srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
FC: PSI Select List:
✍🏻🍁✍🏻🍁✍🏻🍁✍🏻

Bangalore Division Batch-1 Select List.!!

⚫ ಸರಕಾರದ ವತಿಯಿಂದ PSI ಹುದ್ದೆಗಳ ನೇಮಕಾತಿಗೆ ಪರೀಕ್ಷಾ ಪೂರ್ವ ವಸತಿ ಸಹಿತ Free Coaching ನೀಡಲು ಆಯ್ಕೆ ಮಾಡಲಾದ ಬೆಂಗಳೂರು ವಿಭಾಗದ PSI Free Coaching Batch-1 ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!

⚫ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು 09-10-2024 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಡಾ. ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಗೆ ಹಾಜರಾಗಲು ಸೂಚಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Meeting ಮುಖ್ಯಾಂಶಗಳು:
✍🏻📋✍🏻📋✍🏻📋✍🏻📋✍🏻

⚫ 34,863 ಖಾಲಿ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಸಿಎಂ ಸೂಚನೆ.!!

⚫ PSI ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ನಂತರವೇ ದೈಹಿಕ ಪರೀಕ್ಷೆ ಮಾಡುವ ಕುರಿತು ಪರಿಶೀಲನೆ ನಡೆಸಲು ಸೂಚನೆ.!!

⚫ UPSC ಯಂತೆ KPSCಯೂ ಕೂಡಾ ಕೇವಲ ಗ್ರೂಪ್‌ -A & B ಹುದ್ದೆಗಳನ್ನು ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌-C ನೇಮಕಾತಿಗಳನ್ನು KEA ಗೆ ನೀಡುವ ಕುರಿತು ಚರ್ಚೆ.!!

⚫ ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು UPSC ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ.!!

⚫ 371ಜೆ ಗೆ 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ.!!

⚫ ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು.!

⚫ ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಪರಿಶೀಲನೆ ನಡೆಸಲು ಸೂಚನೆ.!!

⚫ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ವೃಂದ ಮತ್ತು ನೇಮಕಾತಿ ನಿಯಮ ಸಿದ್ಧಪಡಿಸಲು ಸೂಚನೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CM Meeting Today:
✍🏻📋✍🏻📋✍🏻📋✍🏻📋

ಇಂದು (2024 ಅಕ್ಟೋಬರ್-07 ರಂದು) ಸಂಜೆ 5 ಗಂಟೆಗೆ ಮಾನ್ಯ ಮುಖ್ಯ ಮಂತ್ರಿಗಳು ಸರಕಾರದ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆ (Review Meeting) ಯನ್ನು ತೆಗೆದುಕೊಳ್ಳಲಿದ್ದಾರೆ.!!

ಇನ್ನಷ್ಟು ಮಾಹಿತಿ Meeting ನಂತರದಲ್ಲಿ ಹಂಚಿಕೊಳ್ಳಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ ಬದುಕು ಬದಲಿಸುವ ಮಾತು: ★
⭐🍁⭐🍁⭐🍁⭐🍁⭐🍁⭐🍁

ಒಂದು ವೇಳೆ ಪಾಲಕರು ತಮ್ಮ ಮಕ್ಕಳ ಮದುವೆಗೆ ಮಾಡುವ ಸಾಲದ 10% ರಷ್ಟನ್ನು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ್ದರೆ, ಮದುವೆಗೆ ಸಾಲ ಮಾಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.!!
⭐🍁⭐🍁⭐🍁⭐🍁⭐🍁

Читать полностью…

SR W🌍RLD

Oct-20 ರ ಪರೀಕ್ಷೆ ಬಗ್ಗೆ ಸ್ಪಷ್ಟೀಕರಣ:
✍🏻📃✍🏻📃✍🏻📃✍🏻📃✍🏻📃✍🏻📃

⚫ ಇತ್ತೀಚಿಗೆ 2024 ಸೆಪ್ಟೆಂಬರ್ -14 & 15 ರಂದು KPSC ನಡೆಸಲು ಉದ್ದೇಶಿಸಿದ್ದ ಉಳಿಕೆ ಮೂಲ (RPC) ವೃಂದದ Group-B ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಹಾಗೂ ಆ ಅಧಿಸೂಚನೆಯಲ್ಲಿನ ಇತರೆ ಹುದ್ದೆಗಳ ನಿರ್ಧಿಷ್ಟ ಪತ್ರಿಕೆಗಳ ಪರೀಕ್ಷಾ ದಿನಾಂಕಗಳನ್ನೂ ಕೂಡಾ ಮುಂದೂಡಿ KPSC ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.!!

⚫ ಆದರೆ 2024 ಅಕ್ಟೋಬರ್ 20 ರಂದು ನಿಗದಿಪಡಿಸಿದ HK ವೃಂದದ (ಅಧಿಸೂಚನೆ ಸಂಖ್ಯೆ ಬೇರೆ) ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (Group-B) ಹುದ್ದೆಗಳ ನೇಮಕಾತಿ ಪರೀಕ್ಷೆ ಅದೇ ದಿನ ನಡೆಯುತ್ತಾ ಅಥವಾ ಅದು ಕೂಡಾ Postpone ಆಗಿದೆನಾ.? ಎಂಬ ಸ್ಪಷ್ಟನೆ ಅಭ್ಯರ್ಥಿಗಳಿಗೆ ಇನ್ನೂ ಸಿಕ್ಕಿಲ್ಲ ಕೇವಲ Non-HK ಪರೀಕ್ಷೆ ಮಾತ್ರ ಮುಂದೂಡಿರುವ ಕುರಿತು ಸ್ಪಷ್ಟನೆ ನೀಡಿದೆ, ಆದರೆ HK ಬಗ್ಗೆ ಯಾವುದೇ ಅಧಿಕೃತ ಮಾಹಿತಿ KPSC ನೀಡಿಲ್ಲ ಇದರಿಂದಾಗಿ ಅರ್ಜಿ ಸಲ್ಲಿಸಿದ HK ವೃಂದದ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ.!!

⚫ ಆದ್ದರಿಂದ KPSC ಈ ಪರೀಕ್ಷೆಯ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡುವ ಮೂಲಕ ಎಲ್ಲಾ HK ಭಾಗದ ಅಭ್ಯರ್ಥಿಗಳ ಆತಂಕವನ್ನು ದೂರುಮಾಡಬೇಕೆಂದು ಅರ್ಜಿ ಸಲ್ಲಿಸಿದ ಎಲ್ಲಾ HK ಭಾಗದ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://x.com/SRWORLDNEWS/status/1842932954831659060?t=BuCSPMngvvSXEqKeREGtZw&s=19
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FC: PSI Select List:
✍🏻🍁✍🏻🍁✍🏻🍁✍🏻

Bangalore Division:

⚫ ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು (ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ Marks ಮೇಲೆ) ಆಯ್ಕೆ ಮಾಡಲಾದ PSI Free Coaching ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!

⚫ Mysore Division ಲಿಸ್ಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32255
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋

ಮೊದಲ ಮುದ್ರಣಗೊಂಡು ಕೇವಲ 4-5 ದಿನವಾಗಿರುವ ಈ ಹೊಚ್ಚ ಹೊಸ ಪುಸ್ತಕ ಇದೀಗ ನಿಮ್ಮ ಮುಂದೆ.!!

★ "ಸಂವಹನ"★
(ಕನ್ನಡ, ಇಂಗ್ಲೀಷ್ & ಕಂಪ್ಯೂಟರ್)

⚫ ತಲೆಗೆ ಹತ್ತದ ಹತ್ತು ಪುಸ್ತಕಗಳನ್ನು
ಒಂದು ಬಾರಿ ಓದುವ ಬದಲು,
ಮಸ್ತಕದಲ್ಲಿ ಮಸ್ತ್ ಆಗಿ ಉಳಿಯುವಂತಹ
ಒಂದೇ ಪುಸ್ತಕವನ್ನು ಹತ್ತು ಬಾರಿ
ಓದುವುದರಲ್ಲಿ ಯಶಸ್ಸು ಅಡಗಿದೆ.!

⚫ ಅತಿ ಶೀಘ್ರದಲ್ಲಿ ನಡೆಯುವ PDO & VAO ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 (KEC) ಕ್ಕೆ ಉಪಯುಕ್ತವಾಗುವಂತೆ ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳು ತಮ್ಮ ದೀರ್ಘವಾದ ಅಧ್ಯಯನ ಹಾಗೂ ಸುದೀರ್ಘವಾದ ಅನುಭವಗಳೆರಡನ್ನೂ ಧಾರೆ ಎರೆದು ಪಠ್ಯಕ್ರಮನುಸಾರವೇ ಗರಣಿ ಪ್ರಕಾಶನದಡಿಯಲ್ಲಿ ಈ ಹೊಸ ಪುಸ್ತಕವನ್ನು ಹೊರತಂದಿದ್ದಾರೆ.!!

⚫ ಮಸ್ತಕಕ್ಕೆ REST ಕೊಡದೇ, TWIST ಇಲ್ಲದೇ
ಓದಬಹುದಾದ BEST ಪುಸ್ತಕವಿದು.!!

⚫ ಮುಖ್ಯವಾಗಿ PDO & VAO ಸೇರಿದಂತೆ SDA, FDA & Group-C & TET ನೇಮಕಾತಿ ಪರೀಕ್ಷೆಗಳ Communication Paper ಗೆ ಇದೊಂದನ್ನು ಓದಿದರೆ ಸಾಕು ಎನ್ನಬಹುದಾದ 600 ಪುಟಗಳ ಪುಸ್ತಕವನ್ನು ಇದೀಗ ಬಿಡುಗಡೆ ಮಾಡಲಾಗಿದೆ.! ಅಭ್ಯರ್ಥಿಗಳು ಈ ಉತ್ತಮ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.!!

ಮಸ್ತ ಪುಸ್ತಕಕ್ಕಾಗಿ ಸಂಪರ್ಕಿಸಿ:
9035532100/ 9483196666/ 9108447657
✍🏻📋✍🏻📋✍🏻📋✍🏻
📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻📋

⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-07 ರಿಂದ 10ರ ವರೆಗೆ & 14 ರಿಂದ 19 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php

⚫ ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
====================

ಕುದುರೆ ಎಷ್ಟೇ ಚೆನ್ನಾಗಿ ಗಾಡಿ ಎಳೆದರೂ
ಚಾಟಿ ಏಟು ತಪ್ಪಿದ್ದಲ್ಲ.!

ಮರ ಎಷ್ಟೇ ರುಚಿಯಾಗಿರುವ ಹಣ್ಣು ಕೊಟ್ಟರೂ
ಕಲ್ಲಿನ ಏಟು ತಪ್ಪಿದ್ದಲ್ಲ.!

ಮನುಷ್ಯ ಎಷ್ಟೇ ಶ್ರೇಷ್ಠ ವ್ಯಕ್ತಿಯಾದರೂ
ಜನರ ನಿಂದನೆ ತಪ್ಪಿದ್ದಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
402 PSI Key Ans.:
✍🏻🔥✍🏻🔥✍🏻🔥✍🏻

⚫ 2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಕನ್ನಡ & ಆಂಗ್ಲ ಎರಡೂ ಮಾದ್ಯಮದ ಪ್ರಶ್ನೆಪತ್ರಿಕೆಗೆ ಬೆಂಗಳೂರಿನ ಸಹರಾ IAS ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ ವಿವರಣೆ ಸಹಿತ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ನಮಗೂ ಕಳಿಸಿ, ನಾವೂ ತಿದ್ದಿಕೊಳ್ಳುತ್ತೇವೆ.!!

⚫ ವಿಶೇಷ ಸೂಚನೆ: ಇಂದು ಅಥವಾ ನಾಳೆ KEA ಯಿಂದ ಅಧಿಕೃತವಾಗಿ Official Key Ans. ಪ್ರಕಟಗೊಳ್ಳುವ ಸಾಧ್ಯತೆ ಇದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!

★ 402 PSI Official Key Answers.!

★ 545 PSI Selection List.!

★ 615 PSI & 3,500 PC New Recruitment.!!

★ Age Relaxation order for Police Recruitment.!!

★ Prision Dept. 200 Posts New Recruitment.!!

★ AC (SAAD) (RPC) Prelims Result.!!

★ 53 Co-Operative Inspector (HK) Provisional List.!!

★ BMTC Conductor (RPC) Provisional List.!!

★ 650 Asst. Professor New Recruitment.!!

★ 1,200 Staff Nurse New Recruitment.!!

★ SDA 2nd Addl. Select List.!!

★ Revenue Inspector New Recruitment.!!

★ SDA, FDA & SDAA New Recruitment.!!

★ 400 AE & JE New Recruitment.!!

★ ACF, RFO & DRFO New Recruitment.!!

★ Free Coaching (IAS, KAS, SSC & Banking) Application for SC/ST/OBC Candidates.!!

★ 2,000 Junior Powerman & 400 Junior Station Attendant New Recruitment.!!

★ PU College Lecturer's New Recruitment.!!

★ BBMP: Junior College Lecturer & Staff Nurse New Recruitment.!!

★ RRB Group-D: 40,000 Posts New Recruitment.!!

★ SBI Junior Associates 8,000 New Recruitment.!!

★ RBI & LIC Asst.: 12,000 New Recruitment.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

Now Apply to AEE Posts:
✍🏻📋✍🏻📋✍🏻📋✍🏻📋✍🏻

★ ಲೋಕೋಪಯೋಗಿ ಇಲಾಖೆಯಲ್ಲಿನ 42 (30+12 HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಈ ಕೆಳಗಿನ ಲಿಂಕ್ ಓಪನ್ ಆಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

★ ಅರ್ಜಿ ಸಲ್ಲಿಸುವ ಅವಧಿ:
ಇಂದಿನಿಂದ (03-10-2024 ರಿಂದ) 04-11-2024 ರ ವರೆಗೆ

★ Qualification: Degree in Civil Engineering / Others

★ ವಯೋಮಿತಿ: 21-35 (OBC-38 & SC/ST-40)

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಮಾಹಿತಿಯ ಸಂಪೂರ್ಣ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32177
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PSI Question Paper-2:
✍🏻📋✍🏻📋✍🏻📋✍🏻📋

⚫ ಇಂದು (2024 ಅಕ್ಟೋಬರ್-03 ಗುರುವಾರದಂದು) 402 Civil PSI ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಪ್ರಶ್ನೆ ಪತ್ರಿಕೆ.!!

⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Mental Ability     : 17
★ Science & Tech. : 17
★ History                 : 15
★ Current Affairs   : 13
★ Polity / IC            : 12
★ Geography          : 12
★ Economics          : 07
★ Schemes/Plans : 05
★ GK / Others         : 02
===================
★ TOTAL                  : 100

⚫ ವಿಶೇಷ ಸೂಚನೆ: ಪತ್ರಿಕೆ-1 ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆ ಇದ್ದಿದ್ದರಿಂದ ಅದನ್ನು ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳಿಗೆ ಹೊರಗಡೆ ನೀಡಿಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ ಬದುಕು ಬದಲಿಸಿದ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ಬೆಳಕು ನೀಡಿ ಉರಿದ ನಂತರವೇ
ಮೇಣದ ಬತ್ತಿಗೆ ಗೊತ್ತಾಗಿದ್ದು,
ನನ್ನನ್ನು ಸುಟ್ಟಿದ್ದು ಮತ್ಯಾರು ಅಲ್ಲ
ನನ್ನೊಳಗಿನ ದಾರವೇ ಅಂತ.!!
ನಮ್ಮ ಬದುಕು ಕೂಡಾ ಹಾಗೆ ಅಲ್ಲವೇ.?
✍🏻📃✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
🔥ಅಧಿಸೂಚನೆ ರದ್ದು-ಸದ್ದು: 🔥
✍🏻📃✍🏻📃✍🏻📃✍🏻📃✍🏻📃

ಬಾಗಲಕೋಟೆ ಜಿಲ್ಲೆಯಲ್ಲಿ ಖಾಲಿ ಇರುವ 174 ಅಂಗನವಾಡಿ ಕಾರ್ಯಕರ್ತರು & 424 ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಇದೀಗ ರದ್ದುಪಡಿಸಲಾಗಿದೆ.!!
ಶೀಘ್ರದಲ್ಲಿಯೇ ಹೊಸದಾಗಿ ಅಧಿಸೂಚನೆ ಹೊರಡಿಸಲಾಗುವುದು, ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೊಮ್ಮೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.!!

ಕೃಪೆ: ಮಿನಿ ವಿಜಯ ಕರ್ನಾಟಕ
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

ಇದೀಗ ಬಂದ ಮಾಹಿತಿ:

ಕೃಷಿ ಇಲಾಖೆಯಲ್ಲಿನ 128 Agriculture & 817 Asst. Agriculture Officer ಹುದ್ದೆಗಳಿಗೆ ಇಂದಿನಿಂದ ಆರಂಭವಾಗಬೇಕಿದ್ದ ಅರ್ಜಿ ಸಲ್ಲಿಕೆಯನ್ನು ತಾಂತ್ರಿಕ ಕಾರಣದಿಂದಾಗಿ ಮುಂದೂಡಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC ನ್ಯೂ Notification:
💦💧💦💧💦💧💦💧💦

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಕನ್ನಡ ಉಪನ್ಯಾಸಕರ (Kannada Lecturers) ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ KPSC ಇದೀಗ ಅರ್ಜಿ ಆಹ್ವಾನಿಸಿದೆ.!!

⚫ Qualification: Master Degree in Kannada

⚫ ವಯೋಮಿತಿ: 18-40 ವರ್ಷ.!!

⚫ ಈ ಕೆಳಗಿನ ಲಿಂಕ್ ಮೂಲಕ ಈ ಕ್ಷಣದಿಂದ ಆರಂಭಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-11-2024.
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html

⚫ ಈ ನೇಮಕಾತಿ ಅಧಿಸೂಚನೆ ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 3-4 ತಿಂಗಳು ಮೊದಲೇ (28-06-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31357
💦💧💦💧💦💧💦💧💦💧💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Health Inspector ಬಗ್ಗೆ:
✍🏻📋✍🏻📋✍🏻📋✍🏻📋

⚫ ರಾಜ್ಯದಲ್ಲಿ 2,849 Health Inspector ಹುದ್ದೆಗಳು ಖಾಲಿ ಇವೆ.! ಕಳೆದ 8 ವರ್ಷಗಳಿಂದ ಒಂದು ಹುದ್ದೆಯೂ ಭರ್ತಿಯಾಗಿಲ್ಲ.!!

⚫ ಆದಷ್ಟು ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮನಸ್ಸು ಮಾಡಲೆಂದು ಅಭ್ಯರ್ಥಿಗಳ ಮನವಿ.!!

⚫ ಕಿರಿಯ ಆರೋಗ್ಯ ನಿರೀಕ್ಷಕರ (Junior Health Inspector) ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆ ಇದೆಯೆಂದು 17-12-2021ರಂದು ನಡೆದ ಅಧಿವೇಶನದಲ್ಲಿ ಮಾನ್ಯ ಸಚಿವರು ಉತ್ತರವನ್ನು ನೀಡಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/23877
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AEE ನ್ಯೂ ನೇಮಕಾತಿ ಶೀಘ್ರ:
✍🏻📋✍🏻📋✍🏻📋✍🏻📋✍🏻

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ Assistant Executive Engineer
/AEE (Civil & Mechanical) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ ನಿನ್ನೆ ( 2024 ಅಕ್ಟೋಬರ್-05 ರಂದು) ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದರೊಂದಿಗೆ ಇನ್ನಷ್ಟು ಹುದ್ದೆಗಳು ಸೇರಿ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ.!!

ಲೋಕೋಪಯೋಗಿ ಇಲಾಖೆಯಲ್ಲಿನ 42 (30+12 HK) Assistant Executive Engineer (AEE) ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32294
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
FC: Question Paper1&2:
✍🏻🍁✍🏻🍁✍🏻🍁✍🏻🍁✍🏻

⚫ ಇಂದು (2024 ಅಕ್ಟೋಬರ್-06 ರಂದು) ಅಲ್ಪಸಂಖ್ಯಾತರ ಕಲ್ಯಾಣ (MWD) ಇಲಾಖಾ ವತಿಯಿಂದ IAS / KAS ಪರೀಕ್ಷೆಗೆ Free Coaching ನೀಡಲು ಆಯ್ಕೆಗಾಗಿ ನಡೆದ Free Coaching Exam Question Paper-1 & 2.!!

⚫ ಇದೇ ಮೊದಲ ಬಾರಿ ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಮಾಡಲಾಗಿತ್ತು, Paper-1: 100 marks MCQ & Paper-2: 50 Marks (Essay) Descriptive ಇತ್ತು.! ಬಹುತೇಕ PSI ಪರೀಕ್ಷಾ ಮಾದರಿ ಇತ್ತು.!!
✍🏻🍁✍🏻🍁✍🏻🍁✍🏻🍁✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FC: Question Paper:
✍🏻🍁✍🏻🍁✍🏻🍁✍🏻🍁

ಇಂದು (2024 ಅಕ್ಟೋಬರ್-06 ರಂದು) ಅಲ್ಪಸಂಖ್ಯಾತರ ಕಲ್ಯಾಣ (MWD) ಇಲಾಖಾ ವತಿಯಿಂದ IAS / KAS ಪರೀಕ್ಷೆಗೆ Free Coaching ನೀಡಲು ಆಯ್ಕೆಗಾಗಿ ನಡೆದ Free Coaching Exam Question Paper.!!
✍🏻🍁✍🏻🍁✍🏻🍁✍🏻🍁✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಬದುಕು ಬದಲಿಸುವ ಮಾತು: ★
⭐🍁⭐🍁⭐🍁⭐🍁⭐🍁

♣️ ತಾನು ಪ್ರೀತಿಸುವ ಹುಡುಗಿಯನ್ನು / ಹುಡುಗನನ್ನು ಖುಷಿಪಡಿಸುವುದಕ್ಕೆ ವಾರಗಟ್ಟಲೇ, ತಿಂಗಳುಗಟ್ಟಲೇ ಯಾಕೆ ವರ್ಷಗಟ್ಟಲೆ ಒದ್ದಾಡುವ ಹುಡುಗ/ಹುಡುಗಿಯರೇ ಇದನ್ನೊಮ್ಮೆ ಓದಿ.!!

♣️ ನೀವು ಇಷ್ಟಪಟ್ಟವರು ನಿಮ್ಮನ್ನು
ಅಲಕ್ಷ್ಯ ಮಾಡಿ, ನಿರ್ಲಕ್ಷ್ಯ ತೋರಿದರೇ ಮಾತ್ರ
ನಿಮ್ಮನ್ನು ಲಕ್ಷ ಲಕ್ಷ ಜನರು ನೋಡುವ ಹಾಗೆ ಬೆಳೆಯುತ್ತೀರಿ.!!

♣️ ನಿಮ್ಮನ್ನು ಕಡೆಗಣಿಸಿದವರೇ
ಗುರಿಕಡೆನಡೆಸಿದವರೆಂದು ತಿಳಿದು ನೀವು ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು.!!

♣️ ನಿಮ್ಮನ್ನು ಪರೋಕ್ಷವಾಗಿ ಬೆಳೆಸಿದವರಿಗೊಂದು ಪ್ರತ್ಯಕ್ಷವಾಗಿ ಥ್ಯಾಂಕ್ಸ್ ಹೇಳಿ.!!
🦜🦚🦜🦚🦜🦚🦜🦚🦜🦚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Steno Interview Date:
✍🏻📋✍🏻📋✍🏻📋✍🏻📋✍🏻

ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಯ ಅರ್ಹತಾ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ 2024 ಅಕ್ಟೋಬರ್-21 ರಂದು ಸೋಮವಾರ 2:30ಕ್ಕೆ Interview ನಡೆಸಲು ಉದ್ದೇಶಿಸಲಾಗಿದ್ದು Original Documents ನೊಂದಿಗೆ ಹಾಜರಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PSI Official Key Ans.:
✍🏻🔥✍🏻🔥✍🏻🔥✍🏻

⚫ ನಿನ್ನೆ (2024 ಅಕ್ಟೋಬರ್-03 ಗುರುವಾರದಂದು) ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಇಲಾಖೆಯು ಇದೀಗ ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಿದೆ.!!

⚫ ಆಕ್ಷೇಪಣೆಗಳಿದ್ದರೆ 06-10-2024ರೊಳಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Exam Details:
✍🏻🔥✍🏻🔥✍🏻🔥✍🏻🔥

⚫ 2024 ಅಕ್ಟೋಬರ್-03 ಗುರುವಾರದಂದು ನಡೆದ Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಪರೀಕ್ಷಾರ್ಥಿಯೊಬ್ಬರು ಹಂಚಿಕೊಂಡ ಮಾಹಿತಿಯ ಪ್ರಕಾರ Paper-1 ನಲ್ಲಿ ಕೇಳಿದ ಎಲ್ಲಾ 5 Essay ಗಳ & ಕನ್ನಡ to English Translationಗೆ ಪೂರ್ಣಚಂದ್ರ ತೇಜಸ್ವಿಯವರ ಕರ್ವಲೋ ಕಾದಂಬರಿಯಿಂದ ಆಯ್ದುಕೊಂಡ Paragraph ಗಳ ಸಂಪೂರ್ಣ ಮಾಹಿತಿ ಇದರಲ್ಲಿದೆ.!!

⚫ ಒಟ್ಟು ಹುದ್ದೆಗಳು : 402
ಅರ್ಹ ಅರ್ಜಿ ಸಲ್ಲಿಸಿದವರು : 1,44,000
Physical ಪಾಸಾದವರು : 66,990
ಹಾಲ್ ಟಿಕೆಟ್ ಪಡೆದವರು : 56,528
ಪರೀಕ್ಷೆಗೆ ಹಾಜರಾದವರು : 43,250
(1 ಹುದ್ದೆಗೆ 108 ಅಭ್ಯರ್ಥಿಗಳ ರಿಯಲ್ ಫೈಟ್.!)

⚫ ನಿನ್ನೆ ಸಂಜೆಯೇ SR WORLD ನಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದ್ದ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿದ ಕೀ ಉತ್ತರಗಳನ್ನು (Exam Center ನಿಂದ ಉತ್ತರಪತ್ರಿಕೆಗಳು Safe ಆಗಿ ತಲುಪಬೇಕಾದ ಸ್ಥಳ ಇನ್ನೂ ತಲುಪಿರಲಿಲ್ಲ. ಅಕ್ರಮಕ್ಕೆ ಯಾವುದೇ ರೀತಿಯಿಂದಲೂ ಅವಕಾಶ ಸಿಗಬಾರದೆಂಬ ಕಾರಣಕ್ಕೆ) ಇದೀಗ ಪ್ರಕಟಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
BMTC Pro. Select List:
✍🏻📃✍🏻📃✍🏻📃✍🏻📃

⚫ 2024 ಜುಲೈ-14 ರಂದು ನಡೆದಿದ್ದ HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!

⚫ ಆಕ್ಷೇಪಣೆಗಳಿದ್ದರೆ 14-10-2024 ರೊಳಗಾಗಿ ಬೆಂಗಳೂರಿನ BMTC ಕಚೇರಿಗೆ ಖುದ್ದಾಗಿ ಬಂದು ಸಲ್ಲಿಸುವುದು.!!

⚫ 2024 ಸೆಪ್ಟೆಂಬರ್-01 ರಂದು ನಡೆದಿದ್ದ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ Provisional Select List ನಂತರದಲ್ಲಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

🔜🔜🔜🔜🔜🔜🔜🔜🔜🔜
ಇಂದು ನಡೆದ 402 Civil PSI ಪರೀಕ್ಷೆಯ ಪತ್ರಿಕೆ-2 ಕ್ಕೆ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸುವ ಕೀ ಉತ್ತರಗಳನ್ನು ಅತೀ ಶೀಘ್ರದಲ್ಲಿಯೇ ನಿಮ್ಮ ನೆಚ್ಚಿನ SR WORLD ನಲ್ಲಿ ಅಪ್ ಲೋಡ್ ಮಾಡಲಾಗುವುದು ನಿರೀಕ್ಷಿಸಿ.....!!
🔜🔜🔜🔜🔜🔜🔜🔜🔜🔜

Читать полностью…

SR W🌍RLD

402 PSI Exam Today:
✍🏻🔥✍🏻🔥✍🏻🔥✍🏻🔥

⚫ ಇಂದು (2024 ಅಕ್ಟೋಬರ್-03 ಗುರುವಾರದಂದು) ನಡೆಯಲಿದೆ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ.!!

⚫ ಒಟ್ಟು ಹುದ್ದೆಗಳು : 402
ಪರೀಕ್ಷೆ ಬರೆಯಲಿರುವವರು : 66,990
(1 ಹುದ್ದೆಗೆ 167 ಅಭ್ಯರ್ಥಿಗಳ ಫೈಟ್.!)

⚫ "ಖಾಕಿ ಬಟ್ಟೆಗಾಗಿ ಕಾದು, ನೂರಾರು ಕನಸುಗಳನ್ನು ಕಟ್ಟಿಕೊಂಡು ಈ ಪರೀಕ್ಷೆಗೆ ಹಾಜರಾಗುವ ಲಕ್ಷಾಂತರ ಮನಸುಗಳ ಕನಸು ನನಸಾಗಲೆಂದು ಎಸ್ ಆರ್ ವಲ್ಡ್೯ ಶುಭ ಹಾರೈಸುತ್ತದೆ.!
ಆಲ್ ದಿ ಬೆಸ್ಟ್ ಫ್ರೆಂಡ್ಸ್.!!"

⚫ ಪರೀಕ್ಷಾ ಸಮಯ:
★ Paper-1: 50 Marks
10:30 am to 12:00 pm
ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆ.!

★ Paper-2: 150 Marks
12:30 pm ರಿಂದ 2:00 pm
(1.5 ಅಂಕದ 100 ಪ್ರಶ್ನೆಗಳು.)

(ಸೂಚನೆ: Negative Marking ಇರತ್ತೆ, ಪ್ರತಿ ತಪ್ಪು ಉತ್ತರಕ್ಕೆ 25% ಅಂಕ ಕಳೆಯಲಾಗುತ್ತದೆ.!!)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
60,000 Recruitment:
✍🏻📋✍🏻📋✍🏻📋✍🏻📋

ಅತೀ ಶೀಘ್ರದಲ್ಲೇ (ಅಕ್ಟೋಬರ್-ಡಿಸೆಂಬರ್ ನಲ್ಲಿ) ಈ ಕೆಳಗಿನ 60 ಸಾವಿರ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!

★ ರೇಲ್ವೆ Group-D: 40,000 Posts.!
★ SBI Junior Associates 8,000 Posts.!
★ RBI & LIC Asst.: 12,000 Posts.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
STENO Interview List:
✍🏻📋✍🏻📋✍🏻📋✍🏻📋

ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿನ (3 ವರ್ಷದ ಹಿಂದೆ 2021 ರಲ್ಲಿ ಹೊರಡಿಸಿದ್ದ) STENOGRAPHER ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಅಕ್ಟೋಬರ್-09 ರಂದು ನಡೆಯುವ INTERVIEW ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻💐✍🏻💐✍🏻💐✍🏻💐✍🏻💐

Читать полностью…
Subscribe to a channel