srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS ಪರೀಕ್ಷಾ ಪ್ರಕಟಣೆ:
✍🏻📋✍🏻📋✍🏻📋✍🏻📋

ಇಂದು (ಅಕ್ಟೋಬರ್-16 ರಂದು) KPSC ಹೊರಡಿಸಿದ ಪ್ರಕಟಣೆ ಇದು.!!

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನ್ನು ರದ್ದುಗೊಳಿಸಿ 2024 ಡಿಸೆಂಬರ್-29 ರಂದು KAS ಮರು ಪರೀಕ್ಷೆಯನ್ನು ನಡೆಸಲಾಗುತ್ತಿರುವುದರ ಕುರಿತು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Inspector Pro. List:
✍🏻📃✍🏻📃✍🏻📃✍🏻

⚫ ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ HK ವೃಂದದ 53 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!

⚫ ಈ List ಪ್ರಕಟಿಸುವ ಕುರಿತಾದ ಖಚಿತವಾದ ಮಾಹಿತಿಯನ್ನು 15 ದಿನದ ಹಿಂದೆಯೇ (ಅಕ್ಟೋಬರ್-1 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32259
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL Notification:
✍🏻📋✍🏻📋✍🏻📋✍🏻📋

⚫ KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!

⚫ SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಕರೆಯಲಾಗುವುದು.!!

⚫ ಈ ನೇಮಕಾತಿ ಅಧಿಸೂಚನೆ ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 3 ತಿಂಗಳು ಮೊದಲೇ (25-07-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31646
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

KPTCL HK NOTIFICATION.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA: Final Key Ans.:
✍🏻📋✍🏻📋✍🏻📋✍🏻📋

⚫ 2024 ಸೆಪ್ಟೆಂಬರ್ 29 ರಂದು ನಡೆದಿದ್ದ ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ KEA ಯಿಂದ ಇದೀಗ ಅಂತಿಮ ಸರಿ ಉತ್ತರಗಳು ಪ್ರಕಟಗೊಂಡಿವೆ.!!

⚫ ಈ ಪ್ರಶ್ನೆ ಪತ್ರಿಕೆಯ Pdf:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32240

150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ.!! ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕ & ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/checkresult.aspx
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL Notification:
✍🏻📋✍🏻📋✍🏻📋✍🏻📋

⚫ 2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ KPTCL ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ, SSLC ಪಾಸಾದ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಈ ನೇಮಕಾತಿ ಅಧಿಸೂಚನೆ ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 3 ತಿಂಗಳು ಮೊದಲೇ (
25-07-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31646
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

ಒತ್ತಡದ ನಡುವೆಯೂ ನಿಮ್ಮ ಆತ್ಮೀಯರಿಗಾಗಿ
ಒಂದಿಷ್ಟು ಸಮಯ ಕೊಡಿ.!!

ಇಲ್ಲವಾದರೆ ನೀವು ಬಿಡುವಾದಾಗ
ಮಾತನಾಡಲು ಆತ್ಮೀಯರೇ ಇರುವುದಿಲ್ಲ.!!
✍🏻📃✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PDO ನೇಮಕಾತಿಗೆ ತಿದ್ದುಪಡಿ?:
✍🏻📋✍🏻📋✍🏻📋✍🏻📋✍🏻📋

ಪಂಚಾಯತಿಗಳಲ್ಲಿನ PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕ್ರಮ ವಹಿಸಲಾಗುವುದು.!!
-ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಸಚಿವರು.
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 1 ವರ್ಷದ ಹಿಂದೆ (2023 ಸೆಪ್ಟೆಂಬರ್-06 ರಂದು) ಹೊರಡಿಸಿದ್ದ ಕೈಗಾರಿಕಾ ತರಬೇತಿ & ಉದ್ಯೋಗ ಇಲಾಖೆಯಲ್ಲಿನ HK ಭಾಗದ Assistant Employment Officer (Group-C) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-14 ರಿಂದ 29 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಟಾಟಾ ಮಾಡಿದ ಉದ್ಯಮ ರತ್ನ:
🙏🏻💐🙏🏻💐🙏🏻💐🙏🏻💐🙏🏻💐🙏🏻

⚫ ದೇಶದ ದೀಮಂತ ಉದ್ಯಮಿ, ಉದ್ಯಮ ರತ್ನ,
ಭಾರತದ ಕೊಯಿನೂರ್, ಅಜಾತಶತ್ರು,
ಕಲಿಯುಗದ ಕರ್ಣ ಮಾನ್ಯ ಶ್ರೀ ರತನ್ ಟಾಟಾ ಇನ್ನಿಲ್ಲ.!!

⚫ ಅಗಲಿದ ಅದಮ್ಯ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ, ಆ ದುಃಖವನ್ನು ಸೈರಿಸಿಕೊಳ್ಳುವ ಶಕ್ತಿ ಅವರ ಕುಟುಂಬಸ್ಥರಾದಿಯಾಗಿ ಇಡೀ ದೇಶಕ್ಕೆ ನೀಡಲಿ.!

ಅಗಲಿದ ಗಣ್ಯರಿಗೆ ಅಶೃತರ್ಪಣ & ಸಂತಾಪ ಸೂಚಿಸುತ್ತಾ ಚಿರಶಾಂತಿಯ ಪ್ರಾರ್ಥನೆ.
🙏🏻💐🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FC: Official Key Ans.:
✍🏻🍁✍🏻🍁✍🏻🍁✍🏻🍁

⚫ 2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತರ ಕಲ್ಯಾಣ (MWD) ಇಲಾಖಾ ವತಿಯಿಂದ IAS / KAS ಪರೀಕ್ಷೆಗೆ Free Coaching ನೀಡಲು ಆಯ್ಕೆಗಾಗಿ ನಡೆದ Free Coaching Exam ಪ್ರಶ್ನೆ ಪತ್ರಿಕೆಗೆ ಇಲಾಖೆಯು ಅಧಿಕೃತ ಕೀ ಉತ್ತರಗಳನ್ನು ಇದೀಗ ಪ್ರಕಟಿಸಿದೆ.! ಆಕ್ಷೇಪಣೆಗಳಿದ್ದರೆ ಅಕ್ಟೋಬರ್-18 ರೊಳಗಾಗಿ ಸಲ್ಲಿಸುವುದು.!!

⚫ ಈ ಪರೀಕ್ಷೆಯ (A Series) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32324
✍🏻🍁✍🏻🍁✍🏻🍁✍🏻🍁✍🏻

Читать полностью…

SR W🌍RLD

PSI Free Coaching List:
✍🏻📋✍🏻📋✍🏻📋✍🏻📋✍🏻

⚫ ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು (ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ Marks ಮೇಲೆ) ಆಯ್ಕೆ ಮಾಡಲಾದ PSI Free Coaching ಆಯ್ಕೆಪಟ್ಟಿಗಳು ಇಲ್ಲಿವೆ.!!

⚫ Mysore Division ಲಿಸ್ಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32255

⚫ Bangalore Division ಲಿಸ್ಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32323

⚫ Bangalore Division Batch-1 Select ಲಿಸ್ಟ್:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32343

⚫ ಕಲಬುರಗಿ Division ಲಿಸ್ಟ್ 2024 ಅಕ್ಟೋಬರ್-20 ರೊಳಗಾಗಿ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ...!!

⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 2024 ಅಕ್ಟೋಬರ್-31ರೊಳಗಾಗಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ ಶೀಘ್ರ:
✍🏻📋✍🏻📋✍🏻📋✍🏻📋✍🏻

⚫ ಕಲ್ಯಾಣ ಕರ್ನಾಟಕ ಭಾಗದಲ್ಲಿನ 5,267 ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!!

⚫ 5,267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು 07-10-2024 ರಂದು ಸರಕಾರವು ಅನುಮತಿ ನೀಡಿ ಆದೇಶ ಹೊರಡಿಸಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IBPS: Mains Call Letter:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6128 Clerk (CRP Clerks-XIV) ನೇಮಕಾತಿಗಾಗಿ 2024 ಅಕ್ಟೋಬರ್-13 ರಂದು ನಡೆಸುವ Online ಮುಖ್ಯ ಪರೀಕ್ಷೆಯ (Mains Exam) Call Letter ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpcl14jun24/omecl1_sept24/login.php?appid=45bec9f69a23afa57b2547a32d9c8709
💜🤍💜🤍💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Kannada Viva-voce Date:
✍🏻📃✍🏻📃✍🏻📃✍🏻📃✍🏻

ಇಲಾಖಾ ಪರೀಕ್ಷೆಗಳ ಪ್ರಥಮ ಅಧಿವೇಶನ-2024 ಕ್ಕೆ ಸಂಬಂಧಿಸಿದಂತೆ 2024 ಅಕ್ಟೋಬರ್-21 ರಂದು ನಡೆಯುವ ಕನ್ನಡ ವೈವಾ-ವೋಸ್ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ವೇಳಾ ಪಟ್ಟಿಯೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Viva-voce Call Letter:
✍🏻📃✍🏻📃✍🏻📃✍🏻📃

ಇಲಾಖಾ ಪರೀಕ್ಷೆಗಳ ಪ್ರಥಮ ಅಧಿವೇಶನ-2024 ಕ್ಕೆ ಸಂಬಂಧಿಸಿದಂತೆ 2024 ಅಕ್ಟೋಬರ್-21 & 22 ರಂದು ನಡೆಯುವ ಕನ್ನಡ ವೈವಾ-ವೋಸ್ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ವೇಳಾಪಟ್ಟಿಯೊಂದಿಗೆ KPSC ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ, ಇದಕ್ಕೆ ಸಂಬಂಧಿಸಿದ Call Letter ನ್ನು ಇಂದಿನಿಂದ Download ಮಾಡಿಕೊಳ್ಳಬಹುದಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

/channel/SRWORLDShankarBellubbiSir/32380
👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ Group-C (Degree & Below Degree Level) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-15 ರಿಂದ 30 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

KPTCL Non-HK NOTIFICATION.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KBCWWB 1:3 DV List:
✍🏻📃✍🏻📃✍🏻📃✍🏻📃

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) ಯಲ್ಲಿನ 186 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-28 & 29 ರಂದು ನಡೆಯಲಿರುವ Document Verification ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!

ಈ ನೇಮಕಾತಿಗೆ ಯಾವಾಗ ಅರ್ಜಿ ಆಹ್ವಾನಿಸಲಾಗಿತ್ತು ಎಂಬ ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/27544
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

2024 ಸೆಪ್ಟೆಂಬರ್ 29 ರಂದು ನಡೆದಿದ್ದ ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/checkresult.aspx
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ HK & Non HK ಭಾಗದ Group-C (Degree Level & Below Degree Level) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-15 ರಿಂದ 30 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಶುಭ ದಿನದ ಶುಭಾಶಯಗಳು:
💐🙏🏻💐🙏🏻💐🙏🏻💐🙏🏻💐🙏🏻

ಸುತ್ತ ಇರುವ ಸುಪ್ತ ದುಷ್ಟ ಶಕ್ತಿಗಳ ನಾಶಕ್ಕೆ ನಮ್ಮ ಒಳ್ಳೆಯ ಚಿಂತನೆಗಳೇ ಆಯುಧಗಳಾಗಲಿ, ನಮ್ಮೊಳಗಿರುವ ದುಷ್ಟ ಚಿಂತನೆಗಳ ವಿರುದ್ಧ ವಿಜಯ ಸಾಧಿಸೋಣ.!!

ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೆ ಅದೇ ವಿಜಯ..!!

ಎರಡೂ ಸದಾ ನಿಮ್ಮಲ್ಲಿದ್ದು ನವಚೈತನ್ಯ ನೀಡಲಿ.. ನಿಮ್ಮ ಬದುಕೆಂಬ ಜಂಬೂಸವಾರಿಯು ಸದಾ ದಸರಾ ದರ್ಬಾರ್ ನಂತಿರಲಿ.!!

ಜಗನ್ಮಾತೆಯ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸದಾ ಇರಲೆಂದು SR WORLD ಪ್ರಾರ್ಥಿಸುತ್ತದೆ. ಆಯುಧ ಪೂಜೆ, ವಿಜಯ ದಶಮಿ & ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.!!
💐🙏🏻💐🙏🏻💐🙏🏻💐🙏🏻💐🙏🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ Notification Soon:
✍🏻📋✍🏻📋✍🏻📋✍🏻📋✍🏻

★ ಸಾವಿರಾರು SDA & FDA ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!

★ ಉನ್ನತ ಮೂಲಗಳ ಪ್ರಕಾರ ವಾಣಿಜ್ಯ ತೆರಿಗೆ ಇಲಾಖೆಯೊಂದರಲ್ಲಿಯೇ ಸುಮಾರು 700ಕ್ಕೂ ಅಧಿಕ SDA & FDA ಹುದ್ದೆಗಳ ನೇಮಕಾತಿ ಇದೆಯಂತೆ.!!

★ Forest Department ನ SDA ಹುದ್ದೆಗಳ ನೇಮಕಾತಿಗೆ 2024 ಮೇ-08 ರಂದು & ಸಮಾಜ ಕಲ್ಯಾಣ ಇಲಾಖೆಯಲ್ಲಿನ SDA ಹುದ್ದೆಗಳ ನೇಮಕಾತಿಗೆ ಮೇ-23 ರಂದು KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿವೆ.!!

★ ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ 200 SDA & 100 FDA ಹುದ್ದೆಗಳ ನೇಮಕಾತಿಗೆ ಫೆಬ್ರವರಿ-ಮಾಚ್೯ ನಲ್ಲಿಯೇ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

★ ಮೇಲಿನ ಈ ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ  ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟತ್ತೆ.!!

★ ಕನಿಷ್ಠ 1,000 ಹುದ್ದೆಗಳಾದರೆ ಅರ್ಜಿ ಆಹ್ವಾನಿಸಬಹುದೆಂದು ಈ ಹಿಂದಿನ KPSC ಕಾರ್ಯದರ್ಶಿ ತಿಳಿಸಿದ್ದರು.!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29127

★ 4 ವರ್ಷದಿಂದ SDA & FDA ನೇಮಕಾತಿ ನಡದೇ ಇಲ್ಲ.!!

★ ಕೊನೆಯ ಬಾರಿ ನಡೆದದ್ದು 2019 ರಲ್ಲಿ  1,060 ಹುದ್ದೆಗಳಿಗೆ.!!

★ ಅರ್ಹ ಅಭ್ಯರ್ಥಿಗಳು ತಮ್ಮ ಪರೀಕ್ಷಾ ತಯಾರಿಯನ್ನು ಈ ಕ್ಷಣದಿಂದಲೇ ಚುರುಕುಗೊಳಿಸಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💊💉💊💉💊💉💊

⚫ SSLC/ PUC / MBBS / Dental/ B.Sc Nursing ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
💊💉💊💉💊💉💊💉💊💉💊

⚫ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಯಾದಗಿರಿ:

⚫ 75ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!!

⚫ ಈ ಕೆಳಗಿನ ಲಿಂಕ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
18-10-2024
👇🏻👇🏻👇🏻👇🏻👇🏻👇🏻👇🏻👇🏻
https://yadgir.nic.in/
💊💉💊💉💊💉💊💉💊💉💊

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notifications:
✍🏻🗒️✍🏻🗒️✍🏻🗒️✍🏻🗒️✍🏻

⚫ RTO Inspector, SDA, FDA, AE, JE & AEE ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಅಕ್ಟೋಬರ್-1 ರಿಂದ 9 ರ ವರೆಗೆ KPSC ಗೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.!!

⚫ ಮಾಹಿತಿ ಹಕ್ಕು (RTI) ಕಾಯ್ದೆ ಅಡಿಯಲ್ಲಿ 03-10-2023ರಂದು ಪಡೆದ ಮಾಹಿತಿಯಂತೆ 76 RTO Inspector ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ ನಂತರವೂ ಕೂಡಾ ಇನ್ನೂ 186 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ.!! Qualification ಏನಿರಬೇಕು.? ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28636
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Electrician Addl. List:
✍🏻📋✍🏻📋✍🏻📋✍🏻📋

⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Electrician Grade-II ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!

⚫ ಈ List ಪ್ರಕಟಿಸುವ ಕುರಿತಾದ ಖಚಿತವಾದ ಮಾಹಿತಿಯನ್ನು 8-10 ದಿನದ ಹಿಂದೆಯೇ (ಅಕ್ಟೋಬರ್-1 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32259
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
🌀 JOB!! NEWS: 🌀
💦💧💦💧💦💧💦💧

⚫ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿನ 19 ಗ್ರಂಥಾಲಯ ಮೇಲ್ವಿಚಾರಕರು (Library Supervisor) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: PUC & Certificate course in library Science.!!

⚫ ವಯೋಮಿತಿ: 18-35 (38 & 40) ವರ್ಷ.!!

⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-10-2024.
👇🏻👇🏻👇🏻👇🏻👇🏻👇🏻👇🏻👇🏻👇🏻
https://mysore.nic.in/

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdfನಲ್ಲಿರುವ ಅಧಿಸೂಚನೆ ನೋಡಬಹುದು.!!
💦💧💦💧💦💧💦💧💦💧💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Application Postponed:
✍🏻📋✍🏻📋✍🏻📋✍🏻📋✍🏻

ಖುಷಿ ಕಸಿದುಕೊಂಡ ಕೃಷಿ ನೇಮಕಾತಿ.!!
Green ಇಲಾಖೆಗೆ Red ಸಿಗ್ನಲ್.??

B.Sc Agree / B.Tech ಪದವೀಧರರಿಗಾಗಿ ಕೃಷಿ ಇಲಾಖೆಯಲ್ಲಿನ 128 Agriculture & 817 Asst. Agriculture Officer ಹುದ್ದೆಗಳಿಗೆ KPSC 20-09-2024 ರಂದು ಅಧಿಸೂಚನೆ ಪ್ರಕಟಿಸಿತ್ತು.! ಆದರೆ ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ 2% ಮೀಸಲಾತಿ ನೀಡಬೇಕಾದ ಆದೇಶ ಪಾಲಿಸದೇ ಇರುವ ಹಿನ್ನೆಲೆಯಲ್ಲಿ 07-10-2024 ರಿಂದ ಆರಂಭವಾಗಬೇಕಿದ್ದ ಅರ್ಜಿ ಸಲ್ಲಿಕೆಯನ್ನು ಇದೀಗ ತಾತ್ಕಾಲಿಕವಾಗಿ ಮುಂದೂಡಲಾಗಿದೆ, ಪರಿಷ್ಕೃತ ದಿನಾಂಕವನ್ನು ನಂತರ ತಿಳಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Railway Exam Dates:
✍🏻📋✍🏻📋✍🏻📋✍🏻📋

★ RRB Asst. Loco Pilot (ALP) ಪರೀಕ್ಷೆಗಳು:
2024 ನವೆಂಬರ್-25 ರಿಂದ 29.

★ RPF SI ಪರೀಕ್ಷೆಗಳು:
2024 ಡಿಸೆಂಬರ್-02 ರಿಂದ 05.

★ RRB JE & Others ಪರೀಕ್ಷೆಗಳು:
2024 ಡಿಸೆಂಬರ್-06 ರಿಂದ 13

★ RRB Technican ಪರೀಕ್ಷೆಗಳು:
2024 ಡಿಸೆಂಬರ್-16 ರಿಂದ 26.

★ ನಿಮ್ಮ ಪರೀಕ್ಷಾ ಸ್ಥಳ & ದಿನಾಂಕವನ್ನು ಆಯಾ ಪರೀಕ್ಷೆಯ 10 ದಿನಗಳ ಮೊದಲು ನಿಮಗೆ ತಿಳಿಸಲಿದ್ದಾರೆ.!!

★ Examನಲ್ಲಿ Aadhar Card Biometric Verification ಕಡ್ಡಾಯ.! ಆದ್ದರಿಂದ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲದಿದ್ದರೆ ಈಗಲೇ ಮಾಡಿ.!!

★ Aadhar link ಮಾಡುವ ಲಿಂಕ್:
👇🏻👇🏻👇🏻👇🏻👇🏻👇🏻👇🏻
www.rrbapply.gov.in
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
💐JOB.!! NEWS: 💐
✍🏻🍁✍🏻🍁✍🏻🍁✍🏻

⚫ ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

⚫ ಮೈಸೂರು ಜಿಲ್ಲೆಯಲ್ಲಿ 412 & ಕೊಪ್ಪಳ ಜಿಲ್ಲೆಯಲ್ಲಿ 461 ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ QUALIFICATION:
ಕಾರ್ಯಕರ್ತೆಯರಿಗೆ PUC
ಸಹಾಯಕಿಯರಿಗೆ SSLC.!!

⚫ ಅರ್ಜಿ ಸಲ್ಲಿಕೆಗೆ Last Date:
ಮೈಸೂರು : 2024 ಅಕ್ಟೋಬರ್-19
ಕೊಪ್ಪಳ : 2024 ಅಕ್ಟೋಬರ್-23

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/
🌻🍁🌻🍁🌻🍁🌻🍁🌻🍁🌻🍁

Читать полностью…
Subscribe to a channel