👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
♠️ ಕೇಂದ್ರದಲ್ಲಿ ಖಾಲಿ ಹುದ್ದೆಗಳು: ♠️
🌟☀️🌟☀️🌟☀️🌟☀️🌟☀️🌟☀️
🚨 ಕೇಂದ್ರ ಸರ್ಕಾರದ ವಿವಿಧ ಇಲಾಖೆ & ಸಚಿವಾಲಯಗಳಲ್ಲಿ 9,95,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.!!
🚨 ರೇಲ್ವೆ ಇಲಾಖೆ & ರಕ್ಷಣಾ ಸಚಿವಾಲಯಗಳಲ್ಲೇ ಅತೀ ಹುದ್ದೆಗಳು ಖಾಲಿ ಇವೆ.!!
🚨 ಖಾಲಿ ಹುದ್ದೆಗಳಲ್ಲಿ ಮುಖ್ಯವಾಗಿ ಗೆಜೆಟೆಡ್ ಹುದ್ದೆಗಳಾದ
IAS -1,472
IPS- 864
IFS-1,057
CBI- 1,673 ಹುದ್ದೆಗಳಿವೆ.!!
🚨 ಖಾಲಿ ಇರುವ ಹುದ್ದೆಗಳ ಪ್ರಮಾಣ:
Group-A : 5%
Group-B : 10%
Group-C : 85%
🚨 ಈಗಾಗಲೇ ತಾಂತ್ರಿಕ (Group-C) ವಿಭಾಗದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಸ್ತಾವನೆಯನ್ನು UPSC ಗೆ ಕಳುಹಿಸಿಕೊಡಲಾಗಿದೆ.!!
🚨 ಆತ್ಮೀಯ ಅಭ್ಯರ್ಥಿಗಳೇ, ನಿಮಗೊಂದು ಕಿವಿಮಾತು: ಎಲ್ಲರೂ ಬರೀ ರಾಜ್ಯ ಸರ್ಕಾರದ SDA, FDA, PC, PSI, PDO, GPSTR, KAS ಹುದ್ದೆಗಳಿಗಾಗಿ ತಯಾರಿ ಮಾಡುತ್ತಿದ್ದಾರೆ ಹೀಗಾಗಿ ಪ್ರತಿ ನೇಮಕಾತಿಗೂ ಲಕ್ಷ ಲಕ್ಷ ಅರ್ಜಿಗಳು.!! ಆದ್ದರಿಂದ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ಕಡೆ ಗಮನ ಕೊಡಿ ನಿಮ್ಮ Success Rate ತುಂಬಾ ಜಾಸ್ತಿ ಇರತ್ತೆ.!!
🌟☀️🌟☀️🌟☀️🌟☀️🌟☀️🌟☀️🌟
----------------------------------------------
*ನಮ್ಮ Youtube Chanel subscribe ಮಾಡಿ ಒಳ್ಳೆಯ ಮಾಹಿತಿ ಪಡೆಯಿರಿ*
https://youtube.com/c/SKTECHKANNADA
ಹೊಸ ಭತ್ತದ ಬೆಳೆ: ಒಮ್ಮೆ ನಾಟಿ ಮಾಡಿದರೆ 4 ವರ್ಷ ಫಸಲು ನೀಡುವ ಬೆಳೆ ಅಭಿವೃದ್ಧಿಪಡಿಸಿದ ಚೀನಾ
http://dhunt.in/GqhSq?s=a&uu=0x8e15adeebddb7f06&ss=wsp
Source : "Hosadigantha" via Dailyhunt
Karnataka Kendriya Vidyalaya Recruitment 2022 : ಕರ್ನಾಟಕದ ಕೇಂದ್ರೀಯ ವಿದ್ಯಾಲಯದ ಖಾಲಿ ಇರುವ ಭೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
https://www.kpscvaani.com/job-news/karnataka-kendriya-vidyalaya-recruitment-2022-3/2272
KPSC Vaani App Download ಮಾಡಲು ಇಲ್ಲಿ ಕ್ಲಿಕ್ ಮಾಡಿ : https://bit.ly/2FzDL1T
ನಮ್ಮ ಟೆಲಿಗ್ರಾಂ ಗುಂಪು ಸೇರಿಕೊಳ್ಳಲು: /channel/kpscvaani