🏻📋✍🏻📋✍🏻📋

★ ಲೋಕೋಪಯೋಗಿ ಇಲಾಖೆಯಲ್ಲಿನ 42 (30+12 HK) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

★ Qualification: Degree in Civil Engineering / Others

★ ವಯೋಮಿತಿ: 21-35 (OBC-38 & SC/ST-40)

★ ಅರ್ಜಿ ಸಲ್ಲಿಸುವ ಅವಧಿ:
03-10-2024 ರಿಂದ 04-11-2024 ರ ವರೆಗೆ

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!
✍🏻📋✍🏻📋✍🏻📋✍🏻📋✍🏻📋

Читать полностью…
Subscribe to a channel